Date : Monday, 28-11-2016
ನವದೆಹಲಿ: ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಬೋರ್ಡ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಗಳ ಬೃಹತ್ ಹಾಜರಾತಿ ಯುವಕರ ಸಕಾರಾತ್ಮಕತೆಯನ್ನು ತೋರಿಸುತ್ತದೆ. ಜನರು ತಮ್ಮ ಮಕ್ಕಳ ಉಜ್ವಲ ಭವಷ್ಯವನ್ನು ನಿರ್ಮಿಸುವಂತೆ...
Date : Monday, 28-11-2016
ನವದೆಹಲಿ : ರೂ. 500 ಮತ್ತು 1000 ಮುಖಬೆಲೆಯ ನೋಟು ನಿಷೇಧದ ಪರಿಣಾಮದಿಂದಾಗಿ ಅಂಚೆ ಕಛೇರಿಗಳಲ್ಲಿ 32,631 ಕೋಟಿ ರೂ. ಠೇವಣಿಯಾಗಿದೆ. ದೇಶದಾದ್ಯಂತ ಇರುವ ಸುಮಾರು 1.55 ಲಕ್ಷ ಅಂಚೆ ಕಛೇರಿಗಳಲ್ಲಿ ಇದುವರೆಗೆ 32,631 ಕೋಟಿ ರೂ. ಠೇವಣಿಯಾಗಿದೆ. ನವೆಂಬರ್ 10 ರಿಂದ...
Date : Monday, 28-11-2016
ನವದೆಹಲಿ : ನೋಟು ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿರುವ ವಿಪಕ್ಷಗಳು ಕರೆ ನೀಡಿರುವ ಆಕ್ರೋಶ್ ದಿವಸ್ ಹೆಸರಿನಲ್ಲಿ ಕರೆ ಕೊಟ್ಟಿರುವ ಭಾರತ್ ಬಂದ್ಗೆ ಎಲ್ಲೆಡೆ ಹೆಚ್ಚು ಬೆಂಬಲ ನೀಡದ ಹಿನ್ನಲೆಯಲ್ಲಿ ಭಾರತ್ ಬಂದ್ಗೆ ಹೆಚ್ಚಿನ ಪ್ರತಿಕ್ರಿಯೆ ದೊರೆತಿಲ್ಲ. ರೂ. 500 ಮತ್ತು 1000 ಮುಖಬೆಲೆಯ...
Date : Saturday, 26-11-2016
ನ್ಯೂಯಾರ್ಕ್: ಬಿಗ್-ಬಿ ಅಮಿತಾಭ್ ಬಚ್ಚನ್ ಅವರ ಅತ್ಯಂತ ಮೆಚ್ಚುಗೆಯ ‘ಪಿಂಕ್’ ಚಿತ್ರವನ್ನು ನ್ಯೂಯಾರ್ಕ್ನ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ವಿಶೇಷ ಸ್ಕ್ರೀನಿಂಗ್ಗೆ ಆಹ್ವಾನಿಸಲಾಗಿದೆ. ಮಹಿಳಾ ಸಬಲೀಕರಣ ಮತ್ತು ಪರಿಕಲ್ಪನೆಯ ಈ ಚಿತ್ರಕ್ಕೆ ವಿಶ್ವಸಂಸ್ಥೆvಯ ಉಪಕಾರ್ಯದರ್ಶಿ ಅವರಿಂದ ಗೌರವ ಪಡೆದಿದೆ. ಪಿಂಕ್ ಚಿತ್ರ ನ್ಯೂಯಾರ್ಕ್ನ...
Date : Saturday, 26-11-2016
ನವದೆಹಲಿ: ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಫಿಡೆಲ್ ಕ್ಯಾಸ್ಟ್ರೋ 20ನೇ ಶತಮಾನದ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾಗಿದ್ದು, ‘ಭಾರತ ಉತ್ತಮ ಸ್ನೇಹಿತನ ನಷ್ಟಕ್ಕೆ ವಿಷಾದಿಸುತ್ತದೆ’ ಎಂದು ಪ್ರಧಾನಿ ಮೋದಿ ಟ್ವೀಟ್...
