Date : Wednesday, 17-08-2016
ಶ್ರೀನಗರ : ಕಣಿವೆ ರಾಜ್ಯದಲ್ಲಿ ಭದ್ರತಾ ಪಡೆಗಳು ಮತ್ತು ಜನರ ನಡುವೆ ಪದೇ ಪದೇ ಕಲಹಗಳು ಏರ್ಪಡುತ್ತಿವೆ. ಕಳೆದ 3 ವಾರಗಳಿಂದ ಜಮ್ಮು ಕಾಶ್ಮೀರ ಹೊತ್ತಿ ಉರಿಯುವಂತೆ ಮಾಡಲು ಕೆಲ ದುಷ್ಟಶಕ್ತಿಗಳು 24 ಕೋಟಿ ರೂ.ಗಳನ್ನು ಹರಿಸಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ....
Date : Wednesday, 17-08-2016
ನವದೆಹಲಿ : ಭಾರತದ ಯಾವುದೇ ಏರ್ಪೋರ್ಟ್ಗಳು ಸುರಕ್ಷಿತವಲ್ಲ. ಬ್ರುಸೆಲ್ಸ್ನಲ್ಲಿ ನಡೆದ ದಾಳಿಯ ಮಾದರಿ ನಮ್ಮ ವಿಮಾನ ನಿಲ್ದಾಣಗಳಲ್ಲಿ ದಾಳಿ ನಡೆದರೆ ಅದನ್ನು ಎದುರಿಸುವ ಸಾಮರ್ಥ್ಯ ನಮಗಿಲ್ಲ ಎಂದು ಗುಪ್ತಚರ ಇಲಾಖೆಯ ನೂತನ ವರದಿ ತಿಳಿಸಿದೆ. ಅನುದಾನಗಳ ಕೊರತೆಯಿಂದಾಗಿ ಭಾರತದ ವಿಮಾನ ನಿಲ್ದಾಣಗಳಲ್ಲಿ...
Date : Wednesday, 17-08-2016
ನವದೆಹಲಿ: ಕೇಂದ್ರದ ಮಾಜಿ ಸಚಿವೆ ನಜ್ಮಾ ಹೆಪ್ತುಲ್ಲಾ ಅವರನ್ನು ಮಣಿಪುರದ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಕೇಂದ್ರ ಸರ್ಕಾರ ಮೂರು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯಪಾಲರನ್ನು ನೇಮಕ ಮಾಡಿದ್ದು, ಮಣಿಪುರದ ಗರ್ವನರ್ ಆಗಿ ನಜ್ಮಾ ನೇಮಕಗೊಂಡಿದ್ದಾರೆ. ಅಂಡಮಾನ್ ಮತ್ತು...
Date : Wednesday, 17-08-2016
ಕೋಲ್ಕತಾ: ಪಶ್ಚಿಮ ಬಂಗಾಳ ಸರ್ಕಾರ ಡಾರ್ಜಿಲಿಂಗ್ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹಾಗೂ ಹದಿಹರೆಯದವರಿಗೆ ತಂಬಾಕು ಮಾರಾಟವನ್ನು ನಿಷೇಧಿಸಿದೆ. ಅಲ್ಲದೇ ನಿಯಮ ಉಲ್ಲಂಘಿಸಿದವರಿಗೆ ರೂ.೨೦೦ ದಂಡವನ್ನೂ ಹೇರಲಿದೆ. ಸಿಗರೇಟು ಮತ್ತಿತರ ತಂಬಾಕು ಉತ್ಪನ್ನಗಳ ಕಾಯ್ದೆ 2003 (COTPA) ಪ್ರಕಾರ ಗುಡ್ಡ ಪ್ರದೇಶಗಳಲ್ಲಿ ನಿಷೇಧಿಸಲಾಗಿದ್ದು,...
Date : Wednesday, 17-08-2016
ಶ್ರೀನಗರ: ಜಮ್ಮು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯಲ್ಲಿ ಉಗ್ರರು ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಸೈನಕರು ಮತ್ತು ಒರ್ವ ಭದ್ರತಾ ಸಿಬ್ಬಂದಿ ಅಸುನೀಗಿದ್ದಾರೆ. ಇತರ 3 ಭದ್ರತಾ ಸಿಬ್ಬಂದಿಗಳಿಗೆ ಗಾಯಗೊಂಡಿದ್ದಾರೆ. ಬಾರಮುಲ್ಲಾದ ಕ್ವಾಜಾಬಾದ್ ಸಮೀಪ ಮಂಗಳವಾರ ಮಧ್ಯಾಹ್ನ 2.30 ಸುಮಾರಿಗೆ ಸೇನಾ...
