Date : Tuesday, 25-07-2017
ನವದೆಹಲಿ: ತಮ್ಮ ಅವಧಿಯ ಅಂತ್ಯದಲ್ಲೂ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಗುಜರಾತ್, ಕರ್ನಾಟಕ, ಮಹಾರಾಷ್ಟ್ರ ಮತ್ತು ಪುದುಚೇರಿಗಳ ನಾಲ್ಕು ಮಸೂದೆಗಳಿಗೆ ಅನುಮೋದನೆಯನ್ನು ನೀಡಿದ್ದಾರೆ. ಮಹಾರಾಷ್ಟ್ರದ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ ಕಾಯ್ದೆ 2016, ಗುಜರಾತಿನ ಸಿಗರೇಟು ಮತ್ತು ತಂಬಾಕು ನಿಷೇಧ ಕಾಯ್ದೆ 2017,...
Date : Tuesday, 25-07-2017
ನವದೆಹಲಿ: ಮಹಿಳಾ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದ ಆಟಗಾರ್ತಿ ಹರ್ಮಾನ್ ಪ್ರೀತ್ ಕೌರ್ ಅವರಿಗೆ ಪಂಜಾಬ್ ಸರ್ಕಾರದಿಂದ ಅಪಾರ ಗೌರವ ಲಭಿಸಿದೆ. ಅಲ್ಲಿನ ಸಿಎಂ ಕ್ಯಾ.ಅಮರೇಂದರ್ ಸಿಂಗ್ ಅವರು ಕೌರ್‌ಗೆ 5 ಲಕ್ಷ ಸಹಾಯಧನ ಘೋಷಣೆ ಮಾಡಿದ್ದು ಮಾತ್ರವಲ್ಲದೇ,...
Date : Tuesday, 25-07-2017
ನೊಯ್ಡಾ: ಖ್ಯಾತ ವಿಜ್ಞಾನಿ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಪ್ರೋ.ಯಶ್ ಪಾಲ್ ಅವರು ಸೋಮವಾರ ಉತ್ತರಪ್ರದೇಶದ ನೊಯ್ಡಾದಲ್ಲಿ ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ ಜರುಗಲಿದೆ. ವಿಜ್ಞಾನ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದ ಇವರು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ್ದರು. ಕಾಸ್ಮಿಕ್ ರೇ,...
Date : Tuesday, 25-07-2017
ನವದೆಹಲಿ: ಪ್ರಣವ್ ಮುಖರ್ಜಿಯವರು ರಾಷ್ಟ್ರಪತಿಯಾಗಿದ್ದ ಅವಧಿಯಲ್ಲಿ ರಾಷ್ಟ್ರಪತಿ ಭವನವು ‘ಲೋಕ ಭವನ’ವಾಗಿ ಬದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮುಖರ್ಜಿಯವರ ವಿದಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ‘ಮುಖರ್ಜಿಯವರು ದೇಶಕ್ಕೆ ಮತ್ತು ನಾಗರಿಕರಿಗೆ ತೀರಾ ಹತ್ತಿರವಾಗಿದ್ದರಿಂದ ಅವರ ಅವಧಿಯಲ್ಲಿ ರಾಷ್ಟ್ರಪತಿ ಭವನವು...
Date : Tuesday, 25-07-2017
ಕೊಕ್ರಜಾರ್: ಸೇನಾ ಪಡೆ ಮತ್ತು ಅಸ್ಸಾಂ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಂಗಳವಾರ ಮುಂಜಾನೆ ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ಒರ್ವ ಭಯೋತ್ಪಾದಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸ್ಥಳದಿಂದ ಎಕೆ47 ರೈಫಲ್, ಶಸ್ತ್ರಾಸ್ತ್ರ ಮತ್ತು ಗ್ರೆನೇಡ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರದೇಶವನ್ನು ಸುತ್ತುವರೆಯಲಾಗಿದ್ದು, ಕೂಂಬಿಂಗ್...
