Date : Tuesday, 12-07-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ನೀತಿ ಕುರಿತು ಕ್ರಿಸಿಲ್ ರೇಟಿಂಗ್ ಸಂಸ್ಥೆ ಪ್ರಶಂಸೆ ಮಾಡಿದೆ. ಪ್ರಧಾನಿ ಮೋದಿ ಅವರ ಆರ್ಥಿಕ ನೀತಿ ರಾಜಕೀಯವನ್ನು ಆಧರಿಸಿಲ್ಲ, ಅಥವಾ ಆರ್ಥಿಕ ಮತ್ತು ವಿತ್ತೀಯ ಉತ್ತೇಜನೆ ಮೂಲಕ ಬೆಳವಣಿಗೆ ವರ್ಧನೆ ಹೊಂದಿಲ್ಲ....
Date : Tuesday, 12-07-2016
ನವದೆಹಲಿ : ಆಫ್ರಿಕಾ ರಾಷ್ಟ್ರಗಳ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಕಾಶ್ಮೀರ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು ಉನ್ನತ ಅಧಿಕಾರಿಗಳು ಮತ್ತು ಹಿರಿಯ ಸಚಿವರೊಂದಿಗೆ ಉನ್ನತ ಮಟ್ಟದ...
Date : Monday, 11-07-2016
ಲಖ್ನೌ : #UPGoesGreen ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಉತ್ತರ ಪ್ರದೇಶವನ್ನು ಸ್ವಚ್ಛಗೊಳಿಸಿ, ಹಸಿರು ಉತ್ತರಪ್ರದೇಶ ಯೋಜನೆಯಡಿಯಲ್ಲಿ ಒಂದೇ ದಿನದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 5 ಕೋಟಿ ಸಸಿಗಳನ್ನು ನೆಡುವ ಮೂಲಕ ಉತ್ತರ ಪ್ರದೇಶ ಸರ್ಕಾರವು ವಿಶ್ವದಾಖಲೆ ಮಾಡಲು ಹೊರಟಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ...
Date : Monday, 11-07-2016
ಮುಂಬಯಿ: ಗ್ರಾಹಕರಿಗೆ ಆಹಾರ/ಊಟದ ಡಬ್ಬಿಗಳನ್ನು ತಲುಪಿಸುವ ಮುನ್ನ ಅವುಗಳ ಮೇಲೆ ಸ್ವಚ್ಛತೆಯ ಸಂದೇಶಗಳ ಸ್ಟಿಕರ್ಗಳನ್ನು ಲಗತ್ತಿಸುವಂತೆ ಮುಂಬಯಿಯ ಸ್ವಚ್ಛ ಭಾರತ ಅಭಿಯಾನದ ರಾಯಭಾರಿಗಳಾದ ‘ಡಬ್ಬಾವಾಲಾ’ಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ಟಿಫಿನ್ ಬಾಕ್ಸ್ಗಳ ಮೇಲ್ಭಾಗದಲ್ಲಿ ‘ದಯವಿಟ್ಟು ಆಹಾರ ಸೇವಿಸುವ ಮುನ್ನ ನಿಮ್ಮ...
Date : Monday, 11-07-2016
ನವದೆಹಲಿ: ಕೇಂದ್ರ ಸರ್ಕಾರದ ಸ್ಕಿಲ್ ಇಂಡಿಯಾ ಯೋಜನೆಯ ಭಾಗವಾಗಿ ತಂತ್ರಜ್ಞಾನ ದೈತ್ಯ ಗೂಗಲ್ ‘ಆಂಡ್ರಾಯ್ಡ್ ಸ್ಕಿಲ್ಲಿಂಗ್ ಮತ್ತು ಸರ್ಟಿಫಿಕೇಶನ್’ ಯೋಜನೆ ಮೂಲಕ ಭಾರತವನ್ನು ಉತ್ತಮ ಗುಣಮಟ್ಟದ ಮೊಬೈಲ್ ಅಭಿವೃದ್ಧಿಕಾರರ ಜಾಗತಿಕ ಹಬ್ ಆಗಿ ಪರಿವರ್ತಿಸಲು ಬಯಸಿದೆ. ಆಂಡ್ರಾಯ್ಡ್ ಅಭಿವೃದ್ಧಿಪಡಿಸಲು ಭಾರತದ ಸುಮಾರು...
Date : Monday, 11-07-2016
ನವದೆಹಲಿ : ದೇಶಾದ್ಯಂತ ನಗರಗಳಲ್ಲಿ 20 ಡಿಡಿ ಚಾನೆಲ್ಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕೆಂಬ ನೀತಿ ಜಾರಿಗೊಳಿಸಲು ಕೇಂದ್ರ ನಿರ್ಧರಿಸಿದೆ. ದೇಶಾದ್ಯಂತ ಡಿಜಿಟಲೀಕರಣಗೊಂಡಿರುವ ನಗರಗಳು, ಡಿಜಿಟಲೀಕರಣಗೊಳ್ಳುತ್ತಿರುವ ನಗರಗಳಲ್ಲಿ 20 ಡಿಡಿ ಚಾನೆಲ್ಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕೆಂದು ಸ್ಥಳೀಯ ಕೇಬಲ್ ಆಪರೇಟರ್ಗಳಿಗೆ ಕೇಂದ್ರ ಮಾಹಿತಿ ಮತ್ತು...
