Date : Monday, 28-11-2016
ನವದೆಹಲಿ: ಭಾರತವನ್ನು ನಗದು ರಹಿತ ಆರ್ಥಿಕ ರಾಷ್ಟ್ರವನ್ನಾಗಿ ಪರಿವರ್ತಿಸುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಇ-ವ್ಯಾಲೆಟ್ ಮತ್ತಿತರ ಡಿಜಿಟಲ್ ಪಾವತಿ ವಿಧಾನಗಳ ಲಾಭ ಮತ್ತು ಗುಣಗಳ ಬಗ್ಗೆ ತಿಳಿಸುವಂತೆ ಕೇಂದ್ರ ಹಿರಿಯ ಸಚಿವರಿಗೆ ಸೂಚಿಸಿದ್ದಾರೆ. ಜನರು ಡೆಬಿಟ್ ಮತ್ತು...
Date : Monday, 28-11-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 8ರಂದು ಕೈಗೊಂಡ ನೋಟು ನಿಷೇಧದ ನಿರ್ಧಾರವನ್ನು ವಿರೋಧಿಸಿ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಸಮಸ್ಯೆ ಎದುರಿಸಲು ಮುಖ್ಯಮಂತ್ರಿಗಳ ಉಪ ಸಮಿತಿ ರಚಿಸಲು ನಿರ್ಧರಿಸಿದೆ. ಯಾವುದೇ ಪೂರ್ವನಿರ್ಣಯ ಮತ್ತು ಕ್ರಮಗಳನ್ನು...
Date : Monday, 28-11-2016
ನವದೆಹಲಿ : ರೂ. 500 ಮತ್ತು 1000 ಮುಖಬೆಲೆಯ ನೋಟು ನಿಷೇಧದಿಂದಾಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಿಪಕ್ಷಗಳು ‘ಆಕ್ರೋಶ್ ದಿವಸ್’ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿವೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು ದೇಶದೆಲ್ಲೆಡೆ ‘ಸಂಭ್ರಮ ದಿವಸ್’ ಹೆಸರಿನಲ್ಲಿ...
Date : Monday, 28-11-2016
ಪಣಜಿ: ಗೋವಾ ರಾಜ್ಯ ಗಣಿಗಾರಿಕೆ ಬೆಲ್ಟ್ ನಿರ್ಮಿಸಲು ಮುಂದಿನ 5 ವರ್ಷಗಳಲ್ಲಿ 350 ಕೋಟಿ ರೂ. ಕೇಂದ್ರ ನಿಧಿಯನ್ನು ಪಡೆಯಲಿದೆ. ಕೇಂದ್ರ ಸರ್ಕಾರ ಶೀಘ್ರದಲ್ಲೇ 150 ಕೋಟಿ ರೂ. ಬಾಕಿ ಹಣವನ್ನು ಬಿಡುಗಡೆ ಮಾಡಲಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಬಿಜೆಪಿ ವಿಜಯ್...
Date : Monday, 28-11-2016
ನವದೆಹಲಿ: ಮಾರಿಟೇನಿಯಾ ರಾಷ್ಟ್ರದ ರಾಷ್ಟ್ರೀಯ ದಿನವಾದ ಇಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶುಭ ಕೋರಿದ್ದಾರೆ. ‘ನಿಮ್ಮ ರಾಷ್ಟ್ರೀಯ ದಿನದ ಅಂಗವಾಗಿ ಶುಭಾಶಯಗಳು ಮತ್ತು ಅಭಿನಂದನೆಗಳು’ ಎಂದು ಮುಖರ್ಜಿ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮ ನಿಕಟ ಸಂಬಂಧಗಳು ಮುಂದಿನ ವರ್ಷಗಳಲ್ಲಿ...
