News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಾಕ್‌ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನೌಶೇರಾ, ಆರ್ನಿಯಾ ಹಾಗೂ ರಾಯಗಢ ಸೆಕ್ಟರ್‌ಗಳಲ್ಲಿ ಪಾಕ್ ಉಗ್ರರು ಕದನ ವಿರಾಮ ಉಲ್ಲಂಗಿಸಿದ್ದು, ದಾಳಿಯಲ್ಲಿ ಓರ್ವ ಯುವತಿ ಮೃತಪಟ್ಟು ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ರಾಮಗಢ ಹಾಗೂ ಆರ್ನಿಯಾ ಸೆಕ್ಟರ್‌ಗಳಲ್ಲಿ ಉಗ್ರರು ಮಂಗಳವಾರ ಬೆಳಗಿನ ಜಾವ 6 ಗಂಟೆ...

Read More

ಇಂದು ಪೊಲೀಸ್ ಸಂಸ್ಮರಣಾ ದಿನ: ಗೌರವ ಸಲ್ಲಿಸಿದ ರಾಜ್‌ನಾಥ್ ಸಿಂಗ್

ನವದೆಹಲಿ: ದೇಶದಾದ್ಯಂತ ಻ಕ್ಟೋಬರ್ 21ರಂದು ಪೊಲೀಸ್ ಸಂಸ್ಮರಣಾ ದಿನವಾಗಿ ಆಚರಿಸಲಾಗುತ್ತಿದೆ. ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರು ದೆಹಲಿಯ ಚಾಣಕ್ಯಪುರಿಯಲ್ಲಿರುವ ಪೊಲೀಸ್ ಸ್ಮಾರಕದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದರು. 1959ರಲ್ಲಿ ಚೀನಾ ವಿರುದ್ಧದ ಹೋರಾಡುವ ಸಂದರ್ಭ ಭಾರತದ ಗಡಿಯಲ್ಲಿ ಪ್ರಾಣವನ್ನೇ ಸಮರ್ಪಿಸಿದ...

Read More

ರಕ್ಷಣಾ ಮಾಹಿತಿ ವಿದೇಶಕ್ಕೆ ರವಾನೆ: ಹನಿಟ್ರ್ಯಾಪ್‌ಗೆ ಸಿಲುಕಿದ ವರುಣ್ ಗಾಂಧಿ?

ನವದೆಹಲಿ: ಬಿಜೆಪಿ ಸಂಸದ ವರುಣ್ ಗಾಂಧಿ ಅವರು ವಿದೇಶಿ ಶಸ್ತ್ರಾಸ್ತ್ರ ದಲ್ಲಾಳಿಗಳ ಹನಿಟ್ರ್ಯಾಪ್‌ಗೆ ಒಳಗಾಗಿದ್ದು, ದಲ್ಲಾಳಿಗಳು ಅವರಿಂದ ದೇಶದ ಅಮೂಲ್ಯ ಮತ್ತು ತೀರಾ ಗೌಪ್ಯವಾದ ರಕ್ಷಣಾ ಮಾಹಿತಿಗಳನ್ನು ಕಳವು ಮಾಡಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ. ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ದಲ್ಲಾಳಿ ಅಭಿಷೇಕ್ ವರ್ಮಾ ಅವರಿಗೆ ದೇಶದ...

Read More

ಬಿಜೆಪಿ ಸೇರಿದ ಕಾಂಗ್ರೆಸ್‌ನ ರಿಟಾ ಬಹುಗುಣ ಜೋಶಿ

ಲಖ್ನೌ: ಉತ್ತರ ಪ್ರದೇಶ ರಾಜ್ಯ ಕಾಂರೆಸ್ ನಾಯಕಿ ರೀಟಾ ಬಹುಗುಣ ಜೋಶಿ ಗುರುವಾರ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಂಬುವ ವಿಧಾಸಭಾ ಚುನಾವಣೆ ದೃಷ್ಟಿಯಿಂದ ಅವರು ಬಿಜೆಪಿ ಪಕ್ಷ ಸೇರಿಕೊಂಡಿದ್ದು, ರಾಜ್ಯದ ಸಮಾಜವಾದಿ ಪಕ್ಷ ಹಿನ್ನಡೆ ಅನುಭವಿಸುತ್ತಿದೆ ಎನ್ನಲಾಗಿದೆ....

