News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 1st September 2026

×
Home About Us Advertise With s Contact Us

ಮ್ಯಾಗಿ ಸ್ಟಾಕ್ ಹಿಂಪಡೆದ ಬಿಗ್ ಬಜಾರ್

ನವದೆಹಲಿ: ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ನಿಷೇಧಕ್ಕೆ ಒಳಗಾಗಿರುವ ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್‌ಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ದೇಶದ ರಿಟೇಲ್ ಚೈನ್ ಬಿಗ್ ಬಜಾರ್ ದೇಶದಾದ್ಯಂತ ಇರುವ ತಮ್ಮ ಮಳಿಗೆಗಳಿಂದ ಮ್ಯಾಗಿ ನೂಡಲ್ಸ್ ಸ್ಟಾಕನ್ನು ಹಿಂದಕ್ಕೆ ಪಡೆದುಕೊಂಡಿದೆ. ದೆಹಲಿ...

Read More

ಗೂಗಲ್ ಟಾಪ್ 10 ಕ್ರಿಮಿನಲ್ ಪಟ್ಟಿಯಲ್ಲಿ ಮೋದಿ!

ನವದೆಹಲಿ: ಟಾಪ್ 10 ಕ್ರಿಮಿನಲ್‌ಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಗೂಗಲ್ ಪ್ರಕಟಿಸಿದೆ, ಈ ಮೂಲಕ ಭಾರತಕ್ಕೆ ಅಪಮಾನ ಮಾಡಿದೆ. ದಾವೂದ್ ಇಬ್ರಾಹಿಂ, ಒಸಮಾ ಬಿನ್ ಲಾದೆನ್ ಮುಂತಾದ ಜಗತ್ತಿನ ಟಾಪ್ 10 ಘೋರ ಅಪರಾಧಿಗಳ ಪೈಕಿ ಮೋದಿಯನ್ನೂ...

Read More

ಪಾಕ್‌ಗೆ ಬುದ್ಧಿ ಕಲಿಸಲು ಕದನ ವಿರಾಮ ಉಲ್ಲಂಘಿಸಿದರೆ ತಪ್ಪಲ್ಲ

ಮುಂಬಯಿ: ನಿರಂತರವಾಗಿ ಕದನವಿರಾಮ ಉಲ್ಲಂಘಿಸಿ ಭಾರತೀಯ ತಾಳ್ಮೆಯನ್ನು ಪರೀಕ್ಷಿಸುತ್ತಿರುವ ಪಾಕಿಸ್ಥಾನಕ್ಕೆ ಬುದ್ಧಿ ಕಲಿಸಲು, ಭಾರತ ಕೂಡ ಕದನ ವಿರಾಮ ಉಲ್ಲಂಘಿಸಬೇಕು ಎಂದು ಶಿವಸೇನೆ ಹೇಳಿದೆ. ‘2013ರಲ್ಲಿ ಪಾಕಿಸ್ಥಾನ 347 ಬಾರಿ ಕದನವಿರಾಮ ಉಲ್ಲಂಘಸಿದೆ, 2014ರಲ್ಲಿ ಈ ಸಂಖ್ಯೆ 562ಕ್ಕೆ ಏರಿದೆ, ಗಡಿ...

Read More

‘ಮೇಕ್ ಇನ್ ಇಂಡಿಯಾ’ ಲೋಗೋ ಸ್ವಿಸ್ ಪ್ರೇರಿತವಲ್ಲ

ನವದೆಹಲಿ: ಮೇಕ್ ಇನ್ ಇಂಡಿಯಾ ಯೋಜನೆಯ ಲೋಗೋ ಸ್ವಿಸ್ ಬ್ಯಾಂಕ್ ಜಾಹೀರಾತಿನಿಂದ ಪ್ರೇರಿತಗೊಂಡು ರಚಿಸಲ್ಪಟ್ಟಿದೆ ಎಂಬ ವರದಿಯನ್ನು ನರೇಂದ್ರ ಮೋದಿ ಸರ್ಕಾರ ತಳ್ಳಿ ಹಾಕಿದೆ. ಸ್ವಿಸ್ ಬ್ಯಾಂಕ್ ಜಾಹೀರಾತಿನಿಂದ ಪ್ರೇರಿತವಾಗಿ ನಾವು ಮೇಕ್ ಇನ್ ಇಂಡಿಯಾದ ಲೋಗೋ ಸಿಂಹವನ್ನು ರಚಿಸಿಲ್ಲ ಎಂದು...

Read More

ರಸೀದಿ ರಹಿತ ಎ.ಟಿ.ಎಂ.ಗಳತ್ತ ಎಚ್.ಡಿ.ಎಫ್.ಸಿ. ಚಿಂತನೆ

ಮುಂಬೈ: ಎಚ್.ಡಿ.ಎಫ್.ಸಿ. ಎ.ಟಿ.ಎಂ.ಗಳಲ್ಲಿ ಇನ್ನು ಮುಂದೆ ಮುದ್ರಿತ ಪೇಪರ್ ರಸೀದಿಗಳು ಸಿಗುವುದಿಲ್ಲ. ಹೀಗೆಂದು ಗ್ರಾಹಕರು ಗಾಬರಿ ಯಾಗಬೇಕಿಲ್ಲ. ಬ್ಯಾಂಕ್ ಎ.ಟಿ.ಎಂ.ನಲ್ಲಿ ನಡೆಸಿದ ಹಣದ ವ್ಯವಹಾರವನ್ನು ಎಸ್.ಎಂ.ಎಸ್ ಮೂಲಕ ಗ್ರಾಹಕರಿಗೆ ಕಳುಹಿಸಲಿದೆ. ಈ ಹಿಂದೆ ಎ.ಟಿ.ಎಂ.ನಲ್ಲಿ ನಡೆಸಿದ ಹಣದ ವ್ಯವಹಾರಕ್ಕೆ ಅಲ್ಲೇ ಮುದ್ರಿತ...

