Date : Monday, 12-09-2016
ನಾಗ್ಪುರ: ಪತಂಜಲಿ ಸಂಸ್ಥೆಯು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಡಲು ತಯಾರಿ ನಡೆಸಿದ್ದು, ಶೀಘ್ರದಲ್ಲೇ ಸ್ವದೇಶಿ ಜೀನ್ಸ್ಗಳನ್ನು ಬಿಡುಗಡೆ ಮಾಡಲಿದೆ. ಯೋಗ ಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಸಂಸ್ಥೆಯು ಈಗಾಗಲೇ ಆಹಾರ ಉತ್ಪನ್ನ, ನೈಸರ್ಗಿಕ, ಆಯುರ್ವೇದ ಇನ್ನಿತರ ಉತ್ಪನ್ನಗಳನ್ನು ಬಿಡುಗಡೆ ಮಾಡಿ,...
Date : Saturday, 10-09-2016
ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಮೂಲದ 3ನೇ ತರಗತಿ ವಿದ್ಯಾರ್ಥಿನಿ, 9 ವರ್ಷದ ಮುಸ್ಕಾನ್ ಅಹಿರ್ವರ್ ತನ್ನ ಮನೆ ಸಮೀಪದ ಸ್ಲಂ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾಳೆ. ಗೋಡೆ ಬದಿ ದಾರ ಕಟ್ಟಿ ಪುಸ್ತಕಗಳನ್ನು ಅದಕ್ಕೆ ತಗುಲಿ ಹಾಕಿ ಮಕ್ಕಳಿಗೆ ತನ್ನ ಲೈಬ್ರರಿಗೆ ಬರುವಂತೆ ಮಾಡಿ ಅವರಿಗೆ...
Date : Saturday, 10-09-2016
ಹೈದರಾಬಾದ್: ಬಕ್ರೀದ್ ಹಿನ್ನೆಲೆಯಲ್ಲಿ ಗೋವುಗಳನ್ನು ಕದ್ದುಕೊಂಡು ಹೋಗಿ ಅಮಾನವೀಯವಾಗಿ ವಧಿಸುವವರಿಗೆ ತೆಲಂಗಾಣದಲ್ಲಿ ಕಠಿಣ ಶಿಕ್ಷೆ ಕಾದಿದೆ. ಈ ಕುರಿತು ತೆಲಂಗಾಣ ಸರ್ಕಾರದ ಪಶುಸಂಗೋಪನಾ ಇಲಾಖೆಯು ಪ್ರಾಣಿ ಸಂರಕ್ಷಣೆ ಮತ್ತು ಗೋಹತ್ಯೆ ನಿಷೇಧ ಕಾಯ್ದೆ ಪ್ರಕಾರ ಶಿಕ್ಷೆ ವಿಧಿಸುವ ಬಗ್ಗೆ ಸೂಚನಾಪತ್ರ ಹೊರಡಿಸಿದೆ. ಸೂಚನಾಪತ್ರದಲ್ಲಿ,...
Date : Saturday, 10-09-2016
ನವದೆಹಲಿ: ಕಂದಾಯ ಇಲಾಖೆ ಆದಾಯ ಘೋಷಣೆ ಯೋಜನೆ (ಐಡಿಎಸ್-2016) ಅಡಿಯಲ್ಲಿ ಮೌಲ್ಯಮಾಪನದ ಮೂಲಕ ಆದಾಯ ತೆರಿಗೆ ಪಾವತಿ ಬಾಕಿ ಇರುವವರಿಗಾಗಿ ತೆರಿಗೆ ಪಾಪತಿ ದಿನಾಂಕವನ್ನು ಅಕ್ಟೋಬರ್ 17ರ ವರೆಗೆ ವಿಸ್ತರಿಸಿದೆ. ಆದಾಯ ತೆರಿಗೆ ಕಾಯಿದೆ ಅಡಿಯಲ್ಲಿ ಆಡಿಟ್ ಮೂಲಕ ಮೌಲ್ಯಮಾಪನ ನಡೆಸಿ...
Date : Saturday, 10-09-2016
ನವದೆಹಲಿ: ರಿಯೋ ಡಿ ಜನೈರೋದ ರಿಯೋ ಕ್ರೀಡಾಗ್ರಾಮದಲ್ಲಿ ನಡೆದ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಳುಗಳ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಟಿ-42ರ ಹೈಜಂಪ್ ಬಂಗಾರ ಪದಕ ವಿಜೇತ ಮರಿಯಪ್ಪನ್ ತಂಗವೇಲು ಮತ್ತು ಕಂಚಿನ ಪದಕ ವಿಜೇತ ವರುಣ್ ಭಾಟಿಯವರ ಸಾಧನೆಯನ್ನು ಇಡೀ...