Read More

ರಾಷ್ಟ್ರ ವಿರೋಧಿ ಚಟುವಟಿಕೆ ಆರೋಪ: ಮೆಹಬೂಬ ಸರ್ಕಾರದಿಂದ 12 ಅಧಿಕಾರಿಗಳ ವಜಾ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮೆಹಬೂಬ ಮುಫ್ತಿ ಸರ್ಕಾರ ಅಶಾಂತಿಗೆ ಪ್ರಚೋದನೆ ನೀಡಿದ ಆರೋಪಡದಿಯಲ್ಲಿ ಆಪಾದಿತ 12 ಅಧಿಕಾರಿಗಳನ್ನು ವಜಾಗೊಳಿಸಿದೆ. ಅಲ್ಲದೇ 100 ಹೆಚ್ಚು ಜನರ ಮೇಲೆ ಪೊಲೀಸರು ನಿಗಾ ಇಟ್ಟಿದ್ದು, ಇನ್ನಷ್ಟು ಜನರು ವಜಾಗೊಳ್ಳುವ ಸಾಧ್ಯತೆ ಇದೆ ಎಂದು ಎಂದು ಮೂಲಗಳು ತಿಳಿಸಿವೆ....

Read More

ಕಾಶ್ಮೀರದಲ್ಲಿ ಮೊದಲ ಬಾರಿ ಭಾರತ-ಚೀನಾ ಜಂಟಿ ಸೇನಾ ಸಮರಾಭ್ಯಾಸ

ನವದೆಹಲಿ: ಭಾರತ ಮತ್ತು ಚೀನಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು, ಒತ್ತಡಗಳ ನಡುವೆಯೇ ಭಾರತ ಹಾಗೂ ಚೀನೀ ಸೈನಿಕರು ಜಮ್ಮು ಮತ್ತು ಕಾಶ್ಮೀರದ ಲಡಾಖ್‌ನಲ್ಲಿ ಜಂಟಿ ಸಮರಾಭ್ಯಾಸ ನಡೆಸಿವೆ. ಮಾನವೀಯ ನೆರವು ಮತ್ತು ದುರಂತ ಪರಿಹಾರ (ಎಚ್‌ಎಡಿಆರ್) ಅಡಿಯಲ್ಲಿ ಗಡಿ ಗ್ರಾಮಗಳಲ್ಲಿ ಪ್ರಾಕೃತಿಕ...

Read More

ನೌಕಾಪಡೆಯಿಂದ ಕ್ಷಿಪ್ರ ದಾಳಿ ನಡೆಸಬಲ್ಲ ‘ಐಎನ್‌ಎಸ್ ತಿಹಾಯು’ ನಿಯೋಜನೆ

ವಿಶಾಖಪಟ್ಟಣಂ: ಭಾರತೀಯ ನೌಕಾಪಡೆ ಪೂರ್ವ ಕರಾವಳಿಯಲ್ಲಿ ಗಸ್ತು ತಿರುಗಬಲ್ಲ ಹೆಚ್ಚು ವ್ಯೂಹ ರಚಿತ ಕ್ಷಿಪ್ರ ದಾಳಿ ನಡೆಸಬಲ್ಲ ಐಎನ್‌ಎಸ್ ತಿಹಾಯು ನೌಕೆಯನ್ನು ಬುಧವಾರ ವಿಶಾಖಪ್ಟಣಂನಲ್ಲಿ ನಿಯೋಜಿಸಿದೆ. ಈ ನೌಕೆಯನ್ನು ಪೂರ್ವ ನೌಕಾದಳದ ಎವಿಎಸ್‌ಎಂ, ಮುಖ್ಯ ಧ್ವಜ ಅಧಿಕಾರಿ ಎಚ್‌ಸಿಎಸ್ ಬಿಶ್ತ್ ನಿಯೋಜಿಸಿದ್ದಾರೆ....

