Date : Thursday, 18-02-2016
ನವದೆಹಲಿ: ಕಳೆದ ಒಂದು ವರ್ಷದಲ್ಲಿ ಭ್ರಷ್ಟಾಚಾರ ಎಸಗಿದ ಶಂಕೆಯ ಮೇರೆಗೆ ಕೇಂದ್ರ ಸರ್ಕಾರದ 2,200 ಅಧಿಕಾರಿಗಳ ಮೇಲೆ ಸಿಬಿಐ ಕಣ್ಗಾವಲು ಇರಿಸಿದೆ, ಇದರಲ್ಲಿ 101 ಮಂದಿಯ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಸಿಬಿಐ ಮುಖ್ಯಸ್ಥ ಅನಿಲ್ ಸಿನ್ಹಾ ತಿಳಿಸಿದ್ದಾರೆ. ಕಣ್ಗಾವಲು...
Date : Thursday, 18-02-2016
ಲಂಡನ್: ಮುಂಬಯಿಯ ರೆಡ್‌ಲೈಟ್ ಏರಿಯಾದಲ್ಲಿ ಹೆಣ್ಣುಮಕ್ಕಳಿಗಾಗಿ ಶಾಲೆ ನಡೆಸುತ್ತಿರುವ ಶಿಕ್ಷಕಿಯೊಬ್ಬರು ಶಿಕ್ಷಕರ ಜಾಗತಿಕ ಪ್ರಶಸ್ತಿ ಆಯ್ಕೆ ಪಟ್ಟಿಯ ಟಾಪ್ 10ರ ಶಾರ್ಟ್ ಲಿಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ರಾಬಿನ್ ಚೌರಸಿಯಾ ಕ್ರಾಂತಿ ಸಂಸ್ಥೆಯ ಸಂಸ್ಥಾಪಕಿ, ಶಿಕ್ಷಕರ ಜಾಗತಿಕ ಪ್ರಶಸ್ತಿಯನ್ನು ಪಡೆಯಲು ಇವರು ಯುಕೆ,...
Date : Thursday, 18-02-2016
ನವದೆಹಲಿ: ಭಾರತದ ಅವಿಭಾಜ್ಯ ಭಾಗವಾದ ಜಮ್ಮುವನ್ನು ಪಾಕಿಸ್ಥಾನದಲ್ಲಿ ಮತ್ತು ಜಮ್ಮು ಕಾಶ್ಮಿರವನ್ನು ಚೀನಾದಲ್ಲಿ ತೋರಿಸುವ ಮೂಲಕ ಖ್ಯಾತ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ದೊಡ್ಡ ಪ್ರಮಾದವನ್ನು ಮಾಡಿದೆ. ಈ ಪ್ರಮಾದದಿಂದಾಗಿ ಟ್ವಿಟರ್ ಭಾರತೀಯ ಬಳಕೆದಾರರ ಭಾರೀ ಟೀಕೆಯನ್ನು ಎದುರಿಸಬೇಕಾಗಿದೆ. ಲೋಕೇಶನ್ ಸರ್ವಿಸ್‌ನಲ್ಲಿ ಜಮ್ಮು...
Date : Thursday, 18-02-2016
ಭುವನೇಶ್ವರ: 2013ರಲ್ಲಿ ಮಧ್ಯಪ್ರದೇಶದ ಜೈಲಿನಿಂದ ತಪ್ಪಿಸಿಕೊಂಡು ಹೋಗಿದ್ದ ನಾಲ್ವರು ನಿಷೇಧಿತ ಸಿಮಿ ಸಂಘಟನೆಯ ಉಗ್ರರರನ್ನು ಬುಧವಾರ ಒರಿಸ್ಸಾದಲ್ಲಿ ಬಂಧಿಸಲಾಗಿದೆ. ಉಗ್ರನೊಬ್ಬನ ತಾಯಿಯನ್ನೂ ವಶಕ್ಕೆ ಪಡೆಯಲಾಗಿದೆ. ಒರಿಸ್ಸಾದ ರೂರ್ಕೆಲಾದಲ್ಲಿ ಈ ಉಗ್ರರು ಕಳೆದ 2 ವರ್ಷದಿಂದ ತಪ್ಪಿಸಕೊಂಡು ಓಡಾಡುತ್ತಿದ್ದರು ಎನ್ನಲಾಗಿದೆ. ಗುಪ್ರಚರ ಇಲಾಖೆ...
