Date : Monday, 14-03-2016
ನವದೆಹಲಿ: ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಭಾಗಿಯಾದ ವಿಶ್ವ ನಾಯಕರುಗಳು ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಕಾರ್ಯವನ್ನು ಶ್ಲಾಘಿಸಿದರು, ಮಾತ್ರವಲ್ಲ ತಮ್ಮ ದೇಶಕ್ಕೆ ಬರುವಂತೆ ಅವರಿಗೆ ಆಹ್ವಾನ ನೀಡಿದರು. ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ತಮ್ಮ ದೇಶಕ್ಕೆ ಬಂದು...
Date : Saturday, 12-03-2016
ಕೋಲ್ಕತಾ: ಮುಂದಿನ 10 ವರ್ಷಗಳಲ್ಲಿ ಪ್ರತಿಯೊಬ್ಬ ಭಾರತೀಯನೂ ಶಿಕ್ಷಣ ಪಡೆದಲ್ಲಿ ಭಾರತದ ಅರ್ಥವ್ಯವಸ್ಥೆಯ ಒಟ್ಟು ಅಭಿವೃದ್ಧಿ ಶೇ.4ರಷ್ಟು ಹೆಚ್ಚಲಿದೆ ಎಂದು ನೋಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಹೇಳಿದ್ದಾರೆ. ರೋಟರಿ ಇಂಡಿಯಾ ಸಾಕ್ಷರತಾ ಮಿಷನ್ ಸಮ್ಮೇಳನದಲ್ಲಿ ಮಾತನಾಡದ ಅವರು, ಭಾರತದ ಆರ್ಥಿಕ ಬೆಳವಣಿಗೆ...
Date : Saturday, 12-03-2016
ನವದೆಹಲಿ: ಜೆಎನ್‌ಯು ಘಟನೆಗೆ ಸಂಬಂಧಿಸಿದಂತೆ ದೆಹಲಿಯಾದ್ಯಂತವಿರುವ ವಿವಿಧ ವಿಶ್ವವಿದ್ಯಾನಿಲಯಗಳ 600 ಶಿಕ್ಷಕರು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ಬೆಂಬಲ ಸೂಚಿಸಿ ಪತ್ರ ಬರೆದಿದ್ದಾರೆ. ಯುಜಿಸಿ ಸದಸ್ಯೆ ಇಂದ್ರಮೋಹನ್ ಅವರ ನೇತೃತ್ವದ ನ್ಯಾಷನಲ್ ಡೆಮಾಕ್ರಾಟಿಕ್ ಟೀಚರ್‍ಸ್ ಫ್ರಂಟ್ ಇರಾನಿಯವರಿಗೆ...
Date : Saturday, 12-03-2016
ದೆಹರಾಡೂನ್: ಇಲ್ಲಿಯ ಜಾಲಿ ಗ್ರ್ಯಾಂಟ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಭಾರತೀಯ ವಾಯುಪಡೆ ವಿಮಾನದ ಟೈರ್ ಸ್ಫೋಟಗೊಂಡ ಘಟನೆ ಸಂಭವಿಸಿದೆ. ೪೫ ಆಸನಗಳುಳ್ಳ ಆವ್ರೋ ವಿಮಾನದಲ್ಲಿ ಲೆ.ಜ. ರ್‍ಯಾಂಕ್ ಆಫೀಸರ್ ಸೇರಿದಂತೆ ೧೦ ಮಂದಿ ಪ್ರಯಾಣಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು...
Date : Saturday, 12-03-2016
ಪಾಟ್ನಾ: ತಂತ್ರಜ್ಞಾನವನ್ನು ಸಕ್ರಿಯವಾಗಿ ಬಳಸಿಕೊಂಡಲ್ಲಿ ನ್ಯಾಯಾಲಯದಲ್ಲಿನ ವಾದ ಮತ್ತು ನ್ಯಾಯ ತೀರ್ಪಿನ ಗುಣಮಟ್ಟ ಹೆಚ್ಚಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ಪಾಟ್ನಾ ಹೈಕೋರ್ಟ್‌ನ ಶತಮಾನೋತ್ಸವ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ’ಈ ಹಿಂದೆ ಇಲ್ಲದ ಕೆಲವೊಂದನ್ನು...
