Date : Tuesday, 09-08-2016
ನವದೆಹಲಿ: ಸರ್ಕಾರಿ ಸ್ವಾಮ್ಯದ ಲೋಹ ವ್ಯಾಪಾರ ಸಂಸ್ಥೆ ಎಂಎಸ್ಟಿಸಿ, ಮಹೀಂದ್ರ ಗ್ರೂಪ್ನ ಮಹೀಂದ್ರ ಇಂಟರ್ಟ್ರೇಡ್ ಜೊತೆ ಚಿಂದಿ ಲೋಹಗಳ (ಬಿಡಿ ಭಾಗಗಳು) ಮತ್ತು ಮರುಬಳಕೆ ಕಾರ್ಖಾನೆ ಸ್ಥಾಪನೆಗೆ ಒಪ್ಪಂದ ಮಾಡಿಕೊಂಡಿದೆ. ಭಾರತ ವಾರ್ಷಿಕ 200-300 ಮಿಲಿಯನ್ ಡಾಲರ್ ವೆಚ್ಚದಲ್ಲಿ ಆಮದು ಮಾಡುತ್ತಿರುವ...
Date : Tuesday, 09-08-2016
ವಾರಣಾಸಿ : ಅರ್ಧದಲ್ಲಿ ಮಕ್ಕಳು ಶಾಲೆಯನ್ನು ತೊರೆಯದಂತೆ ಸಂಪೂರ್ಣ ಸ್ವಚ್ಛತೆ ಮತ್ತು ಸಂಪೂರ್ಣ ಲಸಿಕೆ ಇರುವಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯ ಗ್ರಾಮಗಳ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ಸ್ವಚ್ಛತೆ, ಸಂಪೂರ್ಣ ಲಸಿಕೆ, ಜಿರೋ ಸ್ಕೂಲ್ ಡ್ರಾಪ್...
Date : Tuesday, 09-08-2016
ಲಕ್ನೌ : 2017 ರ ಉತ್ತರ ಪ್ರದೇಶದ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಅಲ್ಲಿ ಸರಣಿ ಪರಿವರ್ತನಾ ಸಮಾವೇಶಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಿದೆ. ಒಟ್ಟು 403 ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶವನ್ನು ನಡೆಸಲು ಉದ್ದೇಶಿಸಲಾಗಿದ್ದು, ದಿನಾಂಕ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ಅಲ್ಲದೆ ಸ್ವಾತಂತ್ರ್ಯ ದಿನದ ಅಂಗವಾಗಿ ಬಿಜೆಪಿ...
Date : Tuesday, 09-08-2016
ಇಂಫಾಲ : ಮಣಿಪುರದ ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿರುವ ಮಾನವ ಹಕ್ಕು ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು ತಮ್ಮ ಸುದೀರ್ಘ ಕಾಲದ ಉಪವಾಸ ಸತ್ಯಾಗ್ರಹವನ್ನು ಇಂದು ಅಂತ್ಯಗೊಳಿಸಲಿದ್ದಾರೆ. ಕಳೆದ 16 ವರ್ಷಗಳಿಂದ ಮಣಿಪುರದಲ್ಲಿ ಹೇರಲಾಗಿರುವ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರವನ್ನು ರದ್ದುಗೊಳಿಸುವಂತೆ ಆಗ್ರಹಿಸಿ...
Date : Tuesday, 09-08-2016
ನವದೆಹಲಿ : ಕಳೆದ ಒಂದು ತಿಂಗಳಿನಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಎಂ ಮೆಹಬೂಬಾ ಮುಫ್ತಿ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಪ್ರಧಾನಿಯ ದೆಹಲಿ ನಿವಾಸದಲ್ಲಿ ಇಬ್ಬರು ಗಣ್ಯರು ಕಾಶ್ಮೀರದ ವಿಷಯವಾಗಿ ಮಾತುಕತೆಯನ್ನು ನಡೆಸಿದ್ದಾರೆ. ಈ ವೇಳೆ ಮೆಹಬೂಬಾ...
