Date : Tuesday, 21-08-2018
ಜಕಾರ್ತ: ಭಾರತೀಯ ಶೂಟರ್‌ಗಳು 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಮಿಂಚುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ 16 ವರ್ಷದ ಸೌರಭ್ ಚೌಧರಿ ಭಾರತಕ್ಕೆ 3ನೇ ಬಂಗಾರವನ್ನು ತಂದಿತ್ತಿದ್ದಾರೆ. ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಮತ್ತು ವಿನೇಶ್ ಫೋಗಟ್ ಈಗಾಗಲೇ ದೇಶಕ್ಕೆ ಬಂಗಾರ ತಂದಿತ್ತಿದ್ದಾರೆ. ಪುರುಷರ 10...
Date : Tuesday, 21-08-2018
ಶಿಮ್ಲಾ: ಅಗಲಿರುವ ಧೀಮಂತ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆಯನ್ನು ಶಿಮ್ಲಾದ ಐತಿಹಾಸಿಕ ರಿಡ್ಜ್‌ನಲ್ಲಿ ಸ್ಥಾಪನೆ ಮಾಡಲು ಹಿಮಾಚಲ ಪ್ರದೇಶ ಸರ್ಕಾರ ನಿರ್ಧರಿಸಿದೆ. ಈ ಬಗೆಗಿನ ಪ್ರಸ್ತಾಪಕ್ಕೆ ಅಲ್ಲಿನ ಸಂಪುಟ ಅನುಮೋದನೆಯನ್ನೂ ನೀಡಿದೆ. ಅಲ್ಲದೇ ಮುಂಬರುವ ಸ್ಟ್ರ್ಯಾಟಜಿಕ್...
Date : Tuesday, 21-08-2018
ಲಕ್ನೋ: ದೇಶದ 10ನೇ ಪ್ರಧಾನ ಮಂತ್ರಿಯಾಗಿದ್ದ ಅಲಟ್ ಬಿಹಾರಿ ವಾಜಪೇಯಿ ಅವರು ಆ.16ರಂದು ದೇಶವನ್ನು ಅಗಲಿದ್ದಾರೆ. ಒರ್ವ ಧೀಮಂತ ರಾಜಕಾರಣಿ, ಕವಿಯಾಗಿದ್ದ ಅವರು ಅಜಾತ ಶತ್ರು ಎಂದೇ ಜನಜನಿತರಾಗಿದ್ದರು. ಅವರು ಬರೆದ ಅಪಾರ ಸಂಖ್ಯೆಯ ಕವಿತೆಗಳು ಹೊಸ ಚೇತನವನ್ನು ನೀಡುವಂತಹುಗಳು, ಸ್ಫೂರ್ತಿ...
Date : Tuesday, 21-08-2018
ಕೊಚ್ಚಿ: ಭಾರೀ ಮಳೆಯಿಂದ ಜರ್ಜರಿತಗೊಂಡಿರುವ ಕೇರಳಕ್ಕೆ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ನೆರವಿನ ಹಸ್ತ ಚಾಚಿದೆ. ರೂ.1.75 ಕೋಟಿ ರೂಪಾಯಿಗಳನ್ನು ಪರಿಹಾರ ಕಾರ್ಯಕ್ಕಾಗಿ ಕೊಡುಗೆ ನೀಡಿದೆ. ದೆಹಲಿಯ ಮೂಲದ ಲಾಭೋದ್ದೇಶವಿಲ್ಲದ ಸಂಘಟನೆಯಾದ GOONJನ ಕಮ್ಯೂನಿಟಿ ರೆಸಿಲಿಯನ್ಸ್ ಫಂಡ್ ಮುಖೇನ ಫೇಸ್‌ಬುಕ್ ಹಣವನ್ನು ದಾನ...
Date : Tuesday, 21-08-2018
ನವದೆಹಲಿ: ಹೆಚ್ಚಿನ ಸಂಖ್ಯೆಯ ದ್ವಿಪಕ್ಷೀಯ ಸಮರಾಭ್ಯಾಸ, ಮಿಲಿಟರಿ ವಿನಿಮಯ, ಉನ್ನತ ಮಟ್ಟದ ಭೇಟಿಗಳ ಮೂಲಕ ಉಭಯ ರಾಷ್ಟ್ರಗಳ ನಡುವಣ ರಕ್ಷಣಾ ಬಾಂಧವ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಜಪಾನ್ ಮತ್ತು ಭಾರತ ನಿರ್ಧರಿಸಿದೆ. ಈ ವರ್ಷದ ಅಂತ್ಯದೊಳಗೆ ಉಭಯ ದೇಶಗಳು ಮೊತ್ತ ಮೊದಲ...
