Date : Thursday, 28-12-2017
ನವದೆಹಲಿ: ಕುಲಭೂಷಣ್ ಜಾಧವ್ ಅವರ ಪತ್ನಿ ಮತ್ತು ತಾಯಿಗೆ ಇಸ್ಲಾಮಾಬಾದ್ ಭೇಟಿಯ ವೇಳೆ ಅವಮಾನ ಮಾಡಿದ ಪಾಕಿಸ್ಥಾನದ ವಿರುದ್ಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಿಡಿಕಾರಿದ್ದಾರೆ. ಸಂಸತ್ತಿನಲ್ಲಿ ಶುಕ್ರವಾರ ಈ ಬಗ್ಗೆ ಹೇಳಿಕೆ ನೀಡಿದ ಅವರು, ‘ಪಾಕಿಸ್ಥಾನ ಮಾನವ ಹಕ್ಕುಗಳ ಉಲ್ಲಂಘನೆ...
Date : Thursday, 28-12-2017
ನವದೆಹಲಿ: ಜಂಟಿಯಾಗಿ ಮೌಂಟ್ ಎವರೆಸ್ಟ್ನ ಎತ್ತರವನ್ನು ಅಳೆಯುವ ಬಗ್ಗೆ ಭಾರತ ನೀಡಿದ್ದ ಆಫರ್ನ್ನು ತಿರಸ್ಕರಿಸಿರುವ ನೇಪಾಳ ಇದೀಗ ಏಕಾಂಗಿಯಾಗಿ ವಿಶ್ವದ ಅತೀ ಎತ್ತರದ ಹಿಮಾಲಯದ ಎತ್ತರವನ್ನು ಅಳತೆ ಮಾಡಲು ಮುಂದಾಗಿದೆ. 2015ರ ಭೂಕಂಪದ ಹಿನ್ನಲೆಯಲ್ಲಿ ಹಿಮಾಲಯದ ಎತ್ತರವನ್ನು ಅಳತೆ ಮಾಡಲು ನೇಪಾಳ...
Date : Thursday, 28-12-2017
ನವದೆಹಲಿ: ಭಾರತೀಯ ರೈಲ್ವೇಯಲ್ಲಿ ಒಟ್ಟು 2 ಲಕ್ಷ ಹುದ್ದೆಗಳು ಖಾಲಿ ಇವೆ. ಬಹುತೇಕ ಹುದ್ದೆಗಳು ಉತ್ತರ ವಲಯ ರೈಲ್ವೇ ನೆಟ್ವರ್ಕ್ನಲ್ಲೇ ಇವೆ ಎಂದು ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದು, ‘ರೈಲ್ವೇ...
Date : Thursday, 28-12-2017
ನವದೆಹಲಿ: ನವಜಾತ ಶಿಶುಗಳು ಮತ್ತು 5 ವರ್ಷದೊಳಗಿನ ಮಕ್ಕಳು ಇನ್ನು ಮುಂದೆ ಪಾಸ್ಪೋರ್ಟ್ ಮಂಡಳಿಗಳಿಗೆ ಬಯೋಮೆಟ್ರಿಕ್ ನೀಡುವ ಅಗತ್ಯವಿಲ್ಲ. ಕೇಂದ್ರ ವಿದೇಶಾಂಗ ಸಚಿವಾಲಯದ ರಾಜ್ಯ ಖಾತೆ ಸಚಿವ ವಿ.ಕೆ.ಸಿಂಗ್ ಅವರು ಈ ಬಗ್ಗೆ ಸಂಸತ್ತಿಗೆ ಲಿಖಿತ ಉತ್ತರ ನೀಡಿದ್ದು, ‘5 ವರ್ಷದೊಳಗಿನ ಮಕ್ಕಳಿಗೆ...
Date : Thursday, 28-12-2017
ಹೈದರಾಬಾದ್: ಭಾರತದ ಅತ್ಯುನ್ನತ ಶ್ರೇಯಾಂಕಿತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು 2017ರಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ವಿಶ್ವ ಮಟ್ಟದಲ್ಲಿ ನಂ.2ವರೆಗೂ ತಲುಪಿದ್ದಾರೆ. ಎರಡು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಸೂಪರ್ ಸಿರೀಸ್ಗಳನ್ನು ಗೆದ್ದಿದ್ದಾರೆ. ವರ್ಲ್ಡ್ ಚಾಂಪಿಯನ್ಸ್ನಲ್ಲಿ, ದುಬೈ ವರ್ಲ್ ಸೂಪರ್ ಸಿರೀಸ್ ಫೈನಲ್ಸ್ನಲ್ಲಿ...
Date : Thursday, 28-12-2017
ನವದೆಹಲಿ: ಇದುವರೆಗೆ ಸುಮಾರು 71.24 ಕೋಟಿ ಮೊಬೈಲ್ ನಂಬರ್ಗಳು, 82 ಕೋಟಿ ಬ್ಯಾಂಕ್ ಅಕೌಂಟ್ಗಳು ಆಧಾರ್ನೊಂದಿಗೆ ಜೋಡಿಸಲ್ಪಟ್ಟಿವೆ ಎಂದು ರಾಜ್ಯಸಭೆಗೆ ಸರ್ಕಾರ ಮಾಹಿತಿ ನೀಡಿದೆ. ‘ಹಣಕಾಸು ವಂಚನೆ ತಡೆ ಕಾಯ್ದೆ 2005ರ ಆಧಾರದಲ್ಲಿ ಬ್ಯಾಂಕ್ ಅಕೌಂಟ್ಗೆ ಆಧಾರ್ ಲಿಂಕ್ ಕಡ್ಡಾಯಗೊಳಿಸಲಾಗಿದೆ, ಸುಪ್ರೀಂಕೋರ್ಟ್...
Date : Thursday, 28-12-2017
ಶಿಮ್ಲಾ: ಹಿಮಾಚಲಪ್ರದೇಶದಲ್ಲಿ ನೂತನ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬುಧವಾರ ಸಿಎಂ ಜೈರಾಮ್ ಠಾಕೂರ್ ಸೇರಿದಂತೆ 10 ಸಚಿವರುಗಳು ಪ್ರಮಾಣವಚನ ಸ್ವೀಕಾರ ಮಾಡಿದರು. ಆದರೆ ಸುರೇಶ್ ಭಾರಧ್ವಜ್ ಎಂಬುವವರು ಸಂಸ್ಕೃತದಲ್ಲಿ ಪ್ರಮಾಣವಚನವನ್ನು ಸ್ವೀಕರಿಸಿದ್ದು ವಿಶೇಷವಾಗಿತ್ತು. ಶಿಮ್ಲಾದ ರಿಡ್ಜ್ ಮೈದಾನದಲ್ಲಿ ಗವರ್ನರ್ ಆಚಾರ್ಯ...
Date : Wednesday, 27-12-2017
ನವದೆಹಲಿ: ಹಿಮಾಚಲಪ್ರದೇಶಕ್ಕೆ ಇಂದು ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಶಿಮ್ಲಾದಲ್ಲಿನ ತಮ್ಮ ನೆಚ್ಚಿನ ಕಾಫಿ ಹೌಸ್ಗೆ ತೆರಳಿ ಕಾಫಿ ಸವಿದರು. ಅಲ್ಲದೇ ಅಭಿಮಾನಿಗಳೊಂದಿಗೆ ಕೆಲಹೊತ್ತು ಸಂತೋಷದ ಕ್ಷಣಗಳನ್ನು ಕಳೆದರು. ಯುವಕನಾಗಿದ್ದ ಸಂದರ್ಭ ಹಿಮಾಚಲಕ್ಕೆ ಆಗಮಿಸುತ್ತಿದ್ದ ವೇಳೆ ಶಿಮ್ಲಾದ ಇಂಡಿಯನ್ ಕಾಫಿ...
Date : Wednesday, 27-12-2017
ಮುಂಬಯಿ: ಖ್ಯಾತ ಗಝಲ್ ಕವಿ ಮಿರ್ಜಾ ಗಾಲಿಬ್ ಅವರ 220ನೇ ಜನ್ಮದಿನ ಇಂದು. ಈ ಹಿನ್ನಲೆಯಲ್ಲಿ ವಿಭಿನ್ನ ಡೂಡಲ್ ಮೂಲಕ ಅವರಿಗೆ ಗೂಗಲ್ ಗೌರವ ಸಲ್ಲಿಸಿದೆ. 1797ರ ಡಿಸೆಂಬರ್ 27 ರಲ್ಲಿ ಗಾಲಿಬ್ ಅವರು ಜನಿಸಿದ್ದರು. ಗಾಲಿಬ್ 11ನೇ ವರ್ಷದಿಂದಲೇ ಕಾವ್ಯ...
Date : Wednesday, 27-12-2017
ನವದೆಹಲಿ: ಡಿ.31ರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಂಡಿರುವ ಬ್ಯಾಂಕುಗಳ ಚೆಕ್ಬುಕ್ಗಳು ರದ್ದಾಗಲಿದ್ದು, ಅದರ ಖಾತೆದಾರರು ಹೊಸ ಚೆಕ್ಬುಕ್ ಪಡೆಯಲಿದ್ದಾರೆ. ಎಪ್ರಿಲ್ ತಿಂಗಳಲ್ಲಿ ಎಸ್ಬಿಐನೊಂದಿಗೆ ವಿಲೀನಗೊಂಡಿರುವ ಭಾರತೀಯ ಮಹಿಳಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು,...