Read More

ಸಿಎನ್‌ಜಿ ಇಂಧನ ಬಳಕೆ ನೀತಿಯನ್ನು ಸ್ಪಷ್ಟೀಕರಿಸುವಂತೆ ನಿರ್ದೇಶಿಸಿದ ಎನ್‌ಜಿಟಿ

ನವದೆಹಲಿ: ಸಿಎನ್‌ಜಿ ಇಂಧನವನ್ನು ವಾಹನಗಳಿಗೆ ಮುಖ್ಯ ಇಂಧನವಾಗಿ ಬಳಸುವ ನೀತಿಯ ಕುರಿತು ಸ್ಪಷ್ಟಪಡಿಸುವಂತೆ 5 ರಾಜ್ಯಗಳಾದ ಉತ್ತರ ಪ್ರದೇಶ, ಹರ್ಯಾಣ, ದೆಹಲಿ, ರಾಜಸ್ಥಾನ ಮತ್ತು ಪಂಜಾಬ್ ರಾಜ್ಯಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನಿರ್ದೇಶಿಸಿದೆ. ಎಲ್ಲ ರಾಜ್ಯಗಳು ಸಿಎನ್‌ಜಿ ಪೂರೈಕೆ ಮತ್ತು ವಿತರಣೆ ಮೂಲಸೌಕರ್ಯದ...

Read More

ಬಿಜೆಪಿ ಪಕ್ಷ ಸೇರಿದ ಮಲಯಾಳಂ ನಟ ಸುರೇಶ್ ಗೋಪಿ

ನವದೆಹಲಿ: ಮಲಯಾಳಂ ಚಿತ್ರರಂಗದ ಖ್ಯಾತ ನಟ ಸುರೇಶ್ ಗೋಪಿ ಎಂದೇ ಪ್ರಖ್ಯಾತಿ ಪಡೆದಿರುವ ಸುರೇಶ್ ಗೋಪಿನಾಥನ್ ಬುಧವಾರ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದಾರೆ. ಭಾರತೀಯ ಸಂವಿಧಾನದ ಪರಿಚ್ಛೇದ 80ರ ನಿಬಂಧನೆಗಳ ಶ್ರೇಷ್ಠ ನಾಗರಿಕರು ಎಂಬ ವಿಭಾಗದ ಅಡಿಯಲ್ಲಿ ಕಳೆದ ಎಪ್ರಿಲ್‌ನಲ್ಲಿ ಸುರೇಶ್...

Read More

ಆಂಧ್ರದ ಪಾಲಿನ ನೀರನ್ನೇ ಹಂಚಿಕೊಳ್ಳಿ: ತೆಲಂಗಾಣಕ್ಕೆ ಕೃಷ್ಣ ನ್ಯಾಯಾಧಿಕರಣ ಆದೇಶ

ಹೈದರಾಬಾದ್: ಕೃಷ್ಣ ನದಿ ನೀರಿನ ಹಂಚಿಕೆ ಸಂಬಂಧ ನಾಲ್ಕು ರಾಜ್ಯಗಳ ನಡುವೆ ವಿವಾದ ಉಂಟಾಗಿದ್ದು, ಆಂಧ್ರ ಪ್ರಧೇಶದ ಪಾಲಿನ ನೀರನ್ನು ಹಂಚಿಕೊಳ್ಳುವಂತೆ ತೆಲಂಗಾಣ ರಾಜ್ಯಕ್ಕೆ ಕೃಷ್ಣ ನ್ಯಾಯಾಧಿಕರಣ ಮಹತ್ವದ ತೀರ್ಪು ನೀಡಿ ಆದೇಶ ಹೊರಡಿಸಿದೆ. 2013ರಲ್ಲಿ ನೀಡಿದ್ದ ಕೃಷ್ಣ ನದಿ ಐ...

Read More

Recent News

Back To Top