News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಡಿತರ ವಿತರಣೆಗೂ ಈಗ ಆಧಾರ್ ಕಡ್ಡಾಯ

ನವದೆಹಲಿ: ಎಲ್‌ಪಿಜಿ, ಬ್ಯಾಂಕ್ ಖಾತೆ, ಮೊಬೈಲ್ ಸಿಮ್ ಬಳಿಕ ಈಗ ಕೇಂದ್ರ ಸರ್ಕಾರ ಪಡಿತರ ವಿತರಣೆಗೂ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಈ ಅಧಿಸೂಚನೆ ಫೆ.8ರಿಂದಲೇ ಜಾರಿಗೆ ಬಂದಿದ್ದು, ಕೇಂದ್ರ ಆಹಾರ ಭದ್ರತಾ ಕಾಯಿದೆಯಡಿ ಬಡವರಿಗೆ ರಿಯಾಯಿತಿ ದರದಲ್ಲಿ ಪಡಿತರ ವಿತರಿಸಲಾಗುತ್ತಿದೆ. ಪಡಿತರ...

Read More

‘ನಿರಂಜನ್ ಸಭಾಂಗಣ’ ಉದ್ಘಾಟಿಸಿ ಪಠಾನ್ಕೋಟ್ ಹುತಾತ್ಮನಿಗೆ ಗೌರವ ಅರ್ಪಿಸಿದ ಎನ್‌ಎಸ್‌ಜಿ

ಮನೇಸರ್: ಪಠಾನ್ಕೋಟ್ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಇ. ಕುಮಾರ್ ಅವರಿಗೆ ಗೌರವ ಅರ್ಪಿಸುವ ಭಾಗವಾಗಿ ಮನೇಸರ್‌ನ ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ) ತರಬೇತಿ ಕೇಂದ್ರ ನಿರಂಜನ್ ಸಭಾಂಗಣ ನಿರ್ಮಿಸಿದೆ. ಕೇಂದ್ರದ ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವ...

Read More

ಗಗನಯಾತ್ರೆಗೆ ಸಜ್ಜಾದ ಮತ್ತೋರ್ವ ಭಾರತೀಯ ಮಹಿಳೆ

ನವದೆಹಲಿ: ಭಾರತೀಯ ಮೂಲದ ಅಮೆರಿಕ ಪ್ರಜೆ ಡಾ.ಶಾವ್ನಾ ಪಾಂಡ್ಯಾ ಅವರು ಗಗನಯಾತ್ರೆಗೆ ಸಜ್ಜಾಗಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದ ಭಾರತೀಯ ಮಹಿಳೆಯರಾದ ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ಅವರ ಸಾಲಿಗೆ ಇದೀಗ ಡಾ.ಶಾವ್ನಾ ಸೇರಿದ್ದಾರೆ. 32 ವರ್ಷದ ಶಾವ್ನಾ ಪ್ರಸ್ತುತ ಕೆನಡಾದಲ್ಲಿ...

Read More

ಸಂಸತ್ ಅಧಿವೇಶನ ಮಾರ್ಚ್ 9ಕ್ಕೆ ಮುಂದೂಡಿಕೆ

ನವದೆಹಲಿ: ಲೋಕಸಭೆ ಮತ್ತು ರಾಜ್ಯ ಸಭೆ ಈ  ಎರಡೂ ಸಂಸತ್ ಸದನಗಳ ಅಧಿವೇಶನವನ್ನು ಮಾರ್ಚ್ 9ಕ್ಕೆ ಮುಂದೂಡಲಾಗಿದ್ದು, ಬಜೆಟ್‌ನ ಮೊದಲ ಹಂತ ಗುರುವಾರ ಕೊನೆಗೊಂಡಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಭಾಷಣದೊಂದಿಗೆ ಜನವರಿ 31ರಂದು ಸಂಸತ್‌ನ ಎರಡೂ ಮನೆಗಳ ಜಂಟಿ ಅಧಿವೇಶನ...

Read More

ಭೀಮ್ ಆ್ಯಪ್ ಮೂಲಕ ರೂ.361 ಕೋಟಿ ವಹಿವಾಟು

ನವದೆಹಲಿ: ಡಿಜಿಟಲ್ ವಹಿವಾಟನ್ನು ಪ್ರೋತ್ಸಾಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಭೀಮ್ ಆ್ಯಪ್ ಮೂಲಕ ಇದುವರೆಗೆ ಸುಮಾರು ರೂ.361 ಕೋಟಿ ವಹಿವಾಟು ನಡೆದಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಲೋಕಸಭೆಯಲ್ಲಿ ಬುಧವಾರ ನಡೆದ ಪ್ರಶ್ನೋತ್ತರ ಸಮಯದಲ್ಲಿ ಕೇಂದ್ರ ಸಚಿವ ಇಂದ್ರಜಿತ್ ಸಿಂಗ್...

