Date : Monday, 29-05-2017
ಪಠಾನ್ಕೋಟ್: ಭಾನುವಾರ ರಾತ್ರಿ ಪಠಾನ್ಕೋಟಿನ ಮಮುನ್ ಮಿಲಿಟರಿ ಸ್ಟೇಷನ್ ಸಮೀಪ ಸೇನಾ ಸಮವಸ್ತ್ರಗಳನ್ನು ಹೊಂದಿದ್ದ ಅನುಮಾನಾಸ್ಪದ ಬ್ಯಾಗ್ವೊಂದು ಪತ್ತೆಯಾದ ಹಿನ್ನಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಬ್ಯಾಗ್ ದೊರೆತ ಬಳಿಕ ಸುತ್ತಮುತ್ತಲ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ, ಸೇನೆ ಮತ್ತು ಸ್ವಾಟ್ ಕಮಾಂಡೋಗಳು...
Date : Monday, 29-05-2017
ಅಮೃತ್ಸರ: ಧಾರ್ಮಿಕ ಸೌಹಾರ್ದತೆಗೆ ಉತ್ತಮ ಉದಾಹರಣೆ ಎಂಬಂತೆ ಹಿಂದೂ ಮತ್ತು ಸಿಖ್ಖರು ಒಟ್ಟು ಸೇರಿ ರಂಜಾನ್ ಉಪವಾಸ ಆಚರಿಸುತ್ತಿರುವ ಮುಸ್ಲಿಮರಿಗೆ ಮಸೀದಿಯನ್ನು ಉಡುಗೊರೆ ನೀಡಿದ್ದಾರೆ. ಪಂಜಾಬ್ನ ಘಲಿಬ್ ರನ್ ಸಿಂಗ್ ವಾಲಾ ಗ್ರಾಮದಲ್ಲಿ ಬಹುತೇಕರು ಹಿಂದೂ ಮತ್ತು ಸಿಖ್ ಧರ್ಮಕ್ಕೆ ಸೇರಿದವರು....
Date : Monday, 29-05-2017
ವಡೋದರ: ದೇಶದ 9ನೇ ಸ್ಚಚ್ಛ ನಗರವೆಂದು ಕರೆಸಿಕೊಂಡ ಗುಜರಾತಿನ ವಡೋದರ ಇದೀಗ ಮತ್ತೊಂದು ಸಾಧನೆ ಮಾಡಿದೆ. ಇಲ್ಲಿನ 5000ಕ್ಕೂ ಅಧಿಕ ಮಂದಿ ಬೀದಿ ಬೀದಿಗಳನ್ನು ಗುಡಿಸುವ ಮೂಲಕ ಮೆಕ್ಸಿಕೋ ಸ್ವಚ್ಛತಾ ಹಬ್ಬದ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಗಿನ್ನಿಸ್ ದಾಖಲೆ ಪುಟಕ್ಕೆ...
Date : Monday, 29-05-2017
ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ಇಸ್ರೋ ಇದೀಗ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧನೆಗೆ ಸಜ್ಜಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್ ತಿಂಗಳ ಮೊದಲ ವಾರದಲ್ಲೇ ಭಾರತದ ಅತೀ ಭಾರತದ ರಾಕೆಟ್ನ್ನು ನಭಕ್ಕೆ ಚಿಮ್ಮಿಸುವ ಪರೀಕ್ಷಾರ್ಥ ಪ್ರಯೋಗ ನಡೆಸಲಿದೆ. ಇದು...
Date : Monday, 29-05-2017
ನವದೆಹಲಿ: ನರೇಂದ್ರ ಮೋದಿ ಸರ್ಕಾರ ಅಧಿಕಾರಿ ವರ್ಗವನ್ನು ಹೆಚ್ಚು ಹೆಚ್ಚು ಕಾರ್ಯಪ್ರವೃತ್ತಗೊಳಿಸಿದ್ದು ಮಾತ್ರವಲ್ಲ, ತಮ್ಮ ಯೋಜನೆ, ಐಡಿಯಾಗಳನ್ನು ನೇರವಾಗಿ ಪ್ರಧಾನಿ ಬಳಿ ಹೇಳಿಕೊಳ್ಳುವ ಅವಕಾಶವನ್ನೂ ಪಡೆದುಕೊಂಡಿದೆ. ಮೋದಿ ಅಧಿಕಾರವೇರಿದ ಬಳಿಕ ಪ್ರಧಾನಿ ಸಚಿವಾಲಯ ಹೆಚ್ಚು ಪ್ರಭಾವಶಾಲಿ, ಕ್ರಿಯಾಶೀಲವಾಗಿದೆ. ಹೆಚ್ಚಿನ ಸಮಸ್ಯೆಗಳು ಅಲ್ಲಿಂದಲೇ...
