Date : Friday, 25-03-2016
ನವದೆಹಲಿ: ಒಂದು ಆಘಾತಕಾರಿ ಮತ್ತು ವಿಲಕ್ಷಣ ಬೆಳವಣಿಗೆಯಲ್ಲಿ ಇಂಟರ್‌ನೆಟ್ ದೈತ್ಯ ಗೂಗಲ್ ತನ್ನ ಗೂಗಲ್ ಮ್ಯಾಪ್ಸ್‌ನಲ್ಲಿ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯವನ್ನು ’ರಾಷ್ಟ್ರ ವಿರೋಧಿ’ ಎಂದು ತೋರಿಸಿದೆ. ಜೆಎನ್‌ಯುನಲ್ಲಿ ನಡೆಯುತ್ತಿರುವ ಹಲವು ರಾಷ್ಟ್ರವಿರೋಧಿ ಚಟುವಟಿಕೆಗಳ ವರದಿಗಳ ಬಳಿಕ ಗೂಗಲ್ ಮ್ಯಾಪ್‌ನಲ್ಲಿ ಜೆಎನ್‌ಯು ಜೊತೆ...
Date : Friday, 25-03-2016
ಕೋಝಿಕೋಡ್: ದೇಶಾದ್ಯಂತ 1000ಕ್ಕೂ ಅಧಿಕ ವಾಸ್ತುಶಿಲ್ಪಿಗಳು ಹಾಗೂ ನಗರ ಅಭಿವೃದ್ಧಿ ಯೋಜಕರು ಎಪ್ರಿಲ್ 7ರಿಂದ ಕೋಝಿಕೋಡ್‌ನಲ್ಲಿ ನಡೆಯಲಿರುವ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅತ್ಯುತ್ತಮ ವಾಸ್ತುಶಿಲ್ಪಕ್ಕಾಗಿ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುವುದು ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್...
Date : Friday, 25-03-2016
ನವದೆಹಲಿ: ಟ್ವಿಟರ್‌ನಲ್ಲಿ ತನ್ನನ್ನು ಫಾಲೋ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಧನ್ಯವಾದ ಹೇಳಿದ್ದಾರೆ. ಕೇಜ್ರಿವಾಲ್ ಅವರು ಮೋದಿ ಅವರಿಗೆ ಟ್ವಿಟರ್ ಮೂಲಕ ಹೋಳಿ ಹಬ್ಬದ ಶುಭ ಹಾರೈಸಿದ್ದು, ಕೇಂದ್ರ ಮತ್ತು ದೆಹಲಿ ಸರ್ಕಾರ...
Date : Friday, 25-03-2016
ಮುಂಬಯಿ: ಮುಂಬಯಿ ಸ್ಫೋಟ ಪ್ರಕರಣದ ಆರೋಪಿ, ಲಷ್ಕರ್-ಎ-ತೋಯ್ಬಾ ಸಂಘಟನೆ ಉಗ್ರ ಡೇವಿಡ್ ಹೆಡ್ಲಿ ತಾನು ಬಾಲ್ಯದಿಂದಲೂ ಭಾರತ ಮತ್ತು ಭಾರತೀಯರನ್ನು ದ್ವೇಷಿಸುತ್ತಿದ್ದೆ ಎಂದು ಹೇಳಿದ್ದಾನೆ. 26/11 ಮುಂಬಯಿ ದಾಳಿಯ ಪ್ರಮುಖ ಆರೋಪಿ ಝೈಬುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್‌ನ ವಕೀಲ ಅಬ್ದುಲ್ ವಹಾಬ್...
Date : Thursday, 24-03-2016
ಡೆಹ್ರಾಡೂನ್; ಉತ್ತರಪ್ರದೇಶದ ಕಾಂಗ್ರೆಸ್ ಸರ್ಕಾರದಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಯೋಗ ಗುರು ರಾಮ್‌ದೇವ್ ಬಾಬಾ ಅವರೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ. ಉತ್ತರಾಖಂಡದ ಕಾಂಗ್ರೆಸ್ ಅಧ್ಯಕ್ಷ ಕಿಶೋರ್ ಉಪಾಧ್ಯಾಯ ಅವರು ಬಿಕ್ಕಟ್ಟಿಗೆ ಹೊಸ ತಿರುವನ್ನು ನೀಡಿದ್ದು, ಅಮಿತ್ ಷಾ ಮತ್ತು ರಾಮ್‌ದೇವ್ ಬಾಬಾ...
