News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜನತೆಯಿಂದ ತಿರಸ್ಕರಿಸಲ್ಪಟ್ಟವರಿಂದ ಅಭಿವೃದ್ಧಿಗೆ ಅಡ್ಡಗಾಲು

ಭೋಪಾಲ್: ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ಪಕ್ಷಗಳು ಸರಕು ಮತ್ತು ಸೇವಾ ತೆರಿಗೆಯ ಮೂಲಕ ಆರ್ಥಿಕ ಸುಧಾರಣೆ ತರಲು ಉತ್ಸುಹುಕವಾಗಿವೆ ಆದರೆ ಕಾಂಗ್ರೆಸ್ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅವರು ಗುರುವಾರ ಭೋಪಾಲ್‌ನಲ್ಲಿ ಬಿಜೆಪಿ...

Read More

ರಮಣ್ ಸಿಂಗ್, ಜೆಪಿ ನಡ್ಡಾ ನೀರಿನ ಬಾಟಲಿಯಲ್ಲಿ ಹಾವಿನ ಮರಿ!

ರಾಯ್‌ಪುರ: ಬಡವರಿಗೆ ನಮ್ಮ ದೇಶದಲ್ಲಿ ಶುದ್ದೀಕರಿಸದೆ ಕೊಳಚೆ ನೀರನ್ನು ಕುಡಿಯಲು ಸರಬರಾಜು ಮಾಡುವುದು ಸಾಮಾನ್ಯ ಆದರೆ ಮಂತ್ರಿಗಳ ವಿಷಯಕ್ಕೆ ಬಂದರೆ ಅವರಿಗೆ ಶುದ್ದೀಕರಿಸಿ, ಪರೀಕ್ಷಿಸಿ ನೀರು ಕೊಡುವುದು ವಾಡಿಕೆ. ಹೀಗಿದ್ದರೂ ಇಬ್ಬರು ಪ್ರಮುಖ ನಾಯಕರಿಗೆ ನೀಡಿದ ನೀರಿನ ಬಾಟಲಿಯಲ್ಲಿ ಹಾವಿನ ಮರಿಗಳು...

Read More

ಕಾರವಾರದಲ್ಲಿ ಐಎನ್‌ಎಸ್ ವಜ್ರಕೋಶ್ ಲೋಕಾರ್ಪಣೆ

ಕಾರವಾರ: ಅತ್ಯಾಧುನಿಕ ಶಸ್ತ್ರಾಸ್ತ್ರ ಸಂಗ್ರಹಣಾಗಾರ ಐಎನ್‌ಎಸ್ ವಜ್ರಕೋಶ್‌ ಅನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಕಾರವಾರದಲ್ಲಿ ಲೋಕಾರ್ಪಣೆಗೊಳಿಸಿದರು. ವಜ್ರಕೋಶ್ ಯುದ್ಧನೌಕೆಗಳಿಗೆ ಶಸ್ತ್ರಾಸ್ತ್ರ, ಕ್ಷಿಪಣಿಗಳನ್ನು ಒದಗಿಸುವ ಹಾಗೂ ತಾಂತ್ರಿಕ ನೆರವು ನೀಡುವ ಸಂಗ್ರಹಾಗಾರವಾಗಿದೆ. ಎಲೆಕ್ಟ್ರಿಕಲ್ ಮತ್ತು ಶಸ್ತ್ರತಜ್ಞ  ಕ್ಯಾಪ್ಟನ್ ಅರವಿಂದ್...

Read More

ಇಸ್ರೋಗೆ ಗಾಂಧಿ ಶಾಂತಿ ಪುರಸ್ಕಾರ

ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಬುಧವಾರ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ  2014ರ ಸಾಲಿನ ಗಾಂಧಿ ಶಾಂತಿ ಪುರಸ್ಕಾರವನ್ನು ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 1995ರಿಂದ ಮಹಾತ್ಮ ಗಾಂಧಿಯವರ ಹೆಸರಿನಲ್ಲಿ ಕೇಂದ್ರ...

Read More

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರಿ ನೌಕರು ಮತ್ತು ಪಿಂಚಣಿದಾರರ ತುಟ್ಟಿ ಭತ್ಯೆಯನ್ನು ಶೇ.6ರಷ್ಟು ಏರಿಕೆ ಮಾಡಲು ಕೇಂದ್ರ ಸಚಿವ ಸಂಪುಟ ಅಸ್ತು ಎಂದಿದೆ, ಈ ಮೂಲಕ ಗಣೇಶ ಹಬ್ಬಕ್ಕೆ ಭರ್ಜರಿ ಉಡುಗೊರೆಯನ್ನೇ ನೀಡಿದೆ. ತುಟ್ಟಿಭತ್ಯೆ ಏರಿಸಿರುವುದರಿಂದ 48 ಲಕ್ಷ ಸರ್ಕಾರಿ ಉದ್ಯೋಗಿಗಳು ಹಾಗೂ...

