Date : Saturday, 02-01-2016
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಮತ್ತೆ ಇಸಿಸ್ ಉಗ್ರ ಸಂಘಟನೆಯ ಧ್ವಜ ಮತ್ತು ಸ್ಲೋಗನ್ಗಳು ರಾರಾಜಿಸಿವೆ. ಶುಕ್ರವಾರ ಜಾಮೀಯಾ ಮಜ್ದೀದ್ ಮುಂದುಗಡೆ ಈ ಧ್ವಜಗಳನ್ನು ಪ್ರತಿಭಟನಾಕಾರರು ಹಾರಿಸಿದ್ದಾರೆ. ರಾಜೌರಿ ಜಿಲ್ಲೆಯ ಗ್ರಾಮ ರಕ್ಷಣಾ ಸಮಿತಿಯ ಸದಸ್ಯನೊಬ್ಬ ಮಹಿಳೆ ಮತ್ತು ಆಕೆಯ ಅಪ್ರಾಪ್ತನನ್ನು ಹತ್ಯೆ...
Date : Saturday, 02-01-2016
ನವದೆಹಲಿ: 2016ರ ‘ಎಲ್ಪಿಜಿ ಗ್ರಾಹಕರ ವರ್ಷ’ ಎಂದು ಕೇಂದ್ರ ಘೋಷಿಸಿದ್ದು, 2018ರೊಳಗೆ ಎಲ್ಲರಿಗೂ ಅಡುಗೆ ಅನಿಲವನ್ನು ಒದಗಿಸುವ ಮಹತ್ವದ ಯೋಜನೆಯನ್ನು ರೂಪಿಸಿದೆ. ‘2016 ಎಲ್ಪಿಜಿ ಗ್ರಾಹಕರ ವರ್ಷವಾಗಲಿದೆ. ಎಲ್ಲರಿಗೂ ಎಲ್ಪಿಜಿ ತಲುಪುವಂತೆ, ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿ. ದೇಶದ ಸರ್ವ ಜನರಿಗೂ...
Date : Saturday, 02-01-2016
ಪತನ್ಕೋಟ್: ಪಂಜಾಬಿನ ಪತನ್ಕೋಟ್ನಲ್ಲಿರುವ ವಾಯುನೆಲೆಯ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ ಉಗ್ರರ ತಂಡದ ಪೈಕಿ ನಾಲ್ವರನ್ನು ಹತ್ಯೆ ಮಾಡುವಲ್ಲಿ ಭದ್ರತಾಪಡೆಗಳು ಸಫಲವಾಗಿದೆ. ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಒಬ್ಬನಿಗೆ ಗಾಯಗಳಾಗಿವೆ. ಇನ್ನೂ ಕೆಲ ಉಗ್ರರು ಅವಿತುಕೊಂಡಿದ್ದಾರೆ ಎನ್ನಲಾಗಿದೆ. ಶುಕ್ರವಾರ ರಾತ್ರಿ ಉಗ್ರರು ಸೇನಾ...
Date : Friday, 01-01-2016
ಜಮ್ಮು: ಜಮ್ಮು ಕಾಶ್ಮೀರದ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕು ಎಂದು ಡಿ.27ರಂದು ಅಲ್ಲಿನ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಶುಕ್ರವಾರ ರದ್ದುಗೊಳಿಸಲಾಗಿದೆ. ನ್ಯಾಯಾಧೀಶರನ್ನು ಒಳಗೊಂಡ ವಿಸ್ತೃತ ನ್ಯಾಯಪೀಠ ಈ ಆದೇಶವನ್ನು ವಜಾಗೊಳಿಸಿದೆ. ಜಮ್ಮು ಕಾಶ್ಮೀರದ ರಾಜ್ಯ ಧ್ವಜವನ್ನು ಹಾರಿಸಲು ಅನುಮತಿ ನೀಡಿದೆ....
Date : Friday, 01-01-2016
ನವದೆಹಲಿ: ಬಳಕೆದಾರರ ಸೊಬಗನ್ನು ಹೆಚ್ಚಿಸುವ ಹೊಸ ವಿನ್ಯಾಸದ ಸೆಲ್ಫಿ ಆಪ್ನ್ನು ಮೈಕ್ರೋಸಾಫ್ಟ್ ಬಿಡುಗಡೆಗೊಳಿಸಿದೆ. Xiaomi ಸ್ಮಾರ್ಟ್ಫೋನ್ನ ’ಬ್ಯೂಟಿ 5 ಕ್ಯಾಮ್’ ಆಪ್ಷನ್ಗೆ ಹೋಲುವ ಈ ಸೆಲ್ಫಿ ಆಪ್ ಐಫೋನ್ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಮೈಕ್ರೋಸಾಫ್ಟ್ನ ಈ ಆಪ್ ಸೆಲ್ಫಿಗಳಿಗೆ ಅಗತ್ಯ ಬೆಳಕನ್ನು ಹೊಂದಿಸಿ,...