Date : Tuesday, 09-08-2016
ನವದೆಹಲಿ: ಐಟಿ/ಯಟಿಇಎಸ್ ಅಥವಾ ವಿಶೇಷ ಆರ್ಥಿಕ ವಲಯ (ಎಸ್ಇಜೆಡ್) ಉದ್ಯೋಗಿಗಳು ತಮ್ಮ ಮನೆಯಿಂದಲೇ ಕೆಲಸ ಮಾಡಲು ಅನುಮತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ವಾಣಿಜ್ಯ ಸಚಿವಾಲಯ ಐಟಿ/ಐಟಿಇಎಸ್ ಘಟಕದ ಉದ್ಯೋಗಿಗಳು ಮನೆಯಿಂದ ಅಥವಾ ಎಸ್ಇಜೆಡ್ ವಲಯದ ಬದಲು ಇತರ ಪ್ರದೇಶದಿಂದ ಕೆಲಸ ನಿರ್ವಹಿಸಲು ಕೆಲವು...
Date : Tuesday, 09-08-2016
ನವದೆಹಲಿ : ಬಹು ನಿರೀಕ್ಷಿತ ಜಿಎಸ್ಟಿ ಮಸೂದೆಯನ್ನು ಲೋಕಸಭೆಯಲ್ಲೂ ಸೋಮವಾರ ಮಂಡಿಸಲಾಗಿದೆ. 6 ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಸಂಸತ್ತಿನ 443 ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರು. ಎಐಎಡಿಎಂಕೆ ಸದಸ್ಯರು ಮಾತ್ರ ಇದನ್ನು ವಿರೋಧಿಸಿ ಕಲಾಪವನ್ನು ಬಹಿಷ್ಕರಿಸಿದರು. ಮಸೂದೆ ಮಂಡನೆ ಬಳಿಕ ಮಾತನಾಡಿದ...
Date : Tuesday, 09-08-2016
ಇಟಾನಗರ್: ಅರುಣಾಚಲ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲಿಖೋ ಪುಲ್ ಇಟಾನಗರದ ತಮ್ಮ ನಿವಾಸದಲ್ಲಿ ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ ಪುಲ್ ಅವರು ಮಂಗಳವಾರ ಬೆಳಗ್ಗೆ 8-9 ಗಂಟೆ ಸುಮಾರಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶಂಕಾಸ್ಪದ ರೀತಿಯಲ್ಲಿ ಸಾವನ್ನಪಿದ್ದು, ಆತ್ಮಹತ್ಯೆ ಮಾಡಿರಬಹುದು ಎಂದು...
Date : Tuesday, 09-08-2016
ನವದೆಹಲಿ: ದೀರ್ಘಕಾಲದ ತೆರಿಗೆ ಸುಧಾರಣೆಯ ಸರಕು ಮತ್ತು ಸೇವೆ (ಜಿಎಸ್ಟಿ) ಸಾಂವಿಧಾನಿಕ ಮಸೂದೆಗೆ ಸಂಸತ್ತು ಅನುಮೋದನೆ ನೀಡಿದೆ. ಗ್ರಾಹಕನನ್ನು ‘ಒಡೆಯ’ನನ್ನಾಗಿಸುವ ಪ್ರಯತ್ನದೊಂದಿಗೆ ಭ್ರಷ್ಟಾಚಾರ ಮತ್ತು ಕಪ್ಪು ಹಣ ತಡೆಗಟ್ಟುವ ನಿರ್ಣಾಯಕ ಹಂತ ಇದಾಗಿದೆ ಎಂದು ಪ್ರದಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂವಿಧಾನದ...
Date : Monday, 08-08-2016
ನವದೆಹಲಿ: ಭಾರತದ ಪುರಾತತ್ವ ಇಲಾಖೆ (ಎಎಸ್ಐ) ಸೇರಿದಂತೆ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿರುವ 45 ಸಂಸ್ಥೆಗಳ 5000 ಹುದ್ದೆಗಳು ಖಾಲಿ ಇದ್ದು, ಇದರಿಂದ ಭದ್ರತೆ, ಸಂರಕ್ಷಣೆ ಮತ್ತು ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ತೊಂದರೆ ಎದುರಾಗಿದೆ ಎಂದು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಹೇಳಿದ್ದಾರೆ. ಸಂಸ್ಕೃತಿ ಸಚಿವಾಲಯದ...