Date : Tuesday, 26-04-2016
ಮುಂಬಯಿ: ಡ್ಯಾನ್ಸ್ ಬಾರ್ಗಳಿಗೆ ಅನುಮತಿಯನ್ನು ನೀಡದೇ ಇರುವ ಮಹಾರಾಷ್ಟ್ರ ಸರ್ಕಾರಕ್ಕೆ ಮತ್ತೊಮ್ಮೆ ಸುಪ್ರೀಂಕೋರ್ಟ್ ಛಾಟಿ ಬೀಸಿದ್ದು, ನ್ಯಾಯಾಲಯದ ಆದೇಶದ ಬಗ್ಗೆ ಕುರುಡರಂತೆ ವರ್ತಿಸಬೇಡಿ ಎಂಬ ಎಚ್ಚರಿಕೆಯನ್ನು ನೀಡಿದೆ. ಶಿಕ್ಷಣ ಸಂಸ್ಥೆಗಳಿಂದ 1 ಕಿ.ಮೀ ದೂರದವರೆಗೆ ಡ್ಯಾನ್ಸ್ ಬಾರ್ಗಳನ್ನು ತೆರೆಯಬಾರದು ಎಂದು ಸರ್ಕಾರ...
Date : Tuesday, 26-04-2016
ನವದೆಹಲಿ: ಕಾಂಗ್ರೆಸ್ ಆಡಳಿತದಲ್ಲಿ ಎಲ್ಲಾ ಯೋಜನೆಗಳಿಗೂ ಇಂದಿರಾ ಗಾಂಧಿ, ನೆಹರು, ರಾಜೀವ್ ಗಾಂಧಿ ಅವರುಗಳ ಹೆಸರನ್ನೇ ಇಡಲಾಗಿದೆ, ಇದೀಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಎಲ್ಲಾ ಯೋಜನೆಗಳ ಮರು ನಾಮಕರಣ ಕಾರ್ಯವನ್ನು ಆರಂಭಿಸಿದೆ. ಇಂದಿರಾ ಆವಾಸ್ ಯೋಜನೆಗೆ ’ಪ್ರಧಾನ್...
Date : Tuesday, 26-04-2016
ನವದೆಹಲಿ: ಅಫ್ಜಲ್ ಗುರು ಪರವಾದ ಘೋಷಣೆಗಳನ್ನು ಕೂಗಿದ ಜೆಎನ್ಯು ವಿದ್ಯಾರ್ಥಿ ಉಮರ್ ಖಲೀದ್ನನ್ನು ವಿಶ್ವವಿದ್ಯಾಲಯ ಒಂದು ಸೆಮಿಸ್ಟರ್ಗಳ ಅವಧಿಗೆ ಅಮಾನತುಗೊಳಿಸಿದೆ, ಮತ್ತೋರ್ವ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ಗೆ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ಫೆ.9ರ ಅಫ್ಜಲ್ ಗುರು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ...
Date : Tuesday, 26-04-2016
ನವದೆಹಲಿ: ಹೃದಯ ನೋವಿನಿಂದ ಬಳಲುತ್ತಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ದೆಹಲಿಯ ಎಐಐಎಂಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದ್ದು ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯ ಮೂಲಗಳು ಸ್ಪಷ್ಟಪಡಿಸಿವೆ. ಸುಷ್ಮಾ ಅವರು ಡಯಾಬಿಟಿಸ್ ರೋಗಿಯಾಗಿದ್ದು, ನಿರಂತರ ಚಿಕಿತ್ಸೆ ಪಡೆಯುತ್ತಿದ್ದರು....
Date : Tuesday, 26-04-2016
ನವದೆಹಲಿ: ಭಾರತ ಮತ್ತು ಪಾಕಿಸ್ಥಾನದ ವಿದೇಶಾಂಗ ಕಾರ್ಯದರ್ಶಿಗಳು ಮಂಗಳವಾರ ಹಾರ್ಟ್ ಆಫ್ ಏಷ್ಯಾ ಇಸ್ತಾಂಬುಲ್ ಪ್ರಾಸೆಸ್ ಕಾನ್ಫರೆನ್ಸ್ನಲ್ಲಿ ಸಭೆ ನಡೆಸಲಿದ್ದಾರೆ. ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸುವ ಉದ್ದೇಶದಿಂದ ಈ ಸಭೆಯನ್ನು ನಡೆಸಲಾಗುತ್ತಿದೆ. ಪಾಕಿಸ್ಥಾನದ ನಿಯೋಗವನ್ನು ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಅಝೀಜ್...