Date : Saturday, 26-11-2016
ನವದೆಹಲಿ: ದೇಶದಾದ್ಯಂತ ನವೆಂಬರ್ 16ರ ವರೆಗೆ ಪ್ರಧಾನ ಮಂತ್ರಿ ಜನ್-ಧನ್ ಯೋಜನೆಯ ಸುಮಾರು 25.58 ಕೋಟಿ ಖಾತೆಗಳಲ್ಲಿ 64,252.15 ಕೋಟಿ ರೂ. ಠೇವಣಿ ಮಾಡಲಾಗುದೆ ಎಂದು ಕೇಂದ್ರ ರಾಜ್ಯ ಹಣಕಾಸು ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರು ಲಿಖಿತ ಉತ್ತರದಲ್ಲಿ ಲೋಕಸಭೆಗೆ ತಿಳಿಸಿದ್ದಾರೆ....
Date : Saturday, 26-11-2016
ಮುಂಬಯಿ: ಖ್ಯಾತ ನೃತ್ಯಗಾರ ಟೆರೆನ್ಸ್ ಲೆವಿಸ್ ವಿಶ್ವದ ಅತೀ ದೊಡ್ಡ ‘ಫೋಟೋಬುಕ್’ ರಚಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಫ್ಯಾಷನ್ ಆಟ್ ಬಿಗ್ ಬಜಾರ್ (ಎಫ್ಬಿಬಿ)ನ ‘ದ ಡೆನಿಮ್ ಡಾನ್ಸ್’ನಲ್ಲಿ ಪ್ರಖ್ಯಾತಿ ಪಡೆದ ನಂತರ #fbbDeminDance ಸಾಮಾಜಿಕ ಮಾಧ್ಯಮದಲ್ಲಿ ಜನರು ತಮ್ಮ...
Date : Saturday, 26-11-2016
ಹೈದರಾಬಾದ್: ಪ್ರಧಾನಿ ಮೋದಿ ಶನಿವಾರ ಬೆಳಗ್ಗೆ ಹೈದರಾಬಾದ್ನಲ್ಲಿ ರಾಷ್ಟ್ರೀಯ ಪೋಲಿಸ್ ಅಕಾಡೆಮಿಯಲ್ಲಿ ದೇಶದ ಪೋಲಿಸ್ ಅಧಿಕಾರಿಗಳೊಂದಿಗೆ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಪೋಲಿಸ್ ಪಡೆಗಳು, ಕೇಂದ್ರ ಅರೆಸೇನಾ ಪಡೆಗಳು ಮತ್ತು ಗುಪ್ತಚರ ಇಲಾಖೆಯ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಲು ಬಂದಿದ್ದ ಪ್ರಧಾನಿಯವರು ಶುಕ್ರವಾರ ರಾತ್ರಿ...
Date : Saturday, 26-11-2016
ನವದೆಹಲಿ: ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ಈವರೆಗೆ ಬ್ಯಾಂಕ್ ಖಾತೆ ಹೊಂದದೆ ಇರುವ ಕಾರ್ಮಿಕರು ಬ್ಯಾಂಕ್ ಖಾತೆ ತೆರೆಯಲು ಕಾರ್ಮಿಕ ಸಚಿವಾಲಯವು ಹಣಕಾಸು ಸೇವಾ ಇಲಾಖೆಯ ಸಹಯೋಗದಲ್ಲಿ ಪ್ರಚಾರ ಅಭಿಯಾನ ಆರಂಭಿಸಲಿದೆ. ಪ್ರತಿ ಜಿಲ್ಲೆಯ ನಿರ್ದಿಷ್ಟ ಸ್ಥಳಗಳಲ್ಲಿ ನ.26ರಿಂದ ಕಾರ್ಮಿಕರು ಬ್ಯಾಂಕ್...
Date : Saturday, 26-11-2016
ನವದೆಹಲಿ : 1949 ರಲ್ಲಿ ಭಾರತದ ಸಂವಿಧಾನವನ್ನು ಶಾಸನ ಸಭೆಯಲ್ಲಿ ಅಂಗೀಕರಿಸಿದ ದಿನವಾದ ನವೆಂಬರ್ 26 ರನ್ನು ದೇಶದಾದ್ಯಮತ ಸಂವಿಧಾನ ದಿವಸ್ ಆಗಿ ಆಚರಿಸಲಾಗುತ್ತಿದೆ. ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ. ಇವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ...