ನವದೆಹಲಿ: ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ನ ವಿವಿಧ ಆಯಾಮಗಳ ಬಗ್ಗೆ ಚಿಂತನೆ ನಡೆಸುವ ಸಲುವಾಗಿ ಐಟಿ ಸಚಿವಾಲಯವು 4 ಸಮಿತಿಗಳನ್ನು ರಚನೆ ಮಾಡಿದೆ.
ಈ ಸಮಿತಿಗಳು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಬ ಹೊಸ ಯುಗದ ತಂತ್ರಜ್ಞಾನದ ನಾಗರಿಕ ಕೇಂದ್ರಿತ ಉಪಯೋಗದ ಬಗ್ಗೆ, ಅದರ ಕೌಶಲ್ಯ, ಅದಕ್ಕೆ ಬೇಕಾದ ನಿಯಂತ್ರಣ, ಅದಕ್ಕೆ ಸಂಬಂಧಿಸಿದ ನೈತಿಕ ವಿಷಯಗಳ ಬಗ್ಗೆ ಅಧ್ಯಯನ ನಡೆಸಲಿದೆ.
ಈ ಸಮಿತಿಯಲ್ಲಿ ಐಐಟಿಗಳ ನಿರ್ದೇಶಕರು, ಸಾಫ್ಟ್ವೇರ್ ಮಂಡಳಿ ನಸ್ಕಾಮ್ನ ಅಧಿಕಾರಿಗಳು, ಖಾಸಗಿ ವಲಯದ ಪ್ರತಿನಿಧಿಗಳು, ಪ್ರಮುಖ ಸಂಶೋಧಕರನ್ನು ಒಳಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.