Date : Monday, 11-07-2016
ಡೆಹ್ರಾಡೂನ್ : ಪೊಲೀಸ್ ಕುದುರೆ ಶಕ್ತಿಮಾನ್ಗೆ ಗೌರವ ಸಮರ್ಪಿಸಲು ಡೆಹ್ರಾಡೂನಿನ ಪೊಲೀಸ್ ಲೈನ್ನಲ್ಲಿರುವ ಪಾರ್ಕ್ನ್ನು ಶಕ್ತಿಮಾನ್ ಪಾರ್ಕ್ ಎಂದು ಹೆಸರಿಸಲಾಗಿದ್ದು, ಇಂದು ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ಉದ್ಘಾಟನೆ ಮಾಡಿದರು. ಶಕ್ತಿಮಾನ್ ಎಲ್ಲರ ಪ್ರೀತಿಪಾತ್ರವಾಗಿದ್ದ ಕುದುರೆ. ಪ್ರತಿಭಟನೆ ವೇಳೆ ಲಾಟಿ ಏಟು ತಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ ಪೊಲೀಸ್ ಕುದುರೆ...
Date : Monday, 11-07-2016
ಮುಂಬಯಿ: ಭಾರತೀಯ ತಂತ್ರಜ್ಞಾನ ಸಂಸ್ಥೆ, ಬಾಂಬೆ ಅದರ ಘಟಿಕೋತ್ಸಕ್ಕೆ ಖಾದಿ ನಿಲುವಂಗಿಯನ್ನು (robe) ಆಯ್ಕೆ ಮಾಡಿದೆ. ಬಾಂಬೆಯ ಈ ಪ್ರಧಾನ ಎಂಜಿನಿಯರಿಂಗ್ ಇನ್ಸ್ಟಿಟ್ಯೂಟ್ ಘಟಿಕೋತ್ಸವಕ್ಕೆ ವಿದ್ಯಾರ್ಥಿಗಳಿಗೆ ಹನಿ ಕೋಂಬ್ ಟವೆಲ್ ಹತ್ತಿ ಖಾದಿಯಿಂದ ತಯಾರಿಸಿದ 3,500 ಉತ್ತಾರಿಯಾ ಅಥವಾ ಅಂಗವಸ್ತ್ರವನ್ನು ಆರ್ಡರ್...
Date : Monday, 11-07-2016
ಕೊಚಿ: ಕೇರಳದ ಕೊಲ್ಲಂನಲ್ಲಿರುವ ಪುತ್ತಿಂಗಲ್ ದೇವಿ ದೇವಸ್ಥಾನದಲ್ಲಿ ಸಂಭವಿಸಿದ ಅಗ್ನಿ ದುರಂತ ಪ್ರಕರಣದ ಎಲ್ಲ 41 ಆರೋಪಿಗಳಿಗೂ ಕೇರಳ ಹೈಕೋರ್ಟ್ ಜಾಮೀನು ನೀಡಿ ಬಿಡುಗಡೆ ಮಾಡಿದೆ. ಘಟನೆ ಸಂಭವಿಸಿದ 90 ದಿನಗಳ ಗಡುವಿನ ಒಳಗೆ ಪೊಲೀಸರು ಚಾರ್ಜ್ಶೀಟ್ ಸಲ್ಲಿಸದ ಕಾರಣ ಎಲ್ಲ ಆರೋಪಿಗಳಿಗೂ ಹೈಕೋರ್ಟ್ ಜಾಮೀನು...
Date : Monday, 11-07-2016
ನವದೆಹಲಿ: ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಹತನಾದ ಉಗ್ರ ಬುರ್ಹಾನ್ ವಾನಿಯ ಕೊನೆಯ ಟ್ವೀಟ್ ನಿಮಗೆ ಆಶ್ಚರ್ಯ ಮೂಡಿಸಬಹುದು. ಅದು ವಿವಾದಾತ್ಮಕ ಇಸ್ಲಾಂ ಬೋಧಕ ಝಾಕಿರ್ ನಾಯ್ಕ್ ಕುರಿತದ್ದಾಗಿದೆ! ಜುಲೈ 8ರ ತನ್ನ ಕೊನೆಯ ಟ್ವೀಟ್ನಲ್ಲಿ ಬುರ್ಹಾನ್ ವಾನಿ ಝಾಕಿರ್ ನಾಯ್ಕ್ನನ್ನು ಬೆಂಬಲಿಸುವಂತೆ ಸೂಚಿಸಿದ್ದನು. ಆತ...