Date : Monday, 29-05-2017
ನವದೆಹಲಿ: ರಕ್ಷಣೆಗಾಗಿ ವ್ಯಕ್ತಿಯನ್ನು ಜೀಪಿಗೆ ಕಟ್ಟಿದ ಸೇನೆಯ ಕ್ರಮವನ್ನು ಸಮರ್ಥಿಸಿಕೊಂಡಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಕಾಶ್ಮೀರದಲ್ಲಿ ಅತ್ಯಂತ ಕೊಳಕು ಯುದ್ಧ ನಡೆಯುತ್ತಿದ್ದು, ಅದನ್ನು ಎದುರಿಸಲು ಹೊಸ ಹೊಸ ದಾರಿಗಳನ್ನು ಹುಡುಕುವುದು ಅನಿವಾರ್ಯ ಎಂದಿದ್ದಾರೆ. ‘ಜನರು ನಮ್ಮ ಮೇಲೆ ಕಲ್ಲು ಬಿಸಾಡುತ್ತಿದ್ದಾರೆ,...
Date : Monday, 29-05-2017
ಚಿತ್ರದುರ್ಗಾ: ನೆರೆಯ ಪಾಕಿಸ್ಥಾನವನ್ನು ಗಮನದಲ್ಲಿಟ್ಟುಕೊಂಡು ಹೇಳಿಕೆ ನೀಡಿರುವ ರಕ್ಷಣಾ ಸಚಿವ ಅರುಣ್ ಜೇಟ್ಲಿ, ಭೌಗೋಳಿಕ ಕಾರಣದಿಂದಾಗಿ ಭಾರತ ತನ್ನ ರಕ್ಷಣಾ ಸಿದ್ಧತೆಯನ್ನು ಗರಿಷ್ಟಮಟ್ಟಕ್ಕೆ ವೃದ್ಧಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ. ಬೆಂಗಳೂರು ಸಮೀಪದ ಚಲ್ಲಕೆರೆಯಲ್ಲಿ ಏರೋನೆಟಿಕಲ್ ಟೆಸ್ಟ್ ರೇಂಜ್(ಎಟಿಆರ್)ನ್ನು ಉದ್ಘಾಟಿಸಿ ಮಾತನಾಡಿದ ಅವರು,...
Date : Monday, 29-05-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರದಿಂದ ನಾಲ್ಕು ವಿದೇಶಗಳ ಪ್ರಯಾಣವನ್ನು ಆರಂಭಿಸಲಿದ್ದಾರೆ. ಮುಂದಿನ ಆರು ದಿನಗಳ ಕಾಲ ಅವರು ಜರ್ಮನಿ, ಸ್ಪೇನ್, ರಷ್ಯಾ ಮತ್ತು ಫ್ರಾನ್ಸ್ಗಳಿಗೆ ಭೇಟಿಕೊಡಲಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಮೋದಿ, ‘ಈ ದೇಶಗಳೊಂದಿಗಿನ ಆರ್ಥಿಕ ಬಾಂಧವ್ಯವನ್ನು ಉತ್ತೇಜಿಸುವ...
Date : Saturday, 27-05-2017
ನವದೆಹಲಿ: 24 ವರ್ಷದ ಎಂಬಿಎ ವಿದ್ಯಾರ್ಥಿಯೊಬ್ಬ ಎಗ್ಗಿಲ್ಲದೆ ನಡೆಯುತ್ತಿದ್ದ ಕಿಡ್ನಿ ಮಾರಾಟ ದಂಧೆಯನ್ನು ಬಯಲು ಮಾಡುವುದಕ್ಕಾಗಿ ಜೀವವನ್ನೇ ಪಣಕ್ಕಿಟ್ಟು ದಂಧೆಕೋರರೊಂದಿಗೆ ಹಲವಾರು ವಾರಗಳ ಕಾಲ ವ್ಯವಹರಿಸಿದ್ದಾನೆ. ದೆಹಲಿಯ ಬಾತ್ರ ಆಸ್ಪತ್ರೆಗೆ ಪೊಲೀಸರು ಗುರುವಾರ ದಾಳಿ ನಡೆಸಿದ ವೇಳೆ ಕಿಡ್ನಿ ಮಾರಾಟ ಜಾಲ...
Date : Saturday, 27-05-2017
ನಾಗ್ಪುರ: ಮುಂಬಯಿಯ ನಾಗ್ಪುರ ದೇಶದಲ್ಲೇ ಮೊದಲ ಎಲೆಕ್ಟ್ರಿಕ್ ಸಾರಿಗೆ ಹೊಂದಿದ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಟ್ಯಾಕ್ಸಿ, ಬಸ್, ಎ-ರಿಕ್ಷಾ, ಆಟೋ ಸೇರಿದಂತೆ ಒಟ್ಟು 200 ವಾಹನಗಳು ಇಲ್ಲಿ ಎಲೆಕ್ಟ್ರಿಕ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಆರಿಗೆ ಸಚಿವ...