Date : Wednesday, 15-11-2017
ನವದೆಹಲಿ: ಕಟ್ಟಾ ಇಸ್ಲಾಮಿಕ್ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಭಾರತದ ಪ್ರಾಚೀನ ವಿದ್ಯೆ ಯೋಗಗೆ ಕ್ರೀಡಾ ಮಾನ್ಯತೆಯನ್ನು ನೀಡಿದೆ. ಕ್ರೀಡಾ ಚಟುವಟಿಕೆಗಳ ಪಟ್ಟಿಯಲ್ಲಿ ಅದು ಯೋಗವನ್ನು ಸೇರ್ಪಡೆಗೊಳಿಸಿದೆ. ಸೌದಿಯ ಈ ಕ್ರಮವನ್ನು ಬಿಜೆಪಿ ಮುಖಂಡ ಸುಬಹ್ಮಣ್ಯನ್ ಸ್ವಾಮಿ, ಮುಸ್ಲಿಂ ಧರ್ಮಗುರು ಮೌಲಾನ ಸಾಜಿದ್...
Date : Wednesday, 15-11-2017
ನವದೆಹಲಿ: ಭೂಮಿ ಅಪಾಯದಲ್ಲಿದೆ, ಅದನ್ನು ಉಳಿಸಿಕೊಳ್ಳುವ ಸಮಯ ಓಡುತ್ತಿದೆ ಎಂದು 15 ಸಾವಿರ ವಿಜ್ಞಾನಿಗಳು ಎಚ್ಚರಿಕೆಯನ್ನು ನೀಡಿದ್ದಾರೆ. 25 ವರ್ಷಗಳಿಂದ ಭೂಮಿಯಲ್ಲಿ ನಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿದೆ ಎಂದು ಅವರು ವಿಷಾದಿಸಿದ್ದಾರೆ. ಭೂಮಿಗೆ ಗಣನೀಯ ಪ್ರಮಾಣದ ಮತ್ತು ಎಂದೂ ಬದಲಾಯಿಸಲಾಗದ ಹಾನಿಗಳು ಆಗುವುದನ್ನು...
Date : Wednesday, 15-11-2017
ನವದೆಹಲಿ: ನೋಟು ಬ್ಯಾನ್ ಆದ ಬಳಿಕ ಪನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಭಾರೀ ಹೆಚ್ಚಳವಾಗಿದೆ ಎಂದು ಸೆಂಟ್ರಲ್ ಬೊರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) ಹೇಳಿದೆ. ಈ ಹಿಂದೆ ಪ್ರತಿ ತಿಂಗಳಲ್ಲಿ 2.5 ಲಕ್ಷ ಮಂದಿ ಪಾನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಿದ್ದರು, ಆದರೆ...
Date : Wednesday, 15-11-2017
ಭೋಪಾಲ್: ಹೆಣ್ಣು ಮಕ್ಕಳ ವಸತಿಗೃಹ, ಧಾರ್ಮಿಕ ಕೇಂದ್ರ, ಶಾಲೆಗಳ ಸಮೀಪವಿರುವ ಮದ್ಯದಂಗಡಿಗಳನ್ನು ಬಂದ್ ಮಾಡಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌವ್ಹಾಣ್ ಘೋಷಿಸಿದ್ದಾರೆ. ಭೋಪಾಲ್ ಗ್ಯಾಂಗ್ ರೇಪ್ ನಡೆದ ಬಳಿಕ ಮಹಿಳಾ ಸುರಕ್ಷತೆಯ ಬಗ್ಗೆ ಪ್ರತಿ ವಾರ ಪರಿಶೀಲನಾ ಸಭೆ ನಡೆಸುವ...
Date : Wednesday, 15-11-2017
ನವದೆಹಲಿ: ಜನವರಿ 1ರಿಂದ ಜಪಾನ್ ಭಾರತೀಯರಿಗಾಗಿ ವೀಸಾ ನಿಯಮಗಳನ್ನು ಸಡಿಲಗೊಳಿಸಲಿದೆ. ಅಲ್ಲದೇ ಅಲ್ಪಾವಧಿಯ ತಂಗುವಿಕೆಗಾಗಿ ಬಹು ಪ್ರವೇಶ ವೀಸಾವನ್ನು ಮಂಜೂರು ಮಾಡಲಿದೆ. ವೀಸಾ ಅರ್ಜಿ ಸಲ್ಲಿಕೆಯ ದಾಖಲೆಯನ್ನು ಸರಳಗೊಳಿಸಲಾಗಿದೆ ಮತ್ತು ಅರ್ಹ ಅರ್ಜಿದಾರರನ್ನು ವಿಸ್ತಾರಗೊಳಿಸಲಾಗಿದೆ. ಇನ್ನು ಮುಂದೆ ಜಪಾನಿನ ಬಹು-ಪ್ರವೇಶ ವೀಸಾಗೆ...