Date : Saturday, 10-09-2016
ನವದೆಹಲಿ : ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಕ್ಕೆ (ಡಿಯುಎಸ್ಯು) ನಡೆದ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಯಭೇರಿ ಬಾರಿಸುವ ಮೂಲಕ ಇತರೆ ವಿದ್ಯಾರ್ಥಿ ಸಂಘಟನೆಗಳಿಗೆ ಸೆಡ್ಡು ಹೊಡೆದಿದೆ. ಒಟ್ಟು ಮೂರು ಪ್ರಮುಖ ಸ್ಥಾನಗಳನ್ನು ಎಬಿವಿಪಿ ಗಳಿಸಿದ್ದರೆ ಎನ್ ಎಸ್...
Date : Saturday, 10-09-2016
ನವದೆಹಲಿ: ಕೇಂದ್ರ ಸರ್ಕಾರ ಎಪ್ರಿಲ್ 2018ರಿಂದ ಕಾರುಗಳ ಸ್ಪೀಡ್ ವಾರ್ನಿಂಗ್ ಬೀಪ್, ಸೀಟ್ ಬೆಲ್ಟ್ಗಳ ಎಚ್ಚರಿಕೆ ಗಂಟೆ, ಕಾರುಗಳ ಹಿಂಭಾಗದಲ್ಲಿ ಸೆನ್ಸಾರ್ಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಕಡ್ಡಾಯಗೊಳಿಸಲಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ದೇಶದಲ್ಲಿ ಕಾರುಗಳ ಭರಾಟೆಯನ್ನು ಕಡಿಮೆ ಮಾಡಲು ಈ ವೈಶಿಷ್ಟ್ಯಗಳನ್ನು...
Date : Saturday, 10-09-2016
ನವದೆಹಲಿ: ಈಗ ಭಾರತದ ನಾಗರಿಕರು ಯಾವುದೇ ಸಾಧಕರನ್ನು ಪ್ರತಿಷ್ಠಿತ ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡಬಹುದು. ಸರ್ಕಾರ ಇದರಲ್ಲಿ ಪಾರದರ್ಶಕತೆ ತರುವ ಮೂಲಕ, ಪ್ರಭಾವದಿಂದ ಮತ್ತು ಲಾಬಿ ಮೂಲಕ ನಾಮನಿರ್ದೇಶನ ಮಾಡುವುದನ್ನು ತಡೆಗಟ್ಟಲು ಸಾರ್ವಜನಿಕರಿಗೆ ಮುಕ್ತವಾಗಿ ನಾಮನಿರ್ದೇಶನ ಪ್ರಕ್ರಿಯೆಗೆ ಅನುಮತಿಸಿದೆ . ಆನ್ಲೈನ್ ಮೂಲಕ...
Date : Saturday, 10-09-2016
ನವದೆಹಲಿ: ಭಾರತದಲ್ಲಿ ಎಲ್ಲ ವಿಮಾನಗಳಲ್ಲೂ ವಿಮಾನ ಪ್ರಯಾಣಿಕರು ಚೆಕ್-ಇನ್ ಬ್ಯಾಗ್ಗಳಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್ಫೋನ್ ಒಯ್ಯುವುದನ್ನು ನಾಗರಿಕ ವಿಮಾನಯಾನ ಡಿರೆಕ್ಟರ್ ಜನರಲ್ (ಡಿಜಿಸಿಎ) ನಿಷೇಧಿಸಿದ್ದಾರೆ. ವಿಮಾನ ಪ್ರಯಾಣಿಕರು ಈ ಮೊಬೈಲ್ಗಳನ್ನು ಕೇವಲ ತಮ್ಮ ಹ್ಯಂಡ್ಬ್ಯಾಂಗ್ಗಳಲ್ಲಿ ಪ್ರಯಾಣದ ವೇಳೆ ಸ್ವಿಚ್ ಆಫ್...
Date : Friday, 09-09-2016
ವಾರಣಾಸಿ: ಭಾರತದ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ವಾರಣಾಸಿಯ ರಾಮನಗರದಲ್ಲಿರುವ ಮನೆಯನ್ನು ಮ್ಯೂಸಿಯಂ ಆಗಿ ಅಭಿವೃದ್ಧಿ ಪಡಿಸಲು ಉತ್ತರಪ್ರದೇಶ ಸರ್ಕಾರ ಮೊದಲ ಹಂತದಲ್ಲಿ 35.74 ಲಕ್ಷ ರೂ. ಮಂಜೂರು ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ವಾರಣಾಸಿಯ ರಾಮನಗರದಲ್ಲಿರುವ...