News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 19th October 2024


×
Home About Us Advertise With s Contact Us

ಅ.30ರಂದು ‘ಏಕತಾ ಓಟ’ಕ್ಕೆ ಮೋದಿ ಚಾಲನೆ

ನವದೆಹಲಿ: ದೇಶದ ಮೊದಲ ಗೃಹಸಚಿವ ಸರ್ದಾರ್ ವಲ್ಲಾಭಾಬಾಯ್ ಪಟೇಲ್ ಅವರ 140ನೇ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ದೆಹಲಿಯ ರಾಜಪಥದಲ್ಲಿ ’ಏಕತಾ ಓಟ’ಕ್ಕೆ ಚಾಲನೆ ನೀಡಲಿದ್ದಾರೆ. ಹಲವಾರು ಗಣ್ಯರು ಪಾಲ್ಗೊಳ್ಳುವ ಈ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ಆರಂಭವಾಗಿದೆ. ಬಿಗಿ...

Read More

ಬಂಕಿಂಗ್‌ಹ್ಯಾಮ್ ಪ್ಯಾಲೇಸ್‌ನಲ್ಲಿ ಮೋದಿಗೆ ಔತಣಕೂಟ

ನವದೆಹಲಿ: ಮುಂದಿನ ತಿಂಗಳು ಯುಕೆಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಬಕಿಂಗ್‌ಹ್ಯಾಮ್ ಪ್ಯಾಲೇಸ್‌ನಲ್ಲಿ ಇಂಗ್ಲೆಂಡ್ ರಾಣಿ ಎಲಿಜಬೆತ್ ಅವರೊಂದಿಗೆ ಔತಣಕೂಟದಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ದೀಪಾವಳಿಯ ಮರುದಿನ ನ.12ರಂದು ಮೋದಿ ಲಂಡನ್‌ಗೆ ತೆರಳಲಿದ್ದು, ಬ್ರಿಟಿಷ್ ಸಂಸತ್ತಿನಲ್ಲಿ...

Read More

ಅಖಿಲೇಶ್ ಯಾದವ್‌ರಿಂದ 8 ಸಚಿವರ ಅಮಾನತು

ಲಕ್ನೌ: ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಸರ್ಕಾರ ತನ್ನ ಸಚಿವ ಸಂಪುಟದಿಂದ 8 ಮಂದಿ ಸಚಿವರನ್ನು ಅಮಾತುಗೊಳಿಸಿತಲ್ಲದೇ ಇನ್ನೂ 9 ಮಂದಿ ಸಚಿವರ ಖಾತೆ ಬದಲಾವಣೆ ಮಾಡಿದೆ. ಸಚಿವರಾದ ರಾಜಾ ಮಹೇಂದ್ರ ಅದ್ರಿಮನ್ ಸಿಂಗ್, ಅಂಬಿಕಾ ಚೌಧರಿ, ಶಿವಕುಮಾರ್ ಬೇರಿಯ, ನಾರದ್ ರೈ, ಶಿವಕಾಂತ...

Read More

ರೇಡಿಯೋ ಮೂಲಕ ರೈತರನ್ನು ತಲುಪಿದ ಚೌಹಾಣ್

ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರೇರಣೆ ಪಡೆದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಈ ವರ್ಷ ಅಕಾಲಿಕ ಮಳೆ, ಬೆಳೆ ನಾಶದಿಂದ ಉಂಟಾಗಿರುವ ಬಿಕ್ಕಟ್ಟಿನ ಕುರಿತು ರಾಜ್ಯಾದ್ಯಂತ ರೈತರನ್ನು ತಲುಪಲು ರೇಡಿಯೋ ಸಹಾಯ ಪಡೆದುಕೊಂಡಿದ್ದಾರೆ. ಈ ರೇಡಿಯೋ ಕಾರ್ಯಕ್ರಮದಲ್ಲಿ...

Read More

2014ರಲ್ಲಿ ಭಾರತದಲ್ಲಿ ಅತೀ ಹೆಚ್ಚು ಟಿಬಿ ಪ್ರಕರಣ

ವಿಶ್ವಸಂಸ್ಥೆ: 2014ರಲ್ಲಿ ಇಡೀ ವಿಶ್ವದಲ್ಲೇ ಅತೀ ಹೆಚ್ಚು ಟಿಬಿ (Tuberculosis )ರೋಗ ವರದಿಯಾಗಿರುವುದು ಭಾರತದಲ್ಲಿ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಿಂದ ತಿಳಿದು ಬಂದಿದೆ. ಈ ಮೂಲಕ ಭಾರತ ಟಿಬಿ ರೋಗವನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬ ಅಂಶ ಸ್ಪಷ್ಟವಾಗಿದೆ. ಜಗತ್ತಿನಾದ್ಯಂತ...

