Date : Tuesday, 22-03-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಜನತೆಗೆ ’ಬಿಹಾರ ದಿವಸ್’ ಅಂಗವಾಗಿ ಶುಭ ಕೋರಿದ್ದಾರೆ. ಬಿಹಾರ ದಿವಸ್ ಬಿಹಾರ ರಾಜ್ಯ ರಚನೆಯ ದಿನವಾಗಿ ಗುರುತಿಸಲಾಗಿದ್ದು, ಪ್ರತಿ ದಿನ ಮಾರ್ಚ್ ೨೨ರಂದು ಬಿಹಾರ ದಿವಸ್‌ನ್ನು ಆಚರಿಸಲಾಗುತ್ತಿದೆ. ’ಬಿಹಾರ ದಿವಸ್‌ಗೆ ಬಿಹಾರದ ಜನತೆಗೆ...
Date : Tuesday, 22-03-2016
ತಿರುವನಂತಪುರಂ: ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಮತದಾರರನ್ನು ತಲುಪಲು ಸಾಂಸ್ಕೃತಿಕ ಜಾಲತಾಣ ಸೈಟ್ ’ಲೈವ್ ಚಾಟ್’ ಬಳಸಿದ್ದಾರೆ. ಈ ಮುಲಕ ಮತದಾರರೊಂದಿಗೆ ವ್ಯವಹರಿಸಲು ಲೈವ್ ಚಾಟ್ ನೇರ ಪ್ರಸಾರ ವೇದಿಕೆ ಬಳಸಿದ ದೇಶದ ಮೊದಲ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಸೋಮವಾರ ರಾತ್ರಿ...
Date : Tuesday, 22-03-2016
ನವದೆಹಲಿ: ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವರ ದೆಹಲಿಯಲ್ಲಿ ಭೇಟಿಯಾಗಿದ್ದು, ಜಮ್ಮು-ಕಾಶ್ಮೀರ ಮತ್ತು ಕೇಂದ್ರ ನಡುವಿನ ಬಿಕ್ಕಟ್ಟು ಕೊನೆಗೊಳ್ಳುವ ಸಾಧ್ಯತೆಗಳು ಕಂಡುಬಂದಿವೆ ಎಂದು ಮೂಲಗಳು ತಿಳಿಸಿವೆ. ಇದೊಂದು ಧನಾತ್ಮಕ ಸಭೆಯಾಗಿದೆ. ಪ್ರಧಾನಿಯವರ ಭೇಟಿ ಜನರ...
Date : Tuesday, 22-03-2016
ಹೈದರಾಬಾದ್: ಈಗಾಗಲೇ ತೆಲಂಗಾಣ ಸರ್ಕಾರ ತನ್ನ ಶಾಸಕರ, ಎಂಎಲ್‌ಸಿಗಳ ವೇತನವನ್ನು ಶೇ.400ರಷ್ಟು ಏರಿಕೆ ಮಾಡುವ ನಿರ್ಧಾರವನ್ನು ಕೈಗೊಂಡಿದೆ. ಆದರೆ ಶಾಸಕರಿಗೆ ಮಾತ್ರ ಇದರಿಂದ ತೃಪ್ತಿಯಾದಂತೆ ಕಾಣುವುದಿಲ್ಲ. ಇದೀಗ ಶಾಸಕರು ಇನ್ನಷ್ಟು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ದೂರದ ನಗರಗಳಿಂದ ಬರುವ ನಮಗೆ ಹೈದಾರಾಬಾದ್‌ನಲ್ಲಿ ಪ್ಲಾಟ್...
Date : Tuesday, 22-03-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಮೆ ಮಡಮೆ ತುಸ್ಸೌಡ್ಸ್ ವ್ಯಾಕ್ಸ್ ಮ್ಯೂಸಿಯಂನಲ್ಲಿ ಸ್ಥಾಪನೆಗೊಳ್ಳುತ್ತಿದೆ ಎಂಬ ಸುದ್ದಿ ಈಗಾಗಲೇ ಎಲ್ಲರಿಗೂ ತಿಳಿದಿದೆ. ಇದೀಗ ಭಾರತದ ಮತ್ತೊಬ್ಬ ರಾಜಕಾರಣಿ ಆ ಸಾಲಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಇದೀಗ ಸ್ಫೋಟಗೊಂಡಿರುವ ಮಾಹಿತಿಯಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ...
