Date : Friday, 23-12-2016
ಚಿಕ್ಕಮಗಳೂರು: ಇಲ್ಲಿಯ ಮೂಡಿಗೆರೆ ತಾಲೂಕಿನ ಅಲೇಖನ ಹೊರಟ್ಟಿ ಗ್ರಾಮದ ಶಾಲಾ ವಿದ್ಯಾರ್ಥಿನಿ ಎ.ಜಿ. ನಮನ್ ತನ್ನ ಗ್ರಾಮದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರಕ್ಕೆ ಪ್ರಧಾನಿಯವರ ಸ್ಪಂದನೆ ದೊರೆತಿದೆ. 35 ಕುಟುಂಬಗಳ 300 ಜನರಿರುವ ಈ ಗ್ರಾಮ ಮೋಟಾರು...
Date : Friday, 23-12-2016
ನವದೆಹಲಿ: ಒಂದು ಗಮನಾರ್ಹ ಅಭಿವೃದ್ಧಿಯಂತೆ ದೇಶಾದ್ಯಂತ ಬಯಲು ಪ್ರದೇಶಗಳಲ್ಲಿ ತ್ಯಾಜ್ಯಗಳನ್ನು ಸುಡುವುದನ್ನು ರಾಷ್ಟ್ರೀಯ ಹಸಿರು ನ್ಯಾಯಾಲಯ ಸಂಪೂರ್ಣವಾಗಿ ನಿಷೇಧವನ್ನು ಹೇರಿದೆ. ಜೊತೆಗೆ ಯಾವುದೇ ಸಂದರ್ಭದಲ್ಲಿ ಬೃಹತ್ ತ್ಯಾಜ್ಯವನ್ನು ದಹಿಸಿದಲ್ಲಿ ರೂ. 25 ಸಾವಿರದ ವರೆಗೆ ದಂಡ ವಿಧಿಸಲಾಗಿದೆ. ಭೂಪ್ರದೇಶದಲ್ಲಿ ಅಥವಾ ತ್ಯಾಜ್ಯ...
Date : Friday, 23-12-2016
ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಂಬಯಿ ಕರಾವಳಿಯ ಅರಬ್ಬಿ ಸಮುದ್ರದ ದ್ವೀಪದಲ್ಲಿ 3600 ಕೋಟಿ ರೂ. ವೆಚ್ಚದ ಶಿವಾಜಿ ಸ್ಮಾರಕಕ್ಕೆ ಶನಿವಾರ ಶಿಲಾನ್ಯಾಸ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರು ಗಿರ್ಗಾಂವ್ ಚೌಪಾಟಿಗೆ ಆಗಮಿಸಿ ಅಲ್ಲಿಂದ ಹೋವರ್ಕ್ರಾಫ್ಟ್ ಮೂಲಕ ದ್ವೀಪಕ್ಕೆ ತೆರಳಿ ಶಿಲಾನ್ಯಾಸ...
Date : Friday, 23-12-2016
ನವದೆಹಲಿ: ತೆಲಂಗಾಣ ಮತ್ತು ಆಂಧ್ರ ಪ್ರದೇಶ ವಾಣಿಜ್ಯ ಮತ್ತು ಕೈಗಾರಿಕಾ ಚೇಂಬರ್ಗಳ ಒಕ್ಕೂಟ (ಎಫ್ಟಿಎಪಿಸಿಸಿಐ) ಗಳ ಮುಂದಿನ 100 ವರ್ಷಗಳ ವಿಷನ್ ಮತ್ತು ಮಿಶನ್ ಯೋಜನೆಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶುಕ್ರವಾರ ಹೈದರಾಬಾದ್ ಶತಮಾನೋತ್ಸವ ಸಂದರ್ಭ ಉದ್ಘಾಟಿಸಲಿದ್ದಾರೆ. ಭಾರತದ ಅತ್ಯಂತ ಪುರಾತನ...
