Date : Thursday, 23-04-2015
ನವದೆಹಲಿ: ರೈತನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದ್ದೇ ಎಎಪಿ ನಾಯಕರುಗಳು ಮತ್ತು ಕಾರ್ಯಕರ್ತರು’ ಎಂದು ರೈತನ ಸಾವಿನ ಬಗೆಗಿನ ಎಫ್ಐಆರ್ನಲ್ಲಿ ದೆಹಲಿ ಪೊಲೀಸರು ನಮೋದಿಸಿದ್ದಾರೆ. ಅಲ್ಲದೇ ಘಟನೆ ನಡೆದ ಸ್ಥಳಕ್ಕೆ ಆಗ್ನಿಶಾಮಕ ವಾಹನಗಳನ್ನು ತೆರಳದಂತೆ ಸಮಾವೇಶದಲ್ಲಿ ಎಎಪಿ ಕಾರ್ಯಕರ್ತರು ತಡೆದರು ಎಂದು...
Date : Thursday, 23-04-2015
ಮುಂಬಯಿ: ಔರಂಗಬಾದ್ ಮುನ್ಸಿಪಲ್ ಕಾರ್ಪೋರೇಶನ್ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಜಯಭೇರಿ ಬಾರಿಸಿದೆ. ಒಟ್ಟು 113 ಸ್ಥಾನಗಳಲ್ಲಿ ಈ ಮೈತ್ರಿ 58 ಸ್ಥಾನಗಳನ್ನು ಗೆದ್ದುಕೊಂಡಿದೆ. ಓವೈಸಿ ಸಹೋದರರ ಎಐಎಂಐಎಂ ಪಕ್ಷ 23 ಸ್ಥಾನಗಳನ್ನು ಗೆದ್ದು ಅಚ್ಚರಿ ಮೂಡಿಸಿದೆ. ಕಾಂಗ್ರೆಸ್ 10 ಮತ್ತು...
Date : Thursday, 23-04-2015
ನವದೆಹಲಿ: ರೈತರ, ಮಾನವನ ಜೀವನಕ್ಕಿಂತ ಮಿಗಿಲಾದುದು ಏನೂ ಇಲ್ಲ. ರೈತರ ಆತ್ಮಹತ್ಯೆ ಮೊದಲಿನಿಂದಲೂ ಇದ್ದಂತಹ ಸಮಸ್ಯೆಯಾಗಿದ್ದು, ಈ ವಿಷಯದಲ್ಲಿ ನಾವು ಎಲ್ಲಿ ಎಡವಿದ್ದೇವೆ ಎಂಬ ಬಗ್ಗೆ ಯೋಚಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಗುರುವಾರ ಲೋಕಸಭೆಯಲ್ಲಿ ಎಎಪಿ ಸಮಾವೇಶದಲ್ಲಿ...
Date : Thursday, 23-04-2015
ನವದೆಹಲಿ: 57 ದಿನಗಳ ಅಜ್ಞಾತ ವಾಸದಿಂದ ಹಿಂದಿರುಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರದಿಂದ ಕೇದರಾನಾಥ ಯಾತ್ರೆಯನ್ನು ಕೈಗೊಂಡಿದ್ದಾರೆ. ಬೆಳಿಗ್ಗೆ 11.30ಕ್ಕೆ ಗೌರಿಕುಂಡ್ ಮೂಲಕ ಅವರು ಯಾತ್ರೆಯನ್ನು ಆರಂಭಿಸಲಿದ್ದು, ಅವರಿಗೆ ಪಕ್ಷದ ಅನೇಕ ಮುಖಂಡರು ಸಾಥ್ ನೀಡಲಿದ್ದಾರೆ ಎನ್ನಲಾಗಿದೆ. ಉತ್ತರಾಖಂಡ ಪರ್ವತದ...
Date : Thursday, 23-04-2015
ನವದೆಹಲಿ: ಎಎಪಿ ಸಮಾವೇಶದಲ್ಲಿ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಗುರುವಾರ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿತು. ವಿವಿಧ ಪಕ್ಷಗಳ ನಾಯಕರುಗಳು ಒಬ್ಬರ ಮೇಲೊಬ್ಬರು ಗೂಬೆ ಕೂರಿಸಲು ಪ್ರಯತ್ನಿಸಿದರು. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ಏರ್ಪಟ್ಟಿತು. ಆತ್ಮಹತ್ಯೆಯ ಬಗೆಗಿನ ಚರ್ಚೆಗೆ ಅನುವು ಮಾಡಿಕೊಡಬೇಕೆಂದು...
