Date : Wednesday, 31-08-2016
ನವದೆಹಲಿ : ಪಠಾಣ್‌ಕೋಟ್ ಮೇಲೆ ನಡೆದ ದಾಳಿಯ ಮಾದರಿ ಮತ್ತೆ ದೇಶದಲ್ಲಿ ದಾಳಿಗಳು ಆಗದಂತೆ ತಡೆಯುವ ಸಲುವಾಗಿ ತಂತ್ರಜ್ಞಾನಗಳು, ಲೇಸರ್ ವಾಲ್‌ಗಳನ್ನು ಮತ್ತು ನದಿಗಳ ಸುತ್ತ ಕಣ್ಗಾವಲುಗಳನ್ನು ಹೆಚ್ಚಿಸುವಂತೆ ಮಾಜಿ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತಾ ಅವರನ್ನೊಳಗೊಂಡ ಪರಿಶೀಲನಾ ಸಮಿತಿ ಸರ್ಕಾರಕ್ಕೆ...
Date : Wednesday, 31-08-2016
ಕಾನ್ಪುರ: ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನನ್ನು ಆತನ ತಂದೆ ತನ್ನ ಹೆಗಲ ಮೇಲೆ ಆಸ್ಪತ್ರೆಗೆ ಹೊತ್ತು ತಂದರೂ ಚಿಕಿತ್ಸೆ ನೀಡಲು ನಿರಾಕರಿಸಿದ ಕಾರಣ ಬಾಲಕ ತಂದೆಯ ಹೆಗಲ ಮೇಲೇ ಕೊನೆಯುಸಿರೆಳೆದ ಘಟನೆ ಕಾನ್ಪುರದಲ್ಲಿ ನಡೆದಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಅನ್ಶ್ ಎಂಬ 12 ವರ್ಷದ ಬಾಲಕನನ್ನು...
Date : Wednesday, 31-08-2016
ನವದೆಹಲಿ : ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಕಿಸ್ಥಾನದ ವಿರುದ್ಧ ಕಿಡಿಕಾರಿದ್ದು, ತನ್ನ ನೆಲದಲ್ಲಿ ಉಗ್ರರಿಗೆ ಕಲ್ಪಿಸಿರುವ ಸ್ವರ್ಗವನ್ನು ಪಾಕಿಸ್ಥಾನ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ನವದೆಹಲಿಯಲ್ಲಿ ಅಮೇರಿಕಾ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ...
Date : Tuesday, 30-08-2016
ಮುಂಬಯಿ: ಅಕ್ರಮ ನಡೆದಿದೆ ಎಂಬ ಕಾರಣದಡಿ ಭ್ರಷ್ಟಾಚಾರ ವಿರೋಧಿ ಬ್ಯೂರೋ ಕಣ್ಗಾವಲಿನಡಿಯಲ್ಲಿರುವ ಸುಮಾರು 6000 ಕೋಟಿ ರೂ. ಮೌಲ್ಯದ 300 ನೀರಾವರಿ ಯೋಜನೆ ಟೆಂಡರ್‌ಗಳನ್ನು ಮಹಾರಾಷ್ಟ್ರ ಸರ್ಕಾರ ಮಂಗಳವಾರ ಕೈಬಿಟ್ಟಿರುವುದಾಗಿ ವರದಿಗಳು ತಿಳಿಸಿವೆ. ಬಿಜೆಪಿ ಸರ್ಕಾರ ನೀರಾವರಿ ಯೋಜನೆಯನ್ನು ಕೈಬಿಟ್ಟಿರುವುದು ಇದೇ ಮೊದಲಲ್ಲ. ಈ ಹಿಂದಿನ...
Date : Tuesday, 30-08-2016
ಹೈದರಾಬಾದ್ : ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಇದೀಗ ದೇಶದ ಒಟ್ಟು 10 ನಗರಗಳು ಬಯಲುಶೌಚ ಮುಕ್ತ ನಗರಗಳು ಎಂಬ ಸರ್ಟಿಫಿಕೇಟ್‌ನ್ನು ಪಡೆದುಕೊಂಡಿದೆ. ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ನಡೆಸಿದ ಸ್ವತಂತ್ರ ಸಮೀಕ್ಷೆಯಲ್ಲಿ ಮಹಾರಾಷ್ಟ್ರದ 5 ಮತ್ತು ತೆಲಂಗಾಣದ 5 ನಗರಗಳು ಬಯಲುಶೌಚ...
