ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಂದರೆ ’ಮೇಕಿಂಗ್ ಆಫ್ ಡೆವೆಲಪ್ಡ್ ಇಂಡಿಯಾ’. ದೇಶದ ಜನತೆ ಮೋದಿ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದ್ದರೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ದೇಶದ ಅಭಿವೃದ್ಧಿಯ ಧ್ಯೇಯ ಹೊಂದಿರುವ ಪ್ರಧಾನಿ ಮೋದಿ ಅವರ ’ಮನ್ ಕಿ ಬಾತ್’ನ ವಿಚಾರಗಳನ್ನು ಜನರು ಒಪ್ಪಿಕೊಳ್ಳುತ್ತಾರೆ. ಮೋದಿ ಜೀ ಕರೆ ನೀಡಿರುವ ’ಸ್ವಚ್ಛ ಭಾರತ ಅಭಿಯಾನ’ ಈಗ ಜನರ ಅಭಿಯಾನವಾಗಿದೆ.
ಯೋಗ ಗುರು ಬಾಬಾ ರಾಮ್ದೇವ್ ಅವರ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಾಯ್ಡು ಅವರು, ಬಾಬಾ ರಾಮ್ದೇವ್ ಓರ್ವ ನೈಜ ಸಂತ. ಇಂದಿನ ಯುವ ಜನತೆಗೆ ಅವರು ನೀಡುತ್ತಿರುವ ಪ್ರಾಚೀನ ಆಚರಣೆಗಳ ಪಾಠ ಸಮಾನ್ಯ ಕಾರ್ಯವಲ್ಲ. ದೇಶದಾದ್ಯಂತ ಜನರು ಯೋಗ ಕಲಿಯಲು ಹಂಬಲಿಸುತ್ತಾರೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ’ದೇವರು ನೀಡಿದ ಉಡುಗೊರೆ’ ಎಂದು ನಾಯ್ಡು ಅವರು ಈ ಹಿಂದೆ ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.