News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಐಎನ್‌ಎಸ್ ಕಲ್ವರಿ’ಯನ್ನು ನೌಕೆಗೆ ಸೇರ್ಪಡೆಗೊಳಿಸಿದ ಮೋದಿ

ಮುಂಬಯಿ: ಭಾರತದ ಮೊತ್ತ ಮೊದಲ ದೇಶಿ ನಿರ್ಮಿತ ಸ್ಕಾರ್ಪೊಪಿನೊ ಕ್ಲಾಸ್ ಸಬ್‌ಮರೈನ್ ‘ಐಎನ್‌ಎಸ್ ಕಲ್ವರಿ’ಯನ್ನು ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ನೌಕಾಸೇನೆಗೆ ಸೇರ್ಪಡೆಗೊಳಿಸಿದರು. ಸ್ಕಾರ್ಪಿನೋ ಸಬ್‌ಮರೈನ್‌ನನ್ನು ನೌಕೆಗೆ ಸೇರ್ಪಡೆಗೊಳಿಸಿರುವುದರಿಂದ ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಉತ್ತೇಜನ ದೊರೆತಿದೆ. 17 ವರ್ಷಗಳ ಬಳಿಕ ಸಾಂಪ್ರಾದಯಿಕ...

Read More

ODIನಲ್ಲಿ ದಾಖಲೆ : ರೋಹಿತ್ ಶರ್ಮಾರಿಂದ 3 ನೇ ದ್ವಿಶತಕ

ಮೊಹಾಲಿ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಭರ್ಜರಿ ದ್ವಿಶತಕ ಬಾರಿಸಿದ್ದಾರೆ. ಪಂಜಾಬ್‌ನ ಮೊಹಾಲಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶರ್ಮಾ, 153 ಎಸೆತಗಳಲ್ಲಿ 12 ಸಿಕ್ಸರ್, 13 ಬೌಂಡರಿ ಸೇರಿದಂತೆ ಅಜೇಯ 208 ರನ್‌ಗಳನ್ನು ಸಿಡಿಸಿದ್ದಾರೆ. ಈ...

Read More

ಗಣರಾಜ್ಯೋತ್ಸವದ ಅತಿಥಿಗಳಾಗಲಿದ್ದಾರೆ 10 ರಾಷ್ಟ್ರಗಳ ನಾಯಕರು

ನವದೆಹಲಿ: ಅಸೋಸಿಯೇಶನ್ ಆಫ್ ಸೌತ್‌ಈಸ್ಟ್ ಎಷ್ಯನ್ ನೇಷನ್ಸ್(ಅಷಿಯಾನ್)ನ 10 ನಾಯಕರು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಅಷಿಯಾನ್ ರಾಷ್ಟ್ರಗಳ ನಾಯಕರನ್ನು 2018ರ ಗಣರಾಜ್ಯೋತ್ಸವದಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ. ಈ ಆಹ್ವಾನವನ್ನು ಅವರು ಸ್ವೀಕಾರ ಮಾಡಿದ್ದಾರೆ ಎನ್ನಲಾಗಿದೆ. ಫಿಲಿಪೈನ್ಸ್‌ನ ಮನಿಲದಲ್ಲಿ...

Read More

ರಾಮಸೇತು ಮಾನವ ನಿರ್ಮಿತ ಎಂಬುದು ಗೊತ್ತಿರುವ ಸತ್ಯ: ಸುಬ್ರಹ್ಮಣ್ಯನ್ ಸ್ವಾಮಿ

ನವದೆಹಲಿ: ರಾಮಸೇತು ಪ್ರಕೃತಿ ನಿರ್ಮಿತವಲ್ಲ ಮಾನವ ನಿರ್ಮಿತವಾದುದು ಎಂದು ಅಮೆರಿಕಾದ ತಜ್ಞರು ವರದಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಅವರು, ರಾಮಸೇತು ಮಾನವ ನಿರ್ಮಿತ ಎಂಬುದು ಗೊತ್ತಿರುವ ಸತ್ಯ, ಭಾರತದ ಭೂವಿಜ್ಞಾನ ಸರ್ವೇಕ್ಷಣಾಲಯದ ನಿವೃತ್ತ...

Read More

ಮೇಲ್ದರ್ಜೆಗೇರಿದ ಹುಬ್ಬಳ್ಳಿ ವಿಮಾನ ನಿಲ್ದಾಣ ಲೋಕಾರ್ಪಣೆ

ಹುಬ್ಬಳ್ಳಿ: ಕರ್ನಾಟಕದ ಎರಡನೇ ಅತೀದೊಡ್ಡ ನಗರ ಹುಬ್ಬಳ್ಳಿಯಲ್ಲಿ ಮೇಲ್ದರ್ಜೆಗೇರಿದ ವಿಮಾನನಿಲ್ದಾಣವನ್ನು ಮಂಗಳವಾರ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪಿ.ಅಶೋಕ್ ಗಜಪತಿ ರಾಜು ಅವರು ಲೋಕಾರ್ಪಣೆಗೊಳಿಸಿದರು. ಕೇಂದ್ರ ಸರ್ಕಾರದ ಪ್ರದೇಶಿಕ ವಾಯು ಸಂಪರ್ಕ ಯೋಜನೆ ಉಡಾನ್‌ಗೆ ಎರಡನೇ ಹಂತಕ್ಕೆ ಹುಬ್ಬಳ್ಳಿಯನ್ನು ಸೇರ್ಪಡೆಗೊಳಿಸಲಾಗಿದೆ. ಯೋಜನೆಯ...

