News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಿಂಧು ಫೈನಲ್ ಪಂದ್ಯ ವೀಕ್ಷಕರ ಸಂಖ್ಯೆ ಟಿ20 ವಿಶ್ವಕಪ್ ಸೆಮಿಫೈನಲ್ ವೀಕ್ಷರಿಗಿಂತಲೂ ಹೆಚ್ಚಾಗಿತ್ತು

ನವದೆಹಲಿ : ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರ ರಿಯೋ ಒಲಿಂಪಿಕ್ಸ್ ಫೈನಲ್ ಪಂದ್ಯ ದೇಶದಲ್ಲಿ ಅತಿ ಹೆಚ್ಚು ಜನರು ವೀಕ್ಷಿಸಲ್ಪಟ್ಟ ಒಲಿಂಪಿಕ್ ಕ್ರೀಡೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿಂಧು ಸ್ಪೇನ್‌ನ ಕೆರೋಲಿನಾ ಮೆರಿನ್ ವಿರುದ್ಧ ಬಂಗಾರಕ್ಕಾಗಿ ಸೆಣಸಾಡಿದ ಫೈನಲ್ ಪಂದ್ಯವನ್ನು...

Read More

ವಿಶ್ವಸಂಸ್ಥೆಯ ಮಹಿಳಾ ಗುಡ್‌ವಿಲ್ ಅಂಬಾಸಿಡರ್ ಆಗಿ ಐಶ್ವರ್ಯಾ ಆರ್. ಧನುಷ್

ಚೆನ್ನೈ : ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಅವರ ಹಿರಿಯ ಪುತ್ರಿ ಹಾಗೂ ನಟ ಧನುಷ್ ಅವರ ಪತ್ನಿ ಐಶ್ವರ್ಯಾ ಅವರು ವಿಶ್ವಸಂಸ್ಥೆಯ ಮಹಿಳಾ ಗುಡ್‌ವಿಲ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಯುಎನ್ ಇಂಡಿಯಾ ವುವೆನ್ ಅಧಿಕೃತ ನಿಯೋಜಕರು ಐಶ್ವರ್ಯ ಅವರ ನೇಮಕವನ್ನು...

Read More

ರತನ್ ಟಾಟಾ, ನಿಲೇಕಣಿಯಿಂದ ‘ಅವಂತಿ ಫೈನಾನ್ಸ್’ ಮೈಕ್ರೋಫೈನಾನ್ಸ್ ಸ್ಥಾಪನೆ

ನವದೆಹಲಿ: ಟಾಟಾ ಟ್ರಸ್ಟ್ ಅಧ್ಯಕ್ಷ ರತನ್ ಟಾಟಾ,ಇನ್ಪೋಸಿಸ್ ಸಹಸ್ಥಾಪಕ ನಂದನ್ ನಿಲೇಕಣಿ ಹಾಗೂ ಅರ್ಥಶಾಸ್ತ್ರಜ್ಞ ವಿಜಯ್ ಕೇಲ್ಕರ್ ತಂತ್ರಜ್ಞಾನ ಒಳಗೊಂಡ ಬಂಡವಾಳ ಘಟಕ ‘ಅವಂತಿ ಫೈನಾನ್ಸ್’ ಸ್ಥಾಪಿಸಲು ಮುಂದಾಗಿದ್ದಾರೆ. ಅವಂತಿ ಫೈನಾನ್ಸ್ ಭಾರತದ ಕೆಲವು ಸಂಸ್ಥೆಗಳಿಗೆ ಕೈಗೆಟಕುವ ರೀತಿಯಲ್ಲಿ ಸಕಾಲಿಕ ಸಾಲ ನೀಡಲಿದೆ. ಟಾಟಾ...

