News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶುಲ್ಕ ರಹಿತ ಪಾವತಿಗಾಗಿ ಆಧಾರ್ ಪೇ ಆ್ಯಪ್

ನವದೆಹಲಿ: ಕೇಂದ್ರ ಸರ್ಕಾರ ಡೆಬಿಟ್, ಕ್ರೆಡಿಟ್ ಕಾರ್ಡ್ ಅಲ್ಲದೇ ನಿಮ್ಮ ಮೊಬೈಲ್ ಫೋನ್‌ಗಳನ್ನೂ ಬಳಸದೇ ಹಣ ಪಾವತಿಸುವ ಆಧಾರ್ ಆಧಾರಿತ ಹೊಸ ‘ಆಧಾರ್ ಪೇ’ ಅಪ್ಲಿಕೇಶನ್‌ನ್ನು ಬಿಡುಗಡೆ ಮಾಡಿದೆ. ಇದರ ಅತ್ಯಂತ ವಿಶೇಷ ವೈಶಿಷ್ಟ್ಯವೆಂದರೆ ಇದು ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು...

Read More

ಮಾರ್ಚ್.14ಕ್ಕೆ ವಿಚಾರಣೆಗೆ ಆಗಮಿಸುವಂತೆ ಝಾಕೀರ್ ನಾಯ್ಕ್‌ಗೆ ನೋಟಿಸ್

ನವದೆಹಲಿ: ವಿವಾದಾತ್ಮಕ ಮುಸ್ಲಿಂ ವಿದ್ವಾಂಸಕ ಝಾಕೀರ್ ನಾಯ್ಕ್‌ಗೆ ರಾಷ್ಟ್ರೀಯ ತನಿಖಾ ದಳ ನೋಟಿಸ್ ಜಾರಿಗೊಳಿಸಿದ್ದು, ಮಾ.14ರಂದು ತನ್ನ ಕೇಂದ್ರ ಕಛೇರಿಗೆ ಆಗಮಿಸಿ ವಿಚಾರಣೆಗೆ ಒಳಪಡಬೇಕು ಎಂದು ಆಗ್ರಹಿಸಿದೆ. ಕಳೆದ ವರ್ಷ ಢಾಕಾದಲ್ಲಿ ನಡೆದ ಭಯೋತ್ಪಾದನ ದಾಳಿಗೆ ಸಂಬಂಧಿಸಿದಂತೆ ತನ್ನ ಬಂಧನವನ್ನು ತಪ್ಪಿಸಿಕೊಳ್ಳಲು...

Read More

ಯುಪಿ, ಮಣಿಪುರದಲ್ಲಿ ಇಂದು ಕೊನೆಯ ಹಂತದ ಮತದಾನ

ಲಕ್ನೋ; ದೇಶದ ಅತೀದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಬುಧವಾರ 7ನೇ ಹಾಗೂ ಕೊನೆಯ ಹಂತದ ಮತದಾನ ನಡೆಯುತ್ತಿದೆ. ಈಶಾನ್ಯ ರಾಜ್ಯ ಮಣಿಪುರದಲ್ಲೂ 2ನೇ ಹಾಗೂ ಕೊನೆಯ ಹಂತದ ಚುನಾವಣೆ ನಡೆಯುತ್ತಿದೆ. ಉತ್ತರಪ್ರದೇಶದ ಒಟ್ಟು 7 ಜಿಲ್ಲೆಗಳ 40 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಪ್ರಧಾನಿ...

Read More

‘ಪಿಎಂ ಎಕ್ಸಲೆನ್ಸ್ ಅವಾರ್ಡ್’ಗೆ 2,345 ಎಂಟ್ರಿ

ನವದೆಹಲಿ: 2017ರ ಪ್ರತಿಷ್ಟಿತ ‘ಪಿಎಂ ಎಕ್ಸಲೆನ್ಸ್ ಅವಾರ್ಡ್’ ಪಡೆಯಲು 2,345 ಎಂಟ್ರಿಗಳನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಎಂಟ್ರಿಗಳನ್ನು ಸ್ವೀಕರಿಸಲು ಜನವರಿ 26 ಕಡೆಯ ದಿನಾಂಕವಾಗಿತ್ತು, ಈ ಪ್ರಶಸ್ತಿಯನ್ನು ಎಪ್ರಿಲ್ ೨೧ರ ಸಿವಿಲ್ ಸರ್ವಿಸ್ ಡೇಯಂದು ಪ್ರಧಾನಿ...

Read More

ಅನಾಣ್ಯೀಕರಣವನ್ನು ವಿಶ್ವವೇ ಗೌರವಿಸುತ್ತಿದೆ: ಪ್ರಧಾನಿ ಮೋದಿ

ನವದೆಹಲಿ: ಅನಾಣ್ಯೀಕರಣ ಕುರಿತು ಆ್ಯಪಲ್ ಸಿಇಒ ಟಿಮ್ ಕುಕ್, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ವಿಶ್ವ ಬ್ಯಾಂಕ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಅವರ ಪ್ರಶಂಸೆಯನ್ನು ಉದಾಹಸುತ್ತ, ಅನಾಣ್ಯೀಕರಣದಿಂದ ದೇಶದ ಜಿಡಿಪಿ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಅನಾಣ್ಯೀಕರಣದ ದಿಟ್ಟ ನಡೆಯನ್ನು ವಿಶ್ವವೇ...