Date : Thursday, 18-02-2016
ನವದೆಹಲಿ: ದೇಶದ್ರೋಹದ ಆರೋಪ ಹೊತ್ತು ಬಂಧಿತನಾಗಿರುವ ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ವಿರುದ್ಧದ ಪ್ರಕರಣ ರದ್ದುಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಗೃಹಸಚಿವಾಲಯದ ಮಾಹಿತಿ ಪ್ರಕಾರ ಕನ್ಹಯ್ಯ ವಿರುದ್ಧ ದೇಶದ್ರೋಹದ ಆರೋಪವನ್ನು...
Date : Thursday, 18-02-2016
ಜಮ್ಮು: ತಿಂಗಳುಗಳಿಂದ ರಾಷ್ಟ್ರಪತಿ ಆಡಳಿತದಲ್ಲಿರುವ ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚನೆಯ ಕಾಲ ಸನ್ನಿಹಿತವಾದಂತೆ ಗೋಚರಿಸುತ್ತಿದೆ. ಬುಧವಾರ ಬಿಜೆಪಿ ಮುಖಂಡ ರಾಮ್ ಮಾಧವ್ ಅವರು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮೆಹಬೂಬ ಅವರ ನಿವಾಸದಲ್ಲಿ ಒಂದು ಗಂಟೆಗಿಂತಲೂ...
Date : Thursday, 18-02-2016
ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ವರ್ಮಾ ಅವರು ದೆಹಲಿಯ ಮುಂದಿನ ಪೊಲೀಸ್ ಕಮಿಷನರ್ ಆಗಿ ನೇಮಕಗೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ವರ್ಮಾ ಅವರು ದೆಹಲಿ ಬಂಧೀಖಾನೆಯ ಪ್ರಧಾನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಮಿಷನರ್ ಆಗಿ ಅವರು ಮಾರ್ಚ್ 1...
Date : Thursday, 18-02-2016
ನವದೆಹಲಿ: ಎಲ್ಲಾ ಯೋಜನೆಗಳನ್ನು ಅವಧಿಯೊಳಗೆ ಪೂರ್ಣಗೊಳಿಸಿ ಮತ್ತು ಸರ್ಕಾರದ ಸಧನೆಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ತನ್ನ ಸಂಪುಟ ಸಹೋದ್ಯೋಗಿಗಳಿಗೆ ಸಲಹೆ ನೀಡಿದ್ದಾರೆ. ಬುಧವಾರ ಸಂಜೆ ಸಂಪುಟ ಸಚಿವರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ವಲಯ...
Date : Thursday, 18-02-2016
ನವದೆಹಲಿ: ಜೆಎನ್‌ಯು ದೇಶದ್ರೋಹಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಇದೀಗ ಸಂಕಷ್ಟ ಶುರುವಾಗಿದೆ. ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಮಾಡುವಂತೆ ಅಲಹಾಬಾದ್ ನ್ಯಾಯಾಲಯ ಆದೇಶಿಸಿದೆ. ಜೆಎನ್‌ಯು ಕ್ಯಾಂಪಸ್‌ಗೆ ತೆರಳಿ ಅಲ್ಲಿ ದೇಶದ ವಿರುದ್ಧ ಘೋಷಣೆ ಕೂಗಿದ...
Date : Thursday, 18-02-2016
ಹೈದರಾಬಾದ್: ಜೆಎನ್‌ಯು ವಿವಾದದ ಬಗ್ಗೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ಟ್ವಿಟ್ ಮಾಡಿ ವಿವಾದ ಸೃಷ್ಟಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ದೆಹಲಿ ಮೂಲದ ವಕೀಲರೊಬ್ಬರು ಪ್ರಕರಣ ದಾಖಲು ಮಾಡಿದ್ದಾರೆ. ಕೆ.ಕರುಣ ಸಾಗರ್ ಎಂಬುವವರು ಸರೂರ್‌ನಗರ ಪೊಲೀಸ್ ಸ್ಟೇಶನ್‌ನಲ್ಲಿ...