News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗ್ರಾಮ ದತ್ತು ಪಡೆದ ಮಹೇಶ್ ಬಾಬು, ಪ್ರಕಾಶ್ ರೈ

ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಬಳಿಕ ಇದೀಗ ಬಹುಭಾಷಾ ನಟ ಪ್ರಕಾಶ್ ರೈಯವರು ತೆಲಂಗಾಣದ ಅತಿ ಹಿಂದುಳಿದ ಗ್ರಾಮವೊಂದನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ. ತೆಲಂಗಾಣದ ಪಂಚಾಯತ್ ರಾಜ್ ಸಚಿವ ಕೆ ತಾರಕರಾಮ ಅವರನ್ನು ಭೆಟಿಯಾದ ರೈ, ಕೊಂಡರೆಟ್ಟಿಪಲ್ಲೆ...

Read More

ರೈತರ ಸಹಾಯಕ್ಕೆ ಧಾವಿಸದಿದ್ದರೆ ಬಾಲಿವುಡ್ ಸಿನಿಮಾ ಬಹಿಷ್ಕಾರ

ಮುಂಬಯಿ: ಸಂಕಷ್ಟದಲ್ಲಿರುವ ಮಹಾರಾಷ್ಟ್ರದ ರೈತರ ನೆರವಿಗೆ ಬಾಲಿವುಡ್ ನಟ ನಟಿಯರು ಆಗಮಿಸಬೇಕು, ಇಲ್ಲವಾದರೆ ಅವರ ಸಿನಿಮಾಗಳನ್ನು ಬಹಿಷ್ಕರಿಸಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖಂಡ ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಎಂಎನ್‌ಎಸ್ ಪತ್ರವೊಂದನ್ನು...

Read More

ಶಾಲೆಯ ಮೆಟ್ಟಿಲು ಹತ್ತದೆಯೇ ಎಂಎ ಪದವಿ ಪಡೆದಳು

ಜೈಪುರ್: ಒಂದೇ ಒಂದು ದಿನವೂ ಶಾಲೆಯ ಮೆಟ್ಟಿಲು ಹತ್ತದ ರಾಜಸ್ಥಾನದ ಕಿರಣ್ ಜರಿವಾಲ್ ಎಂಎ ಅಧ್ಯಯನ ಮಾಡಿ ಸ್ನಾತಕೋತರ ಪದವಿಯನ್ನು ಪಡೆದುಕೊಂಡಿದ್ದಾಳೆ. ಆಕೆಯ ಈ ಸಾಧನೆಯ ಹಿಂದಿರುವುದು ಆಕೆಯ ತಂದೆ ಸನ್ವಾರ್ ಸಂಗ್ಮಾನಂದ. ಕಿರಣ್ ಆರನೇ ವರ್ಷದವಳಿದ್ದಾಗಲೇ ತಾಯಿಯನ್ನು ಕಳೆದುಕೊಂಡಳು. ಬಳಿಕ...

Read More

ಹರಿಯಾಣದಲ್ಲಿ ತಂಬಾಕು ಪದಾರ್ಥಗಳ ಮೇಲೆ ನಿಷೇಧ

ಚಂಡೀಗಢ: ಗುಟ್ಕಾ, ಪಾನ್ ಮಸಾಲ ಸೇರಿದಂತೆ ಇನ್ನಿತರ ತಂಬಾಕು ಪದಾರ್ಥಗಳ ಮಾರಾಟ ಮತ್ತು ಉತ್ಪಾದನೆಗೆ ಹರಿಯಾಣದಲ್ಲಿ ಸಂಪೂರ್ಣ ನಿಷೇಧ ಹೇರಲಾಗಿದೆ. ಜನರ ಆರೋಗ್ಯದ ದೃಷ್ಟಿಯಿಂದ ತಂಬಾಕು ಪದಾರ್ಥಗಳ ಮೇಲೆ ನಿಷೇಧ ಹೇರಿದ್ದೇವೆ ಎಂದು ಅಲ್ಲಿನ ಆರೋಗ್ಯ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ....

Read More

ಭಾರತದ ಜಲಾಶಯಗಳಿಗೆ ಪಾಕ್ ವಿಷ ಬೆರೆಸುವ ಸಾಧ್ಯತೆ

ಜೈಸಲ್ಮಾರ್: ರಾಜಸ್ಥಾನದಲ್ಲಿನ ಭಾರತ-ಪಾಕ್ ಗಡಿಯಲ್ಲಿನ ಜಲಾಶಯಗಳಿಗೆ ಪಾಕಿಸ್ಥಾನ ವಿಷ ಬೆರೆಸುವ ಸಾಧ್ಯತೆ ಇದೆ ಎಂಬ ಭಯಾನಕ ಅಂಶವನ್ನು ಗುಪ್ತಚರ ಇಲಾಖೆ ಬಹಿರಂಗಪಡಿಸಿದ್ದು, ಎಚ್ಚರದಿಂದ ಇರುವಂತೆ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಜೈಸಲ್ಮಾರ್ ಮತ್ತು ಬದ್ಮೇರ್ ಜಿಲ್ಲಾಡಳಿತಗಳು ಕಣ್ಗಾವಲನ್ನು ಹೆಚ್ಚಿಸಿದೆ. ಈ ಎರಡು...

