Date : Friday, 01-01-2016
ನವದೆಹಲಿ: ಜನವರಿ 1ರಂದು ರಜೆ ಹಾಕಿದ ಸರ್ಕಾರಿ ನೌಕರರಿಗೆ ಕಾಯ್ದೆ ನುಂಗಲಾಗದ ಕಹಿ ಸುದ್ದಿಯಾಗಿದೆ. 7ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ಜನವರಿ 1, 2016ರಂದು ಸರ್ಕಾರಿ ನೌಕಕರು ತಮ್ಮ ಕಚೇರಿಗೆ ರಜೆ ಮಾಡಿದಲ್ಲಿ ಅವರ ವೇತನ ಪರಿಷ್ಕರಣೆಯ ಮೇಲೆ ಕೆಟ್ಟ...
Date : Friday, 01-01-2016
ನವದೆಹಲಿ: ಎಎಪಿ ಸರ್ಕಾರ ದೆಹಲಿಯಲ್ಲಿ ಜಾರಿಗೊಳಿಸಿರುವ ಸಮ-ಬೆಸ ನಿಯಮವನ್ನು ಬಿಜೆಪಿ ಸ್ವಾಗತಿಸಿದ್ದು, ರಾಷ್ಟ್ರ ರಾಜಧಾನಿಯ ಮಾಲಿನ್ಯವನ್ನು ತಡೆಯಲು ತೆಗೆದುಕೊಂಡು ಅತೀ ಮುಖ್ಯ ಕ್ರಮ ಇದಾಗಿದೆ ಎಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ‘ಮಾಲಿನ್ಯ ತಡೆಯುವ...
Date : Friday, 01-01-2016
ಜೈಪುರ: ಹೊಸವರ್ಷಕ್ಕೆ ನಾವಿಂದು ಕಾಲಿಡುತ್ತಿದ್ದೇವೆ, ಹಿಂದಿನ ವರ್ಷಕ್ಕಿಂತ ಈ ವರ್ಷ ಚೆನ್ನಾಗಿರಲಿ ಎಂಬ ಆಶಯ ಪ್ರತಿಯೊಬ್ಬರಲ್ಲೂ ಇದೆ. ಆದರೆ ಕೆಲವರು ಈ ಸಂಭ್ರಮವನ್ನು ಕುಡಿದು ಕುಪ್ಪಳಿಸಿ ಆಚರಿಸುತ್ತಾರೆ. ಕುಡಿದ ಅಮಲಿನಲ್ಲಿಯೇ ಚಾಲನೆ ಮಾಡಿ ಪ್ರಾಣಕ್ಕೆ ಕುತ್ತು ತರುತ್ತಾರೆ. ಆದರೆ ಹೊಸ ವರ್ಷವನ್ನು...
Date : Friday, 01-01-2016
ನವದೆಹಲಿ: ಪಾಕಿಸ್ಥಾನದ ಖ್ಯಾತ ಗಾಯಕ ಉಸ್ತಾದ್ ರಾಹತ್ ಪತೇಹ್ ಅಲಿ ಖಾನ್ ಹೊಸ ವರ್ಷದ ವೇಳೆ ಭಾರೀ ಮುಜಗರಕ್ಕೊಳಗಾಗಿದ್ದಾರೆ, ಹೈದರಾಬಾದ್ ಏರ್‌ಪೋರ್ಟ್‌ನಿಂದ ಅಧಿಕಾರಿಗಳು ಅವರನ್ನು ಹಿಂದಕ್ಕೆ ಕಳುಹಿಸಿದ್ದಾರೆ. ಹೈದರಾಬಾದ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದ ಅಲಿ ಖಾನ್ ಅವರನ್ನು ಅಧಿಕಾರಿಗಳು...
Date : Friday, 01-01-2016
ನವದೆಹಲಿ: 50 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ವಹಿವಾಟು ನಡೆಸಲು ಶುಕ್ರವಾರದಿಂದ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. 50 ಸಾವಿರಕ್ಕಿಂತ ಹೆಚ್ಚಿನ ಹೋಟೆಲ್ ಅಥವಾ ರೆಸ್ಟೋರೆಂಟ್ ಬಿಲ್ ಪಾವತಿಸುವ ವೇಳೆ, ವಿದೇಶಿ ಪ್ರಯಾಣ, 2 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಚಿನ್ನಾಭರಣ ಖರೀದಿಸಲು, 10 ಲಕ್ಷ...