Date : Saturday, 12-03-2016
ನವದೆಹಲಿ: ಪ್ರಸ್ತುತ ಇರುವ ಇಂಡಿಯಾ ಹೆಸರನ್ನು ’ಭಾರತ’ ಎಂದು ಮರುನಾಮಕರಣ ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ದಯವಿಟ್ಟು ಭಾವನಾತ್ಮಕ ಸಮಸ್ಯೆಗಳನ್ನು ನ್ಯಾಯಾಲಯದ ಮುಂದಿಡಬೇಡಿ. ಭಾರತ ಎಂದು ಕರೆದಲ್ಲಿ ಯಾವುದೇ ತಪ್ಪಿಲ್ಲ. ಕಾನೂನು ನಿಯಮದೊಂದಿಗೆ ಬಡವರಿಗೆ ಸಹಕರಿಸಿ ಎಂದು ನ್ಯಾ....
Date : Saturday, 12-03-2016
ನವದೆಹಲಿ: ಭಾರತದ ಸ್ಟಾರ್ ಪ್ರಖರವಾಗಿ ಹೊಳೆಯುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್(ಐಎಂಎಫ್)ನ ಮ್ಯಾನೇಜಿಂಗ್ ಡೈರೆಕ್ಟರ್ ಕ್ರಿಸ್ಟಿನೇ ಲೆಗಾರ್ಡ್, ಭಾರತ ಇನ್ನಷ್ಟು ಖಾಸಗಿ ಹೂಡಿಕೆಗಳಿಗೆ ಉತ್ತೇಜನ ನೀಡಬೇಕಾಗಿದೆ ಎಂದರು. ‘ಏಷ್ಯಾಸ್ ಅಡ್ವಾನ್ಸಿಂಗ್ ರೋಲ್ ಇನ್ ದಿ ಗ್ಲೋಬಲ್ ಎಕಾನಮಿ’ ಕಾನ್ಫರೆನ್ಸ್‌ನ್ನು ಉದ್ದೇಶಿಸಿ...
Date : Saturday, 12-03-2016
ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಮತ್ತೆ ವಿವಾದದ ಕೇಂದ್ರವಾಗಿದ್ದಾರೆ, ಇದೀಗ ಅವರ ಸ್ಥಗಿತಗೊಂಡ ವಾಯುಯಾನ ಸಂಸ್ಥೆ ಕಿಂಗ್‌ಫಿಶರ್‌ನ ಸಿಬ್ಬಂದಿಗಳು ಕೂಡ ಅವರ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮಾನವೀಯ ಮನವಿ ಮಾಡಿಕೊಂಡಿರುವ ಕಿಂಗ್‌ಫಿಶರ್ ಏರ್‌ಲೈನ್ಸ್...
Date : Saturday, 12-03-2016
ನವದೆಹಲಿ: ಟ್ವಿಟರ್ ಮೂಲಕ ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಮುಂದಾದ ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತಿರುಗೇಟು ನೀಡಿದೆ. ‘ನಿಮ್ಮ ಟ್ವಿಟರ್ ಸಮಜಾಯಿಷಿ ನಮಗೆ ಅಗತ್ಯವಿಲ್ಲ, ಏನು ಹೇಳುವುದಿದ್ದರೂ ನಮ್ಮ ಕಛೇರಿಗೆ ಬಂದು ಹೇಳಿ’ ಎಂದು...
Date : Saturday, 12-03-2016
ನವದೆಹಲಿ: ಯೂರೋಪ್‌ನ ವಿಮಾನ ತಯಾರಕ ಕಂಪೆನಿ ಏರ್‌ಬಸ್ ತಯಾರಿಸಿದ ಮೊದಲ ಪರಿಸರ ಸ್ನೇಹಿ ವಿಮಾನ A320 Neo ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಏರ್‌ಬಸ್ ಈ ವಿಮಾನವನ್ನು ಭಾರತದ ಇಂಡಿಗೋ ಕಂಪೆನಿಗೆ ಹಸ್ತಾಂತರಿಸಿದೆ. ಇಂಡಿಗೋ ವಿಮಾನಯಾನ ಸಂಸ್ಥೆ ಏರ್‌ಬಸ್ ಕಂಪೆನಿಯಿಂದ ಆಧುನಿಕ...