News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 22nd September 2024


×
Home About Us Advertise With s Contact Us

ದಾಳಿಯ ಅಧ್ಯಯನಕ್ಕೆ ಬಾಂಗ್ಲಾಗೆ ತೆರಳಲಿದೆ ಎನ್‌ಎಸ್‌ಜಿ ತಂಡ

ನವದೆಹಲಿ: ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ನಡೆದ ಭಯೋತ್ಪಾದನಾ ದಾಳಿಗಳ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಭಾರತ ರಾಷ್ಟ್ರೀಯ ತನಿಖಾ ದಳದ ತಂಡವೊಂದನ್ನು ಬಾಂಗ್ಲಾಗೆ ಕಳುಹಿಸಿಕೊಡಲು ನಿರ್ಧರಿಸಿದೆ. ದಾಳಿಯ ವಿಶ್ಲೇಷಣೆ, ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ತಜ್ಞರಾಗಿರುವ ನಾಲ್ವರನ್ನು ಒಳಗೊಂಡ ತಂಡ ಶುಕ್ರವಾರ ಬಾಂಗ್ಲಾಗೆ ತೆರಳಲಿದೆ....

Read More

ತುರ್ತುಪರಿಸ್ಥಿತಿಯ ಬಗ್ಗೆ ಹೊಸ ತಲೆಮಾರಿಗೆ ತಿಳಿಸುವುದು ಅಗತ್ಯ

ನವದೆಹಲಿ: ಶಾಲಾ, ಕಾಲೇಜುಗಳ ಪಠ್ಯಗಳಲ್ಲಿ ’ತುರ್ತು ಪರಿಸ್ಥಿತಿ’ಯ ಬಗ್ಗೆ ಪಾಠವನ್ನು ಅಳವಡಿಸಿಕೊಳ್ಳುವುದನ್ನು ಆರ್‌ಎಸ್‌ಎಸ್ ಪರ ನಿಯತಕಾಲಿಕೆ ಸಮರ್ಥಿಸಿಕೊಂಡಿದೆ. ಹೊಸ ತಲೆಮಾರಿಗೆ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದ ತುರ್ತುಪರಿಸ್ಥಿತಿಯ ಬಗ್ಗೆ ತಿಳಿಸುವುದು ಅತ್ಯಗತ್ಯ ಎಂದಿರುವ ’ಆರ್ಗನೈಸರ್’ ನಿಯತಕಾಲಿಕೆಯ ಲೇಖನ, ಶಾಲಾ ಕಾಲೇಜುಗಳ ಪಠ್ಯದಲ್ಲಿ ಇದನ್ನು...

Read More

ವಿಐಪಿ ಗೌರವ ಬೇಡವೆಂದು ಸಂಸದನಿಂದ ಸ್ಪೈಸ್ ಜೆಟ್‌ಗೆ ಕಿವಿಮಾತು

ನವದೆಹಲಿ: ವಿಐಪಿ ಗೌರವದತ್ತ ರಾಜಕಾರಣಿಗಳಿಗೆ ಇರುವ ಮೋಹ ಎಂತದ್ದು ಎಂಬುದು ನಮಗೆ ತಿಳಿದಿರುವ ವಿಚಾರ. ಆದರೆ ಇಲ್ಲೊಬ್ಬ ಸಂಸದರು ವಿಐಪಿ ಗೌರವಕ್ಕೆ ’ನೋ’ ಎನ್ನುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ತನಗೆ ನೀಡಲಾದ ವಿಶೇಷ ವಿಐಪಿ ಟ್ರೀಟ್‌ಮೆಂಟ್‌ನ್ನು ವಿರೋಧಿಸಿ ರಾಜ್ಯಸಭಾ ಸಂಸದ ವಿವೇಕ್...

Read More

ಕತಾರ್ ಇನ್‌ವೆಸ್ಟ್‌ಮೆಂಟ್ ಆಥಾರಿಟಿಯಿಂದ ಸಹಾರಾದ 3 ಹೋಟೆಲ್ ಖರೀದಿ

ನವದೆಹಲಿ: ಸಹಾರಾ ಸಂಸ್ಥೆಯ ವಿದೇಶಗಳಲ್ಲಿರುವ ಮೂರು ಹೋಟೆಲ್‌ಗಳನ್ನು 1.6 ಬಿಲಿಯನ್ ಡಾಲರ್‌ಗೆ ಖರೀದಿ ಮಾಡಲು ಕತಾರ್ ಇನ್‌ವೆಸ್ಟ್‌ಮೆಂಟ್ ಆಥಾರಿಟಿ ಮುಂದಾಗಿದೆ. ನ್ಯೂಯಾರ್ಕ್‌ನಲ್ಲಿರುವ ಗ್ರಾಸ್ವೆನರ್ ಹೌಸ್, ನ್ಯೂಯಾರ್ಕ್ ಫ್ಲಾಝಾ, ಡ್ರೀಮ್ ಡೌನ್‌ಟೌನ್ ಹೋಟೆಲ್‌ಗಳನ್ನು ಮಾರಾಟ ಮಾಡಲು ಸಹಾರಾ ನಿರ್ಧರಿಸಿದೆ. ಈಗಾಗಲೇ ಸಹಾರಾ ಮತ್ತು ಕತಾರ್ ಇನ್‌ವೆಸ್ಟ್‌ಮೆಂಟ್...