Date : Tuesday, 30-08-2016
ಮುಂಬಯಿ: 17 ವರ್ಷದ ಮಾಳವಿಕಾ ರಾಜ್ ಜೋಶಿ ತನ್ನ 10 ಹಾಗೂ 12ನೇ ತರಗತಿ ಪ್ರಮಾಣಪತ್ರ ಹೊಂದದೇ ಇದ್ದರೂ ಪ್ರತಿಷ್ಠಿತ ಮಸ್ಯಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಪ್ರವೇಶ ಪಡೆದುಕೊಂಡಿದ್ದಾಳೆ. ಮುಂಬಯಿಯ ಮಾಳವಿಕಾ ಅವರು ವಿಜ್ಞಾನ ವಿಭಾಗದಲ್ಲಿ ಪದವಿ ಪಡೆಯಲು ಎಂಐಟಿ ಸಂಸ್ಥೆ ವಿದ್ಯಾರ್ಥಿವೇತನವನ್ನು...
Date : Tuesday, 30-08-2016
ಜಾಮ್‌ನಗರ್: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಜಾಮ್‌ನಗರ್‌ನಲ್ಲಿ ಮೊದಲ ಹಂತದ ಸೌನಿ (SAUNI) ನೀರಾವರಿ ಯೋಜನೆಯನ್ನು ಮಂಗಳವಾರ ಉದ್ಘಾಟಿಸಿದ್ದಾರೆ. ಸೌರಾಷ್ಟ್ರ ನರ್ಮದಾ ಅವತರಣ ನೀರಾವರಿ ಯೋಜನೆಯನ್ನು ಮೋದಿ ಅವರು 2012ರ ಸೆಪ್ಟೆಂಬರ್‌ನಲ್ಲಿ ಗುಜರಾತ್ ಮುಖ್ಯಮಂತ್ರಿಯಾದ್ದ ಸಂದರ್ಭ ಆರಂಭಿಸಿದ್ದರು. ಯೋಜನೆಯ ನಾಲ್ಕು ಹಂತಗಳಲ್ಲಿ...
Date : Tuesday, 30-08-2016
ನವದೆಹಲಿ: ಎನ್‌ಜಿಒ ಸಂಸ್ಥೆಗಳಿಗೆ ವಿದೇಶಿ ನಿಧಿಗಳ ಹರಿವು ಮೇಲ್ವಿಚಾರಣೆಗೆ ಕೇವಲ ಒಂದೇ ಮೇಲ್ವಿಚಾರಕ ಹೊಂದುವ ದೃಷ್ಟಿಯಿಂದ ಹಣಕಾಸು ಸಚಿವಾಲಯ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (Fema )ಯನ್ನು ನಿಲ್ಲಿಸಲು ಬಯಸಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಉಲ್ಲಂಘಿಸಿ ಬಳಿಕ ತಮ್ಮ...
Date : Tuesday, 30-08-2016
ಕಾನ್ಪುರ : ಗಂಗಾ ಸ್ವಚ್ಛತೆಯನ್ನು ಕಾಪಾಡಿ ಎಂಬ ಸಂದೇಶವನ್ನು ಸಾರಲು 11 ವರ್ಷದ ಬಾಲಕಿ ಶ್ರದ್ಧಾ ಶುಕ್ಲಾ ಕಾನ್ಪುರದ ಮಸ್ಸಾಕರ್ ಘಾಟ್‌ನಿಂದ ವಾರಣಾಸಿಯವರೆಗೆ ಸುಮಾರು 550 ಕಿ.ಮೀ. ದೂರ ಗಂಗಾನದಿಯಲ್ಲಿ ಈಜಲು ಮುಂದಾಗಿದ್ದಾಳೆ. 9 ನೇ ತರಗತಿಯಲ್ಲಿ ಓದುತ್ತಿರುವ ಶ್ರದ್ಧಾ ಆಕೆಗೆ ಎರಡು...
Date : Tuesday, 30-08-2016
ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ಅವರ ಎರಡು ಪ್ರಮುಖ ಯೋಜನೆಗಳಾದ ಸ್ವಚ್ಛ ಭಾರತ ಅಭಿಯಾನ ಹಾಗೂ ಮೇಕ್ ಇನ್ ಇಂಡಿಯಾ ಯೋಜನೆಗಳನ್ನು ಅನುಷ್ಠಾನದ ನಿಟ್ಟಿನಲ್ಲಿ ಮುಂಬಯಿಯ ಯುವಕರು ಹೊಸ ಮಾದರಿಯ ಕಸ ಸಂಗ್ರಾಹಕ ನಿರ್ಮಿಸಿದ್ದಾರೆ. ಮುಂಬಯಿಯ ಇವರು ಅಭಿವೃದ್ಧಿ ಪಡಿಸಿದ ಕಸ ಸಂಗ್ರಾಹಕಕ್ಕೆ...