Date : Friday, 06-10-2017
ನವದೆಹಲಿ: ಸೆಪ್ಟಂಬರ್ ತಿಂಗಳಲ್ಲಿ ಹಿಂದೆಂದಿಗಿಂತಲೂ ಡಿಜಿಟಲ್ ವರ್ಗಾವಣೆ ಏರುಗತಿಯನ್ನು ಕಂಡಿದೆ. ಕೇಂದ್ರ ನೋಟ್ ಬ್ಯಾನ್ ಕ್ರಮದಿಂದಾಗಿ ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ದೊರಕಿತ್ತು. ಆಗಸ್ಟ್‌ನಲ್ಲಿ ಇದ್ದ ರೂ.109.82 ಟ್ರಿಲಿಯನ್ ಡಿಜಿಟಲ್ ವ್ಯವಹಾರ ಸೆಪ್ಟಂಬರ್‌ನಲ್ಲಿ ರೂ.124.69ಟ್ರಿಲಿಯನ್‌ಗೆ ಏರಿಕೆಯಾಗಿದೆ ಎಂಬ ಅಂಶ ಭಾರತೀಯ ರಿಸರ್ವ್...
Date : Friday, 06-10-2017
ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ ಮಂಡಳಿ ಶುಕ್ರವಾರ ತನ್ನ 22ನೇ ಸಭೆಯನ್ನು ನಡೆಸಲಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ರಿಟರ್ನ್ ಫೈಲಿಂಗ್‌ನಲ್ಲಿ ತುಸು ವಿನಾಯಿತಿ ನೀಡುವ ನಿರೀಕ್ಷೆ ಇದೆ. ಪ್ರಸ್ತುತ ಎಲ್ಲಾ ಉದ್ಯಮಗಳು ಮೂರು ತಿಂಗಳ ರಿಟರ್ನ್ಸ್ ಮತ್ತು ಒಂದು...
Date : Thursday, 05-10-2017
ನವದೆಹಲಿ: ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಮುದ್ರಾ ಯೋಜನೆ’ಯಡಿ ಇದುವರೆಗೆ 9.13 ಕೋಟಿ ರೂಪಾಯಿ ಸಾಲಗಳನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ. ಹೈದರಾಬಾದ್‌ನಲ್ಲಿ ಗುರುವಾರ ಮುದ್ರಾ ಯೋಜನೆಯ ಪ್ರಚಾರ ಶಿಬಿರದಲ್ಲಿ ಭಾಗವಹಿಸಿದ್ದ ಅವರು, ನೆರೆದಿದ್ದ ಜನ...
Date : Thursday, 05-10-2017
ನವದೆಹಲಿ: ಪ್ರವಾಸೊದ್ಯಮ ಸಚಿವಾಲಯದ ‘ಪರ್ಯಟಣ ಪರ್ವ’ ದೇಶದಾದ್ಯಂತ ಇಂದು ಆರಂಭಗೊಂಡಿದೆ. ಸಚಿವ ಮಹೇಶ್ ಶರ್ಮಾ ಅವರು ನವದೆಹಲಿಯಲ್ಲಿನ ಹ್ಯುಮಾಯೂನ್ ಸಮಾಧಿಯಲ್ಲಿ ಇದಕ್ಕೆ ಚಾಲನೆಯನ್ನು ನೀಡಿದರು. ಪ್ರವಾಸೋದ್ಯಮ ಸಚಿವಾಲಯ, ವಿವಿಧ ಕೇಂದ್ರ ಸಚಿವಾಲಯ, ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಅ.5ರಿಂದ 25ರವರೆಗೆ ದೇಶದಲ್ಲಿ ‘ಪರ್ಯಟನ...
Date : Thursday, 05-10-2017
ಮುಂಬಯಿ: ಸತತ 10ನೇ ಬಾರಿಗೆ ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಯವರು ಭಾರತದ ಅತೀ ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ, ಅವರ ವಾರ್ಷಿಕ ತಲಾ ಆದಾಯ 2.5 ಲಕ್ಷ ಕೋಟಿ ರೂಪಾಯಿ. ಫೋರ್ಬ್ಸ್ ಮ್ಯಾಗಜೀನ್‌ನ ವಾರ್ಷಿಕ ಇಂಡಿಯಾ ರಿಚ್ ಲಿಸ್ಟ್ 2017 ಗುರುವಾರ ಬಿಡುಗಡೆಗೊಂಡಿದೆ. ವಿಪ್ರೋದ...
