Date : Monday, 11-07-2016
ನವದೆಹಲಿ : ಜುಲೈ 12 ಮತ್ತು 13 ರಂದು ದೇಶದಾದ್ಯಂತ ಬ್ಯಾಂಕ್ ಸಿಬ್ಬಂದಿಗಳು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳು ಎಲ್ಲಾ ಬ್ಯಾಂಕ್ಗಳು ಬಂದ್ ಆಗಲಿವೆ. ಐಡಿಬಿಐ ಬ್ಯಾಂಕ್ ಖಾಸಗೀಕರಣ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆ 5 ಸಹವರ್ತಿ ಬ್ಯಾಂಕ್‌ಗಳ ವಿಲೀನವನ್ನು...
Date : Monday, 11-07-2016
ಕೋಲ್ಕತಾ: ಭಾರತ ತಂಡದ ಮಾಜಿ ಫುಟ್ಬಾಲ್ ಆಟಗಾರ, ಪೂರ್ಣಾವಧಿ ಕೋಚ್ ಆಗಿದ್ದ ಅಮಲ್ ದತ್ತಾ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 86 ವರ್ಷದ ಅಮಲ್ ದತ್ತಾ ಅವರು ಕಳೆದ ಕೆಲವು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಭಾನುವಾರ ಸಂಜೆ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ...
Date : Monday, 11-07-2016
ಪಾಟ್ನಾ : ಪೋಸ್ಟ್ ಮೂಲಕ ಗಂಗಾಜಲವನ್ನು ದೇಶದ ಎಲ್ಲಾ ಭಾಗದ ಜನತೆಗೂ ತಲುಪಿಸುವ ಮಹತ್ವದ ಯೋಜನೆ ‘ಗಂಗಾಜಲ’ ಯೋಜನೆಗೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಪಾಟ್ನಾದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು. ಹಿಂದೂಗಳ ಪವಿತ್ರ ಜಲ ಗಂಗಾಜಲವನ್ನು ಕಡಿಮೆ ಬೆಲೆಗೆ...
Date : Monday, 11-07-2016
ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ಮುಜಫರ್ ವಾನಿಯನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈವರೆಗೆ ಒಟ್ಟು 21 ಮಂದಿ ಸಾವನ್ನಪ್ಪಿದ್ದಾರೆ. ಪುಲ್ವಾಮಾ, ಜಮ್ಮು, ಅನಂತನಾಗ್, ಶ್ರೀನಗರದಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ಸೆಕ್ಷನ್ 144 ಜಾರಿಗೊಳಿಸಲಾಗಿದೆ....
Date : Saturday, 09-07-2016
ತಿರುವನಂತಪುರಂ: 60 ವರ್ಷ ಮೇಲ್ಪಟ್ಟ ತೃತೀಯ ಲಿಂಗಿಗಳಿಗೂ ಮಾಸಿಕ ಪಿಂಚಣಿ ನೀಡುವ ಬಗ್ಗೆ ಕೇರಳದ ಎಲ್‌ಡಿಫ್ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ತೃತೀಯ ಲಿಂಗಿಗಳನ್ನು ಸಮಾಜದಲ್ಲಿ ಮುಂಚೂಣಿಯಲ್ಲಿ ತರುವ ಉದ್ದೇಶದಿಂದ 2016-17ನೇ ಸಾಲಿನ ಬಜೆಟ್‌ನಲ್ಲಿ ಹಣಕಾಸು ಸಚಿವ ಟಿ.ಎಂ. ಥಾಮಸ್ ಯಸಾಕ್ ಈ ಪ್ರಸ್ತಾಪ...
Date : Saturday, 09-07-2016
ನವದೆಹಲಿ: ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಹಿಂಸಾಚಾರ ನಡೆದಿದ್ದು, ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಭಯೋತ್ಪಾದನೆ ವಿರುದ್ಧ ‘ಸಂಧಾನ’ರಹಿತ ಹೋರಾಟ ಅಗತ್ಯ. ಭಾರತ ಸರ್ಕಾರ ಭಯೋತ್ಪಾದನೆಯನ್ನು ಕೊನೆಗಾಣಿಸಲಿದೆ. ಇದಕ್ಕಾಗಿ ಸರ್ಕಾರ ದೃಢವಾಗಿ ನಿಲ್ಲಲಿದೆ ಎಂದು ಬಿಜೆಪಿ...