Date : Monday, 25-04-2016
ನವದೆಹಲಿ: ಉದ್ಯಮಿ ವಿಜಯ್ ಮಲ್ಯಗೆ ಮತ್ತೊಂದು ಹಿನ್ನಡೆಯಂತೆ ರಾಜ್ಯಸಭಾ ನೀತಿ ಸಮಿತಿ ಸೋಮವಾರ ರಾಜ್ಯಸಭೆಯಲ್ಲಿ ಮಲ್ಯ ಅವರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿದೆ. ನೀತಿ ಸಮಿತಿ ಸಭೆಯಲ್ಲಿ ವಿಜಯ್ ಮಲ್ಯ ಅವರ ಸದಸ್ಯತ್ವ ರದ್ದುಪಡಿಸಬೇಕೆಂಬ ತೀರ್ಮಾನ ಕೈಗೊಳ್ಳಲಾಗಿದೆ ಎಂದು ನೀತಿ ಸಮಿತಿ...
Date : Monday, 25-04-2016
ನವದೆಹಲಿ : ಲೋಕಸಭಾ ಮಸೂದೆಯಲ್ಲಿ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (SGPC) ಚುನಾವಣೆಯಲ್ಲಿ ಕೂದಲು (ಕೇಶ) ಮತ್ತು ಪೇಟ ಇಲ್ಲದಿದ್ದಲ್ಲಿ ಸಿಖ್ಖರು ಮತದಾನದ ಹಕ್ಕನ್ನು ನಿರಾಕರಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ರಾಜ್ಯಸಭೆಯಲ್ಲಿ ವಿಧೇಯಕವು ಮಾರ್ಚ್ 16 ರಂದು ಅಂಗೀಕರಿಸಲಾಗಿದೆ. 2017 ರಲ್ಲಿ...
Date : Monday, 25-04-2016
ನವದೆಹಲಿ: ಭಾರತದಲ್ಲಿ ಕಳೆದ ವಾರ 106 ಗ್ರಾಮಗಳನ್ನು ವಿದ್ಯುದೀಕರಿಸಲಾಗಿದ್ದು, ವಿದ್ಯುದೀಕರಿಸಲಾದ ಒಟ್ಟು ಗ್ರಾಮಗಳ ಸಂಖ್ಯೆ 7,445ಕ್ಕೆ ತಲುಪಿದೆ ಎಂದು ವಿದ್ಯುತ್ ಸಚಿವಾಲಯ ತಿಳಿಸಿದೆ. ಕೇಂದ್ರ ಸರ್ಕಾರವು 18,452 ವಿದ್ಯುತ್ ರಹಿತ ಗ್ರಾಮಗಳನ್ನು ಮೇ.1, 2018ರ ಒಳಗಾಗಿ ವಿದ್ಯುದೀಕರಿಸುವ ಗುರಿ ಹೊಂದಿದೆ. ಅರುಣಾಚಲ ಪ್ರದೇಶದ...
Date : Monday, 25-04-2016
ಮುಂಬಯಿ: 2006ರ ಮಾಲೇಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಎಲ್ಲಾ 8 ಆರೋಪಿಗಳನ್ನು ಮುಂಬಯಿ ಕೋರ್ಟ್ ದೋಷಮುಕ್ತಗೊಳಿಸಿ, ಬಿಡುಗಡೆ ಆದೇಶ ನೀಡಿದೆ. ಸಾಕ್ಷ್ಯಾಧಾರದ ಕೊರತೆಯಿಂದಾಗಿ ಪ್ರಕರಣದ 8 ಮಂದಿ ಮುಸ್ಲಿಂ ಆರೋಪಿಗಳನ್ನು ದೋಷಮುಕ್ತಗೊಳಿಸಿ ಜಸ್ಟೀಸ್ ವಿವಿ ಪಾಟೀಲ್ ತೀರ್ಪು ನೀಡಿದ್ದರು. 9 ಮಂದಿ ಆರೋಪಿಗಳಲ್ಲಿ ಓರ್ವ...
Date : Monday, 25-04-2016
ನವದೆಹಲಿ: ವರ್ಲ್ಡ್ ಉಗ್ಯುರ್ ಕಾಂಗ್ರೆಸ್ನ ನಾಯಕ ದೊಲ್ಕುನ್ ಇಸಾಗೆ ನೀಡಿದ್ದ ವೀಸಾವನ್ನು ಹಿಂಪಡೆದ ಬೆನ್ನಲ್ಲೇ ಭಾರತ ಇದೀಗ ಚೀನಾದ ಕಳಪೆ ಮಟ್ಟದ ಸಾಮಗ್ರಿಗಳ ಆಮದನ್ನು ನಿರ್ಬಂಧಿಸಿದೆ. ಕೆಲವು ಆಹಾರ ಪದಾರ್ಥಗಳು, ಹಾಲು ಮತ್ತು ಹಾಲಿನ ಉತ್ಪನ್ನ, ಸೆಕ್ಯೂರಿಟಿ ಕೋಡ್ಗಳಿಲ್ಲದ ಮೊಬೈಲ್ ಫೋನ್ಗಳು ಇತರ...