Date : Thursday, 23-04-2015
ನವದೆಹಲಿ: ಎಎಪಿಯ ರೈತ ಸಮಾವೇಶದಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯನ್ನು ಖಂಡಿಸಿ ಬಿಜೆಪಿ ಮತ್ತು ಕಾಂಗ್ರೆಸ್ ಗುರುವಾರ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ. ಕಾಂಗ್ರೆಸ್ ಕಾರ್ಯಕರ್ತರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮುಂದೆ ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿ ಭಿತ್ತಿ ಪತ್ರಗಳನ್ನು...
Date : Thursday, 23-04-2015
ಪಾಟ್ನಾ: ಬಿಹಾರದ ಮೂರು ಜಿಲ್ಲೆಗಳಿಗೆ ಮಂಗಳವಾರ ರಾತ್ರಿ ಅಪ್ಪಳಿಸಿದ ಚಂಡಮಾರುತ ಒಟ್ಟು 42 ಮಂದಿಯನ್ನು ಬಲಿ ಪಡೆದುಕೊಂಡಿದೆ ಮತ್ತು 80 ಮಂದಿಯನ್ನು ಗಾಯಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಚಂಡುಮಾರುತದಿಂದಾಗಿ ಬೆಳೆಗಳಿಗೆ ತೀವ್ರ ಸ್ವರೂಪದ ಹಾನಿಯುಂಟಾಗಿದೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಪೂರ್ಣಿಯ, ಮಾಧೆಪುರ...
Date : Thursday, 23-04-2015
ನವದೆಹಲಿ: ಘೋರ ಅಪರಾಧಗಳಲ್ಲಿ ಭಾಗವಹಿಸುವ ಅಪ್ರಾಪ್ತರನ್ನು ವಯಸ್ಕರೆಂದು ಪರಿಗಣಿಸಿ ಶಿಕ್ಷೆ ನೀಡುವ ಮಹತ್ವದ ಪ್ರಸ್ತಾವನೆಗೆ ಕೇಂದ್ರ ಸಂಪುಟ ಸಮ್ಮತಿ ಸೂಚಿಸಿದೆ. ಬಾಲನ್ಯಾಯ ಕಾಯ್ದೆ ತಿದ್ದುಪಡಿಗೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವಾಲಯ ಮಾಡಿದ್ದ ಶಿಫಾರಸ್ಸನ್ನು ಸಂಪುಟ ಪುರಸ್ಕರಿಸಿದೆ ಎಂದು ಸಚಿವರುಗಳು ಮಾಧ್ಯಮಗಳಿಗೆ...
Date : Wednesday, 22-04-2015
ನವದೆಹಲಿ: ಭಾರತದ ಖ್ಯಾತ ಬರಹಗಾರ ಚೇತನ್ ಭಗತ್ ಅವರ ವಿರುದ್ಧ ಬಿಹಾರದ ದುಮ್ರಾವೋ ರಾಜ ಮನೆತನದವರು ಒಂದು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಭಗತ್ ಅವರು ಬರೆದ ‘ಹಾಲ್ಫ್ ಗರ್ಲ್ಫ್ರೆಂಡ್’ ಪುಸ್ತಕದಲ್ಲಿ ದುಮ್ರಾವೋ ಮನೆತನದವರು ಜೂಜುಕೋರರು, ಕುಡುಕರುಗಳೆಂದು ಚಿತ್ರಿಸಲಾಗಿದೆ ಎಂದು...
Date : Wednesday, 22-04-2015
ನವದೆಹಲಿ: ಎಎಪಿ ಸಮಾವೇಶದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿ ನೀಡುವಂತೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಅಲ್ಲದೇ ಘಟನೆಯ ಬಗ್ಗೆ ತನಿಖೆ ನಡೆಸುವ ಸೂಚನೆಯನ್ನೂ ನೀಡಿದ್ದಾರೆ. ಇನ್ನೊಂದೆಡೆ ಎಎಪಿ ವಿರುದ್ಧ...