Read More

ಭಾರತಕ್ಕೆ ವಾಪಾಸ್ ಬರುವ ಇಚ್ಛೆ ವ್ಯಕ್ತಪಡಿಸಿದ ಛೋಟಾ ರಾಜನ್

ಬಾಲಿ: ಇಂಡೋನೆಷ್ಯಾ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಗ್ಯಾಂಗ್‌ಸ್ಟರ್ ಛೋಟಾ ರಾಜನ್ ಭಾರತಕ್ಕೆ ವಾಪಾಸ್ಸಾಗುವ ಇಂಗಿತ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ. 51 ವರ್ಷದ ರಾಜನ್ ಮೇಲೆ ಭಾರತದಲ್ಲಿ ಕೊಲೆ, ಸುಲಿಗೆ, ಡ್ರಗ್ ದಂಧೆ ಮೊದಲಾದ ಪ್ರಕರಣಗಳಿವೆ. ಮೊನ್ನೆಯಷ್ಟೇ ಆತ ನನಗೆ ಭಾರತದಲ್ಲಿ ಜೀವ...

Read More

ಪಾಕಿಸ್ಥಾನದ ಸತ್ಯ ಕೊನೆಗೂ ಹೊರಬಂತು

ನವದೆಹಲಿ: ತನ್ನ ದೇಶ ಉಗ್ರರಿಗೆ ಬೆಂಬಲ ಮತ್ತು ತರಬೇತಿ ನೀಡಿದೆ ಎಂಬ ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶರಫ್ ಹೇಳಿಕೆಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಕೊನೆಗೂ ಪಾಕಿಸ್ಥಾನದ ಸತ್ಯ ಹೊರಬಂದಿದೆ ಎಂದಿದೆ. ಮುಶರಫ್ ಹೇಳಿಕೆಯ ಬಳಿಕ ಪಕ್ಷಬೇಧ ಮರೆತು ಎಲ್ಲಾ...

Read More

ಆಫ್ರಿಕಾಗೆ ಹೆಚ್ಚುವರಿ ರಿಯಾಯಿತಿ ಕ್ರೆಡಿಟ್ ಘೋಷಿಸಿದ ಮೋದಿ

ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಭಾರತ-ಆಫ್ರಿಕಾ ಫೋರಂ ಸಮಿತ್‌ನಲ್ಲಿ ಗುರುವಾರ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ಆಫ್ರಿಕನ್ ದೇಶಗಳಿಗೆ 10 ಬಿಲಿಯನ್ ಯುಎಸ್‌ಡಿ ಹೆಚ್ಚುವರಿ ರಿಯಾಯಿತಿ ಕ್ರೆಡಿಟನ್ನು ಘೋಷಣೆ ಮಾಡಿದರು. ಮುಂದಿನ ಐದು ವರ್ಷದ ಅವಧಿಗೆ ಈ ಹೆಚ್ಚುವರಿ ಕ್ರೆಡಿಟನ್ನು ನೀಡಲಾಗುತ್ತಿದ್ದು, ಪ್ರಸ್ತುತ...

Read More

ಉಗ್ರ ಹಫೀಸ್‌ನ್ನು ಠಾಕ್ರೆಗೆ ಹೋಲಿಸಿದ ಮುಶರಫ್

ನವದೆಹಲಿ: ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶರಫ್ ಅವರು ಶಿವಸೇನೆಯ ಮಾಜಿ ವರಿಷ್ಠ ಬಾಳಾ ಠಾಕ್ರೆ ಅವರನ್ನು ಉಗ್ರ ಸಯೀದ್ ಹಫೀಸ್‌ಗೆ ಹೋಲಿಸಿದ್ದಾರೆ. ಪಾಕಿಸ್ಥಾನದ ಟಿವಿ ಚ್ಯಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಸಂದರ್ಭ ಮುಶರಫ್, ಶಿವಸೇನೆ ಹಾಗೂ ಆರ್‌ಎಸ್‌ಎಸ್ ಅನ್ನು ಉಗ್ರ...

Read More

ಮುಂಬಯಿಯಲ್ಲಿ 61,250 ಮೆಟ್ರಿಕ್ ಟನ್ ದವಸ ಧಾನ್ಯ ವಶ!

ಮುಂಬಯಿ: ದೇಶದಲ್ಲಿ ದವಸ ಧಾನ್ಯಗಳ ಬೆಲೆ ಗಗನಕ್ಕೇರುತ್ತಿದೆ. ಮಧ್ಯವರ್ತಿಗಳು ಇವುಗಳನ್ನು ಅಕ್ರಮವಾಗಿ ಸಂಗ್ರಹ ಮಾಡಿಟ್ಟಿರುವುದು ಕೂಡ ಇದಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಈಗಾಗಲೇ ದೇಶದಾದ್ಯಂತ ಅಕ್ರಮವಾಗಿ ಸಂಗ್ರಹಿಸಿಟ್ಟ ಅಪಾರ ಪ್ರಮಾಣದ ದವಸ ಧಾನ್ಯಗಳನ್ನು ವಶಪಡಿಸಲಾಗಿದೆ. ಮುಂಬಯಿಯಲ್ಲಿ ಕಳೆದ 10 ದಿನಗಳಿಂದ ಕಾರ್ಯಾಚರಣೆ...

Read More

Recent News

Back To Top