Date : Friday, 03-06-2016
ನವದೆಹಲಿ : ಎನ್ಎಸ್ಜಿ ಪಟ್ಟಿಯಲ್ಲಿ ಸೇರ್ಪಡೆಯಾಗಲು ಸರಕಾರ ಈ ಹಿಂದೆ ಕ್ಷಿಪಣಿ ತಂತ್ರಜ್ಞಾನ ಪ್ರಸರಣ ತಡೆ ಒಪ್ಪಂದ ಮಾಡಿಕೊಂಡಿದ್ದು, ಅದು ಸಹಕಾರಿಯಾಗಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಜೂನ್ 4 ರಂದು ಐದು ದೇಶಗಳ...
Date : Friday, 03-06-2016
ನವದೆಹಲಿ: ಭಾರತದ ಅತೀ ಪುರಾತನ ಆಧ್ಯಾತ್ಮಿಕ ಪದ್ಧತಿಯಾಗಿರುವ ಯೋಗವನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ವಿದೇಶಿಯರಿಗೆ ಯೋಗದ ಅಲ್ಪಾವಧಿ ಕೋರ್ಸ್ಗಳಿಗೆ ಅವಕಾಶವನ್ನು ಪ್ರವಾಸಿ ವೀಸಾ ಮತ್ತು ಇ-ಪ್ರವಾಸಿ ವೀಸಾ ಅಡಿಯಲ್ಲಿ ಭಾರತ ಕಲ್ಪಿಸಲಿದೆ. ಇ-ವೀಸಾ ಅಡಿಯಲ್ಲಿ ಅಲ್ಪಾವಧಿ ಯೋಗ ಕೋರ್ಸ್ನ ಜೊತೆಗೆ ಭಾರತದ...
Date : Friday, 03-06-2016
ನವದೆಹಲಿ: ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ 2016-17ರ ಆರ್ಥಿಕ ವರ್ಷದಲ್ಲಿ ವಿದ್ಯುತ್ ಕೊರತೆ ಪರಿಸ್ಥಿತಿ ಎದುರಾಗುವುದಿಲ್ಲ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲವಾಗಿ ವಿದ್ಯುತ್ ಮತ್ತು ಇಂಧನ ಕೊರತೆ ಸಂಭವಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತೀ ಬ್ಯೂಸಿ ವೇಳೆಗಳಲ್ಲಿ (ಪೀಕ್ ಅವರ್)...
Date : Friday, 03-06-2016
ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವಿನ 223.7 ಕಿ.ಮೀ. ಗಡಿಯನ್ನು ಜೂನ್ 2017 ರ ಒಳಗೆ ಸಂಪೂರ್ಣವಾಗಿ ಮುಚ್ಚಿ ಗಡಿಯನ್ನು ಭದ್ರಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ತಾಂತ್ರಿಕ ಅಡೆತಡೆ ಸೇರಿದಂತೆ ನದಿ ಪ್ರದೇಶಗಳನ್ನು ಪೂರ್ಣವಾಗಿ ಭದ್ರಗೊಳಿಸಲಾಗುವುದು. ತಂತ್ರಜ್ಞಾನದ ಬಳಕೆಯೊಂದಿಗೆ ಸೂಕ್ಷ್ಮ ಪ್ರದೇಶಗಳನ್ನೂ...
Date : Friday, 03-06-2016
ನವದೆಹಲಿ: ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿ, ಮುಂದಿನ ಚುನಾವಣೆಗೆ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಲಿರುವ ಹಿನ್ನೆಲೆಯಲ್ಲಿ ಬಾಲಿವುಡ್ ಹಿರಿಯ ನಟ ಓಂಪುರಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಪ್ರಧಾನಿಯಾಗುತ್ತಾರೆ ಎಂದು ಸೋನಿಯಾ ಕನಸು ಕಾಣುತ್ತಿದ್ದಾರೆ. ಆದರೆ ಈ ದೇಶದ ಜನರು ಮೂರ್ಖರಲ್ಲ. ರಾಹುಲ್...