Read More

ಸಿಂಧು, ಸಾಕ್ಷಿ, ದೀಪಾ, ಜಿತು ರೈಗೆ ಖೇಲ್‌ರತ್ನ ಪ್ರದಾನ

ನವದೆಹಲಿ : ದೇಶದ ಹೆಮ್ಮೆಯ ಕ್ರೀಡಾಳುಗಳಾದ ಪಿ. ವಿ. ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್‌ಮಾಕರ್ ಮತ್ತು ಜಿತು ರೈ ಅವರಿಗೆ ಪ್ರತಿಷ್ಠಿತ ರಾಜೀವ್‌ಗಾಂಧಿ ಖೇಲ್‌ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್...

Read More

ತಪ್ಪು ಮಾಹಿತಿ ಜಾಹೀರಾತುಗಳಲ್ಲಿರುವ ಸೆಲೆಬ್ರಿಟಿಗಳಿಗೆ ಶಿಕ್ಷೆ ವಿಧಿಸುವ ಬಿಲ್ ಜಾರಿ ಬಗ್ಗೆ ಕೇಂದ್ರ ಚರ್ಚೆ

ನವದೆಹಲಿ: ತಪ್ಪು ಮಾಹಿತಿ ನೀಡಿ, ಪ್ರಚಾರ ಗಿಟ್ಟಿಸುವ ಮೂಲಕ ಜನರನ್ನು ಆಕರ್ಷಿಸುವ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳಿಗೆ ಶಿಕ್ಷೆ ವಿಧಿಸುವ ಬಿಲ್‌ನ್ನು ಗ್ರಾಹಕರ ವ್ಯವಹಾರಗಳ ಸಚಿವಾಲಯ ತಯಾರಿಸಿದ ಕರಡು ಮಸೂದೆ ಬಗ್ಗೆ ಆಂತರಿಕ ಸಚಿವರ ಸಮಿತಿ ಮಂಗಳವಾರ ಚರ್ಚಿಸಲಿದೆ. ಕಟ್ಟುನಿಟ್ಟಿನ ನಿಬಂಧನೆಗಳ ಕರಡು ಮಸೂದೆಯಲ್ಲಿ ಸೆಲೆಬ್ರಿಟಿಗಳಿಗಳಿಗೆ...

Read More

ಪ.ಬಂಗಾಳವನ್ನು ‘ಬಂಗ್ಲಾ’ ಎಂದು ಮರುನಾಮಕರಣ ಮಾಡಿ ಅಧಿಸೂಚನೆ ಜಾರಿ

ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭೆ ಸೋಮವಾರ ರಾಜ್ಯದ ಹೆಸರನ್ನು ಮರುನಾಮಕರಣ ಮಾಡಿ ಅಧಿಸೂಚನೆ ಹೊರಡಿಸಿದೆ. ಮೂಲಗಳ ಪ್ರಕಾರ ಪಶ್ಚಿಮ ಬಂಗಾಳ ಇನ್ನು ಮುಂದೆ ಆಂಗ್ಲ ಭಾಷೆಯಲ್ಲಿ ‘ಬೆಂಗಾಲ್’, ಬಂಗಾಳಿ ಭಾಷೆಯಲ್ಲಿ ‘ಬಂಗ್ಲಾ’ ಹಾಗೂ ಹಿಂದಿಯಲ್ಲಿ ‘ಬಂಗಾಲ್’ ಎಂದು ಕರೆಯಲಾಗುವುದು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ...

Read More

ರಘುರಾಮ್ ರಾಜನ್‌ಗೆ ರಂಗೋಲಿ ಮೂಲಕ ಗೌರವ ಸಲ್ಲಿಸಿದ ಆರ್‌ಬಿಐ ಸಿಬ್ಬಂದಿಗಳು

ನವದೆಹಲಿ: ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರ  ಕಾರ್ಯಾವಧಿ ಸೆಪ್ಟೆಂಬರ್ 4ರಂದು ಪೂರ್ಣಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಬ್ಯಾಂಕ್ ಸಿಬ್ಬಂದಿಗಳು ಬಣ್ಣಗಳಿಂದ ಭಾವಚಿತ್ರ ರಚಿಸಿ ರಾಜನ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ಆರ್‌ಬಿಐ ಗವರ್ನರ್ ರಾಜನ್ ಅವರಿಗೆ ವಿದಾಯ ಗೌರವ ಮತ್ತು ಮೆಚ್ಚುಗೆ ವ್ಯಕ್ತಪಡಿಸುವ ಈ...