Read More

ಇಸಿಸ್ ವಿರುದ್ಧ ಭಾರತ ಮುಸ್ಲಿಂ ಧರ್ಮಗುರುಗಳ ಫತ್ವಾ

ನವದೆಹಲಿ: ಇರಾಕ್ ಮತ್ತು ಸಿರಿಯಾದಲ್ಲಿ ಪೈಶಾಚಿಕ ಕೃತ್ಯಗಳನ್ನು ಎಸಗುತ್ತಿರುವ ಇಸಿಸ್ ಉಗ್ರರ ವಿರುದ್ಧ ಭಾರತದ ಮುಸ್ಲಿಂ ಧರ್ಮಗುರುಗಳು ಫತ್ವಾವನ್ನು ಹೊರಡಿಸಿದ್ದಾರೆ. ಭಾರತದ ಸುಮಾರು 1000 ಮುಸ್ಲಿಂ ಧರ್ಮಗುರುಗಳು ಸೇರಿ 15 ಸಂಪುಟಗಳನ್ನು ಹೊಂದಿದ ಫತ್ವಾವನ್ನು ಇಸಿಸ್ ಉಗ್ರರು, ಬೆಂಬಲಿಗರ ವಿರುದ್ಧ ಹೊರಡಿಸಿದ್ದಾರೆ....

Read More

ಬಿಹಾರದ ರಾಜಕಾರಣದಲ್ಲಿ ಬಿಜೆಪಿ ಮುಖ್ಯ ಪಾತ್ರವಹಿಸಲಿದೆ

ಬಿಹಾರ : ಬಿಹಾರ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಸರಕಾರ ರಚಿಸುವುದೋ ಇಲ್ಲವೋ ಎಂದು ಹೇಳಲಾಗದು, ಆದರೆ ಬಿಹಾರದ ರಾಜಕಾರಣದಲ್ಲಿ ಅದು ಮುಖ್ಯ ಪಾತ್ರವಹಿಸಲಿದೆ ಎಂದು ಆಪ್ ಪಕ್ಷದ ಮಾಜಿ ಮುಖಂಡ ಯೋಗೇಂದ್ರ ಯಾದವ್ ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಏಕಾಂಗಿ ಹೋರಾಟ ನಡೆಸುತ್ತಿದ್ದು...

Read More

ಅ.12ರಿಂದ ನ.5ರವರೆಗೆ ಬಿಹಾರ ಚುನಾವಣೆ

ನವದೆಹಲಿ: ಭಾರೀ ಕುತೂಹಲ ಕೆರಳಿಸಿರುವ ಬಿಹಾರ ಚುನಾವಣೆಯ ವೇಳಾಪಟ್ಟಿಯನ್ನು ಬುಧವಾರ ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಅಕ್ಟೋಬರ್ 12ರಿಂದ ನವೆಂಬರ್ 5ರವರೆಗೆ ಒಟ್ಟು 5 ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ...

Read More

ನೇಪಾಳಿ ಯುವತಿಯರ ಮೇಲೆ ಸೌದಿ ರಾಯಭಾರಿಯಿಂದ ಅತ್ಯಾಚಾರ

ಗೋರೆಗಾಂವ್: ಭಾರತದಲ್ಲಿನ ಸೌದಿ ರಾಯಭಾರಿಯ ನಿವಾಸದಲ್ಲಿ ಇಬ್ಬರು ನೇಪಾಳಿ ಮಹಿಳೆಯರ ಮೇಲೆ ಕಳೆದ ಹಲವಾರು ದಿನಗಳಿಂದ ಅತ್ಯಾಚಾರ ಎಸಗಲಾಗುತ್ತಿತ್ತು ಎಂಬ ಭಯಾನಕ ವರದಿ ಬಹಿರಂಗವಾಗಿದೆ. ಗೋರೆಗಾಂವ್‌ನಲ್ಲಿ ಈ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಘಟನೆಯ ಸಂಪೂರ್ಣ ವರದಿ ನೀಡುವಂತೆ ವಿದೇಶಾಂಗ ಕಾರ್ಯದರ್ಶಿ ವಿಕಾಸ್...

Read More

ಗ್ರಾಮ ದತ್ತು ಪಡೆದ ಮಹೇಶ್ ಬಾಬು, ಪ್ರಕಾಶ್ ರೈ

ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಬಳಿಕ ಇದೀಗ ಬಹುಭಾಷಾ ನಟ ಪ್ರಕಾಶ್ ರೈಯವರು ತೆಲಂಗಾಣದ ಅತಿ ಹಿಂದುಳಿದ ಗ್ರಾಮವೊಂದನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ. ತೆಲಂಗಾಣದ ಪಂಚಾಯತ್ ರಾಜ್ ಸಚಿವ ಕೆ ತಾರಕರಾಮ ಅವರನ್ನು ಭೆಟಿಯಾದ ರೈ, ಕೊಂಡರೆಟ್ಟಿಪಲ್ಲೆ...

Read More

Recent News

Back To Top