Date : Friday, 24-03-2017
ರಾಯ್ಪುರ: ಛತ್ತೀಸಗಢದ ಭಿಲೈಯ ಸಂಜಯ ನಗರದಲ್ಲಿ 25 ಅಡಿ ಎತ್ತರದ ಭಗತ್ ಸಿಂಗ್ ಅವರ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಮಹಾಪೌರ ದೇವೇಂದ್ರ ಯಾದವ್ ತಿಳಿಸಿದ್ದಾರೆ. ಪ್ರಸ್ತಾಪಿತ ಪ್ರತಿಮೆ ದೇಶದಲ್ಲೇ ಅತಿ ಎತ್ತರದ ಭಗತ್ ಸಿಂಗ್ ಸ್ಮಾರಕವಾಗಿರಲಿದೆ. ಈ ಸ್ಮಾರಕ ಒಟ್ಟು 19.50 ಲಕ್ಷ...
Date : Friday, 24-03-2017
ಧರ್ಮಶಾಲಾ: ನಾಲ್ಕು ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸದಲ್ಲಿರುವ ಟೀಂ ಆಸ್ಟ್ರೇಲಿಯಾ, ಧರ್ಮಶಾಲಾದಲ್ಲಿ ನಡೆಯುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ಗೂ ಮುನ್ನ ಟಿಬೆಟ್ನನ ಗುರು ದಲೈ ಲಾಮ ಅವರನ್ನು ಭೇಟಿ ಮಾಡಿದ್ದಾರೆ. ಧರ್ಮಶಾಲಾ ಸ್ಟೇಡಿಯಂ ಬಳಿ ದಲೈ ಲಾಮ ಅವರು ದತ್ತು ಸ್ವೀಕರಿಸಿದ...
Date : Friday, 24-03-2017
ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕ್ಷೇತ್ರದಲ್ಲಿನ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ನಿವಾರಿಸಲು ಸಮಗ್ರ ಸಾಮಾಜಿಕ ಮಾಧ್ಯಮ ವೇದಿಕೆ ಎಂಒಪಿಎನ್‌ಜಿ ಇ-ಸೇವೆ (MOPNG e-Seva)ಯನ್ನು ಪ್ರಾರಂಭಿಸಿದೆ. ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ಧರ್ಮೇಂದ್ರ ಪ್ರಧಾನ್...
Date : Friday, 24-03-2017
ನವದೆಹಲಿ: ಭಾರತದಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳ ಬಳಕೆ 2016ರಲ್ಲಿ ಶೇ.43 ಏರಿಕೆಯಾಗಿದ್ದು, ಮನೋರಂಜನೆ ಮತ್ತು ಹಣಕಾಸು ವಿಭಾಗಗಳು ಅತಿ ಹೆಚ್ಚಿನ ಬಳಕೆಯಲ್ಲಿದೆ ಎಂದು ಯಾಹೂನ ಫ್ಲರಿ ಅನಲೈಟಿಕ್ಸ್ ಅಧ್ಯಯನ ತಿಳಿಸಿದೆ. ಭಾರತದ ಅಪ್ಲಿಕೇಶನ್ ಬಳಕೆ ವರ್ಷಂಪ್ರತಿ ಶೇ.43ರಷ್ಟು ಹೆಚ್ಚುತ್ತಿದ್ದು, 2015ರಲ್ಲಿ ಭಾರತತದ ಆ್ಯಪ್...
Date : Friday, 24-03-2017
ನವದೆಹಲಿ: ಆದಾಯ ತೆರಿಗೆ ಪಾವತಿಗೆ ಮತ್ತು ಪಾನ್ ಕಾರ್ಡ್‌ಗೆ ಆಧಾರನ್ನು ಲಿಂಕ್ ಮಾಡುವುದು ಕಡ್ಡಾಯ ಮಾಡಿದ ಬಳಿಕ ಇದೀಗ ಈ ಪ್ರಕ್ರಿಯೆಗೆ ಗಡುವನ್ನೂ ನೀಡಲಾಗಿದೆ. ಡಿಸೆಂಬರ್ 31ರೊಳಗೆ ಪಾನ್‌ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಲು ಕೊನೆಯ ದಿನವಾಗಿದೆ. ಇಲ್ಲವಾದರೆ ಆಧಾರ್ ಪಡೆಯಲು ಹಾಕಿದ...