Date : Friday, 01-01-2016
ನವದೆಹಲಿ: ಪ್ರಧಾನಿಯಾಗಿ 19 ತಿಂಗಳಿಂದ ಅಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ಒಟ್ಟು 33 ದೇಶಗಳಿಗೆ ಭೇಟಿ ಕೊಟ್ಟು, ಆ ದೇಶಗಳೊಂದಿಗಿನ ಭಾರತದ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸುವ ಕಾರ್ಯ ಮಾಡಿದ್ದಾರೆ. ಆದರೆ 2016ರಲ್ಲಿ ಅವರು ವಿದೇಶಿ ಪ್ರಯಾಣವನ್ನು ಕಡಿಮೆ ಮಾಡಲಿದ್ದಾರೆ. ಭಾರತದ ವ್ಯಾಪಾರ...
Date : Friday, 01-01-2016
ನವದೆಹಲಿ: ಕೊನೆಗೂ ಸಂಸತ್ತು ಕ್ಯಾಂಟೀನ್‌ನಲ್ಲಿ ಆಹಾರಗಳನ್ನು ಸಬ್ಸಿಡಿಯಾಗಿ ನೀಡುವ ದಶಕಗಳ ಹಳೆಯ ಸಂಪ್ರದಾಯಕ್ಕೆ ತಿಲಾಂಜಲಿ ಇಡಲಾಗಿದೆ. ನಾಳೆಯಿಂದ ಆಹಾರಗಳನ್ನು ನೋ-ಪ್ರೋಫಿಟ್, ನೋ-ಲಾಸ್ ಮೇಲೆ ಮಾರಾಟ ಮಾಡಲಾಗುತ್ತದೆ ಎಂದು ಲೋಕಸಭಾದ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಇದರಿಂದಾಗಿವರ್ಷಕ್ಕೆ ಉಂಟಾಗುತ್ತಿದ್ದ ರೂ.16 ಕೋಟಿ ನಷ್ಟವನ್ನು ತಡೆಗಟ್ಟಬಹುದಾಗಿದೆ. ಹೊಸ...
Date : Friday, 01-01-2016
ನವದೆಹಲಿ: ಮಿತಿ ಮೀರುತ್ತಿರುವ ವಾಯುಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ದೆಹಲಿ ಸರ್ಕಾರ ಜಾರಿಗೆ ತಂದಿರುವ ಸಮ-ಬೆಸ ನಿಯಮ ಶುಕ್ರವಾರದಿಂದ ಅನುಷ್ಠಾನಕ್ಕೆ ಬಂದಿದ್ದು, ಇಂದು ಬೆಸ ಸಂಖ್ಯೆಯ ಕಾರುಗಳು ಮಾತ್ರ ರಸ್ತೆಗಳಿಯಬೇಕಾಗಿದೆ. 15 ದಿನಗಳ ಪರೀಕ್ಷಾರ್ಥವಾಗಿ ಈ ನಿಯಮವನ್ನು ಇಂದು ಜಾರಿಗೊಳಿಸಲಾಗಿದೆ, ಬೆಸ ಸಂಖ್ಯೆಯ...
Date : Thursday, 31-12-2015
ನವದೆಹಲಿ: ಈ ವರ್ಷ ಉತ್ತಮ ಪ್ರದರ್ಶನ ನೀಡಿರುವ ಭಾರತದ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 2015ರ ವರ್ಷಾಂತ್ಯದ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಗಳಿಸಿದ್ದಾರೆ. 1973ರಲ್ಲಿ ಬಿಶನ್ ಬೇಡಿ ಬಳಿಕ ಈ ಸಾಧನೆಯನ್ನು ಮಾಡಿದ ಭಾರತದ ಮೊದಲ ಸಿನ್ನರ್ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾಗಿದ್ದಾರೆ....
Date : Thursday, 31-12-2015
ಜೈಪುರ: ರಾಜಸ್ಥಾನದ ಸವಾಯಿ ಮಾಧೋಪುರ್ ರೈಲು ನಿಲ್ದಾಣ ಈಗ ದೇಶದ ಅತೀ ಸುಂದರ ರೈಲು ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದರ ಗೋಡೆಯ ಮೇಲೆ ಮೂಡಿಸಲಾದ ಬಣ್ಣ ಬಣ್ಣದ ಸುಂದರ ಚಿತ್ರಗಳು ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇದೇ ನಗರದಲ್ಲಿ ರತ್ನಂಬೋರ್...