Read More

ಝಾಕೀರ್ ನಾಯ್ಕ್ ವಿರುದ್ಧ ತನಿಖೆಗೆ ಫಡ್ನವಿಸ್ ಸೂಚನೆ

ಮುಂಬಯಿ: ಇಸ್ಲಾಂ ಬೋಧಕ ಝಾಕೀರ್ ನಾಯ್ಕ್ ವಿರುದ್ಧ ತನಿಖೆಯನ್ನು ನಡೆಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮುಂಬಯಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಢಾಕಾ ದಾಳಿಯ ಉಗ್ರರು ಝಾಕೀರ್ ಅನುಯಾಯಿಗಳು ಎಂಬ ಅಂಶ ಬಯಲಿಗೆ ಬಂದ ಬಳಿಕ ಆತನ ವಿರುದ್ಧ...

Read More

ಬಿಜೆಪಿ ’ಕಮಲ’ ಬಳಕೆ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ

ಮುಂಬಯಿ: ಭಾರತೀಯ ಜನತಾ ಪಾರ್ಟಿ ’ಕಮಲ’ದ ಚಿಹ್ನೆಯನ್ನು ಕಾನೂನು ಬಾಹಿರವಾಗಿ ಬಳಕೆ ಮಾಡುತ್ತಿದೆ ಎಂದು ಆರೋಪಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಕಮಲದ ಚಿಹ್ನೆಯನ್ನು ಬಿಜೆಪಿಯಿಂದ ವಾಪಾಸ್ ಪಡೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಬೇಕು ಎಂದು ಹೈಕೋರ್ಟ್‌ಗೆ ಈ...

Read More

ಮಸೀದಿಯೊಳಗೆ ಪ್ರಾರ್ಥನೆ ಸಲ್ಲಿಸಿ ಇತಿಹಾಸ ಬರೆದ ಮುಸ್ಲಿಂ ಮಹಿಳೆಯರು

ಲಕ್ನೋ: 300 ವರ್ಷ ಹಳೆಯದಾದ ಲಕ್ನೋದ ಪ್ರತಿಷ್ಟಿತ ಈದ್ಗಾ ಐಶ್‌ಭಾಗ್ ಮಸೀದಿಯೊಳಗೆ ಗುರುವಾರ ಪ್ರವೇಶಿಸಿ ಮುಸ್ಲಿಂ ಮಹಿಳೆಯರು ಈದ್ ಹಬ್ಬದ ಪ್ರಯುಕ್ತ ಪ್ರಾರ್ಥನೆಯನ್ನು ಸಲ್ಲಿಸಿ ಇತಿಹಾಸ ಸೃಷ್ಟಿಸಿದರು. ಈ ಮಸೀದಿಯಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯರು ಪುರುಷರೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಿರುವುದು...

Read More

ರೈಲ್ವೆಯಿಂದ ಶುಲ್ಕ ರಹಿತ ಆದಾಯ ತ್ಯಾಜ್ಯ ಮಾರಾಟ

ನವದೆಹಲಿ: ವಿವಿಧ ಮೂಲಗಳಿಂದ ಶುಲ್ಕ ರಹಿತ ಆದಾಯ ವೃದ್ಧಿಸಲು ರೈಲ್ವೆ ಇಲಾಖೆ ದೇಶದಾದ್ಯಂತ ರೈಲು ನಿಲ್ಧಾಣಗಳ ತ್ಯಾಜ್ಯ ಮಾರಾಟಕ್ಕೆ ಪ್ರಸ್ತಾಪಿಸಿದೆ. ರೈಲ್ವೆ ನಿಲ್ದಾಣಗಳಿಂದ ಸಂಗ್ರಹಿಸಲಾಗುವ ಪ್ರತಿ ಕೆ.ಜಿ. ತ್ಯಾಜ್ಯಕ್ಕೆ ರೂ.1.50 ನೀಡುವ ತ್ಯಾಜ್ಯ ನಿರ್ವಹಣಾ ಸಂಸ್ಥೆಯೊಂದರ ಪ್ರಸ್ತಾಪದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ...

Read More

ನೇತ್ರ ಚಿಕಿತ್ಸೆಯಿಂದ 7 ಮಂದಿ ದೃಷ್ಟಿಹೀನ: ವೈದ್ಯರ ವಿರುದ್ಧ ದೂರು

ಹೈದರಾಬಾದ್: ಇಲ್ಲಿಯ ಸರ್ಕಾರಿ ಸ್ವಾಮ್ಯದ ಸರೋಜಿನಿ ದೇವಿ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ 7 ಮಂದಿ ರೋಗಿಗಳು ತಮ್ಮ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದು, ಆಸ್ಪತ್ರೆ ವೈದ್ಯರ ವಿರುದ್ಧ ದೂರು ದಾಖಲಿಸಲಾಗಿದೆ. ಸುಮಾರು 21 ಮಂದಿ ಜೂ.30ರಂದು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಪಡೆದುಕೊಂಡಿದ್ದು, ಮಹಿಳೆಯರು...

Read More

5 ದಿನಗಳಲ್ಲಿ 71 ಸಾವಿರ ಮಂದಿಯಿಂದ ಅಮರನಾಥ ಯಾತ್ರೆ

ಜಮ್ಮು: ಪ್ರಸಿದ್ಧ ಅಮರನಾಥ ಯಾತ್ರೆ ಆರಂಭವಾಗಿ ಐದು ದಿನಗಳಾಗಿದ್ದು, ಇದುವರೆಗೆ ಒಟ್ಟು 71 ಸಾವಿರ ಯಾತ್ರಾರ್ಥಿಗಳು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಗುರುವಾರ 1,612 ಮಂದಿಯನ್ನೊಳಗೊಂಡ ಮತ್ತೊಂದು ತಂಡ ಯಾತ್ರೆ ಆರಂಭಿಸಿದೆ. ‘ಗುರುವಾರ 1,266 ಪುರುಷರು, 346 ಮಹಿಳೆಯರನ್ನು ಒಳಗೊಂಡ ತಂಡ ಭಗವತಿ ನಗರ್...

Read More

Recent News

Back To Top