Date : Friday, 09-09-2016
ಇಂದೋರ್: ಯೋಗಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಆಯುರ್ವೇದದ ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ ಮಧ್ಯಪ್ರದೇಶ ಸರ್ಕಾರ ಪಿತಾಂಪುರ್ ಕೈಗಾರಿಕಾ ಪ್ರದೇಶದಲ್ಲಿ ಅಂದಾಜು 10 ಕೋಟಿ ರೂ.ಗೆ 40 ಎಕರೆ ಜಮೀನು ಮಂಜೂರು ಮಾಡಿದೆ. ಪ್ರತಿ ಎಕರೆಗೆ 25 ಲಕ್ಷ ರೂ. ಆಧಾರದಲ್ಲಿ 40 ಎಕರೆ ಜಮೀನಿಗೆ...
Date : Friday, 09-09-2016
ಮುಂಬೈ: ಮುಂಬೈನಲ್ಲಿ ನೌಕಾ ಪ್ರವೇಶ ಪರೀಕ್ಷೆ ನಡೆಯುತ್ತಿರುವ ಸಂದರ್ಭ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದ ಪರಿಣಾಮ ಹಲವರಿಗೆ ಗಾಯಗಳಿವೆ ಎಂದು ಹೇಳಲಾಗಿದೆ. ಮಲಾಡ್ನ ಐಎನ್ಎಸ್ ಹಂಲಾದಲ್ಲಿ ನಡೆಯುತ್ತಿದ್ದ ನೌಕಾ ಪ್ರವೇಶ ಪರೀಕ್ಷೆಯ ಸಮಯದಲ್ಲಿ ನೂಕುನುಗ್ಗಲು ಉಂಟಾಗಿತ್ತು, ಭಾರತೀಯ ನೌಕಾ ದಳದ ಮುಕ್ತ ಪ್ರವೇಶ...
Date : Friday, 09-09-2016
ಮುಂಬಯಿ: ಹಾಸ್ಯ ನಟ ಕಪಿಲ್ ಶರ್ಮಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ‘ಅಚ್ಛೇ ದಿನ್’ ವಿರುದ್ಧ ಕಟುವಾಗಿ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ. ಅವರು ಕಳೆದ 5 ವರ್ಷದಲ್ಲಿ ಸುಮಾರು 15 ಕೋಟಿ ರೂ. ಆದಾಯ ತೆರಿಗೆ ಪಾವತಿಸುವುದರ ಜೊತೆಗೆ ಬಿಎಂಸಿಗೆ 5 ಲಕ್ಷ ರೂ....
Date : Friday, 09-09-2016
ನವದೆಹಲಿ: ದೇಶದ ಸ್ವಚ್ಛ ಜಿಲ್ಲೆಗಳ ಸ್ವಚ್ಛ ಸರ್ವೇಕ್ಷಣೆ ಪಟ್ಟಿ ಬಿಡುಗಡೆಯಾಗಿದ್ದು, ಟಾಪ್ 10 ರಲ್ಲಿ ಉಡುಪಿ ಸ್ಥಾನ ಪಡೆದಿದೆ. ದೇಶದ 600 ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಆಯ್ಕೆ ಮಾಡಿದ 75 ಸ್ವಚ್ಛ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸ್ವಚ್ಛ ಜಿಲ್ಲೆ ಮತ್ತು ಕಡಿಮೆ...
Date : Friday, 09-09-2016
ನವದೆಹಲಿ: ಭಾರತದಲ್ಲಿ ಸಣ್ಣ ಪ್ರಮಾಣದ ತೈಲ ಮತ್ತು ಅನಿಲ ಕ್ಷೇತ್ರಗಳಿಗೆ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶುಕ್ರವಾರದಿಂದ ಆರು ದಿನಗಳ ಕಾಲ ಸಿಂಗಾಪುರ ಮತ್ತು ಯುಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಭಾರತದ ವಿದೇಶಿ ಹೂಡಿಕೆಗಾಗಿ ಏರ್ಪಡಿಸಿರುವ...