Date : Friday, 03-06-2016
ಗುವಾಹಟಿ: ಅಸ್ಸಾಂನ ನಟಿ ಹಾಗೂ ಬಿಜೆಪಿ ಶಾಸಕಿ ಅಂಗೂರ್ಲತಾ ದೆಕ ಸಂಸ್ಕೃತ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಸ್ಸಾಮಿ ನನ್ನ ಮಾತೃ ಭಾಷೆ. ಆದರೆ ಸಂಸ್ಕೃತ ಬಹುತೇಕ ಭಾರತೀಯ ಭಾಷೆಗಳ ತಾಯಿ. ಪ್ರಾಚೀನ ಭಾಷೆಯ ಪ್ರಾಮುಖ್ಯತೆಯನ್ನು ತಿಳಿಸಲು...
Date : Friday, 03-06-2016
ನವದೆಹಲಿ: ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿಯ ದಿವ್ಯಾಂಗರನ್ನು ಗುರುತಿಸಿ ಯುನಿವರ್ಸಲ್ ಐಡೆಂಟಿಟಿ ಕಾರ್ಡ್ (ಯುಐಸಿ) ಗಳನ್ನು ವಿತರಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಪ್ರಾಥಮಿಕ ಹಂತದಲ್ಲಿ ಅಹ್ಮದಾಬಾದ್ನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ನಲ್ಲಿ ಕಾರ್ಡ್ಗಳನ್ನು ತಯಾರಿಸಲಾಗಿದೆ....
Date : Thursday, 02-06-2016
ನವದೆಹಲಿ: 2017ರ ಮಾರ್ಚ್ ತಿಂಗಳ ಒಳಗಾಗಿ ಭಾರತದ ಅಂಚೆ ಕಚೇರಿಗಳು ಬ್ಯಾಂಕ್ಗಳಂತೆ ಕಾರ್ಯ ನಿರ್ವಹಿಸಲಿವೆ. ಅಂಚೆ ಕಚೇರಿಗಳು ’ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್’ಗಳಾಗಿ ಪರಿವರ್ತಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ದೇಶದ 1.54 ಲಕ್ಷ ಅಂಚೆ ಕಚೇರಿಗಳ ಪೈಕಿ 1.39 ಲಕ್ಷ ಅಂಚೆ...
Date : Thursday, 02-06-2016
ನವದೆಹಲಿ: ಭಯೋತ್ಪಾದನೆ ಸ್ಕ್ರೀನಿಂಗ್ (ಚಿತ್ರೀಕರಣ) ಮಾಹಿತಿ ವಿನಿಮಯ ವ್ಯವಸ್ಥೆ ಒಪ್ಪಂದಕ್ಕೆ ಭಾರತ ಮತ್ತು ಅಮೇರಿಕಾ ಸರ್ಕಾರದ ಅಧಿಕೃತ ಸರ್ಕರಿ ಸಂಸ್ಥೆಗಳು ಗುರುವಾರ ದೆಹಲಿಯಲ್ಲಿ ಸಹಿ ಹಾಕಿವೆ. ಈ ಒಪ್ಪಂದಕ್ಕೆ ಭಾರತದ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಷಿ ಹಾಗೂ ಅಮೇರಿಕಾದ ಭಾರತೀಯ...
Date : Thursday, 02-06-2016
ನವದೆಹಲಿ: ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಮೊಬೈಲ್ನಿಂದ ಲ್ಯಾಂಡ್ಲೈನ್ಗೆ ಕರೆ ವರ್ಗಾಯಿಸಬಹುದಾದ ’ಫ್ರೀ ಟು ಹೋಮ್’ ಸೇವೆಯನ್ನು ಆರಂಭಿಸಿದೆ. ಮೊಬೈಲ್ ಗ್ರಾಹಕರು ಹೆಚ್ಚುವರಿ ಶುಲ್ಕವಿಲ್ಲದೇ ಕರೆಗಳನ್ನು ಮೊಬೈಲ್ನಿಂದ ತಮ್ಮ ಬಿಎಸ್ಎನ್ಎಲ್ ಲ್ಯಾಂಡ್ಲೈನ್ಗೆ ವರ್ಗಾಯಿಸಲು ಈ ಸೇವೆ ಅನುಮತಿಸುತ್ತದೆ. ಬಿಎಸ್ಎನ್ಎಲ್ ಮೊಬೈಲ್ ಗ್ರಾಹಕರು...