Date : Saturday, 09-07-2016
ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ಮುಜಫರ್ ವಾನಿಯನ್ನು ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದು, ಕಾಶ್ಮೀರದಲ್ಲಿ ಹಿಂಸಾಚಾರ, ಪ್ರತಿಭಟನೆಯಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ನಡುವೆ ಉಗ್ರ ಬುರ್ಹಾನ್ ವಾನಿ ಅಂತಿಮ ವಿಧಿ ವಿಧಾನ, ಪ್ರಾರ್ಥನೆಗೆ ಸಾವಿರಾರು...
Date : Saturday, 09-07-2016
ಚೆನ್ನೈ: ಚೆನ್ನೈಗೆ ಆಗಮಿಸಿರುವ ಚೀನಾ ನಿಯೋಗವು ತಮಿಳುನಾಡಿನ ಅಮ್ಮಾ ಕ್ಯಾಂಟೀನ್ ಕುರಿತು ಪ್ರಭಾವಿತರಾಗಿದ್ದು, ಅಮ್ಮಾ ಕ್ಯಾಂಟೀನ್ನನ್ನು ಚೀನಾದ ಚಾಂಗ್ಕಿಂಗ್ ನಗರದಲ್ಲಿ ತೆರೆಯಲು ಯೋಜಿಸಿದೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಜನಪ್ರಿಯ ಯೋಜನೆಗಳಲ್ಲಿ ‘ಅಮ್ಮಾ ಕ್ಯಾಂಟೀನ್’ ಕೂಡಾ ಒಂದು. 2015ರ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ...
Date : Saturday, 09-07-2016
ನವದೆಹಲಿ: ಪ್ರಯಾಣಿಕರ ಬೇಡಿಕೆಯೊಂದಿಗೆ ಲಾಭ ಪಡೆಯಲು ಬ್ಲ್ಯಾಕ್ ಮಾರ್ಕೆಟ್ (ಕಪ್ಪು ಮಾರುಕಟ್ಟೆ) ಮೂಲಕ ರೈಲು ಟಿಕೆಟ್‌ಗಳ ಮಾರಾಟವನ್ನು ತಡೆಗಟ್ಟಲು ಶೀಘ್ರದಲ್ಲೇ ರೈಲ್ವೆ ಇಲಾಖೆ ಪ್ರತ್ಯೇಕ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್‌ನ್ನು ಕಡ್ಡಾಯಗೊಳಿಸುವ ಯೋಜನೆ ರೂಪಿಸುತ್ತಿದೆ. ಮೊದಲ ಹಂತದಲ್ಲಿ ಹಿರಿಯ ನಾಗರಿಕರು ಸೀನಿಯರ್...
Date : Saturday, 09-07-2016
ತಿರುವನಂತಪುರಂ: ಆರ್ಥಿಕ ಹಿನ್ನಡೆಯನ್ನು ಸರಿದೂಗಿಸಲು ಕೇರಳ ಸರ್ಕಾರ ಕೊಬ್ಬುಯುಕ್ತ ಆಹಾರ (ಜಂಕ್ ಫುಡ್)ಗಳ ಮೇಲೆ ಶೇ.14.5 ಫ್ಯಾಟ್ ಟ್ಯಾಕ್ಸ್ ವಿಧಿಸಲು ಮುಂದಾಗಿದೆ. ಜಂಕ್ ಫುಡ್‌ಗಳಾದ ಬರ್ಗರ್, ಪಿಜ್ಜಾ, ಪಾಸ್ತಾ ಮಾರಾಟ ಅಂತಾರಾಷ್ಟ್ರೀಯ ಮಳಿಗೆಗಳಾದ ಸಬ್‌ವೇ, ಡಾಮಿನೋಸ್, ಮೆಕ್‌ಡೊನಾಲ್ಡ್ ಮುಂತಾದವುಗಳ ಮೇಲೆ ಫ್ಯಾಟ್...