ಅಮೃತಸರ: ಪೊಲೀಸ್ ಉದ್ಯೋಗ ನೇಮಕಾತಿಗೆ ಮಹತ್ವಾಕಾಂಕ್ಷಿ ಅಭ್ಯರ್ಥಿಗಳಿಗೆ ಪಂಜಾಬ್ ರಾಜ್ಯದಲ್ಲಿ ಮೊದಲ ಬಾರಿಗೆ ದ್ರವ್ಯ ಪರೀಕ್ಷೆ ನಡೆಸಲಾಗಿದ್ದು, ೧೨೦ ಪ್ರಕರಣಗಳು ಪತ್ತೆಯಾಗಿವೆ.
ಪಂಜಾಬ್ನ ಬಾಟಿಂಡ, ಮುಕ್ತಸರ್, ಮನ್ಸಾ, ಫರೀದ್ಕೋಟ್, ಜಲಂಧರ್, ಅಮೃತಸರ, ಲೂಧಿಯಾನಾಗಳಲ್ಲಿ ಎಲ್ಲ ಅಭ್ಯರ್ಥಿಗಳಿಗೆ ದ್ರವ್ಯ ಪರೀಕ್ಷೆಗೆ ಒಳಗಾಗುವಂತೆ ಹೇಳಲಾಗಿದ್ದು, ಅಫೀಮು, ಗಾಂಜಾ, ಬೆಂಜೋಡಿಯಜ್ಪೀನ್, ಪ್ರೋಪಾಕ್ಸಿಪೈನ್, ಅಂಫೆಟಾಮೈನ್ ಪರೀಕ್ಷೆ ನಡೆಸಲಾಗಿದೆ.
ಹರ್ಯಾಣದಲ್ಲಿ ಕಳೆದ ತಿಂಗಳು 4 ಆಕಾಂಕ್ಷಿಗಳು ಪೊಲೀಸ್ ಉದ್ಯೋಗದ ದೈಹಿಕ ಪರೀಕ್ಷೆಯಲ್ಲಿ ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ದ್ರವ್ಯ ಬಳಸಿದ್ದು, ಮಿತಿಮೀರಿದ ಔಷಧ ಬಳಕೆಯಿಂದ ಸಾವನ್ನಪ್ಪಿದ್ದರು.
ಈ ಘಟನೆ ಬಳಿಕ ಪಂಜಾಬ್ನಲ್ಲಿ ದ್ರವ್ಯ ಪರೀಕ್ಷೆ ನಡೆಸುವ ಕ್ರಮ ಕೈಗೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.