Read More

ದೇಸಿ ’ಧನುಷ್’ ಫಿರಂಗಿ ನಿರ್ಮಾಣ

ಜಬಲ್ಪುರ: 1987ರ ಬೊಫೊರ್ಸ್ ಹಗರಣದ ಬಳಿಕ ಇದೇ ಮೊದಲ ಬಾರಿಗೆ 155 ಎಂ.ಎಂ. ಫಿರಂಗಿಯನ್ನು ಪರಿಚಯಿಸಸಲಾಗಿದ್ದು, ಶೀಘ್ರದಲ್ಲೇ ಭಾರತೀಯ ಸೇನೆಗೆ ಹಸ್ತಾಂತರಗೊಳ್ಳಲಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ’ದೇಸಿ ಬೊಫೊರ್ಸ್’ ಎಂದು ಕರೆಯಲ್ಪಡುವ ’ಧನುಷ್’ ಫಿರಂಗಿ 45 ಕ್ಯಾಲಿಬರ್‌ನೊಂದಿಗೆ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಇದನ್ನು ನವೆಂಬರ್ ತಿಂಗಳ ಅಂತ್ಯದೊಳಗೆ...

Read More

2016ರಿಂದ ರಾಮ ಮಂದಿರ ನಿರ್ಮಾಣ ಆರಂಭವಾಗಲಿ

ನವದೆಹಲಿ: 2016ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಆರಂಭಿಸಬೇಕು ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜನವರಿ 1, 2016ರಿಂದಲೇ ರಾಮ ಮಂದಿರ ನಿರ್ಮಾಣ ಕಾರ್ಯ...

Read More

ಟ್ವಿಟರ್ ಮಾದರಿಯ ಹಿಂದಿ ನೆಟ್‌ವರ್ಕಿಂಗ್ ಸೈಟ್ ‘ಮೂಷಕ್’ಗೆ ಚಾಲನೆ

ಭೋಪಾಲ್: ಇಂಗ್ಲೀಷ್ ಸೋಶಲ್ ಮೀಡಿಯಾ ವೇದಿಕೆಯಾದ ಟ್ವಿಟರ್‌ನ ಮಾದರಿಯಲ್ಲೇ ಹಿಂದಿ ನೆಟ್‌ವರ್ಕಿಂಗ್ ಸೈಟ್‌ಗೆ ಚಾಲನೆ ದೊರೆತಿದೆ, ಈ ಸೈಟ್‌ಗೆ ‘ಮೂಷಕ್’ ಎಂದು ಹೆಸರಿಡಲಾಗಿದೆ. ಭೋಪಾಲ್‌ನಲ್ಲಿ ಸೆ.10 ರಿಂದ ವಿಶ್ವ ಹಿಂದಿ ಕಾನ್ಫರೆನ್ಸ್ ನಡೆಯಲಿದ್ದು, ಅದರ ಅಂಗವಾಗಿ ‘ಮೂಷಕ್’ಗೆ ಚಾಲನೆ ನೀಡಲಾಗಿದೆ. ಟ್ವಿಟರ್‌ನಲ್ಲಿ...

Read More

ಆರ್ಥಿಕತೆಯನ್ನು ನಾಶ ಮಾಡಿದವರು ಈಗ ಮೋದಿಯನ್ನು ಟೀಕಿಸುತ್ತಿದ್ದಾರೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಮಾನ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ, ಕಾಂಗ್ರೆಸ್ ದೇಶದ ಆರ್ಥಿಕತೆಯನ್ನು ನಾಶ ಮಾಡಿದೆ ಎಂದು ಆರೋಪಿಸಿದ್ದಾರೆ. ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಲೋಕಸಭಾ ಚುನಾವಣೆಯಲ್ಲಿ  ಬೃಹತ್...

Read More

8 ಕಿ.ಮೀ ದೂರದ ಆಸ್ಪತ್ರೆಗೆ ತಮ್ಮನನ್ನು ಹೆಗಲಲ್ಲಿ ಹೊತ್ತು ಬಂದ ಬಾಲಕಿ

ಜಾರ್ಖಾಂಡ್: ಅನಾರೋಗ್ಯದಿಂದ ತೀವ್ರ ಅಸ್ವಸ್ಥನಾದ ತನ್ನ ತಮ್ಮನನ್ನು ಕಾಪಾಡಲೇ ಬೇಕು ಎಂಬ ಪಣತೊಟ್ಟ 11ವರ್ಷದ ಪುಟ್ಟ ಬಾಲಕಿಯೊಬ್ಬಳು ತನ್ನ ವಯಸ್ಸಿಗೆ ಮೀರಿದ ಕಾರ್ಯವನ್ನು ಮಾಡಿದ್ದಾಳೆ. 8 ವರ್ಷದ ತಮ್ಮನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಬರೋಬ್ಬರಿ 8 ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ...

Read More

Recent News

Back To Top