Date : Saturday, 26-03-2016
ಜೈಸಲ್ಮೇರ್: ಅಪೂರ್ಣ ದಾಖಲೆಗಳನ್ನು ಹೊಂದಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ರಾಮ್ದೇವ್ರಾ ಜಿಲ್ಲೆಯಲ್ಲಿ 35 ಮಂದಿ ಪಾಕಿಸ್ಥಾನ ಪ್ರಜೆಗಳನ್ನು ಬಂಧಿಸಿದ್ದಾರೆ. ಇವರುಗಳು ಮುನಾಭವ್ನ ಥಾರ್ ಮರುಭೂಮಿ ಮೂಲಕ ಭಾರತ ಪ್ರವೇಶಿಸಿದ್ದರು, ಇವರ ಬಳಿ ಮಥುರಾ ಮತ್ತು ಹರಿದ್ವಾರಕ್ಕೆ ವೀಸಾ ಇತ್ತಾದರೂ ರಾಮ್ದೇವ್ರಾಗೆ...
Date : Saturday, 26-03-2016
ನವದೆಹಲಿ: ದೆಹಲಿಯ ಜಲ ಸಚಿವ ಹಾಗೂ ಆಮ್ ಆದ್ಮಿ ಪಕ್ದ ನಾಯಕ ಕಪಿಲ್ ಮಿಶ್ರಾ ಅವರು ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರ ಬಗ್ಗೆ ಹೇಳಿಕೆ ನೀಡಿ ಮತ್ತೊಂದು ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಒಂದು ವೇಳೆ ಭಗತ್ ಸಿಂಗ್ ಈಗ ಬದುಕಿದಿದ್ದರೆ...
Date : Saturday, 26-03-2016
ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣಾ ಸಮಾವೇಶ ಇಂದು ತಿಮಸುಕಿಯಲ್ಲಿ ಆರಂಭಗೊಂಡಿದ್ದು, ನನ್ನದು ಬಡತನದ ವಿರುದ್ಧದ ಹೋರಾಟವೇ ಹೊರತು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ವಿರುದ್ಧ ಅಲ್ಲ ಎಂದು ಪ್ರಧಾನಮಂತ್ರಿ ಮೋದಿ ಹೇಳಿದ್ದಾರೆ. ಬಿಜೆಪಿ ಅಸ್ಸಾಂನಲ್ಲಿ ಬಿಜೆಪಿ ಪ್ರಚಾರ ಆರಂಭಿಸಿದ್ದು, 15 ವರ್ಷಗಳ ಕಾಂಗ್ರೆಸ್...
Date : Saturday, 26-03-2016
ಮಧುರೈ: ಚಿತ್ರ ನಟ ಹಾಗೂ ಡಿಎಂಡಿಕೆ ಮುಖಂಡ ವಿಜಯ್ಕಾಂತ್ ಅವರನ್ನು ತಮ್ಮತ್ತ ಸೆಳೆಯಲು ಡಿಎಂಕೆ ಅವರಿಗೆ 500 ಕೋಟಿ ಮತ್ತು 80 ಸೀಟುಗಳ ಆಫರ್ ನೀಡಿತ್ತು ಎಂದು ಎಂಡಿಎಂಕೆ ನಾಯಕ ವೈಕೋ ಆರೋಪಿಸಿದ್ದಾರೆ. ಅಲ್ಲದೇ ಬಿಜೆಪಿ ಕೂಡ ವಿಜಯಕಾಂತ್ ಅವರು ಮೈತ್ರಿ...
Date : Saturday, 26-03-2016
ತ್ರಿಶೂರ್: ಕೇರಳದಲ್ಲಿ ಮೇ.16ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಭಾರತ ತಂಡದ ಮಾಜಿ ವೇಗದ ಬೌಲರ್ ಶಾಂತಾಕುಮಾರನ್ ಶ್ರೀಶಾಂತ್ ಸೇರಿದಂತೆ ಇತರ 50 ಮಂದಿ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಿದೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಶುಕ್ರವಾರ ಸಭೆ ನಡೆಸಿದ್ದು, ಶ್ರೀಶಾಂತ್ ಅವರನ್ನು ಪಕ್ಷಕ್ಕೆ...
Date : Saturday, 26-03-2016
ನವದೆಹಲಿ: ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದು, ಅದರ ಹಿಟ್ಲಿಸ್ಟ್ನಲ್ಲಿ ಗೋವಾ ಮೊದಲ ಸ್ಥಾನದಲ್ಲಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಶಂಕಿತ ಸದಸ್ಯರು ಗೋವಾ ರಾಜ್ಯವನ್ನು ಗುರಿಯಾಗಿಸಿವೆ ಎಂದು ಜಾರಿ ಸಂಸ್ಥೆಗಳಿಂದ ತಿಳಿದು ಬಂದಿದೆ. ಗೋವಾದಲ್ಲಿನ ವಿದೇಶಿ ಪ್ರವಾಸಿಗರು...
Date : Saturday, 26-03-2016
ಗುವಾಹಟಿ: ಚುನಾವಣಾ ಕಣವಾಗಿರುವ ಅಸ್ಸಾಂನಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಒಟ್ಟು 4 ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ತಿಂಸುಕಿಯ, ಮಜುಲಿ, ಭಿಪುರಿಯಾ, ಬೊಕಖತ್ಗಳಲ್ಲಿ 4 ಸಮಾವೇಶಗಳಲ್ಲಿ ಮೋದಿ ಭಾಗವಹಿಸಲಿದ್ದಾರೆ, ಬಳಿಕ ಸ್ಥಳಿಯರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. 126...
Date : Saturday, 26-03-2016
ನವದೆಹಲಿ: ಶಂಕಿತ ಭಾರತೀಯ ಗುಪ್ತಚರರೊಬ್ಬರನ್ನು ಬಂಧಿಸಿರುವುದಾಗಿ ಪಾಕಿಸ್ಥಾನದ ಬಲೋಚಿಸ್ತಾನ ಪ್ರಾಂತ್ಯದ ಅಧಿಕಾರಿಗಳು ಹೇಳಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಪಾಕ್ ರಾಯಭಾರ ಕಛೇರಿ ಭಾರತಕ್ಕೆ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು. ಈ ಬಗ್ಗೆ ಶುಕ್ರವಾರ ಸ್ಪಷ್ಟನೆ ನೀಡಿರುವ ಭಾರತ, ಪಾಕಿಸ್ಥಾನದಲ್ಲಿ ಬಂಧಿಯಾಗಿರುವವರು ಭಾರತದ ಮಾಜಿ ನೌಕಾ...
Date : Friday, 25-03-2016
ನವದೆಹಲಿ: ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ಜಮ್ಮು ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ ಹಿರಿಯ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರನ್ನು ಬಿಜೆಪಿಯ ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ನೇಮಿಸಲಾಗಿದೆ. ಬಿಜೆಪಿಯು ಪಿಡಿಪಿ ಜೊತೆ...
Date : Friday, 25-03-2016
ನವದೆಹಲಿ: ಅಭಿವೃದ್ಧಿ ವಿಷಯದತ್ತ ಹೆಚ್ಚಿನ ಗಮನ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ ಬೆನ್ನಲ್ಲೇ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಸರ್ಕಾರದ ಯೋಜನೆಗಳು ಎಲ್ಲರಿಗೂ ತಲುಪಿದೆಯೇ ಎಂಬುದನ್ನು ಪರಿಶೀಲನೆ ನಡೆಸಲು ತಂಡವೊಂದನ್ನು ರಚಿಸಲು ಮುಂದಾಗಿದ್ದಾರೆ....