News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 20th November 2025


×
Home About Us Advertise With s Contact Us

ಅಮರನಾಥ ಯಾತ್ರೆಯ ಸುರಕ್ಷತೆಗೆ ಹೈಟೆಕ್ ಡ್ರೋನ್ ಕ್ಯಾಮೆರಾ ಬಳಕೆ

ಜಮ್ಮು: ಹಿಂದೂಗಳ ಪವಿತ್ರ ಅಮರನಾಥ ಯಾತ್ರೆ ಆರಂಭಗೊಂಡಿದ್ದು, ಉಗ್ರರ ಭೀತಿ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಭದ್ರತಾ ಪಡೆಗಳು ಹೈ ಟೆಕ್ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಹಿಂದೂ ಯಾತ್ರಾರ್ಥಿಗಳ ಶಿಬಿರಗಳಲ್ಲಿ ಕಣ್ಗಾವಲು ಇರಿಸಿದೆ. ಇಡೀ ಯಾತ್ರೆಯ ಚಲನವಲನಗಳನ್ನು ಸೆರೆಹಿಡಿಯುವ ಡ್ರೋನ್, ಅದರ ದೃಶ್ಯಗಳನ್ನು...

Read More

ಕಡಿಮೆ ಬೆಲೆ ಸ್ಮಾರ್ಟ್‌ಫೋನ್ ಕಾರ್ಮಿಕರ ಹಕ್ಕನ್ನು ಮೊಟಕುಗೊಳಿಸುವ ಭೀತಿ

ಮುಂಬಯಿ: ರಿಂಗಿಂಗ್ ಬೆಲ್ಸ್‌ನ ಫ್ರೀಡಂ 251 ಸ್ಮಾರ್ಟ್‌ಫೋನ್‌ಗಳು ಕೇವಲ 251 ರೂಪಾಯಿಗೆ ಮಾರಾಟವಾಗಲಿದೆ, ಫೆಬ್ರವರಿ ತಿಂಗಳಲ್ಲಿ ಇದು ಕಾರ್ಯಾರಂಭ ಮಾಡಲಿದ್ದು, ವಿಶ್ವದ ಅತೀ ಅಗ್ಗದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇಷ್ಟೊಂದು ಕಡಿಮೆ ಬೆಲೆಗೆ ದೊರಕುವುದರಿಂದ ದೇಶದ ಪ್ರತಿಯೊಬ್ಬ ಬಡವನೂ ಸ್ಮಾರ್ಟ್...

Read More

ತಮಿಳುನಾಡು ಅತೀ ಹೆಚ್ಚು ವಿದೇಶಿಗರನ್ನು ಆಕರ್ಷಿಸುತ್ತಿರುವ ರಾಜ್ಯ

ನವದೆಹಲಿ: ಹಲವಾರು ವಾಸ್ತುಶಿಲ್ಪ, ಕಲೆಗಳಿಗೆ ಪ್ರಸಿದ್ಧವಾಗಿರುವ ತಮಿಳುನಾಡು 2015ರಲ್ಲಿ ಹೆಚ್ಚು ಹೆಚ್ಚು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಭಾರತದ ನಂಬರ್ 1 ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಂತರದ ಸ್ಥಾನ ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ದೆಹಲಿಯ ಪಾಲಾಗಿದೆ. ಪಶ್ಚಿಮಬಂಗಾಳ ಒಂದು ರ್‍ಯಾಂಕನ್ನು ವೃದ್ಧಿಸಿಕೊಂಡು...

Read More

ಶೀಘ್ರದಲ್ಲೇ ಸ್ಮಾರಕಗಳು ದಿವ್ಯಾಂಗ-ಸ್ನೇಹಿ ಆಗಲಿವೆ

  ನವದೆಹಲಿ: ಅತೀ ಶೀಘ್ರದಲ್ಲೇ ಭಾರತದ ವಿವಿಧ ಪ್ರವಾಸಿ ತಾಣಗಳು, ಸ್ಮಾರಕಗಳು ದಿವ್ಯಾಂಗ-ಸ್ನೇಹಿಯಾಗಲಿದ್ದು, ಅವರು ಈ ತಾಣಗಳಿಗೆ ಭೇಟಿ ನೀಡುವಂತಹ ಸೌಕರ್ಯಗಳನ್ನು ಹೊಂದಲಿವೆ. ಸಂಸ್ಕೃತಿ ಹಾಗೂ ಸಾಮಾಜಿಕ ನ್ಯಾಯ ಮತ್ತು ದಿವ್ಯಾಂಗರ ಸಬಲೀಕರಣ ಸಚಿವಾಲಯಗಳ ಜಂಟಿ ಯೋಜನೆ ಅಡಿಯಲ್ಲಿ 50 ಪ್ರಮುಖ ಸ್ಮಾರಕಗಳು...

Read More

ಸಮಾನ ನಾಗರಿಕ ಸಂಹಿತೆ ಶೀಘ್ರ ಜಾರಿ?

ನವದೆಹಲಿ: ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಇರುವ ಸಾಧಕ ಬಾಧಕಗಳ ಬಗ್ಗೆ ಪರಿಶೀಲನೆ ನಡೆಸಲು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕಾನೂನು ಸಮಿತಿಗೆ ಸೂಚಿಸಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸರ್ಕಾರ ಕಾನೂನು ಸಮಿತಿ ಸಮಾನ ನಾಗರಿಕ...