Date : Friday, 24-03-2017
ಮೀರತ್: ಉಗ್ರರ ದಾಳಿಯ ಬೆದರಿಕೆಯೊಡ್ಡುವ ಪತ್ರವನ್ನು ಪೊಲೀಸ್ ಸ್ಟೇಶನ್ನಿಗೆ ತಲುಪಿಸಲು ಆಗಂತುಕನೋರ್ವ ಭಿಕ್ಷಕುಕನಿಗೆ 10 ರೂಪಾಯಿ ನೀಡಿದ ಘಟನೆ ಮೀರತ್‌ನಲ್ಲಿ ನಡೆದಿದೆ. ಪತ್ರವನ್ನು ಭಿಕ್ಷುಕ ಪೊಲೀಸ್ ಸ್ಟೇಶನ್ನಿಗೆ ತಂದಿದ್ದಾನೆ, ದೆಹಲಿಯಲ್ಲಿ ಬಾಂಬ್ ಸ್ಫೋಟ ನಡೆಸುವ ಬೆದರಿಕೆಯನ್ನು ಈ ಪತ್ರ ಮುಖೇನ ಹಾಕಲಾಗಿದೆ. ಒರ್ವ...
Date : Friday, 24-03-2017
ನವದೆಹಲಿ: ಕಪ್ಪು ಹಣ ಹೂಡಿಕೆದಾರರ ಅಕ್ರಮ ಠೇವಣಿ ಬಗ್ಗೆ ಎಲ್ಲ ಮಾಹಿತಿಗಳನ್ನು ಹೊಂದಿದೆ ಎಂದಿರುವ ಆದಾಯ ತೆರಿಗೆ ಇಲಾಖೆ, ಕಪ್ಪು ಹಣ ಹೂಡಿಕೆದಾರರು ಶೀಘ್ರದಲ್ಲೇ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ(ಪಿಎಂಜಿಕೆವೈ) ಅಳವಡಿಸಿಕೊಳ್ಳಬೇಕು ಎಂದು ಹೇಳಿದೆ. ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ನೀಡಲಾದ ಜಾಹೀರಾತಿನಲ್ಲಿ ಈ...
Date : Friday, 24-03-2017
ಲಾಹೋರ್: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್‌ದೇವ್ ಅವರನ್ನು ಗಲ್ಲಿಗೇರಿಸಿದಕ್ಕಾಗಿ ಇಂಗ್ಲೆಂಡ್ ರಾಣಿ ಎರಡನೇ ಎಲಿಜಬೆತ್ ಕ್ಷಮೆಯಾಚಣೆ ಮಾಡಬೇಕು ಎಂದು ಪಾಕಿಸ್ಥಾನ ಆಗ್ರಹಿಸಿದೆ. ಈ ಮೂವರು ಕ್ರಾಂತಿಕಾರಿಗಳ 86ನೇ ಹುತಾತ್ಮ ದಿನವಾದ ಗುರುವಾರ ಪಾಕಿಸ್ಥಾನ ನಾಗರಿಕ...
Date : Friday, 24-03-2017
ನವದೆಹಲಿ: ಸಾಮಾಜಿಕ ಕಾರ್ಯಕರ್ತ ಹಾಗೂ ಮಾಧ್ಯಮ ದಿಗ್ಗಜ ಡಾ.ಸುಭಾಷ್ ಚಂದ್ರ ಅವರು ತಮ್ಮ ಸಂಪೂರ್ಣ ಸಂಸತ್ ವೇತನವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಅವರು ಚೆಕ್‌ನ್ನು ಹಸ್ತಾಂತರ ಮಾಡಿದರು. ಹರಿಯಾಣದ ರಾಜ್ಯಸಭಾ ಸಂಸದನಾಗಿರುವ ಇವರು,...
Date : Friday, 24-03-2017
ವಾರಣಾಸಿ: ಸಾಂಸ್ಕೃತಿಕ, ಧಾರ್ಮಿಕ ಬಾಂಧವ್ಯಕ್ಕೆ ಒಳ್ಳೆಯ ಉದಾಹರಣೆ ಎಂಬಂತೆ ಹಿಂದೂಗಳ ಪವಿತ್ರ ಮಂತ್ರ ‘ಓಂ ಗಣೇಶಾಯ ನಮಃ’ ಮುಸ್ಲಿಂ ಧರ್ಮಿಯರ ವಿವಾಹ ಆಮಂತ್ರಣ ಪತ್ರದಲ್ಲಿ ಜಾಗಪಡೆದುಕೊಂಡಿದೆ. ಉತ್ತರಪ್ರದೇಶದ ಬಲ್ಲಿಯ ಜಿಲ್ಲೆಯ ಸಿರಾಜುದ್ದೀನ್ ಮತ್ತು ರಿಜ್ವಾನ ಇವರುಗಳ ಮದುವೆ ಆಮಂತ್ರಣ ಪತ್ರಿಕೆಯ ಕವರ್‌ನಲ್ಲಿ...