Date : Monday, 28-11-2016
ನವದೆಹಲಿ: ನಾವು ಮಕ್ಕಳಿದ್ದಾಗ ನಮ್ಮ ವಿಷಯಗಳು, ಆಹಾರ, ಇತರ ವಸ್ತುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಕಲಿಸಲಾಗುತ್ತಿತ್ತು. ನಾವು ಬೆಳೆದು ನಮ್ಮ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚಿದಂತೆ ನಾವು ಜೀವನದಲ್ಲಿ ಮುಂದೆಯೂ ಹಂಚಿಕೊಳ್ಳಬೇಕು ಎಂಬ ವಿಚಾರವನ್ನು ಮರೆತುಬಿಡುತ್ತೇವೆ. ಉತ್ತರ ದೆಹಲಿಯ ಒಂದು ಕೆಫೆ...
Date : Monday, 28-11-2016
ನವದೆಹಲಿ: ಆದಾಯ ಘೋಷಣೆ ಯೋಜನೆ (ಐಡಿಎಸ್)ನ ಪಾವತಿ ದಿನಾಂಕ ಸಮೀಪಿಸುತ್ತಿದ್ದು, ನವೆಂಬರ್ 30ರ ಒಳಗಾಗಿ ಐಡಿಎಸ್ ತೆರಿಗೆದಾರರು ತಮ್ಮ ಮೊದಲ ಕಂತು ಪಾವತಿಸದಿದ್ದಲ್ಲಿ ಅಂತಹವರ ತೆರಿಗೆ ಗೋಷಣೆಗಳು ಅಮಾನ್ಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ದೇಶೀಯ ಕಪ್ಪು ಹಣ...
Date : Monday, 28-11-2016
ಅಜ್ಮೇರ್: ಸೂಫಿ ಸಂತ ಖ್ವಾಜಾ ಮೊಯಿನುದ್ದಿನ್ ಚಿಸ್ತಿ ಅವರ 13ನೇ ಶತಮಾನದ ಐತಿಹಾಸಿಕ ಶರೀಫ್ ದರ್ಗಾಕ್ಕೆ ಭೇಟಿ ನೀಡಿದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ದರ್ಗಾದಲ್ಲಿ ಭಾರತ-ಪಾಕಿಸ್ಥಾನದ ಗಡಿಯಲ್ಲಿ ಶಾಂತಿ ಮತ್ತು ಎರಡು ದೇಶಗಳ ನಡುವಿನ ಉತ್ತಮ...
Date : Monday, 28-11-2016
ನವದೆಹಲಿ: ಭಾರತದ ಮುಸ್ಲಿಮರು ತಮ್ಮ ದೇಶವನ್ನು ಪ್ರೀತಿಸುತ್ತಾರೆ ಎಂಬ ನಂಬಿಕೆ ಇದೆ. ಆದ್ದರಿಂದ ಭಯೋತ್ಪಾದಕ ಸಂಘಟನೆ ಒಂದು ದೊಡ್ಡ ಸವಾಲೆಂದು ನಾನು ಭಾವಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ. ಭಾರತದಲ್ಲಿ ಇಸ್ಲಾಂ ಧರ್ಮವನ್ನು ಅನುಸರಿಸುವವರು ತಮ್ಮ ದೇಶವನ್ನು...
Date : Monday, 28-11-2016
ಪಂಜಾಬ್ : ಖಲಿಸ್ಥಾನ ಲಿಬರೇಷನ್ ಉಗ್ರ ಸಂಘಟನೆಗೆ ಸೇರಿದ್ದ ಹರ್ಮಿಂದರ್ ಸಿಂಗ್ ಮಿಂಟೂ ಪಂಜಾಬಿನ ನಭಾ ಜೈಲಿನಿಂದ ತಪ್ಪಿಕೊಂಡ 24 ಗಂಟೆಗಳಲ್ಲಿ ಬಂಧಿಸಲಾಗಿದೆ. ಇಂದು ಬೆಳಗ್ಗೆ ಪಂಜಾಬ್ ಮತ್ತು ದೆಹಲಿ ಪೊಲೀಸರ ಜಂಟಿ ಕಾರ್ಯಾಚರಣೆಯ ಮೂಲಕ ಖಲಿಸ್ಥಾನ ಲಿಬರೇಷನ್ ಉಗ್ರ ಸಂಘಟನೆಗೆ...