Date : Thursday, 05-10-2017
ಅಲಾಹಬಾದ್: ಚೀನಾದಲ್ಲಿ ಇತ್ತೀಚಿಗೆ ನಡೆದ 20ನೇ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅಲಹಾಬಾದ್ ಮೂಲದ 70 ವರ್ಷದ ಶಿವನಾಥ್ ನಾಲ್ಕು ಕಂಚಿನ ಪದಕಗಳನ್ನು ಜಯಿಸಿದ್ದಾರೆ. ಒಟ್ಟು 20 ರಾಷ್ಟ್ರಗಳು ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದು, ಭಾರತ ಒಟ್ಟು 146 ಪದಕಗಳನ್ನು ಜಯಿಸಿದೆ. ಇದರಲ್ಲಿ 37 ಬಂಗಾರ, 43 ಬೆಳ್ಳಿ, 66 ಕಂಚಿನ...
Date : Thursday, 05-10-2017
ಲಕ್ನೋ: ಸುಮಾರು 10 ಸಾವಿರ ದೇಗುಲಗಳ ತವರಾಗಿರುವ ಅಯೋಧ್ಯಾದಲ್ಲಿ ಪ್ರತಿನಿತ್ಯ 10 ರಿಂದ 15 ಕ್ವಿಂಟಾಲ್ ಹೂವಿನ ತ್ಯಾಜ್ಯಗಳು ಉತ್ಪತ್ತಿಯಾಗುತ್ತವೆ. ಈ ತ್ಯಾಜ್ಯಗಳನ್ನು ಬಿಸಾಕುವ ಬದಲು ಇದೀಗ ಮರುಬಳಕೆ ಮಾಡುವತ್ತ ಚಿಂತನೆ ನಡೆಸಲಾಗಿದೆ. ಹೂವಿನ ತ್ಯಾಜ್ಯದಿಂದ ಸಾಂಪ್ರದಾಯಿಕ ನೈಸರ್ಗಿಕ ಸುಗಂಧ ದ್ರವ್ಯ, ಅಗರ್‌ಬತ್ತಿ,...
Date : Thursday, 05-10-2017
ನವದೆಹಲಿ: ರಾಮಾಯಣವನ್ನು ರಚಿಸಿದ ಆದಿ ಕವಿ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಟ್ವಿಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ವಾಲ್ಮೀಕಿ ಒರ್ವ ಶ್ರೇಷ್ಠ ಸಂತ ಹಾಗೂ ಸಾಹಿತ್ಯ ಪಂಡಿತರಾಗಿದ್ದಾರೆ. ಅವರ ಶ್ರೀಮಂತ ಚಿಂತನೆ ಮತ್ತು ಕಾರ್ಯ ಮುಂಬರುವ ಪೀಳಿಗೆಗಳಿಗೂ...
Date : Thursday, 05-10-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಉತ್ತರಾಖಂಡದ ಹರಿದ್ವಾರದ ಉಮಿಯಾ ಧಾಮ್ ಆಶ್ರಮದ ಉದ್ಘಾಟನೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ‘ಯಾತ್ರೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಭಾಗ. ಯಾತ್ರೆಯಿಂದಾಗಿ ಹಲವಾರು ಸ್ಥಳಗಳು ನಮಗೆ ಪರಿಚಿತವಾಗುತ್ತದೆ’ ಎಂದರು....
Date : Thursday, 05-10-2017
ಲಕ್ನೋ: ಉತ್ತರಪ್ರದೇಶದ ಎಲ್ಲಾ ಮದರಸಗಳಲ್ಲೂ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿದ ಉತ್ತರಪ್ರದೇಶ ಸರ್ಕಾರದ ಕ್ರಮವನ್ನು ಅಲಹಾಬಾದ್ ಹೈಕೋರ್ಟ್ ಎತ್ತಿ ಹಿಡಿದಿದೆ. ಯುಪಿಯ ಎಲ್ಲಾ 19 ಸಾವಿರ ಮದರಸಗಳಲ್ಲಿ ರಾಷ್ಟ್ರಗೀತೆ ಹಾಡುವುದಕ್ಕೆ ವಿನಾಯಿತಿ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. ರಾಷ್ಟ್ರಗೀತೆ ಹಾಡುವುದು...