Date : Wednesday, 23-03-2016
ಹೈದರಾಬಾದ್; ದಲಿತ ಸಂಶೋಧಕ ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣ ಮತ್ತೆ ಗರಿಗೆದರಿದೆ. ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯ ಕುಲಪತಿ ಅಪ್ಪಾ ರಾವ್ ಅವರ ನಿವಾಸ ಮತ್ತು ಕಛೇರಿಗೆ ವಿದ್ಯಾರ್ಥಿಗಳು ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ರೋಹಿತ್ ಪ್ರಕರಣದ ಬಳಿಕ ಅಪ್ಪಾ...
Date : Wednesday, 23-03-2016
ಹೈದರಾಬಾದ್: ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದ ಉಪಕುಲಪತಿ ಅಪ್ಪಾ ರಾವ್ ಕೆಲ ದಿನಗಳ ರಜೆ ಬಳಿಕ ಮತ್ತೆ ಕಚೇರಿಗೆ ಮರಳಿದ್ದಾರೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ನಿಟ್ಟಿನಲ್ಲಿ ಕೆಲ ವಿದ್ಯಾರ್ಥಿಗಳು ಅಪ್ಪಾ ರಾವ್ ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆಸಿದ್ದು, 25 ವಿದ್ಯಾರ್ಥಿಗಳನ್ನು...
Date : Wednesday, 23-03-2016
ನವದೆಹಲಿ: ವೀರ ಸ್ವಾತಂತ್ರ್ಯ ಸೇನಾನಿಗಳಾದ ಭಗತ್ ಸಿಂಗ್, ಸುಖ್‌ದೇವ್, ರಾಜ್‌ಗುರು ಅವರ ಹುತಾತ್ಮ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ಅರ್ಪಿಸಿದ್ದಾರೆ. ’ತಮ್ಮ ಯೌವ್ವನದ ಉತ್ತುಂಗದಲ್ಲಿ ಭಗತ್ ಸಿಂಗ್, ಸುಖ್‌ದೇವ್, ರಾಜ್‌ಗುರು ಅವರುಗಳು ತಮ್ಮ ಮುಂದಿನ ಪೀಳಿಗೆ ಸ್ವತಂತ್ರದಿಂದ...
Date : Wednesday, 23-03-2016
ನವದೆಹಲಿ: ವಿಶ್ವ ಜಲ ದಿನದ ಅಂಗವಾಗಿ ಬಿಡುಗಡೆಗೊಂಡಿರುವ ವರದಿಯೊಂದರ ಪ್ರಕಾರ ಭಾರತದ ಬರೋಬ್ಬರಿ 8 ಕೋಟಿ ಜನರು ಸುರಕ್ಷಿತವಾದ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಚೀನಾ, ಬಾಂಗ್ಲಾದೇಶ, ಪಾಕಿಸ್ಥಾನ ಕೂಡ ಈ ಪಟ್ಟಿಯಲ್ಲಿ ಟಾಪ್ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿ ಬಹುತೇಕ ಜನಸಂಖ್ಯೆ ಶುದ್ದೀಕರಿಸಲ್ಪಡದ...
Date : Wednesday, 23-03-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖ್‌ದೇವ್ ಮತ್ತು ರಾಜ್‌ಗುರು ಅವರಿಗೆ ಗೌರವ ಸಲ್ಲಿಸಿದ್ದಾರೆ. ಅವರು ತಮ್ಮ ನಂತರದ ಜನಾಂಗ ಸ್ವಾತಂತ್ರ್ಯದ ಗಾಳಿ ಉಸಿರಾಡುವಂತೆ ಮಾಡಲು ತಮ್ಮ ಸರ್ವೋಚ್ಚ ತ್ಯಾಗ ಮಾಡಿದರು ಎಂದು ಮೋದಿ...