Read More

ಯುರೋಪ್ ಲೀಗ್‌ಗೆ ಆಯ್ಕೆಯಾದ ಮೊದಲ ಭಾರತೀಯ ಸಂಧು

ನವದೆಹಲಿ: ಭಾರತೀಯ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರು ನಾರ್ವೇಯನ್ ಪ್ರೀಮಿಯರ್ ಲೀಗ್ ಸ್ಟಾಬೇಕ್ ಎಫ್‌ಸಿಯಲ್ಲಿ ಸ್ಥಾನ ಪಡೆಯುವ ಮೂಲಕ ಯುರೋಪಿಯನ್ ಲೀಗ್ ಆಡುವ ಅವಕಾಶವನ್ನು ಪಡೆದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಸಂಧು ಅವರು ವೆಲ್ಶ್ ಪ್ರೀಮಿಯರ್ ಲೀಗ್ ಸೈಡ್...

Read More

ಇಸ್ಲಾಂನಲ್ಲಿನ ತ್ಯಾಗ, ಉಪವಾಸವನ್ನು ಪ್ರಶ್ನಿಸಿದ ಇರ್ಫಾನ್ ಖಾನ್

ಮುಂಬಯಿ: ಇಸ್ಲಾಂ ಧರ್ಮದಲ್ಲಿರುವ ತ್ಯಾಗ ಮತ್ತು ಉಪವಾಸದ ಬಗ್ಗೆ ಪ್ರಶ್ನೆ ಎತ್ತುವ ಮೂಲಕ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದಾರೆ. ‘ರಂಜಾನ್ ತಿಂಗಳಲ್ಲಿ ಉಪವಾಸ ಮಾಡುವ ಬದಲು ಮುಸ್ಲಿಮರು ಸ್ವವಿಮರ್ಶೆ ಮಾಡಿಕೊಳ್ಳಬೇಕು, ನಾವು ಮುಸ್ಲಿಮರು ಮೊಹರಂನ್ನು ಗೇಲಿ...

Read More

ವಿಮಾನ ಇಂಧನದ ದರದಲ್ಲಿ ಶೇ. 5.5% ರಷ್ಟು ಏರಿಕೆ

ನವದೆಹಲಿ: ಜಾಗತಿಕ ಟ್ರೆಂಡ್‌ಗಳಿಗೆ ಅನುಗುಣವಾಗಿ ಏವಿಯೇಷನ್ ಟರ್ಬೈನ್ ಫ್ಯೂಯಲ್ (ಎಟಿಎಫ್)ನ್ನು ಶೇ.5.5ರಷ್ಟು ಏರಿಕೆ ಮಾಡಲಾಗಿದೆ. ಆದರೆ ಸಬ್ಸಿಡಿ ರಹಿತ ಎಲ್‌ಪಿಜಿ ದರಲ್ಲಿ ರೂ. 11 ಕಡಿತವಾಗಿದೆ. ಎಟಿಎಫ್ ದರ ಪ್ರತಿ ಕಿಲೋ ಲೀಟರ್‌ಗೆ ದೆಹಲಿಯಲ್ಲಿ ರೂ. 2,557.7 ಅಥವಾ ಶೇ.5.47ರಷ್ಟು ಏರಿಕೆಯಾಗಿದ್ದು,...

Read More

ಕೇಂದ್ರದ ವಿರುದ್ಧ ಕೇಜ್ರಿವಾಲ್ ಅರ್ಜಿ: ವಿಚಾರಣೆಗೆ ಸುಪ್ರೀಂ ಸಮ್ಮತಿ

ನವದೆಹಲಿ: ಕೇಂದ್ರ ಮತ್ತು ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ದೆಹಲಿ ಸರ್ಕಾರದ ಅರ್ಜಿ ಜುಲೈ 4ರಂದು ವಿಚಾರಣೆಗೆ ಬರಲಿದೆ. ದೆಹಲಿಗೆ ವಿಶೇಷ ಪ್ರಾತಿನಿಧ್ಯ ನೀಡುವ ಕಲಂ 239ಎ ಬಗ್ಗೆ ವಿವರಣೆ ನೀಡುವಂತೆ ಕೋರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿಯ ಎಎಪಿ...

Read More

ಬುಡಕಟ್ಟು ಯುವಕರಿಗಾಗಿ ‘ದಂಡಕಾರಣ್ಯ’ ಬೆಟಾಲಿಯನ್ ಸ್ಥಾಪನೆಗೆ ಮನವಿ

ರಾಯ್ಪುರ: ನಕ್ಸಲ್ ಪೀಡಿತ ಪ್ರದೇಶಗಳ ಬುಡಕಟ್ಟು ಯುವಕರನ್ನು ಸೇನಾಪಡೆಗಳಿಗೆ ಸೇರುವಂತೆ ಉತ್ತೇಜಿಸುವ ಸಲುವಾಗಿ ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಭಾರತೀಯ ಸೇನೆಯ ನಾಗಾ ರೆಜಿಮೆಂಟ್‌ನಲ್ಲಿ ’ದಂಡಕಾರಣ್ಯ’ ಬೆಟಾಲಿಯನ್‌ನನ್ನು ರಚಿಸುವ ಸಲಹೆಯನ್ನು ನೀಡಿದ್ದಾರೆ. ರಾಯ್ಪುರದ ನ್ಯೂ ಮಂತ್ರಾಲಯದಲ್ಲಿ ನಡೆದ ಸಿವಿಲ್ ಮಿಲಿಟರಿ...

Read More

Recent News

Back To Top