Date : Saturday, 23-04-2016
ನವದೆಹಲಿ: ನಮ್ಮ ದೇಶದಲ್ಲಿ ನೀರಿಗಾಗಿ ಹಾಹಾಕಾರ ದಿನೇ ದಿನೇ ಹೆಚ್ಚುತ್ತಿದೆ, ಬರಿದಾಗುತ್ತಾ ಸಾಗುತ್ತಿರುವ ನೀರಿನ ಮೂಲ ಜನಜೀವನವನ್ನು ದುಸ್ಥರಗೊಳಿಸುತ್ತಾ ಸಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಇನ್ನು 30 ವರ್ಷದಲ್ಲಿ ನಾವು ನೀರನ್ನು ಇತರ ದೇಶದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ದಾಖಲೆಯ ಪ್ರಕಾರ 2001ರಿಂದ...
Date : Saturday, 23-04-2016
ನವದೆಹಲಿ: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಫೆ.9ರಂದು ರಾಷ್ಟ್ರ ವಿರೋಧಿ ಘೋಷಣೆ ಕೂಗಿರುವುದರ ವೀಡಿಯೋಗಳ ಮಾಹಿತಿಗಳನ್ನು ಬದಲಾಯಿಸಿದ್ದಕ್ಕಾಗಿ 3 ಸುದ್ದಿ ವಾಹಿನಿಗಳ ವಿರುದ್ಧ ಪಾಟಿಯಾಲಾ ಕೋರ್ಟ್ ವಿಚಾರಣೆ ನಡೆಸಲಿದೆ. ಈ ಹಿಂದೆ ಜೆಎನ್‌ಯುನಲ್ಲಿ ನಡೆದ ವಿವಾದಾತ್ಮಕ ಘಟನೆಯಲ್ಲಿ ’ಪಾಕಿಸ್ಥಾನ್ ಜಿಂದಾಬಾದ್’ ಘೋಷಣೆ ಅಥವಾ ಪ್ರಚೋದನಕಾರಿ...
Date : Saturday, 23-04-2016
ನವದೆಹಲಿ: ದೇಶದ ಸುಮಾರು 91 ಪ್ರಮುಖ ಕಾಲುವೆಗಳಲ್ಲಿ ನೀರಿನ ಮಟ್ಟ ಅದರ ಒಟ್ಟು ಸಾಮರ್ಥ್ಯ ಶೇ.22ರಷ್ಟು ಕುಸಿತವಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ಕಾಲುವೆಗಳಲ್ಲಿ 34.082 ಬಿಲಿಯನ್ ಕ್ಯುಬಿಕ್ ಮೀಟರ್ ನೀರು ಮಾತ್ರ ಲಭ್ಯವಾಗಿದೆ. ಇದರ ಒಟ್ಟು ಸಾಮರ್ಥ್ಯ 157.799 ಬಿಸಿಎಂ...
Date : Saturday, 23-04-2016
ಮುಂಬಯಿ: ಶನಿ ಶಿಂಗಾನಪುರ, ತ್ರಯಂಬಕೇಶ್ವರ ದೇಗುಲಗಳಿಗೆ ಮಹಿಳೆಯರು ಪ್ರವೇಶಿಸುವಂತೆ ಮಾಡಿದ ಭೂಮಾತ ಬ್ರಿಗೇಡ್ ಇದೀಗ ದರ್ಗಾಗಳಿಗೆ ಪ್ರವೇಶಿಸಲು ಹೋರಾಟ ಆರಂಭಿಸಲು ಮುಂದಾಗಿದೆ. ಮುಂಬಯಿಯ ಹಜಿ ಅಲಿ ದರ್ಗಾಕ್ಕೆ ಪ್ರವೇಶ ನೀಡುವಂತೆ ಕೋರಿ ಎ.28ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಹೋರಾಟಗಾರ್ತಿ ತೃಪ್ತಿ ದೇಸಾಯಿ...
Date : Saturday, 23-04-2016
ವಾಷಿಂಗ್ಟನ್: ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ಮಾಡುತ್ತಿರುವ ಸಾಧನೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಭೀತಿಯನ್ನು ಉಂಟು ಮಾಡಿದೆ. ಅಮೆರಿಕನ್ ಸೆಟ್‌ಲೈಟ್‌ಗಳನ್ನು ಉಡಾವಣೆಗೊಳಿಸಲು ಇಸ್ರೋವನ್ನು ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಅಮೆರಿಕಾದ ಖಾಸಗಿ ಸ್ಪೇಸ್ ಸಂಸ್ಥೆಯೊಮದು ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಮೆರಿಕಾದ ಬೆಳೆಯುತ್ತಿರುವ ಖಾಸಗಿ ಸ್ಪೇಸ್ ಕಂಪನಿಗಳಿಗೆ ಕಡಿಮೆ...
