Date : Wednesday, 23-11-2016
ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧದಿಂದ ಜನರ ಮೇಲೆ ಆಗುತ್ತಿರುವ ಪರಿಣಾಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳ ಸುಮಾರು 200 ಮಂದಿ ಶಾಸಕರು ಸಂಸತ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಸಾಲಾಗಿ ನಿಂತು ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು...
Date : Wednesday, 23-11-2016
ನವದೆಹಲಿ: ನೋಟು ನಿಷೇಧದ ಬಗ್ಗೆ ತಮ್ಮ ನಿಲುವನ್ನು ಬದಲಿಸಿದ ಶಿವಸೇನೆಯ ಶಾಸಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ‘ಇದೊಂದು ದಿಟ್ಟ ಮತ್ತು ಐತಿಹಾಸಿಕ ನಿರ್ಧಾರವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಪ್ರಧಾನಿ ಅವರ ನಡೆಗೆ ಪೂರ್ಣ ಬೆಂಬಲ ನೀಡುವುದಾಗಿ...
Date : Wednesday, 23-11-2016
ನವದೆಹಲಿ: ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯರು ಹೊಂದಿರುವ ಖಾತೆಗಳ ಮಾಹಿತಿಯನ್ನು ಸ್ವಯಂಚಾಲಿತ ಆಧಾರದ ಮೇಲೆ ಭಾರತ ಪಡೆಯಲಿದೆ. ಇದು ಸೆಪ್ಟೆಂಬರ್ 2019ರಿಂದ ಕಾರ್ಯರೂಪಕ್ಕೆ ಬರಲಿದೆ. ವಿದೇಶಿ ಖಾತೆಗಳಲ್ಲಿ ಸಂಗ್ರಹಿಸಲಾದ ಕಪ್ಪು ಹಣದ ವಿರುದ್ಧ ಹೋರಾಡಲು ಇದು ಸಹಾಯಕವಾಗಲಿದ್ದು, ಇದರಿಂದ ಕಪ್ಪು ಹಣ ಠೇವಣಿದಾರರಿಗೆ...
Date : Wednesday, 23-11-2016
ನವದೆಹಲಿ : ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತಂದ ನೋಟು ನಿಷೇಧ ನಿರ್ಧಾರವನ್ನು ದೇಶದ ಶೇ. 80 ಕ್ಕಿಂತ ಹೆಚ್ಚು ಜನರು ಇದನ್ನು ಸ್ವಾಗತಿಸಿದ್ದಾರೆ ಎಂದು ಸಿ-ವೋಟರ್ ನಡೆಸಿದ ಸಮೀಕ್ಷೆ ಹೇಳಿದೆ. ನೋಟು ರದ್ದತಿಯಿಂದ ಅಲ್ಪ ಸ್ವಲ್ಪ ಅನಾನುಕೂಲತೆಗಳು ಆಗಿದ್ದರೂ ಕಪ್ಪು...
Date : Wednesday, 23-11-2016
ನವದೆಹಲಿ : ನವೆಂಬರ್ 24 ರಿಂದ ಬಜಾರ್ನಲ್ಲೂ ರೂ. 2000 ವಿತ್ಡ್ರಾ ಮಾಡಬಹುದು ಎಂದು ಬಿಗ್ ಬಜಾರ್ ಸಿಇಒ ಕಿಶೋರ್ ಬಿಯಾನಿ ಟ್ವೀಟ್ ಮಾಡಿದ್ದಾರೆ. ದೇಶದಲ್ಲಿ ಮುಂದುವರೆದಿರುವ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಇದೀಗ ಬಿಗ್ ಬಜಾರ್, ಎಫ್ಬಿಬಿ ಮಳಿಗೆಗಳಲ್ಲಿ ನಿಮ್ಮ ಡೆಬಿಟ್...