Date : Wednesday, 15-11-2017
ಚೆನ್ನೈ: ನೀಟ್ ಸೇರಿಂದತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳಿಗಾಗಿ ತಮಿಳುನಾಡು ಸರ್ಕಾರ ಉಚಿತ ಕೋಚಿಂಗ್ ಸೆಂಟರ್‌ಗಳನ್ನು ತೆರೆದಿದೆ. ಅಲ್ಲಿನ ಸಿಎಂ ಪಳನಿಸ್ವಾಮಿ ಅವರು ಉಚಿತ ಕೋಚಿಂಗ್ ಸೆಂಟರ್ ಯೋಜನೆಗೆ ಮಂಗಳವಾರ ಚಾಲನೆ ನೀಡಿದ್ದು, ರಾಜ್ಯದ ವಿವಿಧೆಡೆ 412 ಕೋಚಿಂಗ್ ಸೆಂಟರ್‌ಗಳು ಆರಂಭಗೊಳ್ಳಲಿವೆ....
Date : Wednesday, 15-11-2017
ನವದೆಹಲಿ: ಬಡ ಮತ್ತು ಮಧ್ಯಮ ವರ್ಗದವರೇ ಹೆಚ್ಚಿರುವ ಭಾರತ 2,45,000 ಮಿಲಿಯನೇರ್‌ಗಳ ತವರು ಎಂಬುದಾಗಿ ಕ್ರೆಡಿಟ್ ಸುಸ್ಸೆ ರಿಪೋರ್ಟ್ ಹೇಳಿದೆ. ಭಾರತದ ಒಟ್ಟು ಮನೆಗಳ ಆಸ್ತಿ ಯುಎಸ್‌ಡಿ 5 ಟ್ರಿಲಿಯನ್ ಇದೆ, 2022ರ ವೇಳೆಗೆ ಇದು ಯುಎಸ್‌ಡಿ 7.1 ಟ್ರಿಲಿಯನ್‌ಗೆ ಏರಿಕೆಯಾಗಲಿದೆ. ಆಗ...
Date : Wednesday, 15-11-2017
ಹೈದರಾಬಾದ್: ಈಗಾಗಲೇ ಕೃಷಿ ವಲಯಕ್ಕೆ 24 ಗಂಟೆಗಳ ಅನಿಯಂತ್ರಿತ ವಿದ್ಯುತ್ ಸಂಪರ್ಕ ಒದಗಿಸುವ ತೆಲಂಗಾಣ ಇದೀಗ ಎಲ್ಲಾ ವಲಯಕ್ಕೂ ದಿನದ 24 ಗಂಟೆಯೂ ವಿದ್ಯುತ್ ಪೂರೈಸಲು ಮುಂದಾಗಿದೆ. ಅಲ್ಲಿನ ಸಿಎಂ ಕೆ.ಚಂದ್ರಶೇಖರ್ ರಾವ್ ಅವರು 2018ರ ಜನವರಿ 1ರಿಂದ ಎಲ್ಲಾ ವಲಯಕ್ಕೂ...
Date : Wednesday, 15-11-2017
ನವದೆಹಲಿ: ಭಾರತದ ಮೊತ್ತ ಮೊದಲ ಮಹಿಳಾ ವಕೀಲೆ ಆಗಿರುವ ಕಾರ್ನೆಲಿಯಾ ಸೊರಬ್ಜಿಯವರ 151ನೇ ಜನ್ಮದಿನಾಚರಣೆ ಇಂದು. ಈ ಹಿನ್ನಲೆಯಲ್ಲಿ ಅವರಿಗೆ ಗೂಗಲ್ ತನ್ನ ವಿಶೇಷ ಡೂಡಲ್ ಮೂಲಕ ಗೌರವ ಸಮರ್ಪಣೆ ಮಾಡಿದೆ. ಸೊರಬ್ಜಿಯವರು ಬಾಂಬೆ ಯೂನಿವರ್ಸಿಟಿಯಿಂದ ಪದವಿ ಪಡೆದ ಮೊದಲ ಮಹಿಳೆಯೂ...
Date : Wednesday, 15-11-2017
ಮನಿಲ: ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿಯವರು ಅಷಿಯಾನ್ ರಾಷ್ಟ್ರಗಳ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಈ ಆಹ್ವಾನವನ್ನು ಈ ಎಲ್ಲಾ ನಾಯಕರು ಪುರಸ್ಕರಿಸಿದ್ದಾರೆ. ಅಷಿಯಾನ್-ಇಂಡಿಯಾ ಸಮಿತ್‌ನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಅಷಿಯಾನ್‌ನೊಂದಿಗೆ ಭಾರತದ ಬಾಂಧವ್ಯಕ್ಕೆ 25 ವರ್ಷವಾದ ಹಿನ್ನಲೆಯ ಸ್ಮರಣಾರ್ಥವಾಗಿ...