Date : Thursday, 17-11-2016
ನವದೆಹಲಿ: ದೇಶದಾದ್ಯಂತ ಜನರು ತಮ್ಮ ಹಳೆ ನೋಟುಗಳ ಬದಲಾವಣೆಗೆ ಬ್ಯಾಂಕ್ ಶಾಖೆಗಳಿಗೆ ಮುಗಿಬೀಳುತ್ತಿದ್ದು, ಬ್ಯಾಂಕ್ಗಳು ಇದನ್ನು ನಿರ್ವಹಿಸಲು ಪ್ರಯತ್ನಿಸುತ್ತಿವೆ. ಈ ನಡುವೆ ೨೨,೫೦೦ ಎಟಿಎಂಗಳ ಮರು ಮಾಪನ ಮಾಡಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಏತನ್ಮಧ್ಯೆ ಸರ್ಕಾರ ರೂ.1000 ಮುಖಬೆಲೆಯ...
Date : Thursday, 17-11-2016
ಕೊಯಂಬತ್ತೂರು : ಕೇಂದ್ರ ಸರ್ಕಾರ ನವೆಂಬರ್ 8 ರಿಂದ ಜಾರಿಗೆ ತಂದಿರುವ ಹಳೇ ನೋಟುಗಳ ನಿಷೇಧದ ಹಿನ್ನೆಲೆಯಲ್ಲಿ ಜನರು ತಮ್ಮ ಹತ್ತಿರವಿರುವ ಹಳೆಯ 500, 1000 ರೂ.ಗಳ ನೋಟುಗಳನ್ನು ಬ್ಯಾಂಕ್ ಮತ್ತು ಅಂಚೆ ಕಛೇರಿಗಳ ಮುಖಾಂತರ ಬದಲಿಸಿಕೊಳ್ಳಲು ತಿಳಿಸಿತ್ತು. ಆದರೆ ಬಹಳಷ್ಟು ದೂರದ ಹಳ್ಳಿಗಳಲ್ಲಿರುವವರಿಗೆ...
Date : Thursday, 17-11-2016
ಬೆಂಗಳೂರು : ‘#Sandesh2Soldiers’ – ಸೈನಿಕರಿಗೆ ಸಂದೇಶ ಕಾರ್ಯಕ್ರಮದಿಂದ ಪ್ರೇರಣೆಗೊಂಡ ಬೆಂಗಳೂರಿನ ಶೈಕ್ಷಣಿಕ ಸಂಸ್ಥೆಯು ಆಡಳಿತ ಮಂಡಳಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪರವಾಗಿ 50 ಲಕ್ಷ ಹಣವನ್ನು ಸೈನ್ಯದ ಕಲ್ಯಾಣನಿಧಿಗೆ ನೀಡಿದೆ. ಗಡಿಯಲ್ಲಿರುವ ಸೈನಿಕರನ್ನು ಪ್ರೇರೇಪಿಸಲು ಅವರಿಗೆ ಸಂದೇಶಗಳನ್ನು ಕಳಿಸುವಂತೆ ಮತ್ತು ಶುಭಾಶಯ ಕೋರುವಂತೆ...
Date : Thursday, 17-11-2016
ನವದೆಹಲಿ: ಗಡಿ ನಿಯಂತ್ರಣ ರೇಖೆ ಬಳಿ ಭಾರತ ನಡೆಸಿದ ಸರ್ಜಿಕಲ್ ದಾಳಿ ನಂತರ ಪಾಕಿಸ್ಥಾನದಿಂದ ಗಡಿ ಉಲ್ಲಂಘನೆ ಮತ್ತು ಒಳನುಸುಳುವಿಕೆ ಹೆಚ್ಚಿದೆ. ಪಾಕ್ ರೇಂಜರ್ಗಳ ದಾಳಿಗೆ ಹಲವು ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಈ ಹಿನ್ನಿಲೆಯಲ್ಲಿ ಸೈನಿಕರ ಕುಟುಂಬಗಳಿಗೆ ನೀಡಲಾಗುವ ಪರಿಹಾರ ಧನವನ್ನು...
Date : Thursday, 17-11-2016
ಮಧ್ಯಪ್ರದೇಶ : 500 ಮತ್ತು 1000 ರೂಪಾಯಿ ನೋಟ್ ರದ್ದತಿ ನಂತರ ಮಧ್ಯಪ್ರದೇಶದಲ್ಲಿ 5 ದಿನಗಳ ಒಳಗಾಗಿ 1200 ಕೋಟಿಯಷ್ಟು ಹಣ ಜನ್ ಧನ್ ಖಾತೆಯಲ್ಲಿ ಜಮೆಯಾಗಿದ್ದು, ಜನ್ ಧನ್ ಖಾತೆಯಲ್ಲಿ ಠೇವಣಿಯಾಗುತ್ತಿರುವ ಈ ಹಣದ ಬಗ್ಗೆ ತೆರಿಗೆ ಇಲಾಖೆಯು ತನಿಖೆಯನ್ನು ಪ್ರಾರಂಭಿಸಿದೆ. ಶೂನ್ಯ ಮೊತ್ತದಿಂದ ತೆರೆಯಲಾದ ಖಾತೆಗಳಲ್ಲಿ...