Date : Tuesday, 21-08-2018
ನವದೆಹಲಿ: ಖ್ಯಾತ ಉರ್ದು ಲೇಖಕಿ ಇಸ್ಮತ್ ಚುಘಟೈ ಅವರ 107ನೇ ಜನ್ಮದಿನವನ್ನು ಗೂಗಲ್ ವಿನೂತನ ಡೂಡಲ್ ಮೂಲಕ ಸ್ಮರಿಸಿದೆ. ಈ ವಿಶೇಷ ಡೂಡಲ್‌ಗೆ ತನ್ನ ಬ್ಲಾಗ್‌ನಲ್ಲಿ ವಿವರಣೆ ನೀಡಿರುವ ಗೂಗಲ್, ‘ಉರ್ದು ಸಾಹಿತ್ಯ ಲೋಕ ಭವ್ಯ ಪ್ರತಿಭೆಗೆ ಇಂದು 107 ಆಗಿದೆ’ ಎಂದಿದೆ....
Date : Tuesday, 21-08-2018
ನವದೆಹಲಿ: ಕೇರಳದ ಪ್ರವಾಹ ಸಂತ್ರಸ್ಥರ ನೆರವಿಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರುಗಳೂ ಕೈಜೋಡಿಸಿದ್ದಾರೆ. ಪ್ರತಿ ಜಡ್ಜ್‌ಗಳು ತಲಾ ರೂ.25,000ವನ್ನು ನೀಡಲಿದ್ದಾರೆ ಎಂದು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ. ವಿಚಾರಣೆಯೊಂದರ ವೇಳೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು, ಕೇರಳದ ನೆರೆ ಪರಿಸ್ಥಿತಿಯ ಭೀಕರತೆಯ ಬಗ್ಗೆ...
Date : Monday, 20-08-2018
ನವದೆಹಲಿ: ನೆರೆಪೀಡಿತ ಕೇರಳದಲ್ಲಿ ಸೇನಾ ಪಡೆ ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಣೆ ಮಾಡುತ್ತಿದೆ. ರಕ್ಷಣಾ ಕಾರ್ಯಾಚರಣೆಯಿಂದ ಹಿಡಿದು ಪರಿಹಾರ ಸಾಮಾಗ್ರಿಗಳ ವಿತರಣೆಯನ್ನೂ ಯೋಧರು ಮಾಡುತ್ತಿದ್ದಾರೆ. ‘ಸೇನೆಯ 70 ತಂಡಗಳು ದೋಣಿ, ಜೀವರಕ್ಷಕ ಉಡುಗೆ ಮತ್ತು ಆಹಾರ ಪೊಟ್ಟಣಗಳ ಮೂಲಕ ಕೇರಳದಲ್ಲಿ...
Date : Monday, 20-08-2018
ನವದೆಹಲಿ: ನೆರೆ ಪೀಡಿತ ಪ್ರದೇಶಗಳಾದ ಕೇರಳ ಮತ್ತು ಕೊಡುಗುಗೆ ಯೋಗಗುರು ಮತ್ತು ಪತಂಜಲಿ ಸಂಸ್ಥೆ ಮುಖ್ಯಸ್ಥ ರಾಮ್‌ದೇವ್ ಬಾಬಾ ಅವರು ನೆರವಿನ ಹಸ್ತ ನೀಡಿದ್ದಾರೆ. ಈಗಾಗಲೇ ಅವರ ವತಿಯಿಂದ ರೂ.50 ಲಕ್ಷ ಮೌಲ್ಯದ ಪರಿಹಾರ ಸಾಮಾಗ್ರಿಗಳನ್ನು ಕೇರಳ ಮತ್ತು ಕೊಡಗುಗೆ ಕಳುಹಿಸಿಕೊಡಲಾಗಿದೆ....
Date : Monday, 20-08-2018
ನವದೆಹಲಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸೋಮವಾರ ಕೇರಳದ ನೆರೆ ಪರಿಸ್ಥಿತಿಯ ಬಗ್ಗೆ ಪರಿಶೀಲನಾ ಸಭೆ ನಡೆಸಿದರು. ಅಲ್ಲದೇ ತಮ್ಮ ಒಂದು ತಿಂಗಳ ವೇತನವನ್ನು ಕೇರಳಕ್ಕೆ ನೀಡಲು ನಿರ್ಧರಿಸಿದ್ದಾರೆ. ಸಭೆಯಲ್ಲಿ ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ್, ಮೇಲ್ಮನೆಯ ಹಿರಿಯ ಅಧಿಕಾರಿಗಳು, ಉಪಾಧ್ಯಕ್ಷ ಐ.ವಿ...