Date : Monday, 24-07-2017
ನವದೆಹಲಿ : ಕೇಂದ್ರ ಸರ್ಕಾರದ ಮಹಿಳಾ ಸಿಬ್ಬಂದಿಗಳು ಕಛೇರಿಗಳಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದರೆ ಈ ಕುರಿತಂತೆ ದೂರು ದಾಖಲಿಸಲು ಆನ್ಲೈನ್ ಪೋರ್ಟಲ್ನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸೋಮವಾರ ಚಾಲನೆ ನೀಡಿದೆ. ಇಂದು ಕೇಂದ್ರ ಮಹಿಳಾ ಮತ್ತು ಮಕ್ಕಳ...
Date : Monday, 24-07-2017
ಭೋಪಾಲ್ : ಮಧ್ಯಪ್ರದೇಶ ಸರ್ಕಾರವು ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ 50 ಲಕ್ಷ ರೂ. ಬಹುಮಾನವನ್ನು ನೀಡುವುದಾಗಿ ಘೋಷಿಸಿದೆ. ಭಾನುವಾರ ರಾತ್ರಿ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ವಿಶ್ವಕಪ್ ಫೈನಲ್ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 9 ರನ್ ಜಯ ಗಳಿಸಿ ವಿಶ್ವ ಕಪ್ ಗೆದ್ದಿತ್ತು....
Date : Monday, 24-07-2017
ನವದೆಹಲಿ : ಲೋಕಸಭೆಯಲ್ಲಿ ಸ್ಪೀಕರ್ ಅವರ ಮೇಲೆ ಕಾಗದ ಪತ್ರಗಳನ್ನು ಎಸೆದು ಕಲಾಪದ ಶಿಸ್ತನ್ನು ಉಲ್ಲಂಘಿಸಿದ ವಿಪಕ್ಷ ಕಾಂಗ್ರೆಸ್ನ 6 ಮಂದಿ ಕಾಂಗ್ರೆಸ್ ಸಂಸದರನ್ನು 5 ದಿನಗಳ ಕಾಲ ಸದನದಿಂದ ಅಮಾನತು ಮಾಡಿದ್ದಾರೆ. ಇಂದು ಲೋಕಸಭೆಯಲ್ಲಿ ಕಲಾಪದ ವೇಳೆ ಬೋಫೋರ್ಸ್ ಖರೀದಿಯಲ್ಲಿ ನಡೆದಿರುವ...
Date : Monday, 24-07-2017
ಶ್ರೀನಗರ: ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ಮತ್ತು ಕಲ್ಲು ತೂರಾಟ ಮಾಡಲು ಪಾಕಿಸ್ಥಾನದಿಂದ ಅನುದಾನ ಪಡೆಯುತ್ತಿದ್ದ ಆರೋಪದ ಮೇರೆಗೆ ಸೋಮವಾರ ರಾಷ್ಟ್ರೀಯ ತನಿಖಾ ತಂಡ 7 ಮಂದಿ ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಬಂಧಿಸಿದೆ. ಬಂಧಿತರ ಪೈಕಿ ಪ್ರತ್ಯೇಕತಾವಾದಿ ಹುರಿಯತ್ ನಾಯಕ ಸೈಯದ್ ಅಲಿ ಶಾ...
Date : Monday, 24-07-2017
ನವದೆಹಲಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿದ್ಧಪಡಿಸುತ್ತಿರುವ ಕರಡು ಪ್ರತಿಗೆ ಸಚಿವ ಸಂಪುಟ ಅನುಮೋದನೆ ನೀಡಿದರೆ ಹುಡುಗರು ಶಾಲೆಗಳಲ್ಲಿ ಹೋಂ ಸೈನ್ಸ್ ಕಲಿಯುವುದು ಅನಿವಾರ್ಯವಾಗಲಿದೆ. ಡ್ರಾಫ್ಟ್ ನ್ಯಾಷನಲ್ ಪಾಲಿಸಿ ಫಾರ್ ವುಮೆನ್, 2017ನನ್ನು ಕೆಲ ಸಚಿವರು ಇತ್ತೀಚಿಗೆ ಒಪ್ಪಿದ್ದು, ಅನುಮೋದನೆಗಾಗಿ...