Read More

ಶೀಘ್ರದಲ್ಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೈಜ ಸಮಯದಲ್ಲಿ ಟ್ರಾಫಿಕ್ ಅಪ್‌ಡೇಟ್‌ಗಳಿಗೆ ರೇಡಿಯೋ ಸೇವೆ ಆರಂಭ

ನವದೆಹಲಿ: ಶೀಘ್ರದಲ್ಲೇ ಪ್ರಯಾಣಿಕರಿಗೆ ನೈಜ ಸಮಯದಲ್ಲಿ ಟ್ರಾಫಿಕ್ ಅಪ್‌ಡೇಟ್‌ಗಳನ್ನು ಒದಗಿಸಲು 13 ರಾಜ್ಯಗಳ ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರೇಡಿಯೋ ಸೇವೆಗಳನ್ನು ಆರಂಭಿಸಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಹೆದ್ದಾರಿ ಸಲಹಾ ಸೇವೆಗಳ...

Read More

ಪ್ರಧಾನಿ ಮೋದಿ ಆಧರಿತ ಚಿತ್ರಕ್ಕೆ ಅನುಮತಿ ನಿರಾಕರಣೆ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಆಧಾರಿತ ಚಿತ್ರಕ್ಕೆ ಅನುಮತಿ ನೀಡಲು ಸೆನ್ಸಾರ್ ಮಂಡಳಿ ಗುರುವಾರ ನಿರಾಕರಿಸಿದೆ. ಮಧ್ಯಮ ಬಜೆಟ್‍ನ ‘ಮೋದಿ ಕಾ ಗಾವ್’ ಚಿತ್ರವನ್ನು ನಿರ್ಮಿಸುತ್ತಿರುವ ಸುರೇಶ್ ಝಾ ಅವರು ತುಶಾರ್ ಎ ಗೋಯಲ್ ಅವರೊಂದಿಗೆ ಸಹ ನಿರ್ದೇಶನ ಮಾಡಿದ್ದು, ಶುಕ್ರವಾರ...

Read More

ಮೊದಲ ಜಂಟಿ ವಾಯು ಸಮರ ತರಬೇತಿ ಕೈಗೊಳ್ಳಲಿರುವ ಭಾರತ, ಇಂಡೋನೇಷ್ಯಾ

ನವದೆಹಲಿ: ಭಾರತ ಮತ್ತು ಇಂಡೋನೇಷ್ಯಾ ಮೊದಲ ಜಂಟಿ ವಾಯು ಸಮರ ತರಬೇತಿ ನಡೆಸಲು ಹಾಗೂ ಕಡಲು ಭದ್ರತಾ ಸಹಕಾರ ಬಲಪಡಿಸಲು ನಿರ್ಧರಿಸಿದೆ. ಇತ್ತೀಚೆಗೆ ರಕ್ಷಣಾ ಕಾರ್ಯದರ್ಶಿ ಜಿ. ಮೋಹನ್ ಕುಮಾರ್ ಅವರು ಇಂಡೋನೇಷ್ಯಾಗೆ ಭೇಟಿ ನೀಡಿದ್ದ ಸಂದರ್ಭ ಇಂಡೋನೇಷ್ಯಾದ ನಾವಿಕರಿಗೆ ಜಲಾಂತರ್ಗಾಮಿ...

Read More

ಪ್ರಧಾನಮಂತ್ರಿಗೆ ಅಗೌರವ ತೋರುವುದು ತರವಲ್ಲ : ಸಚಿವ ವೆಂಕಯ್ಯ ನಾಯ್ಡು

ನವದೆಹಲಿ: ಸಂಸತ್ತು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಸಾಕಷ್ಟು ಅಗೌರವ ತೋರುತ್ತಿರುವ ಕಾಂಗ್ರೆಸ್ ಕ್ಷಮೆಯಾಚಿಸಬೇಕೆಂದು ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಉಭಯ ಸದನಗಳಲ್ಲಿ ಉಂಟಾಗಿರುವ ಗದ್ದಲ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾಡಿರುವ ಅವರು, ಕಾಂಗ್ರೆಸ್ ನಾಯಕರು ಸಂಸತ್ತಿಗಾಗಲೀ, ಪ್ರಧಾನಮಂತ್ರಿಗಾಗಲೀ...

Read More

ಭಾರತದಲ್ಲಿ ಉಚಿತ ಇಂಟರ್‌ನೆಟ್ ಒದಗಿಸಲಿದೆ ಅಲಿಬಾಬಾ ?

ನವದೆಹಲಿ: ಚೀನಾದ ಇಂಟರ್‌ನೆಟ್ ದೈತ್ಯ ಅಲಿಬಾಬಾ ಭಾರತದಲ್ಲಿ ಉಚಿತ ಇಂಟರ್‌ನೆಟ್ ಸೇವೆ ಒದಗಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಕಂಪೆನಿ ಉಚಿತ ಇಂಟರ್‌ನೆಟ್ ಒದಗಿಸಲು ಭಾರತದ ಟೆಲಿಕಾಂ ನಿರ್ವಾಹಕರು ಮತ್ತು ವೈ-ಫೈ ಪೂರೈಕೆದಾರರ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಮಾಧ್ಯಮ ವರದಿ ತಿಳಿಸಿದೆ....

Read More

Recent News

Back To Top