Date : Monday, 21-03-2016
ನವದೆಹಲಿ: ಭಾರತದ ಖ್ಯಾತ ಕ್ರಿಕೆಟ್ ಆಟಗಾರರು ತಮ್ಮ ಆಟಕ್ಕಿಂತ ಹೆಚ್ಚು ಸಂಭಾವನೆಯನ್ನು ಜಾಹೀರಾತುಗಳಿಂದಲೇ ಪಡೆದುಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅವರು ತಮ್ಮ ಬ್ಯಾಟ್ ಮೇಲಿನ, ಸಮವಸ್ತ್ರದ ಮೇಲಿನ ಜಾಹೀರಾತಿನಿಂದಲೂ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಿದ್ದಾರೆ . ಭಾರತದ ಭರವಸೆ ಆಟಗಾರ...
Date : Monday, 21-03-2016
ಕೋಲ್ಕತ್ತಾ: ಭಾರತಕ್ಕೆ ಹತ್ತಿರವಾಗಿದ್ದ ನೇಪಾಳ ಇದೀಗ ಚೀನಾದತ್ತ ವಾಲ ತೊಡಗಿದ್ದು, ಅದರೊಂದಿಗೆ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ. ಆಹ್ವಾನದ ಮೇರೆಗೆ ಚೀನಾ ಪ್ರವಾಸ ಕೈಗೊಂಡಿರುವ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು ಅಲ್ಲಿನ ಪ್ರಧಾನಿ ಲಿ ಕಿಯಾಂಗ್ ಅವರೊಂದಿಗೆ ಮಹತ್ವದ 10...
Date : Monday, 21-03-2016
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚನೆಯ ಬಗ್ಗೆ ತಲೆದೋರಿರುವ ಬಿಕ್ಕಟ್ಟು ಶಮನಗೊಳ್ಳುವ ಸೂಚನೆಗಳು ಕಾಣುತ್ತಿವೆ. ಪಿಡಿಪಿಯ ನಾಯಕಿ ಮೆಹಬೂಬ ಮುಫ್ತಿ ಅವರು ನವದೆಹಲಿಗೆ ಆಗಮಿಸಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಲಿದ್ದಾರೆ. ಸರ್ಕಾರ ರಚನೆಯ ಬಗ್ಗೆ ಸಮಾಲೋಚಿಸಲಿದ್ದಾರೆ. ಅಲ್ಲದೇ ತಮ್ಮ...
Date : Monday, 21-03-2016
ನವದೆಹಲಿ: ಕೋಲ್ಕತ್ತಾ ವಿಮಾನನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ವಿಳಂಬವಾಗಿ ಹೊರಟ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಅವರು ಏರ್ ಇಂಡಿಯಾ ನನಗೆ ಯಾವ ವಿಶೇಷ ಸವಲತ್ತನ್ನೂ ನೀಡಿಲ್ಲ ಎಂದಿದ್ದಾರೆ. ಎಐ 701 ಕೋಲ್ಕತ್ತಾ-ದೆಹಲಿ ವಿಮಾನ ಬರೋಬ್ಬರಿ...
Date : Monday, 21-03-2016
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಚೆನ್ನೈಯ ನಿವಾಸದ ಬಳಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ. ವ್ಯಕ್ತಿಯನ್ನು ತ್ರಿಚಿಯ ಎಐಎಡಿಎಂಕೆ ಕಾರ್ಯಕರ್ತ ಮೋಹನ್ ಎಂದು ಗುರುತಿಸಲಾಗಿದೆ. ಜೀವ ಬಲಿ ನೀಡಲು ಹೊರಟಿದ್ದ ಆತನನ್ನು ಪೊಲೀಸರು ತಡೆದು ವಶಕ್ಕೆ...
