Date : Friday, 24-03-2017
ನವದೆಹಲಿ: ಪ್ರಸಿದ್ಧ ಖ್ವಾಜಾ ಮೊಯುನುದ್ದೀನ್ ಚಿಶ್ಟಿ ದರ್ಗಾಗೆ ಪ್ರಧಾನಿ ನರೇಂದ್ರ ಮೋದಿ ಚಾದರ್ ಅರ್ಪಣೆ ಮಾಡಿದ್ದಾರೆ. ಶುಕ್ರವಾರ ಕೇಂದ್ರ ಅಲ್ಪಸಂಖ್ಯಾತ ಮತ್ತು ಸಂಸದೀಯ ಸಚಿವಾಲಯದ ರಾಜ್ಯ ಖಾತೆ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಮತ್ತು ಸಚಿವ ಜಿತೇಂದ್ರ ಸಿಂಗ್ ಅವರಿಗೆ ಚಾದರನ್ನು...
Date : Friday, 24-03-2017
ನವದೆಹಲಿ: ಈ ಬಾರಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ನಡೆಯಲಿರುವ ನಗರಗಳ ಪಟ್ಟಿಗೆ 23 ಹೊಸ ನಗರಗಳು ಸೇರ್ಪಡೆಗೊಂಡಿದ್ದು, ಕರ್ನಾಟಕದ 4 ಹೊಸ ನಗರಗಳು ಸೇರ್ಪಡೆಗೊಂಡಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ನೀಟ್ ಪರೀಕ್ಷೆ ನಡೆಯುವ ನಗರಗಳ ಪಟ್ಟಿಯನ್ನು...
Date : Friday, 24-03-2017
ನವದೆಹಲಿ: ತನ್ನ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ಶಿವಸೇನಾ ಸಂಸದ ರವೀಂದ್ರ ಗಾಯಕ್‌ವಾಡ್‌ನನ್ನು ಏರ್ ಇಂಡಿಯಾ ಕಪ್ಪುಪಟ್ಟಿಗೆ ಸೇರಿಸಿದ್ದು, ಆತ ನವದೆಹಲಿಯಿಂದ ಪುಣೆಗೆ ಪ್ರಯಾಣಿಸಲು ಕಾಯ್ದಿರಿಸಿದ್ದ ಟಿಕೆಟನ್ನು ರದ್ದುಗೊಳಿಸಿದೆ. ಏರ್ ಇಂಡಿಯಾ ಸಿಬ್ಬಂದಿಗೆ 23 ಬಾರಿ ಚಪ್ಪಲಿಯಲ್ಲಿ ಬಾರಿಸಿ ಆತನನ್ನು ಏರ್‌ಕ್ರಾಫ್ಟ್‌ನಿಂದ ಹೊರಹಾಕಲು ಪ್ರಯತ್ನಿಸಿದ್ದನ್ನು...
Date : Friday, 24-03-2017
ಆಗ್ರಾ: ಉತ್ತರ ಪ್ರದೇಶದ ರಸ್ತೆಗಳಲ್ಲಿ ಯಾವುದೇ ಅಗತ್ಯ ದಾಖಲೆಗಳಿಲ್ಲದೇ ರಾಜಕಾರಣಿಗಳ ಹೆಸರಲ್ಲಿ ಸಂಚರಿಸುತ್ತಿದ್ದ ”ನೇತಾ’ ಬಸ್‌ಗಳಾದ ಮುಲಾಯಂ ಸಿಂಗ್ ಯಾದವ್ ಟ್ರಾವೆಲ್ಸ್ ಹಾಗೂ ಲಾಲು ಪ್ರಸಾದ್ ಯಾದವ್ ಟ್ರಾನ್ಸ್‌ಪೋರ್ಟ್‌ಗೆ ಈಗ ತಡೆ ಬಿದ್ದಿದೆ. ಇತರ ವಾಹನಗಳಿಗೆ ಟ್ರಾಫಿಕ್ ಸಮಸ್ಯೆ ಉಂಟುಮಾಡಿ ಖುದ್ದು...
Date : Friday, 24-03-2017
ಲಕ್ನೋ: ಉತ್ತರಪ್ರದೇಶದ ನೂತನ ಬಿಜೆಪಿ ಸರ್ಕಾರ ಅಕ್ರಮ ಕಸಾಯಿಖಾನೆಗಳ ವಿರುದ್ಧದ ಹೋರಾಟವನ್ನು ಚುರುಕುಗೊಳಿಸಿದ್ದು, ಈಗಾಗಲೇ 300 ಕಸಾಯಿಖಾನೆಗಳಿಗೆ ಬೀಗ ಹಾಕಿಸಿದೆ. ಯುಪಿಯಲ್ಲಿ ಯಾವುದೇ ಅನುಮತಿಯನ್ನು ಪಡೆಯದೆ ನೂರಾರು ಸಂಖ್ಯೆಯಲ್ಲಿ ಕಸಾಯಿಖಾನೆಗಳನ್ನು ನಡೆಸಲಾಗುತ್ತಿತ್ತು. ಇದೀಗ ಮೂಲೆ ಮೂಲೆಯಲ್ಲಿನ ಅಕ್ರಮ ಕಸಾಯಿಖಾನೆಗಳನ್ನು ಹುಡುಕಿ ಅವುಗಳಿಗೆ ಬೀಗ...