Date : Wednesday, 23-11-2016
ನವದೆಹಲಿ: ಮೋದಿ ಅಂದರೆ-ಮೇಕರ್ ಆಫ್ ಡೆವೆಲಪ್ಡ್ ಇಂಡಿಯಾ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡುನಾಯ್ಡು ಹೇಳಿದ್ದಾರೆ. ಪ್ರಧಾನಿ ಮೋದಿ ಮತ್ತು ಇಂದಿರಾ ಗಾಂಧಿ ನಡುವೆ ಯಾವುದೇ ಹೋಲಿಕೆ ಸಾಧ್ಯವಿಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಪ್ರಧಾನಿ ಮೋದಿ...
Date : Wednesday, 23-11-2016
ನವದೆಹಲಿ : ನೋಟು ನಿಷೇಧ ಅಂತ್ಯವಲ್ಲ, ಇದು ಆರಂಭವಷ್ಟೇ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಪ್ಪು ಹಣ, ಭ್ರಷ್ಟಾಚಾರದ ವಿರುದ್ಧದ ನಿಜವಾದ ಹೋರಾಟ ಆರಂಭವಾಗಿದೆಯಷ್ಟೇ. ಹೋರಾಟ ನಿರಂತರವಾಗಿರುತ್ತದೆ ಎನ್ನುವ ಮೂಲಕ ಕಪ್ಪು ಹಣ ಇರುವವರಿಗೆ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ....
Date : Tuesday, 22-11-2016
ಜಮ್ಮು : ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ಥಾನವು ಭಾರತೀಯ ಸೇನೆಯ ಓರ್ವ ಯೋಧನ ಶಿರಚ್ಛೇದ ಮಾಡಿದ್ದು, ಇಬ್ಬರು ಯೋಧರನ್ನು ಹತ್ಯೆಗೈದಿದೆ. ಗಡಿ ಪ್ರದೇಶದ ಮಚಿಲ್ ಸೆಕ್ಟರ್ನಲ್ಲಿ ಪಾಕ್ ಸೇನೆಯು ಭಾರತೀಯ ಯೋಧರನ್ನು ಹತ್ಯೆ ಮಾಡಿದೆ. ಒಂದು ತಿಂಗಳೊಳಗೆ ನಡೆದಿರುವ ಯೋಧರ ಹತ್ಯೆಯ ಎರಡನೇ ಘಟನೆ...
Date : Tuesday, 22-11-2016
ಚೆನ್ನೈ: ಖ್ಯಾತ ಶಾಸ್ತ್ರೀಯ ಸಂಗೀತ ದಿಗ್ಗಜ ಎಂ. ಬಾಲಮುರಳಿಕೃಷ್ಣ ಅವರು ಮಂಗಳವಾರ ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ಪ್ರಾಯವಾಗಿತ್ತು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಬಾಲಮುರಳಿಕೃಷ್ಣ ಅವರು ಆಂಧ್ರಪ್ರದೇಶದ ಶಂಕರಗುಪ್ತಮ್ನಲ್ಲಿ ಜುಲೈ 6...
Date : Tuesday, 22-11-2016
ಶ್ರೀನಗರ : ಜಮ್ಮು ಕಾಶ್ಮೀರದ ಬಂಡಿಪೊರಾದಲ್ಲಿ ನಡೆದ ಉಗ್ರರ ವಿರುದ್ಧ ಎನ್ಕೌಂಟರ್ ಪ್ರಕರಣದಲ್ಲಿ ಭಾರತೀಯ ಸೇನೆಯು ಇಬ್ಬರು ಉಗ್ರರನ್ನು ಹತ್ಯೆಗೈದಿತ್ತು. ಬಳಿಕ ಪರಿಶೀಲನೆ ನಡೆಸಿದಾಗ ಅವರ ಬಳಿ 2000 ರೂ. ಮುಖಬೆಲೆಯ ಹೊಸ ನೋಟ್ಗಳು ಪತ್ತೆಯಾಗಿವೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಬಂಡಿಪೊರಾದಲ್ಲಿ...