ನವದೆಹಲಿ : ದೇಶದಾದ್ಯಂತ ಇಂದು ಮಕರಸಂಕ್ರಾಂತಿ, ಪೊಂಗಲ್, ಬಿಹು, ಉತ್ತರಾಯಣಗಳನ್ನು ಆಚರಿಸಲಾಗುತ್ತಿದೆ. ಈ ಸಂದರ್ಭ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
ಇಂದು ಭಾರತದಲ್ಲಿ ಜನರು ವಿವಿಧ ರೀತಿಯ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಈ ಮಂಗಳಮಯ ಹಬ್ಬಗಳನ್ನಾಚರಿಸುತ್ತಿರುವ ಪ್ರತಿಯೊಬ್ಬರಿಗೂ ನನ್ನ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
Today people across India are celebrating various festivals. My greetings to everyone celebrating these auspicious festivals!
— Narendra Modi (@narendramodi) January 14, 2017
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು, ಈ ದಿನ ನಿಮ್ಮೆಲ್ಲರಿಗೂ ಸಂತೋಷ ಹಾಗೂ ಐಶ್ವರ್ಯವನ್ನು ನೀಡಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Makar Sankranti greetings. May this day bring joy & prosperity in everyone’s lives.
— Narendra Modi (@narendramodi) January 14, 2017
ಪೊಂಗಲ್ ಹಬ್ಬವನ್ನು ಆಚರಿಸುತ್ತಿರುವ ತಮಿಳುನಾಡಿನ ಸ್ನೇಹಿತರಿಗೆ ಪೊಂಗಲ್ ಹಬ್ಬದ ಶುಭಾಶಯಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Wishing my Tamil friends a happy & blessed Pongal.
என் தமிழ் நண்பர்கள் அனைவருக்கும் மகிழ்ச்சியான மற்றும் ஆசி நிறைந்த பொங்கல் வாழ்த்துகள்
— Narendra Modi (@narendramodi) January 14, 2017
‘ಮಾಘ ಬಿಹು’ ಆಚರಿಸುತ್ತಿರುವ ಈ ವಿಶೇಷ ಸಂದರ್ಭದಲ್ಲಿ ಅಸ್ಸಾಂನ ಜನತೆಗೆ ಶುಭಾಶಯಗಳನ್ನು ಕೋರುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
On the special occasion of Magh Bihu, my greetings to the people of Assam.
মাঘ বিহুৰ এই পৱিত্ৰক্ষণত, অসমবাসীলৈ মোৰ আন্তৰিক শুভেচ্ছা জনাইছো৷
— Narendra Modi (@narendramodi) January 14, 2017
ಗುಜರಾತ್ ಜನರಿಗೆ ಉತ್ತರಾಯಣದ ಶುಭಾಶಯಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Uttarayan greetings to the people of Gujarat.
આપ સૌને ઉતરાયણ પર્વ ની હાર્દિક શુભકામનાઓ!
— Narendra Modi (@narendramodi) January 14, 2017
ಈ ಎಲ್ಲಾ ಸೇರಿದಂತೆ, ಭಾರತದಲ್ಲಿ ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತಿದ್ದು, ಈ ಬಾರಿಯ ಹಬ್ಬಗಳು ಎಲ್ಲರ ಜೀವನದಲ್ಲಿ ಬಣ್ಣ ಹಾಗೂ ಸಂತೋಷವನ್ನು ನೀಡಲಿ. ಭಾರತದಲ್ಲಿರುವ ಈ ವೈವಿಧ್ಯತೆಯೇ ಭಾರತದ ದೊಡ್ಡ ಶಕ್ತಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
These & many other festivals celebrated across India add great colour & happiness in our lives. This diversity is India’s greatest strength.
— Narendra Modi (@narendramodi) January 14, 2017
ಶ್ರಮಿಕರಾದ ರೈತರಿಗೆ ಈ ಹಬ್ಬಗಳು ಹೇರಳವಾದ ಸಂತೋಷ ಹಾಗೂ ಐಶ್ವರ್ಯವನ್ನು ನೀಡಲಿ ಎಂದು ಶುಭಾಶಯ ಕೋರಿ ಮೋದಿ ಟ್ವೀಟ್ ಮಾಡಿದ್ದಾರೆ.
May these festivals bring abundance of happiness and prosperity in the lives of our hardworking farmers.
— Narendra Modi (@narendramodi) January 14, 2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.