Date : Friday, 24-03-2017
ರಾಂಚಿ: ಜಾರ್ಖಂಡ್‌ನ ಪಲಮಾವು ಜಿಲ್ಲೆಯಲ್ಲಿ ನಕ್ಸಲರ ಎರಡು ಗುಂಪುಗಳ ನಡುವಿನ ಗುಂಡಿನ ದಾಳಿಯಲ್ಲಿ ಮೂವರು ನಕ್ಸಲರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿತಾಚು ಗ್ರಾಮದ ಮೊಹಮ್ಮದ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಗುಂಡಿನ ದಾಳಿ ಸಂಭವಿಸಿದ್ದು, ಮೂವರ ಶವ ಪತ್ತೆಯಾಗಿದೆ. ಮೂವರಲ್ಲಿ...
Date : Friday, 24-03-2017
ಮೀರತ್: ಭ್ರಷ್ಟರ ವಿರುದ್ಧ ಸಮರ ಸಾರಿದ್ದ ಮೀರತ್‌ನ ಜಿಲ್ಲಾಧಿಕಾರಿ ಬಿ.ಚಂದ್ರಕಲಾ ಅವರು ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ತಂಡದ ಭಾಗವಾಗಿದ್ದಾರೆ. 2008ರ ಐಎಎಸ್ ಆಫೀಸರ್ ಬ್ಯಾಚ್‌ನ ಯುಪಿ ಕೇಡರ್‌ನ ಚಂದ್ರಕಲಾ ಅವರು, ಮೀರತ್ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಕಳಪೆ ಗುಣಮಟ್ಟದ...
Date : Friday, 24-03-2017
ಮುಂಬಯಿ: ತನ್ನ 16ನೇ ವಯಸ್ಸಿಗೆ ಸ್ಟುಡೆಂಟ್ ಪೈಲೆಟ್ ಲೈಸೆನ್ಸ್ ಪಡೆದುಕೊಂಡಿದ್ದ ಅಯೇಷಾ ಅಜೀಝ್ ಇದೀಗ ಪ್ರಯಾಣಿಕ ವಿಮಾನವನ್ನು ಹಾರಿಸಲು ಸಜ್ಜಾಗಿದ್ದಾಳೆ. 2011ರಲ್ಲಿ ಈಕೆ ಸ್ಟುಡೆಂಟ್ ಪೈಲೆಟ್ ಲೈಸೆನ್ಸ್ ಪಡೆದುಕೊಂಡಿದ್ದು, ಇದೀಗ ಆಕೆಗೆ 21 ವರ್ಷ ತುಂಬಿದೆ. ಹೀಗಾಗಿ ಪ್ರಯಾಣಿಕ ವಿಮಾನ ಹಾರಾಟದ ಲೈಸೆನ್ಸ್...
Date : Friday, 24-03-2017
ನವದೆಹಲಿ: ಅಪೌಷ್ಠಿಕತೆ ಭಾರತದಲ್ಲಿ ಒಂದು ದೊಡ್ಡ ಸಮಸ್ಯೆಯಾಗಿದ್ದು, ಮೂರನೇ ಒಂದರಷ್ಟು ಮ್ಕಕಳ ಸಾವಿಗೆ ಕಾರಣವಾಗಿದೆ. ಇದು ವಿಶೇಷವಾಗಿ 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಅಪಾಯಕಾರಿ ಅಂಶವಾಗಿದೆ ಎಂದು ತಜ್ಞರು ಹೇಳುತ್ತಾರೆ. ಕ್ಷಯ ರೋಗ ಮಕ್ಕಳ 10 ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ವಿಶ್ವದಾದ್ಯಂತ ವಾರ್ಷಿಕ ಸರಿಸುಮಾರು...
Date : Friday, 24-03-2017
ನವದೆಹಲಿ: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ಹಾಗೂ ಅದರ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ ಗೊಂದಲದ ಸ್ಥಿತಿಯಲ್ಲಿದೆ, ರಾಹುಲ್ ಅವರ ಹಿಟ್ ಆಂಡ್ ರನ್ ಪಾಲಿಟಿಕ್ಸ್ ಕೆಲಸ...