Date : Monday, 21-03-2016
ನವದೆಹಲಿ: ಜೆಎನ್‌ಯುನಲ್ಲಿ ಉಗ್ರ ಅಫ್ಜಲ್ ಗುರು ಪರವಾಗಿ ಕಾರ್ಯಕ್ರಮವನ್ನು ಆಯೋಜಿಸಿ ದೇಶದ್ರೋಹದ ಆರೋಪಕ್ಕೆ ಗುರಿಯಾದ ಕನ್ಹಯ್ಯ ಕುಮಾರ್‌ನನ್ನು ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರಿಗೆ ಹೋಲಿಕೆ ಮಾಡಿದ್ದಾರೆ ಕಾಂಗ್ರೆಸ್ ಮುಖಂಡ ಹಾಗೂ ಸಂಸದ ಶಶಿ ತರೂರ್. ಜೆಎನ್‌ಯು ಆವರಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ...
Date : Monday, 21-03-2016
ನವದೆಹಲಿ: ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿರುವ ಮೈಕ್ರೋಬ್ಲಾಗಿಂಗ್ ಸರ್ವಿಸ್ ಟ್ವಿಟರ್ ಇಂದು ತನ್ನ 10ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ, ಈ ಹಿನ್ನಲೆಯಲ್ಲಿ ಅದು ನೂತನ ಹ್ಯಾಶ್‌ಟ್ಯಾಗ್ ಇಮೋಜಿಯನ್ನು ಬಿಡುಗಡೆ ಮಾಡಿದೆ. ಮಾ.21, 10 ವರ್ಷಗಳ ಹಿಂದೆ ಸಿಂಗಲ್ ಟ್ವಿಟರ್ ಮೂಲಕ ಟ್ವಿಟರ್‌ನ ಜರ್ನಿ ಆರಂಭಗೊಂಡಿತು....
Date : Monday, 21-03-2016
ಡೆಹ್ರಾಡೂನ್: ಬಂಡಾಯವೆದ್ದ ಉತ್ತರಾಖಂಡ ಕಾಂಗ್ರೆಸ್ ನಾಯಕರ ವಿರುದ್ಧ ಛಾಟಿ ಬೀಸಲು ಪಕ್ಷ ಮುಂದಾಗಿದ್ದು, ಸರ್ಕಾರವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಸೋಮವಾರ ಮಾಜಿ ಸಿಎಂ ವಿಜಯ್ ಬಹುಗುಣ್ ಅವರ ಪುತ್ರ ಸಕೇತ್ ಮತ್ತು ಅನಿಲ್ ಗುಪ್ತಾ ಅವರನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ...
Date : Monday, 21-03-2016
ನವದೆಹಲಿ: ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆ ಭಾರತೀಯ ಸೇನೆ ಮತ್ತು ಪ್ಯಾರಮಿಲಿಟರಿಯ ಮೇಲೆ ದಾಳಿಗಳನ್ನು ನಡೆಸಲು ಸಂಚು ರೂಪಿಸಿದೆ ಎಂಬ ಎಚ್ಚರಿಕೆಯನ್ನು ಗುಪ್ತಚರ ಇಲಾಖೆ ನೀಡಿದೆ. ಪಾಕಿಸ್ಥಾನದ ಉಗ್ರ ಸಂಘಟನೆಗಳ ಬೆಂಬಲ ಹೊಂದಿರುವ ಲಷ್ಕರ್‌ನ ಕಾಶ್ಮೀರದ ಮುಖ್ಯಸ್ಥ ಅಬು ದುಜನ ಇತರ 10...
Date : Monday, 21-03-2016
ಅಜ್ಕೋಟ್: ಸೌಹಾರ್ದತೆಯ ಸಂಕೇತವಾಗಿ ಪಾಕಿಸ್ಥಾನ ತನ್ನ ಲಂಧಿ ಜೈಲಿನಲ್ಲಿ ಬಂಧಿಯಾಗಿದ್ದ 86 ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಿದೆ. ತನ್ನ ಗಡಿಯ ನೀರಿಗೆ ಅಕ್ರಮವಾಗಿ ಇವರು ಒಳನುಸುಳಿದರು ಎಂಬ ಆರೋಪದ ಮೇರೆಗೆ ಇವರನ್ನು ಬಂಧಿಸಲಾಗಿತ್ತು. ’ಪಾಕಿಸ್ಥಾನ 86 ಮೀನುಗಾರರನ್ನು ಬಿಡುಗಡೆ ಮಾಡಿದೆ ಎಂಬ ಮಾಹಿತಿ...