Date : Tuesday, 22-03-2016
ಡೆಹ್ರಾಡೂನ್: ಉತ್ತರಾಖಂಡದ ರಾಜಕೀಯ ಜಟಾಪಟಿ ಸೋಮವಾರ ರಾಷ್ಟ್ರಪತಿ ಭವನವನ್ನು ತಲುಪಿದ್ದು, ಸರ್ಕಾರವನ್ನು ಕಿತ್ತೊಗೆಯುವಂತೆ ಬಿಜೆಪಿ ರಾಷ್ಟ್ರಪತಿಯವರಲ್ಲಿ ಮನವಿ ಮಾಡಿಕೊಂಡಿದೆ. ಉತ್ತರಾಖಂಡದ ಹರೀಶ್ ರಾವತ್ ಸರ್ಕಾರ ಅಲ್ಪಸಂಖ್ಯೆಗೆ ಕುಸಿದಿದೆ, ಒಂದು ನಿಮಿಷವೂ ಅದಕ್ಕೆ ಸರ್ಕಾರದಲ್ಲಿ ಮುಂದುವರೆಯುವ ಹಕ್ಕಿಲ್ಲ, ಹೀಗಾಗಿ ಸರ್ಕಾರವನ್ನು ವಿಸರ್ಜಿಸಬೇಕು ಎಂದು...
Date : Tuesday, 22-03-2016
ನವದೆಹಲಿ: ಏಕ ಶ್ರೇಣಿ ಏಕ ಪಿಂಚಣಿ ಯೋಜನೆಯ ಅನ್ವಯ ಎಲ್ಲಾ ಮಾಜಿ ಸೈನಿಕರು ಹೋಳಿ ಹಬ್ಬದೊಳಗೆ ತಮ್ಮ ಬಾಕಿ ಪಿಂಚಣಿ ಹಣವನ್ನು ಪಡೆದುಕೊಳ್ಳಲಿದ್ದಾರೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸ್ಪಷ್ಟಪಡಿಸಿದ್ದಾರೆ. ‘ಹೋಳಿಯೊಳಗೆ ಎಲ್ಲರಿಗೂ ಅವರ ಬಾಕಿ ಸಿಗುವಂತೆ ನೋಡಿಕೊಳ್ಳುತ್ತೇವೆ, ಈ...
Date : Tuesday, 22-03-2016
ಶಿಲ್ಲಾಂಗ್: ಅಸ್ಸಾಂನೊಂದಿಗಿನ ಗಡಿ ವಿವಾದ ಮತ್ತು ಗರೊ ಹಿಲ್ಸ್ ಪ್ರದೇಶದಲ್ಲಿ ಉಗ್ರರ ಉಪಟಳದ ಬಗ್ಗೆ ಚರ್ಚಿಸುವ ಸಲುವಾಗಿ ಮೇಘಾಲಯ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸೋಮವಾರ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದರು. ಅಸ್ಸಾಂನೊಂದಿಗಿನ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರ ಮಧ್ಯಪ್ರವೇಶ...
Date : Monday, 21-03-2016
ಪಾಟ್ನಾ: ಮುಂಬರುವ ಸಾರ್ವತ್ರಿಕ ಅಥವಾ ವಿಧಾನಸಭಾ ಸಭಾ ಚುನಾವಣೆಗಳಲ್ಲಿ ನಾನಾಗಲಿ, ನನ್ನ ಕುಟುಂಬ ಸದಸ್ಯರಾಗಲಿ ಮೀಸಲಾತಿ ಸೌಲಭ್ಯಗಳನ್ನು ಪಡೆದುಕೊಳ್ಳುವುದಿಲ್ಲ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ ತಿಳಿಸಿದ್ದಾರೆ. ’ನಮ್ಮ ಸಮುದಾಯದ ಅತೀ ಹಿಂದುಳಿದ ಅರ್ಹರಿಗೆ ಮೀಸಲಾತಿ ಸೌಲಭ್ಯ ಸಿಗಲಿ...
Date : Monday, 21-03-2016
ನವದೆಹಲಿ: ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಅವರು ಮಾ.19 ರಂದು ಕೋಲ್ಕತ್ತಾದ ಈಡೆನ್ ಗಾರ್ಡನ್‌ನಲ್ಲಿ ನಡೆದ ಭಾರತ-ಪಾಕಿಸ್ಥಾನ ಪಂದ್ಯದಲ್ಲಿ ಭಾವುಕತೆ ಮತ್ತು ಗಾಂಭೀರ್ಯದಿಂದ ರಾಷ್ಟ್ರಗೀತೆಯನ್ನು ಹಾಡಿ ಮೆಚ್ಚುಗೆ ಗಳಿಸಿದ್ದರು. ಆದರೆ ಅವರು ರಾಷ್ಟ್ರಗೀತೆ ಹಾಡಿದ್ದು ಇದೀಗ ವಿವಾದವಾಗಿ ಪರಿವರ್ತನೆಗೊಳ್ಳುತ್ತಿದೆ. ರಾಷ್ಟ್ರಗೀತೆ ಹಾಡಲು ಅವರು...