Read More

ಭಾರತವನ್ನು ಶಾಶ್ವತವಾಗಿ ತೊರೆದಿಲ್ಲ ಎಂದ ತಸ್ಲೀಮಾ

ನವದೆಹಲಿ: ನಾನು ಭಾರತ ತೊರೆದು ಎಲ್ಲೂ ಹೋಗಿಲ್ಲ, ಭಾರತದಲ್ಲೇ ಇದ್ದೇನೆ ಎಂದು ಮಾನವ ಹಕ್ಕು ಹೋರಾಟಗಾರ್ತಿ, ಬರಹಗಾರ್ತಿ ತಸ್ಲೀಮಾ ನಸ್ರೀನ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ತಾನು ಭಾರತ ತೊರೆದು ಅಮೆರಿಕಾಗೆ ಹೋಗಿದ್ದೇನೆ ಎಂಬ ವದಂತಿಗೆ ಪೂರ್ಣವಿರಾಮವಿಟ್ಟಿದ್ದಾರೆ. ಮುಸ್ಲಿಂ ಮೂಲಭೂತ ವಾದಿಗಳ ಬೆದರಿಕೆ...

Read More

ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಮುಖ

ನವದೆಹಲಿ : ಚಿನ್ನದ ಬೆಲೆ ಮತ್ತೆ ಇಳಿಮುಖವಾಗಿದೆ. ಇಂದರಿಂದ ಆಭರಣ ಪ್ರಿಯರ ಮುಖದಲ್ಲಿ ಸಂತಸಮೂಡಿದೆ. ಈ ಹಿಂದಿನ ವಾರ ಕೂಡ ಚಿನ್ನದ ಬೆಲೆ ಕಡಿಮೆಯಾಗಿದ್ದನ್ನು  ಸ್ಮರಿಸಬಹುದು ಚಿನ್ನದ ಬೆಲೆಯು ಇಳಿಮುಖವಾಗಲು ಮುಖ್ಯಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಕುಸಿತ ಕಂಡ ಕಾರಣ...

Read More

ಯೋಗ ದಿನಾಚರಣೆ: ರಾಹುಲ್, ಸೋನಿಯಾಗೆ ಆಹ್ವಾನ

ನವದೆಹಲಿ: ಜೂನ್ 21ರಂದು ನಡೆಯಲಿರುವ ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲು ಕೇಂದ್ರ ಸರ್ಕಾರ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ದಿನ ನಡೆಯುವ ಯೋಗ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ದೆಹಲಿ...

Read More

ದೆಹಲಿ ಎಸಿಬಿಗೆ ಸೇರಲು ಬಿಹಾರ ಅಧಿಕಾರಿ ನಕಾರ

ನವದೆಹಲಿ: ತನ್ನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಬಿಹಾರದ ಆರು ಅಧಿಕಾರಿಗಳನ್ನು ನೇಮಕಗೊಳಿಸುವ ದೆಹಲಿ ಸರ್ಕಾರದ ಯೋಜನೆಗೆ ಮತ್ತೊಂದು ಅಡ್ಡಿಯುಂಟಾಗಿದೆ. ನೇಮಕಗೊಂಡಿರುವ ಆರು ಅಧಿಕಾರಿಗಳಲ್ಲಿ ಹಿರಿಯ ಅಧಿಕಾರಿಯಾಗಿರುವ ಡಿಎಸ್‌ಪಿ ಸಂಜಯ್ ಭಾರ್ತಿ ಅವರು ದೆಹಲಿ ಎಸಿಬಿಗೆ ಸೇರ್ಪಡೆಗೊಳ್ಳಲು ನಿರಾಕರಿಸಿದ್ದಾರೆ. ಆರೋಗ್ಯದ ಸಮಸ್ಯೆಯಿಂದಾಗಿ ತಾವು...

Read More

ಭಾರತೀಯ ಆಹಾರ ಪದಾರ್ಥಗಳ ಛಾಯಾಚಿತ್ರ ಸ್ಪರ್ಧೆ

ನವದೆಹಲಿ: ಭಾರತ ಉಪಖಂಡದ ವೈವಿಧ್ಯಮಯ ಆಹಾರ ಪದಾರ್ಥಗಳ ಬಗೆಗೆ ವಿಕಿಪಿಡಿಯಾ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಿದೆ. ಭಾರತೀಯ ಆಹಾರ ಪದಾರ್ಥಗಳ ಛಾಯಾಚಿತ್ರಗಳ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಮತ್ತು ಭಾರತದ ಆಹಾರ ಪದ್ಧತಿಯ ಸೌಂದರ್ಯ, ವೈವಿಧ್ಯವನ್ನು ಸಂಭ್ರಮಿಸುವುದಕ್ಕಾಗಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆಸಕ್ತರು ವಿಕಿಪಿಡಿಯಾ...

Read More

Recent News

Back To Top