Read More

ಹುತಾತ್ಮ ಯೋಧರ ಕುಟುಂಬಿಕರ ನೆರವಿಗಾಗಿ 14 ಯೋಧರಿಂದ ಬೈಕ್ ಪರ್ಯಟನೆ

ಆಗ್ರಾ : ಹುತಾತ್ಮರಾದ ಯೋಧರ ಕುಟುಂಬಿಕರನ್ನು, ಮಾಜಿ ಸೈನಿಕರನ್ನು ಭೇಟಿಯಾಗಿ ಅವರ ಪಿಂಚಣಿ ಸೇರಿದಂತೆ ಇತರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ 14 ಯೋಧರನ್ನೊಳಗೊಂಡ ತಂಡ ಬೈಕ್‌ನಲ್ಲಿ ಪರ್ಯಟನೆಯನ್ನು ಆರಂಭಿಸಿದೆ. ಈ ತಂಡದಲ್ಲಿ 3 ಅಧಿಕಾರಿಗಳು, 2 ಕಿರಿಯ ಅಧಿಕಾರಿಗಳು, 9 ಜವಾನ್‌ರು ಇದ್ದಾರೆ. ಬೈಕ್‌ನಲ್ಲಿ 1700 ಕಿ.ಮೀ....

Read More

ನೃತ್ಯಗಾರ್ತಿ ತಾರಾ ಬಾಲ್‌ಗೋಪಾಲ್ ಸಹಾಯಕ್ಕೆ ಮುಂದಾದ ಸುಷ್ಮಾ

ನವದೆಹಲಿ : ತನ್ನ ಅದ್ಭುತ ನೃತ್ಯಪ್ರತಿಭೆಯಿಂದ ಭಾರತ ಹೆಮ್ಮೆ ಪಡುವಂತೆ ಮಾಡಿದ್ದ ನೃತ್ಯಗಾರ್ತಿ ತಾರಾ ಬಾಲ್‌ಗೋಪಾಲ್ ಅತಿ ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಭಾರತದ ನೃತ್ಯ ಸಂಸ್ಕೃತಿಯನ್ನು ಜಗತ್ತಿಗೆ ಪಸರಿಸಿ, ಪೋಸ್ಟಲ್ ಸ್ಟ್ಯಾಂಪ್‌ನಿಂದಲೂ ಪುರಸ್ಕೃತರಾದ ತಮಿಳುನಾಡಿನ 80 ವರ್ಷದ ನೃತ್ಯಗಾರ್ತಿ ಈಗ ದೆಹಲಿಯ ರಜೋರಿ...

Read More

ಒರಿಸ್ಸಾ ವ್ಯಕ್ತಿಗೆ ಹಣ ದಾನ ಮಾಡಿದ ಬಹ್ರೇನ್ ಪ್ರಧಾನಿ

ಭುವನೇಶ್ವರ : ಕೆಲವೊಮ್ಮೆ ಸಹಾಯಗಳು ಯಾವ ರೀತಿಯಲ್ಲಿ ಬರುತ್ತವೆ ಎಂಬುದನ್ನು ತಿಳಿಸಲು ಸಾಧ್ಯವಿಲ್ಲ. ಒರಿಸ್ಸಾದ ವ್ಯಕ್ತಿಯೊಬ್ಬರಿಗೆ ಇದೀಗ ಈ ಮಾತಿನ ನಿಜವಾದ ತಾತ್ಪರ್ಯ ಅರ್ಥವಾಗಿದೆ. ಹಣವಿಲ್ಲದ ಕಾರಣ ಇತ್ತೀಚೆಗೆ ಹೆಂಡತಿಯ ಮೃತ ದೇಹವನ್ನು ಹೊತ್ತುಕೊಂಡು 12 ಕಿ.ಮೀ. ದೂರ ನಡೆದ ಒರಿಸ್ಸಾದ ದಾನಾ...

Read More

Recent News

Back To Top