Date : Thursday, 18-05-2017
ನವದೆಹಲಿ : ದೇಶದಲ್ಲಿ ಅಣು ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ದೇಶದ 10 ಕಡೆಗಳಲ್ಲಿ ಅಣು ವಿದ್ಯುತ್ ರಿಯಾಕ್ಟರ್ಗಳ ನಿರ್ಮಾಣಕ್ಕೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಕರ್ನಾಟಕದ ಕೈಗಾ, ರಾಜಸ್ಥಾನದ ಮಹಿ ಬನ್ಸ್ವಾರಾ, ಹರ್ಯಾಣದ ಗೋರಖ್ಪುರ, ಮಧ್ಯಪ್ರದೇಶದ ಚುಟ್ಕಾ ಸೇರಿದಂತೆ ಗುಜರಾತ್...
Date : Thursday, 18-05-2017
ನವದೆಹಲಿ: ಮಾತೃತ್ವ ಲಾಭ ಯೋಜನೆಯನ್ನು ದೇಶದಾದ್ಯಂತ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದರನ್ವಯ ಮೊದಲ ಮಗುವಿಗೆ ಜನ್ಮ ನೀಡುವ ತಾಯಂದಿರು 6,000 ರೂಪಾಯಿಗಳನ್ನು ಪಡೆಯಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಮಾತೃತ್ವ ಯೋಜನೆಯನ್ನು ವಿಸ್ತರಿಸುವ ನಿರ್ಧಾರವನ್ನು...
Date : Thursday, 18-05-2017
ನವದೆಹಲಿ: ಮೂರು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯು ಭಾರೀ ಗಾತ್ರದ ಎಂ777 ಅಲ್ಟ್ರಾ ಅರ್ಟಿಲರಿ ಗನ್ಸ್ಗಳನ್ನು ಪಡೆಯಲಿದೆ. ಅಮೆರಿಕಾಗೆ ಒಟ್ಟು 145 ಎಂ777 ಗನ್ ಪೂರೈಕೆಗೆ ಅರ್ಡರ್ ನೀಡಲಾಗಿದ್ದು, ಇದರ ಪೈಕಿ ಶೀಘ್ರದಲ್ಲೇ ಎರಡು ಗನ್ಗಳು ಭಾರತದ...
Date : Thursday, 18-05-2017
ನವದೆಹಲಿ: ಸಚಿವರುಗಳು ಮತ್ತು ಸಂಸತ್ತು ಸದಸ್ಯರು ಸರಿಯಾದ ಸಮಯಕ್ಕೆ ತಮ್ಮ ಸರ್ಕಾರಿ ನಿವಾಸಗಳನ್ನು ಖಾಲಿ ಮಾಡದೇ ಹೋದರೆ ದಂಡ ವಿಧಿಸುವುದಾಗಿ ಕೇಂದ್ರ ಸಂಪುಟ ಹೇಳಿದೆ. ಅಷ್ಟೇ ಅಲ್ಲದೇ ಅವರನ್ನು ವಿಚಾರಣೆಗೊಳಪಡಿಸುವುದಾಗಿಯೂ ನೂತನ ಆದೇಶದಲ್ಲಿ ತಿಳಿಸಲಾಗಿದೆ. ಸರ್ಕಾರಿ ಬಂಗಲೆಗಳಲ್ಲಿ ಅಧಿಕಾರವಧಿಯ ಮೀರಿದರೂ ವಾಸಿಸುತ್ತಿರುವ...
Date : Thursday, 18-05-2017
ಜೈಪುರ: ಅಜ್ಜಿ ಕಥೆಗಳೆಂದರೆ ಎಲ್ಲಾ ಮಕ್ಕಳಿಗೂ ಅಚ್ಚುಮೆಚ್ಚು. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಕಥೆ ಹೇಳುವ ಅಜ್ಜಿಯರೂ ವಿರಳ, ಕಥೆಯನ್ನು ಕೇಳುವ ಮೊಮ್ಮಕ್ಕಳೂ ವಿರಳ. ಆದರೆ ರಾಜಸ್ಥಾನದ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಅಜ್ಜಿಯರಿಂದ ಕಥೆ ಕೇಳುವ ಅವಕಾಶವನ್ನು ಒದಗಿಸಿಕೊಡಲಿದೆ. ಪ್ರೌಢ ಶಿಕ್ಷಣ...