Date : Thursday, 17-11-2016
ರಾಯ್ಪುರ: ಛತ್ತೀಸ್ಗಢ ರಾಜ್ಯವು ಪ್ರಧಾನಿ ನರೇಂದ್ರ ಮೋದಿ ಅವರ ಹೆಚ್ಚಿನ ಮೌಲ್ಯದ ನೋಟುಗಳ ನಿಷೇಧವನ್ನು ಬೆಂಬಲಿಸಿ, ಅಂಗೀಕರಿಸಿದ ಭಾರತದ ಮೊದಲ ರಾಜ್ಯವಾಗಿದೆ. ಮುಖ್ಯಮಂತ್ರಿ ರಮಣ್ ಸಿಂಗ್ ಅಧಿಸೂಚನೆ ಜಾರಿಗೆ ಪ್ರಸ್ತಾಪಿಸಿದ್ದರು. ಅಮೇರಿಕಾ ಅಧ್ಯಕ್ಷ ಲಿಂಕನ್ ಅವರ ಗುಲಾಮಗಿರಿಯ ನಿರ್ಮೂಲನೆಯಿಂದ ಮೋದಿ ಜಿ...
Date : Thursday, 17-11-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ನಿರ್ಮಿಸಲಾಗಿರುವ ಹೊಸ ಮಾನವರಹಿತ ವೈಮಾನಿಕ ಯುದ್ಧ ಡ್ರೋನ್ ರುಸ್ತಮ್-2 ಯಶಸ್ವಿ ಪರೀಕ್ಷೆ ನಡೆಸಿದೆ. ತಪಸ್ 201 ಅಥವಾ ರುಸ್ತಮ್-2 ಈ ಹಿಂದಿನ ರುಸ್ತಮ್-1ನ 7 ವರ್ಷಗಳ ನಂತರ ನಿರ್ಮಿಸಲಾಗಿದ್ದು, ಇದನ್ನು...
Date : Thursday, 17-11-2016
ನವದೆಹಲಿ : ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಪಾಕ್ ಸೈನ್ಯಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೈನಿಕರು ಪಾಕ್ ಸೈನ್ಯದ 7 ಸೈನಿಕರನ್ನು ಹತ್ಯೆಗೈದಿದ್ದರು. ಅದರಂತೆ ಪಾಕ್ ಸೈನ್ಯವು 11 ಜನ ಭಾರತೀಯ ಸೈನಿಕರನ್ನು ಹತ್ಯೆ ಮಾಡಿದೆ ಎಂದು ಪಾಕಿಸ್ಥಾನದ ಸೇನಾ ಮುಖ್ಯಸ್ಥ...
Date : Thursday, 17-11-2016
ಮಧುಬನಿ: ಪ್ರಧಾನಿ ನರೇಂದ್ರ ಮೋದಿ ಅವರ ರೂ. 500 ಮತ್ತು 1000 ಮುಖಬೆಲೆಯ ನೋಟು ನಿಷೇಧದ ನಡೆಗೆ ಬೆಂಬಲ ಸೂಚಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ‘ಬೇನಾಮಿ ಆಸ್ತಿ’ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಎರಡನೇ ಹಂತದ ‘ನಿಶ್ಚಯ್ ಯಾತ್ರಾ’ ಆರಂಭಕ್ಕೂ ಮುನ್ನ...
Date : Thursday, 17-11-2016
ನವದೆಹಲಿ: ಭಾರತದ ಗಡಿಯಲ್ಲಿ ಪಾಕಿಸ್ಥಾನ ‘ರಾದ್ ಉಲ ಬರ್ಕ್’ ಸೇನಾ ಸಮರಾಭ್ಯಾಸ ನಡೆಸುತ್ತಿದೆ. ಪಂಜಾಬ್ ಪ್ರಾಂತ್ಯದ ಭಾರತೀಯ ಗಡಿಯ ಭವಲ್ಪುರ್ನ ಖೈರ್ಪುರ್ ತಮಿವಾಲಿ ಪ್ರದೇಶದಲ್ಲಿ ಪಾಕಿಸ್ಥಾನ ಸೇನೆ ಸಮರಾಭ್ಯಾಸ ನಡೆಸುತ್ತಿದ್ದು, ಪಾಕ್ ಪ್ರಧಾನಿ ನವಾಜ್ ಶರೀಫ್ ಮತ್ತು ಸೇನಾಪಡೆ ಮುಖ್ಯಸ್ಥ ರಹೀಲ್...