Date : Friday, 23-12-2016
ನವದೆಹಲಿ : ಕಾರು ಪಾರ್ಕಿಂಗ್ಗೆ ಮನೆಯಲ್ಲಿ ಜಾಗವಿದೆ ಎಂದು ಪ್ರಮಾಣ ಪತ್ರ ನೀಡಿದರೆ ಮಾತ್ರ ಕಾರು ಖರೀದಿಸಬಹುದು. ಇಂತಹದೊಂದು ನಿಯಮವನ್ನು ಶೀಘ್ರದಲ್ಲೇ ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎನ್ನಲಾಗಿದೆ. ಮನೆಯಲ್ಲಿ ಕಾರು ನಿಲ್ಲಿಸಲು ಜಾಗವಿಲ್ಲದಿದ್ದರೂ ಕಾರನ್ನು ಖರೀದಿಸಿ ಅದನ್ನು ರಸ್ತೆ,...
Date : Friday, 23-12-2016
ನವದೆಹಲಿ: ಸನಿಹದಲ್ಲಿರುವ ಸಾರ್ವಜನಿಕ ಶೌಚಗೃಹ ಪತ್ತೆ ಮಾಡುವ ಗೂಗಲ್ ಮ್ಯಾಪ್ನ ‘ಟಾಯ್ಲೆಟ್ ಲೊಕೇಟರ್’ ಎಂಬ ಆ್ಯಪ್ಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಶೌಚಗೃಹ ಹುಡುಕುವುದು ಒಂದು ದೊಡ್ಡ ಸಮಸ್ಯೆಯಾಗಿದ್ದು. ಈ ನೂತನ ಆ್ಯಪ್ನಿಂದಾಗಿ ಸನಿಹದಲ್ಲಿರುವ ಶೌಚಗೃಹ ಪತ್ತೆ ಮಾಡುವುದು ಸುಲಭವಾಗಲಿದೆ. ಸ್ವಚ್ಛ ಭಾರತದ ಅಂಗವಾಗಿ...
Date : Thursday, 22-12-2016
ನವದೆಹಲಿ: ದೆಹಲಿಯ ಲೆಫ್ಟಿನೆಂಟ್ ಜನರಲ್ ನಜೀಬ್ ಜಂಗ್ ಅವರು ತಮ್ಮ ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇಂದ್ರಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ದೆಹಲಿ ಮುಖ್ಯಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಗವರ್ನರ್ ಜಂಗ್ ನಡುವೆ ಹಲವು ಬಾರಿ ಬಿಕ್ಕಟ್ಟು ಉಂಟಾಗಿಟ್ಟು. ಜಂಗ್ ಅವರ...
Date : Thursday, 22-12-2016
ಚೆನ್ನೈ: ತಮಿಳುನಾಡು ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಗಿರಿಜಾ ವೈದ್ಯನಾಥನ್ ಅವರನ್ನು ಗುರುವಾರ ನೇಮಕ ಮಾಡಲಾಗಿದೆ. ಪಿ. ರಾಮ ಮೋಹನ್ ರಾವ್ ಅವರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ತಮಿಳುನಾಡು ಸರ್ಕಾರ ರಾಮ ಮೋಹನ್ ರಾವ್...
Date : Thursday, 22-12-2016
ವಾರಣಾಸಿ: ನಾನು ಸಂಸತ್ನಲ್ಲಿ ಮಾತನಾಡಿದರೆ ಭೂಕಂಪವಾಗಬಹುದು ಎಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ಮೋದಿ ಅವರು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೊನೆಗೂ ಮಾತನಾಡಲು ಆರಂಭಿಸಿದ್ದಾರೆ. ಯುವ ನಾಯಕ ಹೇಗೆ ಮಾತನಾಡಬೇಕು ಎಂದು ಕಲಿಯಲು ಆರಂಭಿಸಿದ್ದಾರೆ....
Date : Thursday, 22-12-2016
ನವದೆಹಲಿ: ಅಂಗನವಾಡಿ ಕಾರ್ಯಕರ್ತರು ತೋರಿದ ಸಾಧನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರು ಇಂದು ರಾಷ್ಟ್ರೀಯ ಪ್ರಶಸ್ತಿ ನೀಡಲಿದ್ದಾರೆ. 2014-15 ಹಾಗೂ 2015-16ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ನೇಮಿಸಿದ ಸುಮಾರು 97 ಅಂಗನವಾಡಿ ಕಾರ್ಯಕರ್ತರಿಗೆ...