Date : Thursday, 18-05-2017
ನವದೆಹಲಿ: ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ದವೆ ಅವರು ಗುರುವಾರ ಇಹಲೋಕ ತ್ಯಜಿಸಿದ್ದಾರೆ. 61 ವರ್ಷದ ಇವರು ಹೃದಯಾಘಾತಕ್ಕೊಳಗಾಗಿ ಮೃತರಾದರು ಎಂದು ಮೂಲಗಳು ತಿಳಿಸಿವೆ. ದವೆ ಅವರ ಅನಿರೀಕ್ಷಿತ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ನನ್ನ...
Date : Thursday, 18-05-2017
ನವದೆಹಲಿ: ದೇಶದ 75 ಅತೀ ಜನನಿಬಿಡ ರೈಲ್ವೇ ನಿಲ್ದಾಣಗಳ ಪೈಕಿ ವಿಶಾಖಪಟ್ಟಣ ರೈಲ್ವೇ ಸ್ಟೇಶನ್ ದೇಶದ ಅತೀ ಸ್ವಚ್ಛ ರೈಲ್ವೇ ಸ್ಟೇಶನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎರಡನೇ ಅತೀ ಸ್ವಚ್ಛ ರೈಲ್ವೇ ಸ್ಟೇಶನ್ ಆಗಿ ಸಿಕಾಂದರಾಬಾದ್ ಹೊರಹೊಮ್ಮಿದೆ. ಬಿಹಾರದ ದರ್ಬಾಂಗ್ ರೈಲ್ವೇ...
Date : Wednesday, 17-05-2017
ಜಮ್ಮು: ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರು ಮಾತಾ ಜ್ಯೇಷ್ಠಾ ದೇವಿ ಮಂದಿರದಲ್ಲಿ ನಡೆದ ವಾರ್ಷಿಕ ‘ಮಹಾ ಯಗ್ಯ’ದಲ್ಲಿ ಪಾಲ್ಗೊಂಡು, ತಮ್ಮ ನಾಡಿನಲ್ಲಿ ಶಾಂತಿ ನೆಲೆಸುವಂತೆ, ಪರಿಸ್ಥಿತಿ ಸಹಜತೆ ಮರಳುವಂತೆ ಪ್ರಾರ್ಥಿಸಿದರು. ದೇಗುಲದಲ್ಲಿ ಜೇಷ್ಠ ದೇವಿ ಪ್ರಬಂಧಕ್ ಸಮಿತಿಯು ಮಂತ್ರಗಳ ಉಚ್ಚರಿಸುವ...
Date : Wednesday, 17-05-2017
ಜಮ್ಮು: ಜಮ್ಮು ಕಾಶ್ಮೀರದ ಸೋಫಿಯಾನ ಜಿಲ್ಲೆಯಲ್ಲಿ ಸೇನೆ ಮತ್ತು ವಿಶೇಷ ಕಾರ್ಯಾಚರಣೆ ಪಡೆಗಳು ಬೃಹತ್ ಕಾರ್ಯಾಚರಣೆಯನ್ನು ನಡೆಸಿವೆ. ಇಲ್ಲಿನ ಗ್ರಾಮಗಳಲ್ಲಿ ಶಸ್ತ್ರಸಜ್ಜಿತ ಉಗ್ರರು ಅವಿತುಕೊಂಡಿದ್ದಾರೆ ಎಂಬ ಮಾಹಿತಿಯ ಮೇರೆಗೆ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ. ಒಟ್ಟು 1,000 ಸೇನಾ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ...
Date : Wednesday, 17-05-2017
ನವದೆಹಲಿ: ವಿಷಯಾಧರಿತ ಸಿನಿಮಾಗಳತ್ತ ಹೆಚ್ಚಿನ ಒತ್ತು ನೀಡುತ್ತಿರುವ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಅಕ್ಷಯ್ ಕುಮಾರ್ ಇದೀಗ ’ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಎಂಬ ಶೌಚಾಲಯದ ಮಹತ್ವವನ್ನು ಸಾರುವ ಸಿನಿಮಾವನ್ನು ಮಾಡುತ್ತಿದ್ದಾರೆ. ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನೂ ಭೇಟಿಯಾಗಿ ಅವರು ತಮ್ಮ...