Read More

‘ಎಸಿ ಜಾಕೆಟ್’ ಬಿಡುಗಡೆಗೊಳಿಸಿದ ಸಚಿವ ಗಿರಿರಾಜ್ ಸಿಂಗ್

ಪಾಟ್ನಾ: ಸದಾ ಮಾತುಗಳ ಮೂಲಕ ಸುದ್ದಿ ಮಾಡುತ್ತಿದ್ದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಈ ಬಾರಿ ಕೊಂಚ ವಿಭಿನ್ನ ಎಂಬಂತೆ ’ಎಸಿ ಜಾಕೆಟ್’ ಮೂಲಕ ಸುದ್ದಿ ಮಾಡಿದ್ದಾರೆ. ಸಣ್ಣ ಹಾಗೂ ಮಧ್ಯಮ ಉದ್ಯಮ ಖಾತೆ ಸಚಿವರಾಗಿರುವ ಗಿರಿರಾಜ್ ಸಿಂಗ್ ಅವರು...

Read More

ಮಹಿಳೆಯರ ಅದಮ್ಯ ಸ್ಫೂರ್ತಿ, ಸಮರ್ಪಣೆಗೆ ಪ್ರಧಾನಿ ಸೆಲ್ಯೂಟ್

ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಹಿಳೆಯರ ಅದಮ್ಯ ಸ್ಫೂರ್ತಿ ಮತ್ತು ಸಮರ್ಪಣೆಗೆ ಸೆಲ್ಯೂಟ್ ಹೊಡೆದಿದ್ದಾರೆ. ಟ್ವಿಟ್ ಮಾಡಿರುವ ಅವರು, ‘ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನಾರಿ ಶಕ್ತಿ ಅದಮ್ಯ ಸ್ಫೂರ್ತಿ ಮತ್ತು ಸಮರ್ಪಣೆಗೆ ಸೆಲ್ಯೂಟ್ ಹೊಡೆಯುತ್ತೇನೆ,...

Read More

ಮಸೂದ್ ಅಝರ್‌ಗೆ ನಿಷೇಧ: ಭಾರತದ ಪ್ರಸ್ತಾವಣೆ ಪರಿಗಣಿಸಿದ ಚೀನಾ

ನವದೆಹಲಿ: ವಿಶ್ವಸಂಸ್ಥೆಯ ಭಯೋತ್ಪಾದಕ ಪಟ್ಟಿಯಲ್ಲಿ ಪಾಕಿಸ್ಥಾನ ಮೂಲದ ಉಗ್ರ ಮಸೂದ್ ಅಝರ್‌ನ್ನು ಸೇರಿಸಬೇಕು ಎಂದು ಕೋರಿ ಭಾರತ ಸಲ್ಲಿಸಿರುವ ಪ್ರಸ್ತಾವಣೆಯನ್ನು ಚೀನಾ ಪರಿಗಣನೆಗೆ ತೆಗೆದುಕೊಂಡಿದ್ದು, ತನಿಖೆ ನಡೆಸಲು ಮುಂದಾಗಿದೆ. ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕ ಪಟ್ಟಿಗೆ ಸೇರಿಸುವ ಬಗೆಗಿನ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ...

Read More

ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಗೂಗಲ್‌ನಿಂದ ಆಕರ್ಷಕ ಡೂಡಲ್

ನವದೆಹಲಿ: ಅತ್ಯಂತ ಆಕರ್ಷಕ ರೀತಿಯಲ್ಲಿ ತನ್ನ ಡೂಡಲ್‌ನ್ನು ವಿನ್ಯಾಸಗೊಳಿಸುವ ಮೂಲಕ ಗೂಗಲ್ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿದೆ. ಪ್ರತಿವರ್ಷ ಮಾರ್ಚ್8ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಮಹಿಳಾ ಹಕ್ಕು, ಸ್ತ್ರೀ ಸಬಲೀಕರಣವೇ ಈ ಆಚರಣೆಯ ಮುಖ್ಯ ಉದ್ದೇಶ. ಈ ಬಾರಿ...

Read More

ಶಂಕಿತ ಇಸಿಸ್ ಉಗ್ರನನ್ನು ಸುತ್ತುವರಿದ ಪೊಲೀಸರು , ಓರ್ವನ ಬಂಧನ

ಲಖ್ನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಕೊನೆಯ ಹಂತದ ಮತದಾನದ ಮುನ್ನಾ ದಿನವಾದ ಮಂಗಳವಾರ ಲಖ್ನೌನ ಠಾಕುರ್‌ಗಂಜ್ ಪ್ರದೇಶದಲ್ಲಿ ಉತ್ತರಪ್ರದೇಶ ಪೊಲೀಸ್‌ನ ಭಯೋತ್ಪಾದನೆ ನಿಗ್ರಹ ತಂಡ (ಎಟಿಎಸ್) ಹಾಗೂ ಶಂಕಿತ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಉತ್ತರ ಪ್ರದೇಶ ಪೊಲೀಸರು...

Read More

Recent News

Back To Top