Date : Thursday, 24-03-2016
ನವದೆಹಲಿ: ಹೋಳಿಯ ಸಂಭ್ರಮ, ಸಂತಸ ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ, ಬಣ್ಣಗಳ ಹಬ್ಬ ವಿದೇಶದಲ್ಲೂ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಒಂದಿಷ್ಟು ಸಂಖ್ಯೆಯ ಭಾರತೀಯರನ್ನು ಹೊಂದಿರುವ ದಕ್ಷಿಣ ಅಮೆರಿಕಾದ ಗಯಾನ 1966ರಲ್ಲೇ ಹೋಳಿ ಥೀಮ್ ಹೊಂದಿದ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿದೆ. ಭಗವಾನ್ ಶ್ರೀಕೃಷ್ಣ ಗೋಪಿಕೆಯರೊಂದಿಗೆ...
Date : Thursday, 24-03-2016
ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನಕ್ಕೆ ವಿಶ್ವ ಬ್ಯಾಂಕ್ 9 ಸಾವಿರ ಕೋಟಿ ಹಣವನ್ನು ನೀಡಿದೆ. ಇದನ್ನು ಬುಧವಾರ ಸಂಪುಟ ಅಂಗೀಕರಿಸಿದೆ. ಸ್ವಚ್ಛ ಭಾರತ ಮಿಶನ್-ಗ್ರಾಮೀಣ್ ಯೋಜನೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಗ್ರಾಮಗಳು ತಮ್ಮ ಅರ್ಹತೆಗೆ ಅನುಗುಣವಾಗಿ ಮೊತ್ತವನ್ನು ಪಡೆದುಕೊಳ್ಳಲಿದೆ...
Date : Thursday, 24-03-2016
ನವದೆಹಲಿ: ಬ್ರುಸೆಲ್ಸ್‌ನ ಭಯೋತ್ಪಾದನಾ ದಾಳಿಯಲ್ಲಿ ನಾಪತ್ತೆಯಾಗಿರುವ ಬೆಂಗಳೂರು ಮೂಲದ ಇನ್ಫೋಸಿಸ್ ಉದ್ಯೋಗಿ ರಾಘವೇಂದ್ರನ್ ಗಣೇಶ್ ಅವರ ಕೊನೆಯ ಮೊಬೈಲ್ ಕರೆ ಬೆಲ್ಜಿಯನ್ ರಾಜಧಾನಿಯ ಮೆಟ್ರೋ ರೈಲಿನಲ್ಲಿ ಟ್ರ್ಯಾಕ್ ಆಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಇದರಿಂದಾಗಿ ಅವರು ಕೊನೆಯದಾಗಿ...
Date : Thursday, 24-03-2016
ಚೆನ್ನೈ: ಪಕ್ಷದಿಂದ ಉಚ್ಛಾಟನೆಗೊಂಡ ಎರಡು ವರ್ಷಗಳ ಬಳಿಕ ಎಂ.ಕೆ.ಅಳಗಿರಿಯವರು ತಮ್ಮ ತಂದೆ ಹಾಗೂ ಡಿಎಂಕೆ ಮುಖಂಡ ಎಂ.ಕರುಣಾನಿಧಿಯವರನ್ನು ಗುರುವಾರ ಭೇಟಿಯಾಗಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಗೆ ಎರಡು ತಿಂಗಳು ಇರುವಂತೆ ಈ ಇಬ್ಬರು ಭೇಟಿಯಾಗಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ, ಅದೂ ಕೂಡ ನಟ...
Date : Thursday, 24-03-2016
ತಿರುವನಂತಪುರಂ: ಈ ಬಾರಿಯ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಹೆಚ್ಚು ಸೆಲೆಬ್ರಿಟಿಗಳು ಕಣಕ್ಕಿಳಿಯಲಿದ್ದಾರೆ, ಈ ಮೂಲಕ ದೇವರ ಸ್ವಂತ ನಾಡಿನ ಚುನಾವಣಾ ಸಂಪ್ರದಾಯಕ್ಕೆ ಬ್ರೇಕ್ ಬೀಳಲಿದೆ. ಹಲವಾರು ಸಿನಿಮಾ ತಾರೆಯರು, ಕ್ರಿಡಾಪಟುಗಳು ಇದೇ ಮೊದಲ ಬಾರಿಗೆ ಇಲ್ಲಿ ಚುನಾವಣಾ ಕಣಕ್ಕಿಳಿದಿದ್ದಾರೆ. ಅದರಲ್ಲಿ...