Date : Friday, 01-01-2016
ನವದೆಹಲಿ: ಸಮ-ಬೆಸ ನಿಯಮಕ್ಕೆ ದೆಹಲಿ ಜನತೆ ನೀಡಿದ ಸಹಕಾರವನ್ನು ಕಂಡು ಸಂತುಷ್ಟನಾಗಿದ್ದೇನೆ, ಆದರೆ ಈ ನಿಯಮವನ್ನು ಶಾಶ್ವತವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ‘ಪರೀಕ್ಷಾರ್ಥವಾಗಿ ಪ್ರಯೋಗಿಸಿದ ಈ ನಿಯಮ ಈಗ ದೆಹಲಿಯಲ್ಲಿ ಚಳುವಳಿಯಾಗಿ ರೂಪುಗೊಂಡಿದೆ, ಸರ್ಕಾರದ...
Date : Friday, 01-01-2016
ಚಂಡೀಗಢ: ಸಿಟಿ ಆಫ್ ಗಾರ್ಡನ್ ಎಂದೇ ಕರೆಯಲ್ಪಡುವ ಚಂಡೀಗಢದ ಮುಡಿಗೆ ಮತ್ತೊಂದು ಗರಿ ಸಿಕ್ಕಿದೆ. ಜಗತ್ತಿನ ಏಕೈಕ ಯಶಸ್ವಿ ಪರಿಪೂರ್ಣ ನಗರ ಎಂದು ಬಿಬಿಸಿ ಹೆಸರಿಸಿದೆ. ‘ಇತಿಹಾಸದಲ್ಲಿ ವಿಫಲ ನಗರಗಳ ಚಿತ್ರಣವೇ ತುಂಬಿದೆ, ಆದರೆ ಜಗತ್ತಿನ ಮಾದರಿ ನಗರಗಳ ಪೈಕಿ ಚಂಡೀಗಢ...
Date : Friday, 01-01-2016
ನವದೆಹಲಿ: ಇಂದಿನಿಂದ ಬಳಕೆದಾರರು ತಮ್ಮ ಮೊಬೈಲ್ನಿಂದ ಮಾಡಿದ ಫೋನ್ ಕರೆ ಡ್ರಾಪ್ ಆದಲ್ಲಿ ಟೆಲಿಕಾಂ ಇಲಾಖೆ ಪರಿಹಾರ ನೀಡಲಿದೆ. ಒಂದು ದಿನದಲ್ಲಿ 3 ಕರೆಗಳು ಡ್ರಾಪ್ ಆದಲ್ಲಿ ಟೆಲಿಕಾಂ ಇಲಾಖೆ ಪ್ರತಿ ಕರೆಗೆ ರೂ.1ರಂತೆ ಪರಿಹಾರ ಧನ ಪಾವತಿಸಬೇಕಾಗುತ್ತದೆ. ಕಾಲ್ ಡ್ರಾಪ್ಗೆ ಪರಿಹಾರ...
Date : Friday, 01-01-2016
ಮುಂಬಯಿ: ಮೃತ ರೈತರ ಮಕ್ಕಳ ಮುಖದಲ್ಲಿ ನಗು ತರಿಸಲು ಮುಂಬಯಿಯ ಪ್ರಸಿದ್ಧ ಸಿದ್ಧಿವಿನಾಯಕ ದೇಗುಲ ಮಹತ್ವದ ಕಾರ್ಯವನ್ನು ಹಮ್ಮಿಕೊಂಡಿದೆ. ಬರದಿಂದ ಪೀಡಿತರಾಗಿ ಆತ್ಮಹತ್ಯೆ ಮಾಡಿಕೊಂಡ ಮಹಾರಾಷ್ಟ್ರದ ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ನೀಡಲೆಂದು ಈ ವರ್ಷದ ಬಜೆಟ್ನಲ್ಲಿ 1 ಕೋಟಿ ರೂಪಾಯಿಗಳನ್ನು ಎತ್ತಿಟ್ಟಿದೆ....
Date : Friday, 01-01-2016
ಮಧುರೈ: ತಮಿಳುನಾಡಿನ ಪ್ರಸಿದ್ಧ ದೇಗುಲಗಳಿಗೆ ಭೇಟಿ ಕೊಡುವ ಭಕ್ತಾಧಿಗಳು ಇಂದಿನಿಂದ ಕಡ್ಡಾಯವಾಗಿ ವಸ್ತ್ರ ಸಂಹಿತೆಯನ್ನು ಪಾಲಿಸಲೇಬೇಕಿದೆ. ಮದ್ರಾಸ್ ಹೈಕೋಟ್ ಕೂಡ ವಸ್ತ್ರಸಂಹಿತೆಗೆ ಗ್ರೀನ್ ಸಿಗ್ನಲ್ ನೀಡಿದೆ, ಈ ಹಿನ್ನಲೆಯಲ್ಲಿ ಜ.1ರಿಂದಲೇ ಈ ನಿಯಮಗಳು ಜಾರಿಗೆ ಬಂದಿದೆ. ವಸ್ತ್ರ ಸಂಹಿತೆ ಬಗ್ಗೆ ರಾಮೇಶ್ವರಂ,...