Date : Friday, 09-09-2016
ಚೆನ್ನೈ : ಕರ್ನಾಟಕ ರಾಜ್ಯಾದ್ಯಂತ ಬಂದ್ಗೆ ಕರೆ ನೀಡಲಾಗಿದ್ದು, ಕಾವೇರಿಗಾಗಿ ಪ್ರತಿಭಟನೆ ನಡೆಯುತ್ತಿದೆ. ಕಾವೇರಿ ನದಿ ನೀರು ಹಂಚಿಕೆ ಕುರಿತು ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ 13 ಟಿಎಂಸಿ ನೀರು ಬಿಡಲಾಗುತ್ತಿದ್ದರೂ, ಇಷ್ಟು ನೀರು ಸಾಲುವುದಿಲ್ಲ. ಜೂನ್ -ಆಗಸ್ಟ್ ತಿಂಗಳಲ್ಲಿ ಬರಬೇಕಾಗಿದ್ದ...
Date : Friday, 09-09-2016
ಲಖನೌ: ಉತ್ತರ ಪ್ರದೇಶದ ಕಿಸಾನ್ ಯಾತ್ರೆಯಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಉತ್ತರ ಪ್ರದೇಶದ ಡೆಯೋರಿಯಾದಿಂದ ದೆಹಲಿಗೆ ಸುಮಾರು 2,500 ಕಿ.ಮೀ. ದೂರದ ಕಿಸಾನ್ ಮಹಾಯಾತ್ರೆಯನ್ನು ಕೈಗೊಂಡಿರುವ ರಾಹುಲ್ ಗಾಂಧಿ ಅಯೋಧ್ಯೆಗೆ ಭೇಟಿ ನೀಡಿ ಅಲ್ಲಿನ ಹನುಮಾನ್ ಗರ್ಹಿ...
Date : Thursday, 08-09-2016
ಶ್ರೀಹರಿಕೋಟ: ಭಾರತದ ನವೀನ ಹವಾಮಾನ ಉಪಗ್ರಹ ಇನ್ಸ್ಯಾಟ್-೩ಡಿಆರ್ ಹೊತ್ತೊಯ್ಯುವ ಜಿಎಸ್ಎಲ್ವಿ ಎಫ್ 05 ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ಯಶಸ್ವಿ ಉಡಾವಣೆಗೊಂಡಿದೆ. ದೇಶದ ಮೊದಲ ಕ್ರಿಯೋಜಿನಿಕ್ ಅಪ್ಪರ್ ಸ್ಟೇಜ್ (ಶೈತ್ಯಜನಿಕ ಮೇಲ್ದರ್ಜೆ) ತಂತ್ರಜ್ಞಾನದ ರಾಕೆಟ್ ಇದಾಗಿದ್ದು, ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಹೆಚ್ಚಿನ ಭಾರವನ್ನು ಹೊತ್ತೊಯ್ಯುವ...
Date : Thursday, 08-09-2016
ಮುಂಬಯಿ: ಮೇ 2, 2013ರಲ್ಲಿ ನಡೆದ ಪ್ರೀತಿ ರಥಿ ಮೇಲಿನ ಆ್ಯಸಿಡ್ ದಾಳಿ ಮತ್ತು ಕೊಲೆ ಪ್ರಕರಣದ ಆರೋಪಿ ಅಂಕುರ್ ಪನ್ವಾರ್ಗೆ ಮುಂಬಯಿ ಸೆಷನ್ಸ್ ಕೋರ್ಟ್ ಗುರುವಾರ ಮರಣದಂಡನೆ ಶಿಕ್ಷೆ ವಿಧಿಸಿದೆ. ವಿಶೇಷ ನ್ಯಾಯಮೂರ್ತಿ ಎ.ಎಸ್. ಶಿಂಧೆ ಇಂದು ಅಂತಿಮ ತೀರ್ಪು...
Date : Thursday, 08-09-2016
ನವದೆಹಲಿ: ಕೇರಳ ಮೂಲದ ಎನ್ಜಿಒ ಸಾಕ್ಷರತೆ ಕೌಶಲ್ಯ ಅಭಿವೃದ್ಧಿ ಚಟುವಟಿಕೆಗಳಿಗೆ ಪ್ರತಿಷ್ಠಿತ ಯುನೆಸ್ಕೋ ಕಂಫ್ಯೂಷಿಯಸ್ ಸಾಕ್ಷರತಾ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಕೇರಳದ ಮಲಪ್ಪುರಂನ ಜನ್ ಶಿಕ್ಷಣ ಸಂಸ್ಥಾನ ಈ ಪ್ರಶಸ್ತಿಯನ್ನು ಪಡೆಯಲಿದ್ದು, ಶುಕ್ರವಾರ ಪ್ಯಾರಿಸ್ನಲ್ಲಿ ನಡೆಯಲಿರುವ ಸಮಾರಂಭವೊಂದರಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು....