Date : Wednesday, 15-02-2017
ಗುವಾಹಟಿ(ಅಸ್ಸಾಂ): ಅಸ್ಸಾಂನಲ್ಲಿ ಬಾಂಗ್ಲಾದಿಂದ ಬರುವ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಪರಿಣಾಮ ಸ್ಥಳೀಯರೇ ಅಲ್ಪಸಂಖ್ಯಾತರಾಗುತ್ತಿದ್ದಾರೆ ಎಂದು ಅಸ್ಸಾಂನ ವಿತ್ತ ಸಚಿವ ಹಿಮಂತಾ ಬಿಸ್ವಾ ಶರ್ಮಾ ಹೇಳಿದ್ದಾರೆ. ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಕಿರಣ್ ರಿಜಿಜು ಅವರು ನೀಡಿದ್ದ ಹಿಂದೂಗಳ ಸಂಖ್ಯೆ...
Date : Wednesday, 15-02-2017
ಬೆಂಗಳೂರು: ವಿಶ್ವದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ-2017ಕ್ಕೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಬೆಂಗಳೂರಿನ ಯಲಹಂಕ ವಾಯನೆಲೆ ವಿಮಾನ ನಿಲ್ದಾಣದಲ್ಲಿ ಚಾಲನೆ ನೀಡಿದ್ದು, ಈ ವೇಳೆ ಮೊದಲ ದೇಶೀಯ ವಾಯುಗಾಮಿ ಕ್ಷಿಪ್ರ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ (AEW&C)...
Date : Wednesday, 15-02-2017
ನವದೆಹಲಿ: ಉತ್ತರಪ್ರದೇಶದಲ್ಲಿ ಎರಡನೇ ಹಂತದ ಮತದಾನ ಇಂದು ಆರಂಭವಾಗಿದ್ದು, 67 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇನ್ನೊಂದೆಡೆ ಉತ್ತರಾಖಂಡ್ ನ 69 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ಆರಂಭವಾಗಿದೆ. 2012 ರಲ್ಲಿ ನಡೆದ ಚುನಾವಣೆಯಲ್ಲಿ ಈ 67 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ 34 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ...
Date : Wednesday, 15-02-2017
ನವದೆಹಲಿ : ಬುಧವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 104 ಉಪಗ್ರಹಗಳನ್ನು ಇಸ್ರೋ ಉಡಾವಣೆಗೊಳಿಸಿ ಜಾಗತಿಕ ದಾಖಲೆ ಬರೆದಿದೆ. ಇದು ಭಾರತಕ್ಕೆ ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ. ಇಸ್ರೋದ ಈ ಸಾಧನೆಗಾಗಿ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ದೇಶ-ವಿದೇಶಗಳಿಂದಲೂ ಶ್ಲಾಘನೆಗಳು...
Date : Wednesday, 15-02-2017
ಶ್ರೀಹರಿಕೋಟಾ : ಏಕಕಾಲದಲ್ಲಿ 104 ಉಪಗ್ರಹಗಳ ಉಡಾವಣೆ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ – ಇಸ್ರೋ ಬುಧವಾರ ವಿಶ್ವದಾಖಲೆ ಬರೆದಿದೆ. ಪಿಎಸ್ಎಲ್ವಿ-ಸಿ37 ರಾಕೆಟ್ ಮೂಲಕ 104 ಉಪಗ್ರಹಗಳ ಉಡಾವಣೆಗೆ ಸೋಮವಾರದಿಂದಲೇ ಕ್ಷಣಗಣನೆ ಪ್ರಾರಂಭವಾಗಿತ್ತು. ಬುಧವಾರ ಬೆಳಗ್ಗೆ 9.28 ಕ್ಕೆ ಸರಿಯಾಗಿ ಆಂಧ್ರಪ್ರದೇಶದ...
Date : Tuesday, 14-02-2017
ಚೆನ್ನೈ: ತಮಿಳುನಾಡಿನ ಸಿ.ಎಂ ಗಾದಿಗಾಗಿ ಹರಸಾಹಸ ನಡೆಸಿದ್ದ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರಿಗೆ ಸುಪ್ರಿಂ ಶಿಕ್ಷೆ ವಿಧಿಸಿದ್ದನ್ನು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಶ್ಲಾಘಿಸಿದ್ದಾರೆ. 20 ವರ್ಷಗಳ ಹಿಂದೆ ಅಂದರೆ 1998 ರ ಜೂನ್‌ನಲ್ಲಿ ಜಯಲಲಿತಾ, ಶಶಿಕಲಾ ಹಾಗೂ ಇತರರ ವಿರುದ್ಧ...
Date : Tuesday, 14-02-2017
ನವದೆಹಲಿ: ಇಂದು ಬೆಳಿಗ್ಗೆ ಜಮ್ಮು ಕಾಶ್ಮೀರದ ಬಂಡಿಪೋರ ಬಳಿ ನಡೆದ ಉಗ್ರರ ದಾಳಿಯನ್ನು ಖಂಡಿಸಿರುವ ರಕ್ಷಣಾ ತಜ್ಞ ಖಮರ್ ಅಘಾ, ಪಾಕಿಸ್ಥಾನದ ಮೇಲೆ ಸರ್ಜಿಕಲ್ ದಾಳಿ ಇನ್ನಷ್ಟು ಆಗಬೇಕಿದೆ ಎಂದು ಹೇಳಿದ್ದಾರೆ. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ಅದನ್ನು ಪಾಕ್ ಆಕ್ರಮಿಸಿದೆ....
Date : Tuesday, 14-02-2017
ನವದೆಹಲಿ: ಜಾಗತಿಕವಾಗಿ ಆತಂಕ ಉಂಟುಮಾಡಿರುವ ಭಯೋತ್ಪಾದನೆ ಹಾಗೂ ತೀವ್ರವಾದಿಗಳ ವಿರುದ್ಧ ಉಭಯ ದೇಶಗಳ ಸಂಸದರು ಧ್ವನಿ ಎತ್ತಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂಗ್ಲೆಂಡಿನ ಸಂಸದರ ನಿಯೋಗ ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿರುವ ಅವರು, ಭಯೋತ್ಪಾದನೆ ತಡೆಯುವಲ್ಲಿ ಭಾರತ...
Date : Tuesday, 14-02-2017
ನವದೆಹಲಿ: ಕ್ಷಣ ಕ್ಷಣಕ್ಕೆ ಬದಲಾಗುತ್ತಿರುವ ತಮಿಳುನಾಡಿನ ರಾಜಕೀಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಂ.ವೆಂಕಯ್ಯನಾಯ್ಡು ಅವರನ್ನು ಮಾಧ್ಯಮ ಮಾತನಾಡಿಸಿದಾಗ, ತಮಿಳುನಾಡಿನಲ್ಲಿ ನಡೆದ ರಾಜಕೀಯದಲ್ಲಿ ಬಿಜೆಪಿಗೆ ಯಾವುದೇ ರೀತಿಯ ಆಸಕ್ತಿಯಿಲ್ಲ ಎಂದು ಹೇಳಿದ್ದಾರೆ. ತಮಿಳುನಾಡಿನ ರಾಜಕೀಯದಲ್ಲಿ ಪ್ರವೇಶಿಸುವ ಅವಶ್ಯಕತೆ ಕೇಂದ್ರಕ್ಕಿಲ್ಲ. ರಾಜ್ಯಪಾಲರೇ ಅಲ್ಲಿನ ಸುಪ್ರೀಂ....
Date : Tuesday, 14-02-2017
ನವದೆಹಲಿ: ಔಷಧಿಗಳ ಬೆಲೆಗಳನ್ನು ನಿರ್ಧರಿಸುವ ದೇಶದ ಉನ್ನತ ಸಂಸ್ಥೆಯಾಗಿರುವ ಕೇಂದ್ರ ಔಷಧ ಬೆಲೆ ನಿರ್ಧಾರ ಪ್ರಾಧಿಕಾರ (ಎನ್‌ಪಿಪಿಎ) ಕೋರೋನರಿ ಸ್ಟೆಂಟ್‌ಗಳ ದರಗಳನ್ನು ಶೇ. 85ರಷ್ಟು ಕಡಿತಗೊಳಿಸಿದ್ದು, 30,000ಕ್ಕೆ ಕಡಿತಗೊಳಿಸಿದೆ. ಕೋರೋನರಿ ಸ್ಟೆಂಟ್‌ಗಳು ಹೃದಯದ ನಾಡಿಗಳು ಬ್ಲಾಕ್ ಆದಲ್ಲಿ ಅದನ್ನು ಸ್ವಚ್ಛಗೊಳಿಸಲು ಬಳಸಲಾಗುವ...