Date : Wednesday, 23-03-2016
ಶ್ರೀನಗರ: ವೃಂದಾವನದಲ್ಲಿ ವಿಧವೆಯರು ಹೋಳಿ ಹಬ್ಬವನ್ನು ಆಚರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ, ಎಲ್ಲಾ ದೇಗುಲಗಳಿಗೂ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂದಿದ್ದಾರೆ. ಮಹಿಳಾ ಪ್ರವೇಶ ಸಂಬಂಧ ಇತ್ತೀಚಿಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಸಮರ್ಥಿಸಿಕೊಂಡಿರುವ ಅವರು, ಮಹಿಳೆಯರು ಈ...
Date : Wednesday, 23-03-2016
ಬ್ರುಸೆಲ್ಸ್: ಬೆಲ್ಜಿಯಂನ ಬ್ರುಸೆಲ್ಸ್‌ನ ವಿಮಾನ ನಿಲ್ದಾಣ ಮತ್ತು ಮೆಟ್ರೋ ಟ್ರೈನ್ ಮೇಲೆ ದಾಳಿ ನಡೆಸಿದ್ದು ನಾವೇ ಎಂದು ಇಸಿಸ್ ಉಗ್ರ ಸಂಘಟನೆ ಹೇಳಿಕೊಂಡಿದೆ. ದಾಳಿಯಲ್ಲಿ 30 ಮಂದಿ ಬಲಿಯಾಗಿದ್ದರು. ದಾಳಿ ನಡೆಸಿ ಏರ್ ಟರ್ಮಿನಲ್ ಸಮೀಪದಿಂದ ಪರಾರಿಯಾದ ಉಗ್ರನಿಗಾಗಿ ಭಾರೀ ಶೋಧ...
Date : Tuesday, 22-03-2016
ತ್ರಿಶೂರ್: ಕೇರಳದಲ್ಲಿ ಮೇ.16ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ಭಾರತ ತಂಡದ ಮಾಜಿ ವೇಗದ ಬೌಲರ್ ಶಾಂತಾಕುಮಾರನ್ ಶ್ರೀಶಾಂತ್‌ಗೆಎಂದು ಹೇಳಿದ್ದಾರೆ. ಬಿಜೆಪಿ 140 ಸದಸ್ಯರ ಕೇರಳ ವಿಧಾನಸಭೆಯಲ್ಲಿ ತನ್ನ ಖಾತೆ ಇನ್ನಷ್ಟೆ ತೆರೆಯಬೇಕಿದೆ. ಬಿಜೆಪಿ ತನಗೆ ಎರ್ನಾಕುಳಂ...
Date : Tuesday, 22-03-2016
ನವದೆಹಲಿ: ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್‌ನಲ್ಲಿ ಮಂಗಳವಾರ ಸಂಭವಿಸಿದ ಬಾಂಬ್ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಬ್ರುಸೆಲ್ಸ್ ಬಾಂಬ್ ದಾಳಿಯ ಸುದ್ದಿ ನೋವುಂಟು ಮಾಡಿದೆ. ಅಲ್ಲಿ ಸಂಭವಿಸಿದ ಬಾಂಬ್ ದಾಳಿ ತೀವ್ರ ಖಂಡನೀಯ. ಸತ್ತವರ ಕುಟುಂಬಗಳಿಗೆ ಸಾಂತ್ವನ. ಗಾಯಗೊಂಡವರು...
Date : Tuesday, 22-03-2016
ಮುಂಬಯಿ: ಹಣ ದುರುಪಯೋಗ ಆರೋಪ ಹೊತ್ತಿರುವ ಎನ್‌ಸಿಪಿ ಸದಸ್ಯ ಛಗನ್ ಭುಜ್ಚಲ್ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದ್ದು, ಅವರ ಒಡೆತನದ ಗಿರ್ನಾ ಕಾರ್ಖಾನೆ ಮತ್ತು ಹಲವಾರು ಎಕರೆ ಜಮೀನನ್ನು ಜಪ್ತಿ ಮಾಡದೆ. ಹಣ ದುರುಪಯೋಗದ ಹಲವಾರು ತನಿಖೆಗಳಿಗೆ ಗುರಿಯಾಗಿರುವ ಭುಜ್ಬಲ್...