Date : Tuesday, 16-08-2016
ಮುಂಬಯಿ: ಮುಂದಿನ 5 ವರ್ಷದಲ್ಲಿ ಮಹಾರಾಷ್ಟ್ರದಲ್ಲಿನ ನೀರಿನ ಸಮಸ್ಯೆಯನ್ನು ನೀಗಿಸಿ ರಾಜ್ಯವನ್ನು ಬರಮುಕ್ತಗೊಳಿಸುವ ಕನಸಿದೆ ಎಂದು ಬಾಲಿವುಡ್ ನಟ ಆಮೀರ್ ಖಾನ್ ಹೇಳಿದ್ದಾರೆ. ವಿವಿಧ ಗ್ರಾಮಗಳ ಜಲ ಸಂರಕ್ಷಣೆ ಪ್ರಯತ್ನಗಳ ಸ್ಪರ್ಧೆಯನ್ನು ಜಡ್ಜ್ ಮಾಡುವ ಸತ್ಯಮೇವ ಜಯತೇ ವಾಟರ್ ಕಪ್ ಅವಾರ್ಡ್ 2016′...
Date : Tuesday, 16-08-2016
ಮುಂಬಯಿ: ಇಸ್ಲಾಂ ಪ್ರವಚಕ ಝಾಕಿರ್ ನಾಯ್ಕ್ನ ಇಸ್ಲಾಮಿಕ್ ಇಂಟರ್ನ್ಯಾಶನಲ್ ಸ್ಕೂಲ್ ಬಗ್ಗೆ ಮುಂಬಯಿ ಪೊಲೀಸರು ನೀಡಿರುವ ವರದಿ ಭಾರೀ ಕುತೂಹಲವನ್ನು ಮೂಡಿಸಿದೆ. ಮುಂಬಯಿಯ ಮಝಗಾಂನ್ ಏರಿಯಾದಲ್ಲಿ ಈ ಸ್ಕೂಲ್ ಇದ್ದು, ಹಲವಾರು ಸಮಯದಿಂದ ಸರ್ಕಾರ ಇದರ ಮೇಲೆ ನಿಗಾ ಇಟ್ಟಿದೆ. ಇದೀಗ...
Date : Tuesday, 16-08-2016
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳು ಸ್ವಾತಂತ್ರ್ಯ ಹೋರಟಗಾರರು, ರಾಷ್ಟ್ರ ನಾಯಕ ವೇಷಭೂಷಣ ಧರಿಸುತ್ತಾರೆ. ಅದರಲ್ಲೂ ರಾಷ್ಟ್ರ ನಾಯಕರ ವೇಷ ಧರಿಸಲು ಹೆಚ್ಚು ಇಷ್ಟಪಡುತ್ತಾರೆ. ಈಗಿನ ಶಾಲೆಗಳು ಹೊಸತನವನ್ನು ಬಯಸುತ್ತಿದ್ದು, ಶಿಕ್ಷಕರು ಪ್ರಸ್ತುತ ಇರುವ ರಾಜಕಾರಣಿಗಳ ವೇಷದರಿಸುವಂತೆ ಮಕ್ಕಳ ಪೋಷಕರಿಗೆ...
Date : Tuesday, 16-08-2016
ಭುವನೇಶ್ವರ: ಒಡಿಸಾ ರಾಜಧಾನಿ ಭುವನೇಶ್ವರದಲ್ಲಿ ಸ್ವಾತಂತ್ರ್ಯ ದಿನ ಪೆರೇಡ್ನಲ್ಲಿ ಭಾಗವಿಸಲು ನಿರಾಕರಿಸಿದ್ದ ಹಿನ್ನೆಲೆಯಲ್ಲಿ, ಇಲ್ಲಿಯ ತೃತೀಯ ಲಿಂಗಿಗಳ ಒಂದು ಗುಂಪು ಪ್ರತ್ಯೇಕವಾಗಿ ಸ್ವಾತಂತ್ರ್ಯ ದಿನ ಕಾರ್ಯಕ್ರಮವನ್ನು ಆಚರಿಸಿದೆ. ಗೃಹ ಇಲಾಖೆ ಸ್ವಾತಂತ್ರ್ಯ ದಿನ ಪೆರೇಡ್ನಲ್ಲಿ ಭಾಗವಿಸಲು ಅನುಮತಿ ನೀಡಿದ್ದರೂ ನಾವು ಅಗತ್ಯ...
Date : Tuesday, 16-08-2016
ಬೆಂಗಳೂರು: ಕಾಶ್ಮೀರ ವಿಷಯವಾಗಿ ನಡೆದ ಚರ್ಚಾ ಕೂಟದ ಸಂದರ್ಭ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ನೆಸ್ಟಿ ಇಂಟರ್ನ್ಯಾಶನಲ್ ಇಂಡಿಯಾ ವಿರುದ್ಧ ದೇಶದ್ರೊಹ ಪ್ರಕರಣ ದಾಖಲಿಸಲಾಗಿದೆ. ಇಂದು ಕಾಶ್ಮೀರಿ ಮೂಲದ ವಿದ್ಯಾರ್ಥಿಗಳು ಕಾಶ್ಮೀರಿ ಪಂಡಿತ ನಾಯಕರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಮಾತ್ರವಲ್ಲ...