Date : Saturday, 23-04-2016
ಇಟನಗರ್: ಅರುಣಾಚಲ ಪ್ರದೇಶದ ತವಂಗ್ ಪ್ರದೇಶದಲ್ಲಿ ಶುಕ್ರವಾರ ಭೂಕುಸಿತ ಸಂಭವಿಸಿದ್ದು, 16 ಮಂದಿ ಮೃತರಾಗಿದ್ದಾರೆ. ತವಂಗ್‌ನ ಫಮ್ಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.16 ಮಂದಿಯ...
Date : Saturday, 23-04-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟು ಎಲ್‌ಪಿಜಿ ಸಬ್ಸಿಡಿಯನ್ನು ತೊರೆದವರ ಸಂಖ್ಯೆ ಇದೀಗ ಒಂದು ಕೋಟಿಗೆ ಏರಿಕೆಯಾಗಿದೆ. ಇದೀಗ ಮೋದಿ ಸರ್ಕಾರ ಉಜ್ವಲ ಯೋಜನೆಯಡಿ ಅಡುಗೆ ಅನಿಲವನ್ನು ಹೊಂದಿರದ ಬಿಪಿಎಲ್ ಕುಟುಂಬಗಳಿಗೆ ಉಚಿತ ಎಲ್‌ಪಿಜಿಯನ್ನು ನೀಡಲು ಮುಂದಾಗಿದೆ. 3 ವರ್ಷದೊಳಗೆ...
Date : Saturday, 23-04-2016
ನವದೆಹಲಿ: ಜೈಶೇ-ಇ-ಮೊಹಮ್ಮದ್ ಉಗ್ರ ಮೌಲಾನಾ ಮಸೂದ್ ಅಝರ್‌ನ ಬೆಂಬಲಕ್ಕೆ ನಿಂತ ಚೀನಾಗೆ ಭಾರತ ಸರಿಯಾದ ರೀತಿಯಲ್ಲೇ ತಿರುಗೇಟು ನೀಡಿದೆ. ಚೀನಾ ದೇಶ ಭಯೋತ್ಪಾದಕ ಎಂದು ಘೋಷಿಸಿರುವ ದೊಲ್ಕುನ್ ಇಸಾಗೆ ಭಾರತ ವೀಸಾ ನೀಡಿದೆ. ಇದು ಚೀನಿಯರ ಕಣ್ಣು ಕೆಂಪಾಗುವಂತೆ ಮಾಡಿದೆ. ಇಸಾ...
Date : Friday, 22-04-2016
ನವದೆಹಲಿ: ಉತ್ತರಾಖಂಡದಲ್ಲಿನ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಈ ಮೂಲಕ ಉತ್ತರಾಖಂಡ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ರಾಷ್ಟ್ರಪತಿ ಆಳ್ವಿಕೆ ಮುಂದುವರಿಸಲು ಗ್ರೀನ್ ಸಿಗ್ನಲ್ ದೊರೆತಂತಾಗಿದೆ. ಅಲ್ಲದೆ ಈ ಬಗ್ಗೆ ಎ.27 ರಂದು ಪ್ರಕರಣ ವಿಚಾರನೆ ನಡೆಸಲಿದ್ದು, ಈ ಸಂದರ್ಭ...
Date : Friday, 22-04-2016
ಚೆನ್ನೈ: ತಮಿಳುನಾಡಿನ ಮಧುರೈ ಡಿವಿಷನ್ ಅಡಿ ಬರುವ ರಾಮೇಶ್ವರಂ ರೈಲ್ವೇ ನಿಲ್ದಾಣ ದೇಶದ ’ಗ್ರೀನ್ ಸ್ಟೇಶನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ರೈಲ್ವೇ ನಿಲ್ದಾಣ ಸಂಪೂರ್ಣ ಬಯೋ ಟಾಯ್ಲೆಟ್‌ಗಳನ್ನು ಹೊಂದಿದೆ. ಮಧುರೈ ಡಿವಿಷನ್ ಎ1 ಕೆಟಗರಿಯಲ್ಲಿ ದೇಶದ ಟಾಪ್ 10 ರೈಲ್ವೇ...