Read More

ಸಂಸತ್ತು ದಾಳಿಗೆ 16 ವರ್ಷ: ಮೋದಿ, ಗಣ್ಯರಿಂದ ಹುತಾತ್ಮರಿಗೆ ನಮನ

ನವದೆಹಲಿ: ಸಂಸತ್ತು ದಾಳಿ ದಿನದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಹುತಾತ್ಮರಿಗೆ ಶ್ರದ್ಧಾಂಜಲಿಗಳನ್ನು ಸಮರ್ಪಿಸಿದರು. ಸಂಸತ್ತಿನ ಆವರಣಕ್ಕೆ ಆಗಮಿಸಿ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮನಮೋಹನ್ ಸಿಂಗ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ಗಣ್ಯರು...

Read More

ಬೆಸ್ಟ್ ಸೆಲ್ಲರ್ ಆಗಿ ಹೊರಹೊಮ್ಮಿದ ದೆಹಲಿ ಪ್ರಾಧ್ಯಾಪಕ ಬರೆದ ಪುಸ್ತಕ

ನವದೆಹಲಿ: ದೆಹಲಿ ಮೂಲದ ಪ್ರೊಫೆಸರ್ ಸಚಿನ್ ಕುಮಾರ್ ಶರ್ಮಾ ಅವರು ಬರೆದ ಆಹಾರ ಸುರಕ್ಷತೆ ಬಗೆಗಿನ ಪುಸ್ತಕ ಬ್ಯೂನಸ್ ಏರ್ಸ್‌ನಲ್ಲಿ ನಡೆದ 11ನೇ ಮಿನಿಸ್ಟ್ರಿಯಲ್ ಕಾನ್ಫರೆನ್ಸ್‌ನಲ್ಲಿ ಬೆಸ್ಟ್ ಸೆಲ್ಲರ್ ಆಗಿ ಹೊರಹೊಮ್ಮಿದೆ. ಸ್ಪ್ರಿಂಜರ್ ಪ್ರಕಟಗೊಳಿಸಿದ ‘The WTO and Food Security’...

Read More

ದೇಶದ ಸ್ವಚ್ಛ ಐಕಾನ್ ಆದ ಅಸ್ಸಾಂನ ಕಾಮಾಕ್ಯ ದೇಗುಲ

ಗುವಾಹಟಿ: ಅಸ್ಸಾಂ ಸರ್ಕಾರದ ಪ್ರಯತ್ನದ ಫಲವಾಗಿ ಕಾಮಾಕ್ಯ ದೇಗುಲ ದೇಶದ ಸ್ವಚ್ಛ ಐಕಾನಿಕ್ ಸ್ಥಳ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಅಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಅತೀ ಪ್ರಾಚೀನ ದೇಗುಲ ಕಾಮಕ್ಯ ದೇಶದ ಶಕ್ತಿಪೀಠಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಇದನ್ನು ಸ್ವಚ್ಛವಾಗಿ...

Read More

ವಿರಾಟ್-ಅನುಷ್ಕಾರಿಂದ ಚಾರಿಟಿಗಾಗಿ ಮದುವೆ ಫೋಟೋ ಮಾರಾಟ

ಮುಂಬಯಿ: ವಿವಾಹ ಬಂಧನಕ್ಕೊಳಪಟ್ಟಿರುವ ಕ್ರಿಕಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಮದುವೆಯ ಫೋಟೋಗಳನ್ನು ಚಾರಿಟಿಗಾಗಿ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಇಟಲಿಯ ದ್ರಾಕ್ಷಿ ತೋಟದಲ್ಲಿ ಜರುಗಿದ ಇವರ ಅಭೂತಪೂರ್ವ ಮದುವೆಯ ಫೋಟೋ ಮತ್ತು ವಿಡಿಯೋಗಳು...

Read More

ಪ್ರಿಯಾಂಕ ಛೋಪ್ರಾಗೆ ಮದರ್ ತೆರೇಸಾ ಮೆಮೋರಿಯಲ್ ಅವಾರ್ಡ್

ಮುಂಬಯಿ: ಜಾಗತಿಕ ನಟಿಯಾಗಿ ಖ್ಯಾತಿ ಪಡೆಯುತ್ತಿರುವ ಬಾಲಿವುಡ್ ತಾರೆ ಪ್ರಿಯಾಂಕ ಛೋಪ್ರಾ ಅವರಿಗೆ ಸಾಮಾಜಿಕ ನ್ಯಾಯಕ್ಕಾಗಿ ಮದರ್ ತೆರೇಸಾ ಮೆಮೋರಿಯಲ್ ಅವಾರ್ಡ್ ದೊರೆತಿದೆ. ಯುನೆಸೆಫ್ ಗುಡ್‌ವಿಲ್ ಅಂಬಾಸಿಡರ್ ಆಗಿರುವ ಛೋಪ್ರಾ, ನಿರಾಶ್ರಿತರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಆಕೆಯ ಸಹಾನೂಭೂತಿ, ಕರುಣೆಯಿಂದ ಪ್ರೇರಣೆಗೊಂಡು ಮದರ್...

Read More

Recent News

Back To Top